Twitter | Search | |
Search Refresh
ಆರ್ಯ ಉವಾಚ 🇮🇳🕉️ Oct 19
ರಾಮ ಚರಿಸಿ ಹೋದಮೇಲೆಯೇ ಅವ ಭಗವಾನ್ ಎಂದು ಗೊತ್ತಾಗಿದ್ದು ಜನರಿಗೆ.
Reply Retweet Like
Vignesh Kamath 24 Dec 17
ಎಲ್ಲಾ ಸಂಸ್ಕೃತಿಯನ್ನು ಗೌರವಿಸುತ್ತೇವೆ, ಆದರೆ ನಮ್ಮ ಸಂಸ್ಕೃತಿಯನ್ನು ಪೂಜಿಸುತ್ತೇವೆ
Reply Retweet Like
Mahesh Elliadka 14 Jan 18
Replying to @SriSamsthana
ಮನುಕುಲದ, ಜೀವ ಸಂಕುಲದ ಜೀವನದ ಸಹಜ ಧರ್ಮವೇ ಧರ್ಮ.. ಜಕಾರ್ತದ ಮಹಾರಾಣಿ ಮರಳಿ ಮಾತೃಧರ್ಮಕ್ಕೆ ಬಂದಳು; ಇನ್ನು ಪ್ರಜೆಗಳ ಸರದಿ..
Reply Retweet Like
Vinod Hindu Nationalist 3 Jun 17
ಮಗಳ ಹೆಸರು ಮಗನ ಹೆಸರು ವ್ಹಾ😍 😍 ಮಸ್ತ್ ಸರ್
Reply Retweet Like
ಶಶಿ ಆಲ್ದೂರ್ ಸನಾತನ 10 Mar 17
ರಾಹು ಏರಿದ ಮೇಲೆ ಸೈಕಲ್ ಪಂಚರ್ ಆಗದೇ ಇರುತ್ತಾ. ಆನೆಗೆ ಮದ ಬರದೆ ಇರುತ್ತಾ ಕಮಲ ಅರಳದೆ ಇರುತ್ತಾ
Reply Retweet Like
Anantkumar Hegde 17 Apr 18
ಜಾತಿವ್ಯವಸ್ಥೆ ಧರ್ಮದಲ್ಲಿ ಇರಲಿಲ್ಲ. ಮುಸ್ಲಿಂ/ಬ್ರಿಟಿಷರ ಆಡಳಿತದಲ್ಲಿ ಒಂದು ಕೆಟ್ಟ ಪರಂಪರೆಗೆ ನಾಂದಿ ಹಾಡಿ ಬೆಳೆಸಲಾಯ್ತು. ಇಂದು ಪ್ರಜ್ಞಾವಂತ ಸಮಾಜ ಅಂತ ಅನಿಷ್ಟ ಪದ್ದತಿಯನ್ನು ದಮನಿಸಲು ಮುಂದಾಗಿರುವುದು ತುಂಬಾ ಸಂತಸ ತಂದಿದೆ. ಕಾರಣೀಕರ್ತರಾದ ಅರ್ಚಕರಾದ ಶ್ರೀ ರಂಗರಾಜನ್ ರಿಗೆ ಅಭಿನಂದನೆಗಳು!
