Twitter | Search | |
Search Refresh
Ramaswamy Hulakodu 16 Mar 18
182 students of Veerashaiva College, gets jobs HOW? it's the gift of !! For More read . ತಾವು ಓದಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗದ ಉಡುಗೊರೆ ನೀಡಿದ .
Reply Retweet Like
ದಿಗಂತ್ ರೈ | Digant Rai | जय श्रीराम 30 Aug 15
Reply Retweet Like
MAK 🅱🅰🅱🅰🇮🇳 Apr 9
Thank you with ❤️ and Respect to ಅಮ್ಮ, 💐🌹 @DIPR_COVID19
Reply Retweet Like
Vishweshwar Bhat 11 Sep 18
ಸುಧಾಮೂರ್ತಿಯಂಥವರನ್ನೂ ವಿವಾದಕ್ಕೆಳೆದರೆ ಇನ್ಯಾರನ್ನು ಇವರು ಮೆಚ್ಚಿಕೊಳ್ಳುತ್ತಾರೆ? - ಜಯವೀರ ವಿಕ್ರಂ ಸಂಪತ್ ಗೌಡ.
Reply Retweet Like
oneindiakannada Nov 30
ಛೇ.. ಸುಧಾ ಮೂರ್ತಿಗೆ ಕೈಕೊಟ್ಟ 'ಈ' ಪ್ರಶ್ನೆ.! ಮನೆಯಲ್ಲಿ ನಂಗೆ ಏಟು ಬೀಳೋದು ಗ್ಯಾರೆಂಟಿ ಎಂದ ಅಮಿತಾಬ್.!
Reply Retweet Like
Vishweshwar Bhat 26 May 18
ಈ ವಾಕ್ಯ ನಿಮಗೇನಾದರೂ ಅರ್ಥವಾಗುತ್ತಾ ಮಾರಾಯ್ರೆ.!? - ವಿಶ್ವೇಶ್ವರ್ ಭಟ್
Reply Retweet Like
ವಿಜಯಕುಮಾರ ಸಡ್ಲಿ 2 Jun 19
ಹಣವಿಲ್ಲದೆ ಮಕ್ಕಳನ್ನು ಬೆಳೆಸೋದು ಸುಲಭ : ಹಣವಿದ್ದಾಗ ಮಕ್ಕಳನ್ನು ಬೆಳೆಸೋದು ತುಂಬಾ ಕಷ್ಟ -
Reply Retweet Like
ಶಕುಂತಲರಾಜ್ / Shakunthala 8 Aug 19
ರಾಜ್ಯದ ಭೀಕರ ಪ್ರವಾಹಕ್ಕೆ 10 ಕೋಟಿ ರೂಪಾಯಿ ನೆರವು ನೀಡಿದ ತಾಯಿ 🙏
Reply Retweet Like
kannadaprabha 28 Aug 18
ದಸರಾ 2018ಕ್ಕೆ ಸುಧಾ ಮೂರ್ತಿ ಚಾಲನೆ: ಸಿಎಂ ಕುಮಾರಸ್ವಾಮಿ Read more here:
Reply Retweet Like
kannadaprabha 2 Dec 18
ಸರ್ಕಾರಕ್ಕೆ ಹಣ ನೀಡಲ್ಲ, ಆದರೆ ಯೊಜನೆಯಂತೆ ಕೊಡಗು ಸಂತ್ರಸ್ಥರಿಗೆ ಮನೆ ನಿರ್ಮಾಣ: ಸುಧಾಮೂರ್ತಿ Read more here:
Reply Retweet Like
Ravi Mirajakar Aug 18
ನಮ್ಮಂತಹ ಸಾವಿರಾರು ಯುವಕರ ಆಶಾಕಿರಣ ಅಮ್ಮನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!! 💐💐💐💐💐
Reply Retweet Like
kannadaprabha 2 Oct 18
