Twitter | Search | |
Search Refresh
Vishwavani Sep 18
Reply Retweet Like
Vishwavani Sep 5
ಹೋರಾಟಗಾರರನ್ನು ಸರಕಾರದ ವಿರುದ್ಧ ಭಿನ್ನಾಭಿಪ್ರಾಯ ಹೊಂದಿದ್ದಕ್ಕಾಗಿ ಬಂಧಿಸಿಲ್ಲ: ಮಹಾರಾಷ್ಟ್ರ ಪೊಲೀಸ್‌.
Reply Retweet Like
Nandu (Shivanand) Gayakwad ನಂದು ಗಾಯಕವಾಡ Sep 2
ಜಿಲ್ಲೆಯ ಗ್ರಾಮದ ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಹಾಗೂ ಸಹಕಾರದಲ್ಲಿ ನಡೆಯುತ್ತಿರುವ ಇದ್ದು ಅವರಿಗೆ ಬೇಟಿಯಾಗಿ ಸಾಮಗ್ರಿಗಳನ್ನು ಎಲ್ಲರೂ ಸೇರಿ ವಿತರಿಸಿದೇವು.
Reply Retweet Like
Vishwavani Aug 11
Reply Retweet Like
Vishwavani Aug 9
Reply Retweet Like
Vishwavani Aug 2
ಅಭಿವೃದ್ಧಿಗೆ ಸರಕಾರ ಸಿದ್ಧ, ರಾಜ್ಯ ಒಡೆಯುವ ಮಾತು ಆಡದಿರಿ: ಪರಮೇಶ್ವರ್.
Reply Retweet Like
Vishwavani Jul 17
ನಮ್ಮದು ಸರಕಾರವೋ ಅಥವಾ ನಾಟಕ ಮಂಡಳಿಯೋ? - ಮಹದೇವ ಪ್ರಸಾದ್ ಹೆಚ್. ಆರ್. ಹಂಗಳಪುರ
Reply Retweet Like
Vishweshwar Bhat Jul 3
ಕುಮಾರಸ್ವಾಮಿ ಸರಕಾರದ ಭವಿಷ್ಯದ ಬಗ್ಗೆ ‘ಅಚ್ಚೇ ದಿನ್’ ನಿರೀಕ್ಷೆ.! - ಜಯವೀರ ವಿಕ್ರಮ್ ಸಂಪತ್ ಗೌಡ
Reply Retweet Like
ಶಶಿಧರ ಹೆಗಡೆ/शशिधर हेगडे Jun 25
ಕಡೆಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಪ್ರತಿನಿಧಿಯ ಹೆಸರು ಸೂಚಿಸಲು ಮುಂದಾದ . ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
Reply Retweet Like
Vishwavani Jun 8
ನಿಮ್ಮ ಆದಾಯದ ಒಂದನೇ ಮೂರು ಭಾಗವನ್ನು ರಾಜ್ಯಕ್ಕೆ ಕೊಡಿ: ಕ್ರೀಡಾಪಟುಗಳಿಗೆ ಹರ್ಯಾಣ ಸರಕಾರ ಆದೇಶ.
Reply Retweet Like
Vishwavani Jun 2
ಈ ವಿಚಿತ್ರ ಮಗು ಬಹಳ ದಿನ ಉಳಿಯಲ್ಲ: ಮೈತ್ರಿ ಸರಕಾರದ ಬಗ್ಗೆ ಈಶ್ವರಪ್ಪ ಲೇವಡಿ.
Reply Retweet Like
Vishwavani May 31
ಸರಕಾರ ಬದಲಾಗಿದ್ದು ಜನರಿಗೆ ತಿಳಿಯಬೇಕು: ಸಿಎಂ ಖಡಕ್ ಹೇಳಿಕೆ.
Reply Retweet Like
ಶಶಿಧರ ಹೆಗಡೆ/शशिधर हेगडे May 25
ಸದನದಲ್ಲಿ ಮೈತ್ರಿ ಸಾಬೀತುಪಡಿಸಿದ್ದರೂ ಇವತ್ತು ಮಿಂಚು ಹೊಳೆಯಿಸಿದವರು ! ಅವರು ಬಳಸಿದ ಕೆಲವು ಶಬ್ದಗಳ ಬಗ್ಗೆ ವಿಭಿನ್ನ ಅಭಿಪ್ರಾಯವಿರಬಹುದು. ಆದರೆ, ಈ ಸರಕಾರಕ್ಕೆ ಕಠಿಣ ಸವಾಲೊಡ್ಡುವ ನಿಚ್ಚಳ ಮುನ್ಸೂಚನೆ ಭಾಷಣದಲ್ಲಿತ್ತು.
Reply Retweet Like
Vishwavani May 20
ಕ್ಯಾಬಿನೆಟ್‌ ರಚನೆಗೂ ಮುನ್ನವೇ ಸರಕಾರ ಬೀಳುತ್ತೆ: ಡಿವಿಎಸ್‌.
Reply Retweet Like
Vishweshwar Bhat May 19
ಬಹುಮತ ಸಾಬೀತುಪಡಿಸಲಿ, ಪಡಿಸದಿರಲಿ ಬಿಜೆಪಿಗೆ ಮರ‍್ಯಾದೆ ಹೋಗುತ್ತಿತ್ತು.! - ವಿಶ್ವೇಶ್ವರ್ ಭಟ್
Reply Retweet Like
Vishweshwar Bhat May 16
Reply Retweet Like
Santosh Nelogi🇮🇳 May 9
Replying to @narendramodi
ಬದಲಿಸಿ ಬಿಜೆಪಿ ಗೆಲ್ಲಿಸಿ
Reply Retweet Like
Vishwavani May 7
ಸಿದ್ಧರಾಮಯ್ಯ ಸರಕಾರದಲ್ಲಿ ಕರ್ನಾಟಕ ಬಿಲ್ಡರ್‌ಗಳ ಪಾಲಾಗಿದೆ: ಅಮಿತ್‌ ಶಾ. ಸಿದ್ಧರಾಮಯ್ಯ-ಸರಕಾರದಲ್ಲಿ-ಕ/
Reply Retweet Like
vinod jarali May 1
ಇದಪ್ಪಾ ಅಂದ್ರೆ 😍 ಚಾಯ ವಾಲಾ ಖದರ್ 💪 ಉರ್ಕೋಳ್ಳೋರು ಉರ್ಕೋಳ್ಳಿ 😂
Reply Retweet Like
Vishwavani Apr 19
ಸರಕಾರ ಜಯಂತಿಗಳ ಆಚರಿಸುವ ಕ್ರಮ ನಿಲ್ಲಲಿ. - ಸರಸ್ವತಿ ವಿಶ್ವನಾಥ ಪಾಟೀಲ್
Reply Retweet Like