Twitter | Search | |
Search Refresh
jeethu poojary🇮🇳 Oct 4
Reply Retweet Like
K Kariyappa Sindhanur Aug 30
ಸಿಂಧನೂರು ನಗರದ ಬಸವ ನಿಲಯದಲ್ಲಿ ಬಸವ ಕೇಂದ್ರದಿಂದ ಆಯೋಜಿಸಿದ್ದ ಸಮಾರೋಪದಲ್ಲಿ ಪಾಲ್ಗೊಂಡೆ. ಈ ವೇಳೆ ಹಿರಿಯ ಸಂಶೋಧಕ, ಚಿಂತಕ ಡಾ. ಎಂ.ಎಂ. ಕಲ್ಬುರ್ಗಿಯವರ ಸ್ಮರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. .
Reply Retweet Like
ಸತ್ಯ ಪ್ರಜಾಕೀಯ 25 Dec 18
ಒಳಿತು ಕೆಡುಕಿಗೆ ಮೂಲ ಕಾರಣ ನಾವೇ ಅಲ್ವಾ.. ಈ ಚಿತ್ರದ ಬಗ್ಗೆ ನಿಮ್ಮ ತಿಳಿಸಿ.. ಅರ್ಥ , ಬದಲಾಗಿ.. Team ..
Reply Retweet Like
Shivakumar 16 Feb 17
ಅತ್ಯಾಚಾರಗಳು ಹೆಚ್ಚಾಗಲ್ಲು ಕಾರಣ ಲೈಂಗಿಕ ಕ್ರಿಯೆಪ್ರಚೋದಿಸುವ ಜಾಹಿರಾತುಗಳು ಹಿತ
Reply Retweet Like
Jagadguru Basava Jaya Mruthyunjaya Swamiji Nov 16
& ಸಮಾಜದ ಜಿಲ್ಲಾ ಸಭೆ# ಜಮಖಂಡಿಯಲ್ಲಿ 2019 ಡಿಸೆಂಬರ್15 ರ ಭಾನುವಾರದಂದು ಪ್ರಥಮ ಬಾರಿಗೆ ನಡೆಯಲಿರುವ ರಾಜ್ಯ ಮಟ್ಟದ ಲಿಂಗಾಯತ ಪಂಚಮಸಾಲಿ ಹಾಗೂ ವಧುವರರ ಸಮಾವೇಶದ ಅಂಗವಾಗಿ ಬಾಗಲಕೋಟೆಯಲ್ಲಿ ನವಂಬರ್ 16 ರಂದು ಜಿಲ್ಲಾ ಮಟ್ಟದ ಸಭೆಯು ಯಶಸ್ವಿಯಾಗಿ ಜರುಗಿತು.
Reply Retweet Like
V.K.VALPADI Sep 16
ಸಚಿವರುಗಳು ಯಾರೇ ಆಗಿರಲಿ ಶ್ರೇಯೋಭಿವ್ೃದ್ಧಿಗೆ ಪೂರಕವಾದ ಮಾತುಗಳನ್ನು ಆಡಲು ಕಲಿತರೆ ಸಾಕು,ಯಥಾಪ್ರಕಾರ ನೆರವೇರುತ್ತದೆ.ಇನ್ನೂ ಕೂಡಾ ,,,,,, ಎಂತಲೇ ಮುಗಿಯುತ್ತಿಲ್ಲ...
Reply Retweet Like
ಮಂಜುನಾಥ್ Sep 2
ಈ ವಿನಯ್ ಗುರುಜಿ ಅವರನ್ನ ಬೇಟಿ ಮಾಡಲು ವರುಶದಿಂದ ಪ್ರಯತ್ನ ಮಾಡ್ತಿದಿನಿ. ಅವರು ಬೆಂಗಳೂರಲ್ಲಿ ಇದ್ದರೂ ಸಾಮಾನ್ಯರಿಗೆ ಸಿಗೊದಿಲ್ವಂತೆ. ಗೌರಿಗದ್ದೆಗೆ ಹೋಗಬೇಕಂತೆ. ರಾಜಕಾರಣೆಗಳಿಗೆ ತಟ್ಟನೆ ಹೇಗೆ ಸಿಗ್ತಾರೆ... 🤔
Reply Retweet Like
ಸತ್ಯ ಪ್ರಜಾಕೀಯ 29 Oct 18
ಹಿತಚಿಂತನೆ ನಿನ್ನಲ್ಲಿದ್ದು ಗೆಲ್ಲಬೇಕನ್ನೋ ಹಟ ಮನದಲ್ಲಿದ್ರೆ ಸೋಲನ್ನೋ ಮಾತೇ ಇಲ್ಲ.. Team ..
