Twitter | Search | |
Search Refresh
ಸುನಿಲ್🌱 Jun 2
ಕಡಲಿನೊಡಲಲಿ ಸೇರಿದ ನದಿಯು ಹಡಗಿನಂದವ ತೋರಿದ ತೆರೆಯು ಸಡಗರವೊಂದೇ ಬಯಸಿದೆ ಮನವು ಹಗಲಿನೊಡಲಲಿ ಸೇರಿದೆ ಇರುಳು ಮೊಗವ ತೋರುತ ನಾಚಿದ ಹೂಗಳು ಸಗ್ಗವ ನೋಡುತ ನಲಿದಿದೆ ತನುವು ರಚನೆ : ಅರ್ಜುನ್ ಪಟೇಲ್ ಅವ್ರು ಮತ್ತು ರಾಕೇಶ್ ಕುಮಾರ್ ಅವ್ರು ರಾಗ & ಗಾಯನ : ಪಾಣಿನಿ ದೇರಾಜ್ ಅವ್ರು ಬಹಳ ಸೊಗಸಾಗಿ ಮೂಡಿಬಂದಿದೆ. 👏👏 ಒಮ್ಮೆ ಕೇಳಿ.🎶
Reply Retweet Like
Mahesh Puchchappady 1 Feb 19
Reply Retweet Like
ನಮ್ಮ ಪುತ್ತೂರು 22 May 19
Reply Retweet Like
Santhosh Keppeler Shanthaveerappa 21 Mar 19
ನೆಲಸಿರುವ ನಮ್ಮ . ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಶಿವಮೊಗ್ಗದ ೧೫ ಸಾವಿರಕ್ಕೂ ಹೆಚ್ಚು ಜನ ಬೆಂಗಳೊರಿನಲ್ಲಿದ್ದು. ಸವ೯ರು March 30 ಸ್ಥಳ ವೈಟ್ ಪೆಟಲ್ಸ್ ಅರಮನೆ ಮೈದಾನದಲ್ಲಿ ಸಂಗಮ ವಾಗಬೇಕೆಂದು ನಮ್ಮ ರಾಘಣ್ಣ ನ ಪರವಾಗಿ ಕಳಕಳಿಯ ವಿನಂತಿ.
Reply Retweet Like
Chandrashekara Mallikaarjuna Sep 15
(ರಿ), ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ಇಂದು ನಡೆದ - 2019 ಐದನೇ ವರ್ಷದ ಪ್ರದಾನ ವರದಿ ಪತ್ರಿಕೆಯಲ್ಲಿ.
Reply Retweet Like
Rakesh Kumar Jun 2
Thanks a lot for singing it so beautifully Panini 🙏 ಸಾಹಿತ್ಯದ ಭಾವ ಹಾಡಿನಲ್ಲಿ ವ್ಯಕ್ತವಾಗಿದೆ, ನಂಟು ಪ್ರತಿಬಿಂಬಿತವಾಗಿದೆ. ಸಾಹಿತ್ಯದ ಸಾರವನ್ನ ರಾಗದಲ್ಲೇ ತಂದಿದ್ದೀರಿ. ನಿಮ್ಮ ಗಿಟಾರ್ ನ ಸರಿಗಮ ದ ಜೊತೆ ಸಂಗೀತ ಸಾಹಿತ್ಯದ ಸಂಗಮ ಅದ್ಭುತವಾಗಿ ಮೂಡಿಬಂದಿದೆ😀
Reply Retweet Like