Reply Retweet Like
Rajesh Rai Badiadka Feb 3
ಏನೂ ಇಲ್ಲದಿದ್ದಾಗ ಸರಳವಾಗಿ ಬದುಕುವುದು ಅನಿವಾರ್ಯ, ಎಲ್ಲಾ ಇದ್ದೂ ಸರಳವಾಗಿ ಬದುಕುವುದು ಆದರ್ಶ. 😍
Reply Retweet Like
Cinema samachara 29 Dec 18
ಕ್ಲಬ್ ವರ್ಷದ ವ್ಯಕ್ತಿಯಾಗಿ ಇನ್‍ಫೋಸಿಸ್ ಅಧ್ಯಕ್ಷೆ "ಶ್ರೀಮತಿ "ಆಯ್ಕೆ @TodayEvening @appuakarsh
Reply Retweet Like
ವಿಜಯಕುಮಾರ್/Narahari,❄️ May 1
ಮಾತು ಕೇಳುವುದೇ ಆನಂದ, ಮತ್ತು ಜೀವಕ್ಕೆ ಸ್ಫೂರ್ತಿ ದಾಯಕ,🙏🙏
Reply Retweet Like
ವಿವೇಕ್ ಎಂ ವಿ__Vivek M V Aug 2
ಇವರ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಧನ್ಯವಾದ ಹೇಳಲು ಪದಗಳೇ ಸಾಲದು.. ದೇವತಾ ಮನುಷ್ಯರು... 🙏🙏 ಎಲ್ಲಿ ಕಷ್ಟ ಬಂದರು ಅಲ್ಲಿ ಅವರ ತಂಡ ಸದ್ದಿಲ್ಲದೆ ಸಹಾಯ ಮಾಡುತ್ತಿರುತ್ತಾರೆ.. ಸರಕಾರದವರು ಇಂತಹವರಿಂದ ಸ್ವಲ್ಪವಾದರೂ ಪ್ರೇರಣೆ ಪಡೆಯಲಿ 🙏🙏
Reply Retweet Like
ಪ್ರಿಯದರ್ಶಿನಿಗೌಡ Jun 4
ಸತ್ಯ ಅನ್ನೋದು ಇನ್ನೂ ಜೀವಂತವಾಗಿದ್ದರೆ ಇದರ ಕ್ರೆಡಿಟ್ ಸಲ್ಲಬೇಕಾಗಿರೊದು ಒಂದು ನಮ್ಮ ಮತ್ತೊಬ್ಬರು ಅಮ್ಮನವರಿಗೆ🙏🙏 ನಿಮ್ಮದೆ ಸರ್ಕಾರವಿದ್ದಾಗ ಉತ್ತರ ಕರ್ನಾಟಕದಲ್ಲಿ ಪ್ರಕೃತಿ ವಿಕೋಪದಿಂದಾಗಿ ಅಲ್ಲಿನ ಜನ ಎಲ್ಲವನ್ನು ಕಳೆದುಕೊಂಡರು ಇನ್ನು ಅವರಿಗೆ ನಿಮ್ಮ ಸರ್ಕಾರ ಸೂರು ಕಲ್ಪಿಸಿಲ್ಲಾ ನಾಚಿಕೆಯಾಗಬೇಕು
Reply Retweet Like
ಮನೋಜ Moger Bhatkal Jun 4
ಇನ್ಫೊಸಿಸ್‌ ಪ್ರತಿಷ್ಠಾನದಿಂದ 250 ಮನೆಗಳು ನಿರ್ಮಾಣ ಹಂತದಲ್ಲಿವೆ..
Reply Retweet Like
(AC) Venkatesh.J Jun 3
ರಾಜ್ಯಕ್ಕೆ ಕಷ್ಟ ಬಂದಾಗ ಈ ತಾಯಿ ಅವರು ಬೇಕು ಆದರೆ ರಾಜ್ಯಸಭೆಗೆ ಇವರ ಅವಶ್ಯಕತೆ ಇಲ್ಲವೇ ?ದಯಮಾಡಿ ಎಲ್ಲಾ ಪ್ರಜೆಗಳಿಗೂ ರಾಜಕಾರಣಿಗಳಿಗು ಕಿಂಚಿತ್ತಾದರೂ ಸ್ವಾಭಿಮಾನ ಇದ್ದರೆ ಈ ತಾಯಿಯನ್ನು ರಾಜ್ಯಸಭೆಗೆ ಪಕ್ಷಾತೀತವಾಗಿ ಬೆಂಬಲಿಸಿ
Reply Retweet Like
Aka⚡h akki May 14
ಕೊಟ್ಟವರು ಅಮ್ಮ ಆದರೆ ಇವ್ರೆ ಕಟ್ಟಿದವ್ರ ಹಾಗೆ ಆಡ್ತಾ ಇದಾರೆ ಕೊಟ್ಟೇವರೆ ಎಲ್ಲು ಹೇಳ ಕೊಂಡಿಲ್ಲ ಆದ್ರೆ ಬಿಟ್ಟೆ ಪ್ರಚಾರ ಮಾತ್ರ ಚನಾಗ್ ಮಾಡ್ತಾರೆ.
Reply Retweet Like