Search | Refresh |
![]() |
Laxmi Hebbalkar
@laxmi_hebbalkar
|
Jan 22 |
ಶಿಕ್ಷಣ ಒಂದು ವ್ಯಾಪಾರವಲ್ಲ,
ಅದು ದಾಸೋಹದ
ರೀತಿಯಲ್ಲಿ ಪಸರಿಸಬೇಕು.
ಉತ್ತಮ ಸಮಾಜಕ್ಕಾಗಿ
ಜ್ಞಾನದ ಬೀಜ ಬಿತ್ತಬೇಕು.
#ಶ್ರೀಶಿವಕುಮಾರಸ್ವಾಮಿಜಿ
#ಶೋಕಾಚರಣೆ pic.twitter.com/29TcICAYgs
|
||
![]() ![]() ![]() ![]() |
![]() |
Kota Shrinivas Poojari
@KotasBJP
|
Jan 23 |
ಕಾಂಗ್ರೆಸ್'ನ ಸಚಿವರೊಬ್ಬರಿಗೆ ಸೇರಿದ ಹಣ ವಿಧಾನಸೌಧದಲ್ಲಿದೊರೆಯುತ್ತದೆ. ಇನ್ನೊಬ್ಬ ಮಂತ್ರಿಗಳು #ಶೋಕಾಚರಣೆ ನಡುವೆ ಸಂಭ್ರಮದ ಸರಕಾರಿ ಕಾರ್ಯಕ್ರಮ ಮಾಡುತ್ತಾರೆ.
ಸಾಲದ್ದಕ್ಕೆ ಉಳಿದ @INCKarnataka #ಕಾಂಗ್ರೆಸ್ ಶಾಸಕರು ರೆಸಾರ್ಟ್ ನಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ.
@hd_kumaraswamy
@BJP4Karnataka
epaper.hosadigantha.com/epaper/m/81541…
|
||
![]() ![]() ![]() |
![]() |
Vishweshwar Bhat
@VishweshwarBhat
|
16 Aug 18 |
![]() ![]() ![]() |
![]() |
Arkesh Gowda
@ArkeshGowda19
|
Jul 27 |
ಪಬ್ಲಿಕ್ ಟಿವಿಯಲ್ಲಿ ಮಡುಗಟ್ಟಿದ
#ಶೋಕಾಚರಣೆ.
😂😂😂
|
||
![]() ![]() ![]() |
![]() |
Deepak Narasimha
@deepakindra988
|
7 Aug 18 |
ಕರುಣಾನಿಧಿ... ಕರುನಾಡಿಗೆ ನೀಡಿರುವ ಕೊಡುಗೆ ಏನು?
#ಶೋಕಾಚರಣೆ
|
||
![]() ![]() ![]() |
![]() |
Vishwavani
@VishwavaniNews
|
18 Aug 18 |
ಹುಟ್ಟು ಸಾವಿನ ನಡುವೆ ಬಂದು ಹೋಗುವ ಫ್ಲೆಕ್ಸು , ಬ್ಯಾನರ್ರು!
- ದೇ.ವಿ. ಮಹೇಶ್ವರ ಹಂಪಿನಾಯ್ಡು.
#vishwavani #ವಿಶ್ವವಾಣಿ #ಅಂಕಣಗಳು #ಹುಟ್ಟು #ಸಾವು #ಫ್ಲೆಕ್ಸು #ಬ್ಯಾನರ್ರು #ಸಂಭ್ರಮಾಚರಣೆ #ಶೋಕಾಚರಣೆ #ವಾಣಿಜ್ಯೋದ್ಯಮ #ಶಿಬಿರ #flex #banner
vishwavani.news/flex-the-banne…
|
||
![]() ![]() ![]() |
![]() |
R.K Rai
@RK__Rai
|
Sep 28 |
ಭಗವಂತ ಎಲ್ಲರಿಗೂ ಜ್ಞಾನ ಹಂಚ್ತಿರುವಾಗ ನೀನೆಲ್ಲಿಗೆ ಎಣ್ಣೆ ಹಚ್ಕೊಳೋಕೆ ಹೋಗಿದ್ದೋ ಶೆಟ್ಟಿ....
#ಶೋಕಾಚರಣೆ
|
||
![]() ![]() ![]() |
![]() |
Kalpa News
@KalpaNews
|
Jan 21 |
ನಾಳೆ ಸರ್ಕಾರಿ ರಜೆ ಘೋಷಣೆ, ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ
kalpa.news/tomorrows-gove…
#Death #KannadaNews #Mourning #Siddaganga_Mutt #Siddaganga_Swamiji #Siddaganga_Swamiji_Death #Tumkur #ಡಾ_ಶಿವಕುಮಾರ_ಸ್ವಾಮೀಜಿ #ತುಮಕೂರು #ಶೋಕಾಚರಣೆ #ಸರ್ಕಾರಿ_ರಜೆ @KalpaNews
|
||
![]() ![]() ![]() |