Twitter | Search | |
Search Refresh
B. Renukesha Oct 26
Reply Retweet Like
Aravind Bangalagal Dec 1
Reply Retweet Like
ಹರೀಶ್ 5 Jun 10
Replying to @deepikapadukone
Ah! nothing's that a gr8 re-juvenizer after a hectic schedule as that of SLEEP! doing the same here... <back from >
Reply Retweet Like
Siddaramaiah Nov 4
ನೋಟು ರದ್ದತಿ, ಅವೈಜ್ಞಾನಿಕ ಹಾಗೂ ಅಸಮರ್ಪಕ ಜಿಎಸ್‌ಟಿ ಜಾರಿ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯ ದೇಶದ ಆರ್ಥಿಕ ಹಿಂಜರಿತಕ್ಕೆ ಬಹುಮುಖ್ಯ ಕಾರಣಗಳು. ಹಸಿವಿನ ಪ್ರಮಾಣ ಹೆಚ್ಚಿರುವ 118 ದೇಶಗಳ ಪಟ್ಟಿಯಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಇದು ದೇಶದ ಪಾಲಿನ ಕರಾಳ ದಿನಗಳು. 'ಭಾರತ್ ಮೇ ಸಬ್ ಅಚ್ಚಾ ಹೇ' ಎಂದರೆ ಇದಾ? 4/4
Reply Retweet Like
Siddaramaiah Nov 4
ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಜೆಡಿಎಸ್‌ನಿಂದ ಬೇರೇನು ನಿರೀಕ್ಷೆ ಮಾಡಲು ಸಾಧ್ಯ? ಇನ್ನಷ್ಟು ಜೆಡಿಎಸ್ ಶಾಸಕರು ಬಿಜೆಪಿ ಸೇರಬಹುದೆಂಬ ಭಯಕ್ಕೆ ಅವರು ಹಾಗೆ ಮಾತನಾಡಿರಲೂಬಹುದು. ಇದು ನಿರೀಕ್ಷಿತ ರಾಜಕೀಯ ಬೆಳವಣಿಗೆ. 3/4
Reply Retweet Like
Siddaramaiah Nov 4
ಮುಖ್ಯಮಂತ್ರಿ ಅವರಿಗೆ ಕೆಟ್ಟ ಹೆಸರು ಬಂದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ‌ ಎಂಬ ಕಾರಣಕ್ಕೆ ಆಡಿಯೋ ಲೀಕ್ ಮಾಡಿದ್ದಾರೆ. ಹಿರಿಯ ನಾಯಕರಷ್ಟೇ ಇರುವ ಬಿಜೆಪಿಯ ಕೋರ್ ಕಮಿಟಿಯಲ್ಲೇ ಯಡಿಯೂರಪ್ಪ ಅವರಿಗೆ ಆಗದವರು ಇದ್ದಾರೆ. 2/4
Reply Retweet Like
Gombe🚩 29 Aug 17
ಆಡಿಕೊಳ್ಳುವ ಜಗತ್ತೇ ಹಾಗೆ ನೀ ಏನು ಮಾಡಿದರೂ ಆಡಿ ಕೊಳ್ಳುವವರು ಬೇಡಿಕೊಳ್ಳುವ ಹಾಗೆ ಮಾಡುವದೇ ನಿನ್ನ ಸಾಧನೆ..... ಮನಸ್ಸು
Reply Retweet Like
nikitha_bagalkoti 14 Oct 18
Reply Retweet Like
Kalpa News Aug 8
Breaking: ಸಾಗರದಲ್ಲಿ ಆರ್’ಟಿಒ ಜೀಪ್ ಮೇಲೆ ಬಿದ್ದ ಬೃಹತ್ ಮರ: ಪವಾಡ ಸದೃಶ್ಯ ರೀತಿಯಲ್ಲಿ ಸಿಬ್ಬಂದಿಗಳು ಪಾರು
Reply Retweet Like
Aatish B. Kannale May 13
Reply Retweet Like
ಪ್ರಜಾವಾಣಿ|Prajavani Nov 27
