Twitter | Search | |
Search Refresh
YOGESHA S R Aug 27
ಬಗ್ಗೆ ಡಿಕೆ ಹೀಗೆ ಮಾತಾಡಬಾರದಿತ್ತು Unlimited videos free download! Dont miss the chance to get to know the App which 10000000+ person love the most
Reply Retweet Like
Kumari Dhruti Oct 13
ಸರ್ಕಾರ 18,000 ಕೋಟಿ ವೆಚ್ಚದಲ್ಲಿ ಮಾಡಿದ ಗುಣಮಟ್ಟ ನೋಡಿ ಈಗ ಹೇಳಿ ಯಾಕೆ ಪಕ್ಷದವರ ಮೇಲೆ ದಾಳಿ ಮಾಡುತ್ತಿದೆ? ದಾಳಿ ಮಾಡಿದ ಐಟಿ ಇಲಾಖೆಗೆ ನೂರಾರು ಕೋಟಿ ಅಕ್ರಮ ಹೇಗೆ ಪತ್ತೆಯಾಗುತ್ತಿದೆ? ಇವರು ಸಾವಿರಾರು ಕೋಟಿ ಆಸ್ತಿ ಹೇಗೆ ಮಾಡಿಕೊಳ್ಳುತ್ತಾರೆಂದು?
Reply Retweet Like
imriyaz Mar 10
Reply Retweet Like
Shakunthala ಶಕುಂತಲ ನಟರಾಜ್ Apr 21
ಹಿಂದುಳಿದ ಅಲ್ಪಸಂಖ್ಯಾತರ ಮತವನ್ನು ಪಡೆಯುವುದಕ್ಕೆ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಾರೆ.. ಒಕ್ಕಲಿಗರ ಮತವನ್ನು ಪಡೆಯೋದಕ್ಕೆ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ.. ಲಿಂಗಾಯತ ಮತವನ್ನು ಪಡೆಯುವುದಕ್ಕೆ ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಎನ್ನುತ್ತಾರೆ ಥೋ....
Reply Retweet Like
ಮೇಘರಾಜ್27 Nov 21
:- ನನಗೆ ಕುಂಕುಮ ಇಡಬೇಡಮ್ಮ.! (ಮಹಿಳಿಯೊಬ್ಬರು ಸಿದ್ದಣ್ಣನಿಗೆ ಕುಂಕುಮ ಇಡಲು ತೆರಳಿದಾಗ ಸಿದ್ದಣ್ಣನಿಂದ ಬಂದ ಉತ್ತರ) ರೀ ರವರೆ ತಮ್ಮಗೆ ಕುಂಕುಮ ಇಟ್ಟಿಸಿಕೊಂಡು ಅಭ್ಯಾಸವಿಲ್ಲ ಅಲ್ಲ.? ಬರೀ ಏನಿದ್ದರೂ "ಟೋಪಿ" ಹಾಕಿಸಿಕೊಂಡು ಅಭ್ಯಾಸ.! ಟೋಪಿ ಹಾಕುವಾಗಲು, ಹಾಕಬೇಡಿ ಎನ್ನುಲು ಧಮ್ ಇದಿಯಾ ಸಿದ್ದಣ್ಣ.?
Reply Retweet Like
ಪ್ರಜಾವಾಣಿ|Prajavani 9h
‘ಹುಸಿ ಭರವಸೆ ಮತ್ತು ಸುಳ್ಳು ಜಾಹಿರಾತು ಜನರ ಹೊಟ್ಟೆ ತುಂಬಿಸುತ್ತದೆಯೇ?’
Reply Retweet Like
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ 1 Dec 18
ಮಾನ್ಯ ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕರಾದ ರವರು ಬದಾಮಿ ತಾಲೂಕಿನ ನೀಲಗುಂದ ಗ್ರಾಮದ ಮೃತ ರೈತ ಶಿವನಗೌಡ_ಓದುಗೌಡರ ಮನೆಗೆ ಭೇಟಿ ನೀಡಿ ರೈತನ ಮನೆಯಯವರಿಗೆ_ಸಾಂತ್ವನ ಹೇಳಿ 500000_ಚೆಕ್ ನೀಡಿದರು.
