Twitter | Search | |
Search Refresh
Pratiksha Lal Tripathi Dec 6
ಮಠದ ಶ್ರೀ ಸ್ವಾಮೀಜಿಯವರು ಬೇಗನೆ ಗುಣಮುಖವಾಗಲಿ ಎಂದು ದೇವರಲ್ಲಿ ಎಲ್ಲಾರು
Reply Retweet Like
SANNEPPA NELAJERI Jan 26
ನಡೆದಾಡುವ ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳಿಗೆ,🙏 ಪ್ರಶಸ್ತಿ ಕೊಡದೆ ಇರೋ ಮತ್ತೊಮ್ಮೆ ಈ ದೇಶದಲ್ಲಿ ಆಗ್ತಾರಾ.??
Reply Retweet Like
Raj Bharjari 31 Mar 18
ನಡೆದಾಡುವ ದೇವರು ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ. ಮಹಾ ಸ್ವಾಮಿಗಳಿಗೆ 111 ನೇ ಜನುಮ ದಿನದ ಶುಭಾಶಯಗಳು🎂🎂 ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘ.....ಜೈ ಆಂಜನೇಯ್ಯ
Reply Retweet Like
NamTalkies.in 10 Jan 17
ಶ್ರೀ ಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ನವರಸನಾಯಕ ...!!!!
Reply Retweet Like
Dilip B Lingayat Jan 21
ಪರಮಪೂಜ್ಯ ಡಾ. ಸ್ವಾಮೀಜಿ ಪ್ರಥಮ ಉದ್ಘಾಟನೆ ಮಾಡಿರುವುದನ್ನ ನೆನಪಿಸಿಕೊಂಡ ಪರಮಪೂಜ್ಯ ಮಹಾಜಗದ್ಗುರು ಡಾ. ಅವರು.
Reply Retweet Like
Ishwer.N.Rathod.LKT Sep 10
.. ಸಂತನೂ ಅಲ್ಲ ಸೌರ್ವಭೌಮನೂ ಅಲ್ಲ..ಇವನೊಬ್ಬ ವಿಚಾರಾಣದೀನ ಖೈದಿ ಇಂಥವನ ಬಗ್ಗೆ ಪ್ರತಿಭಟನೆ ನಡೆಸುತ್ತಿರವುದು ಜನರಲ್ಲಿ ಅಸಹ್ಯ ಹುಟ್ಟಿಸುತ್ತಿದೆ.. ಸಂಘದ ಅಧ್ಯಕ್ಷ
Reply Retweet Like
veerendra dp Jan 21
Reply Retweet Like
D_ACTIONPRINCE 'TEAM Jan 21
ನಡೆದಾಡುವ ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಪರಮ ಪೂಜ್ಯ ಸ್ವಾಮೀಜಿ ಇನ್ನಿಲ್ಲ 😭 "ಅನನ್ಯ ಸೇವೆಯೊಂದಿಗೆ ತಾವು ಅಜರಾಮರರು"💐🙏
Reply Retweet Like
NamTalkies.in 10 Nov 16
ಹೊಸ ನೋಟನ್ನು ವೀಕ್ಷಿಸುತ್ತಿರುವ ನಡೆದಾಡುವ ದೇವರು ಶ್ರೀ ಸ್ವಾಮಿಗಳು...!!
Reply Retweet Like
ಮಧು ಜಿ ನಾಮಧಾರಿ Jan 20
ಸ್ವಾಮಿಜಿ ಭಾರತರತ್ನ ಸಿಗಲೇಬೇಕು......ಇವರ ಕಾರ್ಯ ಅಮೋಘ ಎಷ್ಟು ಬಡಜನ ಮಕ್ಕಳು ಉದ್ದಾರ ಆಗಿದ್ದಾರೆ.. ಸಮಾಜಕ್ಕೆ ಮಾದರಿಯಾಗಿದ್ದಾರೆ...