Reply Retweet Like
ಸದ್ಭಾವುಕ💛❤ 3 Apr 16
ತನ್ನ ದೇಹವನ್ನು ಮುಡುಪಾಗಿಟ್ಟಿರುತ್ತಾನೆ.ಹಾಗೆಯೇ ಪ್ರತಿಯೊಬ್ಬನು ತನ್ನ ರಕ್ಷಣೆಗಾಗಿ ಶಕ್ತಿಗಳ ವಿರುದ್ಧ ಹೋರಾಡಬೇಕು....
Reply Retweet Like
ಬಸವ ಪಾಟೀಲ - Basava Patil 10 Dec 18
ಮುಂದಿನ ನಡೆಯನ್ನು ಮಹಾಸಭಾದ ಪದಾಧಿಕಾರಿಗಳು, ಕಾನೂನು ತಜ್ಞರು, ಮಠಾಧೀಶರು ಮತ್ತು ಹಿರಿಯರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು. ಎಂ.ಬಿ.ಪಾಟೀಲ @reachmbp
Reply Retweet Like
Chandru M Rathod Feb 14
ಏನನ್ನು ಮರಳಿ ಬಯಸದೆ ನಿಸ್ವಾರ್ಥದಿಂದ ಸೇವೆ ಮಾಡುವ ಪ್ರತಿಯೊಬ್ಬನು (ಸೇವಾಭಾಯಾ) ಆಗಿರತ್ತಾನೆ. ಎಲ್ಲಿರಿಗೂ ಶ್ರೀ ಸೇವಾಲಾಲ್ ಮಹಾರಾಜರ 281ನೇ ಜಯಂತಿಯ ಶುಭಾಶಯಗಳು
Reply Retweet Like
Dr Basavaraj Modi, Founder President Vachanotsava Dec 23
: ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಲಿಂಗಾಯತ ಧರ್ಮಕ್ಕೆ " ಸಂವಿಧಾನಾತ್ಮಕ ಸ್ವತಂತ್ರ ಧರ್ಮ" ಮಾನ್ಯತೆ ದೊರಕಿಸಿಕೊಟ್ಟು ದೊಡ್ಡ ಉಪಕಾರ ಮಾಡಿರಿ. ಈಗ ಸರ್ಕಾರ ಸ್ಪಂದಿಸುತ್ತದೆ.
Reply Retweet Like
Santosh Dharmraj 27 Jan 18
🌸🌾🌸 ಈ *🌸🌾🌸 ಬೇಡುವ ಯಾರೋ * ಸಾಹಿತ್ಯ: ಎನ್.ಎಸ್ ಭಟ್ , ...
Reply Retweet Like
Bhalki Congress 15 Dec 17
ಇಂದೊಂದು , @reachmbp ನಮ್ಮ ಸಲಹೆಯನ್ನು ಆಲಿಸುತ್ತಿರುವಂತಿದಿ.
Reply Retweet Like
ಪ್ರವೀಣ್ ಕುಮಾರ್ ಎಂ 5 Jun 18
ನಮ್ಮ ಜನ ಈ ಮೇಲೆ ತೋರಿಸೋ,ಅಪ್ಯಾಯಮಾನವಾದ ಕಾಳಜಿಯನ್ನ ಇವತ್ತು ಮೇಲೆ ತೋರಿದ್ದರೆ ,ಎಷ್ಟೋ ಸ್ವಾಸ್ಥ್ಯ ಇರುತ್ತಿತ್ತು😑😷😷
Reply Retweet Like