Reply Retweet Like
Goumatha 12 Oct 17
Replying to @Goumatha
ಯಂದು , ನಮ್ಮ ಸಂಸ್ಕೃತಿಗಳಲ್ಲೊಂದು.. के शुभ अवसर पर करना सर्वश्रेश्ठ हैं।
Reply Retweet Like
Vitthal Holeppagol Sep 30
ಧರ್ಮ ಮತ್ತು ಇಡಿ ಜಗತ್ತಿಗೆ ಪರಿಚಯಿಸಿದ ಮೊದಲ ... 🙏🙏🙏🙏
Reply Retweet Like
Vignesh Kamath 18 Jul 18
ನಮ್ಮ ಹಿಂದು ಭಾಂದವರಿಗೆ ಏನು ಆಗಿದೆ 🤔 ಸುಮಾರು ಜನ ದೇವಸ್ಥಾನಗಳನ್ನ ಬೆಡ್ ರೂಮ್ ತರ ನೋಡ್ತಾರೆ. ದೇವಸ್ಥಾನಕ್ಕೆ ನಮ್ಮ ಹುಡುಗರು ಬರ್ಮುಡಾ, ಚೆಡ್ಡಿ ,ಆಫ್ ಪ್ಯಾಂಟ್, ನೈಟ್ ಪ್ಯಾಂಟ್ , ಹೆಣ್ಣು ಮಕ್ಲು ಟೈಟ್ಸ್ ಎಲ್ಲ ಧರಿಸ್ತಾರೆ . ದಯವಿಟ್ಟು ಆಯಾ ಸ್ಥಳಕ್ಕೆ ತಕ್ಕಂತೆ ನಿಮ್ಮ ಉಡುಪು ಇರಲಿ.
Reply Retweet Like
Basavaraj Nidagundi🇮🇳🇮🇳 Oct 21
ಸರ್ವೆಜನೋ ಸುಖಿನೋ ಭವಂತು 🌏🌎 ಹಿಂದೂ ಧರ್ಮ
Reply Retweet Like
Vignesh Kamath Dec 31
ಇಂದು ಹೊಸ ವರ್ಷ ಮಾಡದ ಹಿಂದೂ ಬಾಂಧವರೇ, ನೀವು ಇಂದು ಸಾವಿರಾರು ವರ್ಷಗಳ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದೀರಿ, ಭವಿಷ್ಯದ ಹಿಂದೂ ಸಂಸ್ಕೃತಿಗೆ ಗಟ್ಟಿ ಬುನಾದಿ ಹಾಕಿದ್ದೀರಿ. ಮುಂದಿನ ಸಾವಿರಾರು ವರ್ಷಗಳವರೆಗೆ ನಿಮ್ಮ ಇಂದಿನ ಈ ನಿಲುವಿಗಾಗಿ , ಭವಿಷ್ಯದ ಹಿಂದೂ ಸಮಾಜ ನಿಮ್ಮನ್ನು ಎಂದೆಂದಿಗೂ ನೆನಪಿಸಿಕೊಳ್ಳುವುದು.
Reply Retweet Like
ʋɨʋɛƙǟռǟռɖ ɮ 9 Nov 18
ರಾಷ್ಟ್ರದ ಸಂಸ್ಕೃತಿಯ ಉಳಿವಿಗೆ ಕೈಯಲ್ಲಿ ಶಾಸ್ತ್ರ ಮತ್ತು ಶಸ್ತ್ರ ಎರಡೂ ಗಟ್ಟಿಯಾಗಿ ಹಿಡಿಯಬೇಕು.
Reply Retweet Like
Anantkumar Hegde 20 Apr 18
ಸಿದ್ಧಾಂತವಾದ ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಧರ್ಮವನ್ನು ಪುನರುತ್ಥಾನಗೊಳಿಸಿದರು. , , , , ಹಾಗು ಮತಗಳನ್ನು ಒಗ್ಗೂಡಿಸಿ, ಪ್ರತಿಷ್ಠಾಪಕರಾದರು.
Reply Retweet Like
Anantkumar Hegde May 5
ಕೇವಲ ಭೌಗೋಳಿಕ ಪ್ರದೇಶದ ಒಗ್ಗೂಡಿಕೆಯಲ್ಲ, ಅದು ಧರ್ಮದ ಪ್ರಾಬಲ್ಯದ ಒಗ್ಗೂಡುವಿಕೆ! ಅದರ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. Strategic approach has been chalked out, youth needs to invest themselves in this holiest ಯಜ್ನ್ಯ!