Reply Retweet Like
kannadaprabha Nov 1
ನ. 5ಕ್ಕೆ ಶಿವಮೊಗ್ಗಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ Oppositio leader siddaramaiah to visit Shivamogga on Nov.5 Read more here:
Reply Retweet Like
ಮೇಘರಾಜ್27 Nov 21
:- ಡಿಸೆಂಬರ್ 9 ನಂತರ ಯಡಿಯೂರಪ್ಪ ಕುರ್ಚಿ ಕಳೆದುಕೊಳಲಿದ್ದಾರೆ. ಮಾನ್ಯ ರವರೆ ಒಂದು ವೇಳೆ ನೀವು ಹೇಳಿದ ಮಾತು ನಿಜವಾಗುವಂತಿದ್ದರೆ ಇನ್ನೂ 4 5 ನಿಮ್ಮ ಶಿಷ್ಯರು ಆಪರೇಷನ್ ಮಾಡಿಸಿಕೊಂಡು ಬಿಜೆಪಿ ಸರ್ಕಾರ ಉಳಿಸಲು ರೆಡಿ ಇದ್ದಾರೆ.! ನೀವು ಜಾಸ್ತಿ ಕನಸು ಕಾಣಬೇಡಿ ಸಿದ್ದಣ್ಣ 😂
Reply Retweet Like
MaDhuPriYa- ಮಧುಪ್ರಿಯಾ Jul 29
ಇತಿಹಾಸದಲ್ಲೇ ಹಣಕಾಸು ಬಜೆಟ್ನಲ್ಲಿ ಅವರಷ್ಟು ಯಾರು ಇಲ್ಲಾ:- ಸ್ಪೀಕರ್ ..😍😍👌👌
Reply Retweet Like
ಗಗನಾ ಆಚಾರ್ 💕 Mar 1
ಸ್ವಾಮಿ :- ನಾನಿಲ್ಲದಿದ್ದರೆ ಅಂಬರೀಶ್ ಶವ ಮಂಡ್ಯಕ್ಕೆ ಬರುತ್ತೀರಲಿಲ್ಲ. :- ವಾಯುಸೇನೆ ದಾಳಿ ಪರಿಣಾಮ ರಾಜ್ಯದಲ್ಲಿ ಬಿಜೆಪಿಗೆ 22 ಕ್ಕೂ ಹೆಚ್ಚು ಸ್ಥಾನ. :- ದಾಳಿ ಬಗ್ಗೆ, ಯಾರು? ಯಾವಾಗ? ಏನ್ ನಾವು ಮಾಡಿದ್ದ? ಅವರು ಮಾಡಿದ್ದ? ಕನಾ೯ಟಕ ರಾಜ್ಯದ ಹೊಲಸು ರಾಜಕೀಯ ಎಲ್ಲರೂ ಒಂದೇ😂😂😂😂
Reply Retweet Like
Kashi Nayak RT Jul 23
ಬಿಜೆಪಿ ಆಮಿಶಗಳಿಗೆ ಬಲಿಯಾಗಿ ಪಕ್ಷಕ್ಕೆ ದ್ರೋಹ ಬಗೆದವರಿಗೆ ಪ್ರಳಯವೇ ಆದ್ರೂ ಅವರನ್ನ ವಾಪಸ್ ಪಕ್ಷಕ್ಕೆ ಕರ್ಕೊಳ್ಳಲ್ಲ ..!!
