Twitter | Search | |
This is the legacy version of twitter.com. We will be shutting it down on 15 December 2020. Please switch to a supported browser or device. You can see a list of supported browsers in our Help Center.
Search Refresh
Nithin ಹರಸೂರು Nov 17
Sir ,Pls start Laser show and musical fountain in Gandhi Park , which helps in promoting cultural heritage of ,
Reply Retweet Like
B. Renukesha, Shivamogga Nov 23
* ಪೆನ್ಷನ್ ಟೆನ್ಷನ್... ಮುಂದುವರಿದ ಫಲಾನುಭವಿಗಳ ಪರದಾಟ! * ವಿಲೀನೀಕರಣಗೊಂಡ ಬ್ಯಾಂಕ್ ಗ್ರಾಹಕರ ಖಾತೆ, ಕೋಡ್ ವ್ಯತ್ಯಾಸದಿಂದ ವೇತನ ಪಾವತಿಗೆ ಅಡೆತಡೆ.
Reply Retweet Like
B. Renukesha, Shivamogga Nov 22
*ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ಯೋಜನೆ ಭೂ ಸ್ವಾದೀನ ಪ್ರಕ್ರಿಯೆ ಚುರುಕುಗೊಳಿಸಿದ *ಎಕರೆಗೆ ತಲಾ 50 ಲಕ್ಷ ರೂ. ಪರಿಹಾರಕ್ಕೆ ಶಿವಮೊಗ್ಗ ತಾಲೂಕು ಭಾಗದ ರೈತರ ಪಟ್ಟು.
Reply Retweet Like
B. Renukesha, Shivamogga Nov 20
*ಶಿವಮೊಗ್ಗ ಜಿಲ್ಲಾ ಪೊಲೀಸ್'ನ ASP ಡಾ.ಹೆಚ್.ಟಿ.ಶೇಖರ್, CEN ಪೊಲೀಸ್ ಠಾಣೆ CPI ಕೆ. ಟಿ. ಗುರುರಾಜ್, ದೊಡ್ಡಪೇಟೆ ಠಾಣೆ ASI ಅಂಥೋನಿ, SP ಕಚೇರಿ ಹೆಡ್ ಕಾನ್ಸ್'ಟೇಬಲ್ ಇಂದ್ರೇಶ್ ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.
Reply Retweet Like
B. Renukesha, Shivamogga Nov 20
*ಶಿವಮೊಗ್ಗ ನಗರದಲ್ಲಿ ಹೊಸ ರೂಪ ಪಡೆದುಕೊಳ್ಳಲಿರುವ 100 ಸಿಟಿ ಬಸ್ ನಿಲ್ದಾಣಗಳು... *ಸ್ಮಾರ್ಟ್ ಸಿಟಿ ಯೋಜನೆಯಡಿ ಯೋಜನೆ. ಡಿಜಿಟಲ್ ಬೋರ್ಡ್, ಕೆಲವೆಡೆ ಸಿಸಿ ಕ್ಯಾಮರ ಅಳವಡಿಕೆ.
Reply Retweet Like
B. Renukesha, Shivamogga Nov 19
*ಶಿವಮೊಗ್ಗ ನಗರದಲ್ಲಿ ದುಸ್ತರವಾದ ಟ್ರಾಫಿಕ್ -- ಅವ್ಯವಸ್ಥೆಯ ಆಗರವಾದ ಪಾರ್ಕಿಂಗ್...!
Reply Retweet Like
sanJayVshaRanu Nov 23
Replying to @ITS_KIRU @Dalavay1
ಹೌದು ಶಿವಪ್ಪನಾಯಕ ಕೆಳದಿ ಇಂದ ಇಲ್ಲಿಗೆ ಬಂದು ತುಂಗಾ ನೀರನ್ನು ತನ್ನ ಬೊಗಸೆ ಯಿಂದ ಕುಡಿದು, ಆನಂದಿಸಿ ಹೆಸರು ಇಟ್ಟಿರೋದು... ಸಿಹಿಮೊಗೆ ಅಂತ ಇದ್ದಿದ್ದು ಆಗಿತ್ತು ಆಮೇಲೆ ಕುಮಾರಸ್ವಾಮಿ ಅವರ ಕಾಲದಲ್ಲಿ ಅಂತ ಮಾಡಿದ್ರು... ಮೂಲ ಹೆಸರು ಇರಲಿ ಅಂತ.... ಇದ್ದದ್ದು ಆಯ್ತಲ್ಲ ಹಾಗೆ...
Reply Retweet Like
kannadaprabha Nov 21
ನೀರಿನ ಟ್ಯಾಂಕ್ ನಲ್ಲಿ ಮುಳುಗಿ ಮಹಿಳೆ ಹಾಗೂ ಪುತ್ರಿಯರಿಬ್ಬರ ಸಾವು Woman, 2 daughters drown in water tank in Shivamogga Read more here:
Reply Retweet Like