Reply Retweet Like
Rashtreeya Basava Dala(R) Jan 28
ಪೂಜ್ಯಶ್ರೀಡಾ.ಶಿವಕುಮಾರ ಸ್ವಾಮೀಜಿಗೆ , ಸ್ವತಂತ್ರ ಧರ್ಮದ ಮಾನ್ಯತೆ ಕೇಂದ್ರ ಸರ್ಕಾರ ಈ ಕೂಡಲೇ ಬಿಡಬೇಕೆಂದು (ರಿ.) (ರಿ.) ಹಾಗೂ ಪರಮಪೂಜ್ಯ ಡಾ., ಶ್ರೀ ಭಕ್ತವೃಂದ ಬೆಂಗಳೂರಿನ ಟೌನ್ ಹಾಲ್ ಮುಂದೆ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
Reply Retweet Like
ಸಿದ್ದಗಂಗಾ ಮಠ Dec 26
ಡಾ. ಸ್ವಾಮೀಜಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ವಿಡಿಯೋ ಕಾನ್ಫರೆನ್ಸ್​ ಮೂಲಕ ಮಠದ ಮಾತನಾಡಿದ್ದಾರೆ. ಶ್ರೀಗಳು ಸುಮಾರು 4 ನಿಮಿಷಗಳ ಕಾಲ ಮಾತನಾಡಿದ್ದು, ನನ್ನ ಆರೋಗ್ಯ ಚೆನ್ನಾಗಿದೆ, ಆತಂಕ ಬೇಡ ಎಂದು ತಿಳಿಸಿದ್ದಾರೆ.😍😘 🙏🙏🙏🙏🙏
Reply Retweet Like
Ishwer.N.Rathod.LKT Apr 4
ಇಂದು ಹಾವೇರಿಯಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು...
Reply Retweet Like
MaDhuPriYa- ಮಧುಪ್ರಿಯಾ Jan 18
ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಸ್ವಾಮೀಜಿಗಳು ಆದಷ್ಟು ಬೇಗ ಗುಣಮುಖರಾಗಲೆಂದು ಆ ದೇವರಲ್ಲಿ ಬೇಡುವೆ.. 🙏🙏🙏🙏 ಪ್ರಧಾನ ಮಂತ್ರಿ ಯವರೇ ದಯವಿಟ್ಟು ಅಕ್ಷರ,ಅನ್ನ ದಾಸೋಹಿ ಶಿವಕುಮಾರ ಸ್ವಾಮೀಜಿಗೆ ಪ್ರಶಸ್ತಿಯನ್ನು ಕೊಡಿ
Reply Retweet Like
YASHBADARI Apr 3
ಬಿಜೆಪಿ ಯುವ ಮೋರ್ಚಾ ವತಿಯಿಂದ ಹಾವೇರಿ ಗದಗ ಬಿಜೆಪಿ ಲೋಕಸಭಾ ಅಭ್ಯರ್ಥಿ ಯಾಗಿ ನಾಳೆ ನಾಮಪತ್ರ ಸಲ್ಲಿಸುತ್ತಿರುವ ಯವರಿಗೆ ಶುಭಾಶಯಗಳು....
Reply Retweet Like
Sachin Krishne Gowdru Jan 22
ಕರ್ನಾಟಕ ರತ್ನ,ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಮಹಾಸ್ವಾಮಿಯವರ ಪಾಥೀ೯ವ ಶರೀರದ ದರ್ಶನ ಪಡೆಯಲು ಬರುತ್ತಿರುವ ಭಕ್ತರಿಗೆ ಸಣ್ಣ ಕೈಗಾರಿಕಾ ಸಚಿವರಾದ ರವರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಿ, ವಿತರಿಸಿದ ಕ್ಷಣ.
Reply Retweet Like
Chowkidar_Mallikarjuna ( MODI Ji,) 12 Sep 17
ಲಿಂಗಾಯತ ಮತ್ತು ವೀರಶೈವ ಒಂದೇ, ಧರ್ಮವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹಿರಿಯ ಶ್ರೀ, ಡಾ ಸ್ವಾಮಿಗಳು ಹೇಳಿದ್ದಾರೆ.
Reply Retweet Like
CHOWKIDAR RAMANNA S LAMANI MLA SHIRAHATTI Apr 19
ಇಂದು ತಾಲ್ಲೂಕು ಗ್ರಾಮದಲ್ಲಿ ಲೋಕಸಭಾ ಚುನಾವಣ್ ಮಾನ್ಯ ಶ್ರೀ ಅವರ ಪರವಾಗಿ ಮತಯಾಚನೆ ಮಾಡಲಾಯಿತು ಇನ್ನೂ ಅನೇಕರು ಊರಿನ ಗುರುಹಿರಿಯರು ಯುವಕ ಮಿತ್ರರು ಭಾಗವಹಿಸಿದ್ದರು
Reply Retweet Like
News18 Kannada 21 Sep 17
BGS ಆಸ್ಪತ್ರೆಯಿಂದ ಶಿವಕುಮಾರ ಶ್ರೀಗಳು ಡಿಸ್ಚಾರ್ಜ್ ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳಿದ ಸ್ವಾಮೀಜಿಗಳು
Reply Retweet Like
Madhugiri Congress Jan 22
ಶತಾಯುಷಿ ಶ್ರೀ ಅಂತಿಮ ನಮನ ಕಾರ್ಯದಲ್ಲಿ ನಮ್ಮ ರಾಜ್ಯ .... @ಮಧುಗಿರಿಕಾಂಗ್ರೆಸ್
Reply Retweet Like