ನಮಗೆ ಜೀವನ ಸಾಕಾಗಿಹೋಗಿದೆ. ಬದುಕಲೂ ಆಗದ ಸಾಯಲೂ ಬಿಡದ ಯಾತನಾಮಯ ಕಾಯಿಲೆಯನ್ನು ಒಡಲಿನಲ್ಲಿ ಇಟ್ಟುಕೊಂಡಿರುವ ನಮಗೆ ಒಂದಿಷ್ಟು ಸೌಲಭ್ಯ ಕಲ್ಪಿಸಿ ಎಂದು ಕೇಳಿ ಕೇಳಿ ಸಾಕಾಗಿದೆ. ಒಂದೋ ಸೌಲಭ್ಯ ಕೊಡಿ, ಇಲ್ಲ ದಯಾಮರಣ ದಯಪಾಲಿಸಿ’
Reply Retweet Like
Prithviraj Malnaadiga Sep 3
ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ ಮಲೆನಾಡಿನ...ಮಳೆ ಹಾಡಿನ🌧🌦☔️🏡 ಪಿಸುಮಾತಿನ..ಹೊಸತನ🌈💙🤩😍😘 ರ ಲೇಖನಿಯಲ್ಲಿ ನಮ್ಮ ಮಳೆ ನಾಡಿನ ವೈಭವ
Reply Retweet Like
Shivamogga Train Users Oct 27
ಸಾಗರ ರೈಲ್ವೆ ಗೇಟ್ ಬಳಿ ಫ್ಲೈಓವರ್ ನಿರ್ಮಾಣ ರೈಲ್ವೆ ಪ್ಲಾಟ್‌ಫಾರಂ ವಿಸ್ತರಿಸಲು ಕ್ರಮಕ್ಕೆ ಒತ್ತಾಯ
Reply Retweet Like
Aatish B. Kannale Mar 25
60-70 ಅಡಿ ಆಳವಿರುವ ತಾಲೂಕಿನ 3.8 ವರ್ಷದ ಹಾಲ್ಗೆನ್ನೆಯ ಒಂದು ಗಂಟೆಯಲ್ಲಿ ಒಂದು ಕಿ.ಮೀ. ಈಜುವ ಮೂಲಕ ಸಾಧನೆ ಮೆರೆದಿದ್ದಾರೆ. ಈ ಕುರಿತು ವಿಕದಲ್ಲಿ ವರದಿ. (26-03-2019)
Reply Retweet Like
ಪ್ರಜಾವಾಣಿ|Prajavani 24 May 18
ರಾಜ್ಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜುಗಳ ಪೈಕಿ ಇದೂ ಒಂದು ಸಾಗರ: ಸರ್ಕಾರಿ ಕಾಲೇಜಿನ ಪ್ರವೇಶಕ್ಕೆ ನೂಕುನುಗ್ಗಲು
Reply Retweet Like
manjunath 8 Feb 18
ಹರಿಯುವ ನದಿಯ ಏಷ್ಟ್ಟೋ ದೂರ ಹರಿದರೂ ಕೊನೆಗೆ ಎಂಬ ಮಡಿಲನ್ನು ಸೇರೆ ಸೇರುತ್ತದೆ ಮಂಜು ಸತ್ಯಣ್ಣ
Reply Retweet Like
Sagar kollur 24 Dec 17
ನೀವು ಇಲ್ಲದ ಮೊದಲ ಆಚರಿಸುತ್ತಿದ್ದೇವೆ WiSh You Happy Birthady & ಈ ದೇಶ ಕಂಡ ಹಾಗೂ ದಿ!! ಡಾ!! ಎನ್ ಜೀ ಮಾಜಿ ಕರ್ನಾಟಕ ಸರ್ಕಾರ ಕೋಳ್ಳುರ Groups ಔರದ ಟೀಮ
Reply Retweet Like
Vishwavani 15 Jan 18
‘ಸಾಗರ’ಕ್ಕೂ ಬಂತು ಆ್ಯಪ್ ! - ಸಿನಾನ್ +
Reply Retweet Like
kannadaprabha Jul 27
ಅಸ್ಥಿರ ಸರ್ಕಾರ ರಚನೆಗಿಂತ ವಿಧಾನ ಸಭೆ ವಿಸರ್ಜಿಸಿ ಚುನಾವಣೆಗೆ ತೆರಳಿ: ವೈಎಸ್ ವಿ ದತ್ತಾ ಸಲಹೆ Read more here:
Reply Retweet Like
Deekshith🇮🇳Ravi🚩 Sep 30
ಎಂದಿಗೂ ಸಹಿಷ್ಣುತೆಯ . ಉಗ್ರಪ್ಪೋರೆ ತಮ್ಮ ಪ್ರಶ್ನೆ ಹಿಂದೂಗಳಿಗಷ್ಟೇ ಸೀಮಿತವಾ? ತಮ್ಮ ಪ್ರಕಾರ ಬೇರೆಲ್ಲಾ ಧರ್ಮಗಳೂ .? ಬೇರೆಯವರ ಬಗ್ಗೆ ಮಾತನಾಡಿದ ಮರುಕ್ಷಣ ನೀವು ಪಕ್ಷದಿಂದ ಉಚ್ಚಾಟಿತರಾಗುವಿರಿ. ಇದರ ಅರಿವಿರುವ ನಿಮ್ಮಂತಹ , ಸಹಿಷ್ಣುಗಳ ವಿರುದ್ಧ ಮಾತನಾಡಿ ತಮ್ಮ ಬೇಳೆಬೇಯಿಸ್ಕಳ್ತಿದಾರೆ.!
Reply Retweet Like