Reply Retweet Like
Vignesh Kamath 15 Jun 18
Replying to @Vivekavamshi
ಅಭಿಷೇಕ ಮಾಡೋದು ತಪ್ಪಲ್ಲ. ಆದರೆ ಆ ತರ ಆಲೋಚನೆ ಮಾಡೋದು ತಪ್ಪು. ರಾಮ ಮಂದಿರ ಕಟ್ಟಿದರೆ ಬಡವರ ತಟ್ಟೆಗೆ ರೋಟಿ ಸಿಗುತ್ತಾ ಅಂತ ಕೇಳಿದ ಪ್ರಶ್ನೆಗೆ ಮಾನ್ಯ ಸರಸಂಘಚಾಲಕರು ಉತ್ತರ ಹೀಗಿತ್ತು. ಇಷ್ಟು ದಿನ ರಾಮಮಂದಿರ ಕಟಿಲ್ಲ ತಾನೇ, ಇದರಿಂದ ಬಡವರ ತಟ್ಟೆಗೆ ರೋಟಿ ಬಂತಾ ?
Reply Retweet Like
Nandu Gayakwad ನಂದು ಗಾಯಕವಾಡ 26 Aug 18
ನನಗೆ ಸಾಧ್ಯವಾದಷ್ಟು , ರಕ್ಷಣೆ, , ರಕ್ಷಣೆ, ಧಮ೯ದ ರಕ್ಷಣೆ ಮಾಡುವ ಶಪಥದೊಂದಿಗೆ ಕಟ್ಟಿಕೊಂಡ ಸಂದರ್ಭ.
Reply Retweet Like
NaMo Malenaadu 2 Oct 18
ಮಾತೃ ಧರ್ಮಕ್ಕೆ ವಾಪಾಸಾದ ಹಿಂದೂಗಳು..!
Reply Retweet Like
Manoj S B (ಮನೋಜ್) 5 May 17
ಮನದೊಳಗಿರುವ ನೂರು ನೋವುಗಳನ್ನು ಮರೆಮಾಚಿ. ಒತ್ತಾಯದಿ ನಗುಮುಖದಿ ತೆಗೆದ ಹೀಗೊಂದು ಸ್ವಂತಿ.
Reply Retweet Like
Siddu Desai 29 Oct 18
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾಂಗ್ರೆಸ್ ಸರ್ಕಾರದ ಕಿರುಕುಳ, ಸುಳ್ಳು ಆರೋಪದ ಮೇಲೆ ಅನೇಕ ಬಾರಿ ಸಂಪಾದಕರ ಬಂಧನದ ನಡುವೆ, ಯಾವುದೇ ಪಕ್ಷದ ಬಾಲಂಗೋಚಿತನ ಮಾಡದೆ, ಕೇವಲ ಹಿಂದೂಗಳ ಹಿತದೃಷ್ಟಿಯಿಂದ ಪ್ರಖರ ಹಿಂದೂತ್ವದ ವಿಚಾರ ಪ್ರಕಟಿಸುವ ವಿಶ್ವದ ಏಕಮೇವ ಪತ್ರಿಕೆ ಪ್ರಭಾತ. ನೀವು ಪತ್ರಿಕೆ ಸದಸ್ಯರಾಗಿ-7204082609
Reply Retweet Like
Nj..🐢 Jan 22
ಈ ಬುದ್ದಿಜೀವಿಗಳಿಗೆ ಯಾವ್ ಮಟ್ಟಿಗೆ ತಲೆ ಕೆಟ್ಟಿದೆ ಅಂದ್ರೆ ಮೋದಿ ಗೆದ್ದರೆ ಮತ್ತೆ ಜಾರಿಯಾಗುತ್ತೆ ಅಂತ ಮಾತಾಡ್ತಾರೆ... ಸ್ವಾಮಿ ಸನಾತನ ಧರ್ಮ ಯಾರು ಗೆದ್ದರೆ ಯಾರು ಸೋತರೆ ಬರುವಂತದ್ದು ಅಲ್ಲ ಅದು ನೀವು ನಿಮ್ಮ ಪರಂಪರೆ ಹುಟ್ಟುವುದಕ್ಕೂ ಮೊದಲಿನಿಂದಲೂ ಇದೆ
Reply Retweet Like