Reply Retweet Like
ದೇಶಭಕ್ತ Nagaraju_KR 🇮🇳 Jul 19
ಸ್ಪೀಕರ್ ನಾನು ಸಂವಿಧಾನದ ಮಾತು ಕೇಳೋದು ಅನ್ನುವುದನ್ನ ಕೇಳಿದ್ದೀರಿ, ಕಡೆಗೆ ಸಿದ್ದರಾಮಯ್ಯನ ಕೇಳಿ ಸದನ ಮುಂದೂಡಿದರು ಅಂದರೆ ಏನು ಅರ್ಥ??? = ???
Reply Retweet Like
ಕಿಶೋರ್ ಗೌರಿಬಿದನೂರು Mar 22
ಡೈರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು..? ಯಾವ್ದು, ನಾವ್ ಬರ್ದಿದ್ದ..? ಅವ್ರು ಬರ್ದಿದ್ದ..?
Reply Retweet Like
Abhishek shivanna Feb 3
ಸರ್ವಧರ್ಮ ಸಮನ್ವಯತೆಯ ಭಾವೈಕ್ಯ ಸಮಾನತೆಯ ಭಾರತ ನಿರ್ಮಾಣಕ್ಕೆ ನವರಂತಹ ಗಟ್ಟಿತನದ ನಾಯಕ ರಾಷ್ಟ್ರಕ್ಕೆ ಅವಶ್ಯಕತೆ ಇದೆ.
Reply Retweet Like
Nagaraj Sajjan INC Aug 31
ಇಂದು ಮಂಗಳೂರಿನ ಮಂದಾರ ಪ್ರದೇಶದಲ್ಲಿ ಗುಡ್ಡ ಕುಸಿದು ಹಾನಿಗೊಳಗಾದ ಪಚ್ಚನಾಡಿಗೆ ಅವರು ಭೇಟಿ ನೀಡಿದರು.
Reply Retweet Like
Kashi Nayak RT Jan 13
ಲೋ ಅಲೆಮಾರಿ ಅವರು ಅಪರೂಪದ ರಾಜಕಾರಣಿ ಟ್ಯೂಬ್ಲೆಟ್ ವಾಚ್ ಅವರ ಫ್ರೆಂಡ್ ಡಾಕ್ಟರ್ ಕೊಟ್ಟಿರುವ ಉಡುಗರೆ. ಟೈಮ್ಸ್ ಸೆನ್ಸ್ ಇಲ್ಲದಿರುವ ರಾಜಕಾರಣಿಗಳ ನಡುವೆ ಟೈಮ್ ಬಾಂಡ್ ಇಟ್ಕೊಂಡು ಜನಪರ ಯೋಜನೆಗಳನ್ನು ಬಡವರ ಪರ ಅನುಷ್ಠಾನಗೋಳಿಸುತ್ತಿರುವ ಅಪರೂಪದ ಜನಸೇವಕ
Reply Retweet Like
shivu garuda Dec 6
Reply Retweet Like
SHIKARIPURA YOUTH CONGRESS Sep 12
ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಹಸಿದು ಮಲಗಬಾರದೆಂದು ಕೊಡಲು ಇದೇನು ನವರ ಸರ್ಕಾರವಾ...!!
Reply Retweet Like
Purvi Raj Arasu ( ಪೂರ್ವಿ) 🇮🇳🚩 Apr 7
ಸಿದ್ದಣ್ಣ - ಹಿಂದಿನ ಗೆಲ್ಲುವಿನ ಅಜೆಂಡ ಹಿಂದುತ್ವ ಅಷ್ಟೇ... ಭಕ್ತ - ಹಿಂದಿನ ಗೆಲ್ಲುವಿನ ಅಜೆಂಡ ಅಲ್ಪಸಂಖ್ಯಾತರು ಅಷ್ಟೇ... ಹಿಂದೂಸ್ತಾನ್ ದಲ್ಲಿ ಹಿಂದೂ ಅಜೆಂಡ ಇರದೇ ಪಾಕಿಸ್ತಾನಗಳಿಗೆ ಅಜೆಂಡ ಮಾಡಬೇಕ...
Reply Retweet Like