Twitter | Search | |
Search Refresh
Vishwavani Sep 11
Reply Retweet Like
Harish 5 Sep 17
The only peofession is to create many professionals. Hats off to all my gurus and teachers Happy teachers day
Reply Retweet Like
ಹರ್ಷ Sep 5
ಒಬ್ಬ ಗುರುವಿಗೆ ಶಿಷ್ಯನ ಉತ್ತಮವಾದ ಸ್ವಾವಲಂಬಿ ಸುಧಾರಕ ಬದುಕೇ ಮಹತ್ತರವಾದ ಗುರು ದಕ್ಷಿಣೆ.
Reply Retweet Like
ಪ್ರಜಾವಾಣಿ|Prajavani Sep 5
ಸಾಧನೆಗೆ ಅಂಗವೈಕಲ್ಯ ಎಂದಿಗೂ ಅಡ್ಡಿಯಾಗದು, ಸತತ ಪರಿಶ್ರಮದೊಂದಿಗೆ, ಗುರಿಯ ಕಡೆ ಹೆಜ್ಜೆ ಇರಿಸಿದರೆ ಅಂದುಕೊಂಡಿದನ್ನು ಸುಲಭವಾಗಿ ಸಾಧಿಸಬಹುದು ಎಂಬುದಕ್ಕೆ ಅಂಧ ಶಿಕ್ಷಕಿ ಹರ್ಷಿಯಾ ಬಾನು ಸಾಕ್ಷಿಯಾಗಿದ್ದಾರೆ.
Reply Retweet Like
Suvarna News 24x7 Sep 5
ಭಾರತ ಎಂದೂ ಮರೆಯದ ಶಿಕ್ಷಕರಿವರು!
Reply Retweet Like
Sharana B K Sep 5
Reply Retweet Like
Vishwavani Sep 5
Reply Retweet Like
Vishwavani Sep 4
ಶಿಕ್ಷಕರ ದಿನಾಚರಣೆ ಯಾವ ಸುಖಕ್ಕಾಗಿ?! ಆಕ್ರೋಶ: ಉಪಮನ್ಯು, ಹವ್ಯಾಸಿ ಬರಹಗಾರ.
Reply Retweet Like
Suvarna News 24x7 Sep 4
ಈ ಶಿಕ್ಷಕರ ಮನೆಯೇ ಗ್ರಂಥಾಲಯ; ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ
Reply Retweet Like
ಪ್ರಜಾವಾಣಿ|Prajavani Sep 4
ಜನಪ್ರಿಯ ಹುಡುಕುತಾಣ ಗೂಗಲ್‌ ಶಿಕ್ಷಕರ ದಿನಾಚರಣೆಗೆ ಆನಿಮೇಟೆಡ್‌ ಡೂಡಲ್‌ ಮೂಲಕ ಶುಭಾಶಯ ಕೋರಿದೆ.
Reply Retweet Like
Bengaluru/Jagdish Sep 4
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ,  ಮರೆಯದಿರಿ ಗುರುವನ್ನು ಮರೆತರೂ ಅವರು ಕಲಿಸಿದ ಅಕ್ಷರ !! ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಸ್ರಿ ಗುರುವೇ ನಮಃ,  ಗುರು ನಿಮ್ಮ ಸೃಷ್ಟಿಸಿದ ಬ್ರಹ್ಮ ಭಾವಿಸದಿರಿ ಗುರುವೇನ್ ಮಹಾ !!
Reply Retweet Like
S D Hiregoudar Sep 4
ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ, ಯಾವ ಶಿಷ್ಯ ಗುರುವಿಗಿಂತ ಮುಂದೇ ಹೋಗುತ್ತಾನೋ ಅವನೇ ಉತ್ತಮ ಗುರು
Reply Retweet Like
ManoZ Gowda...🇮🇳 Sep 4
ಒಂದಕ್ಷರಂ ಕಲಿಸಿದಾತಂ ಗುರು...🙏🙏🙏 ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಸತ್ಯದ ಹಾದಿಯಲ್ಲಿ ಗುರು ಪ್ರಮುಖ
Reply Retweet Like
Nithyananda Sep 4
ಕಾಡತಾವ ನೆನಪುಗಳು! ಮರೆತೇನೆಂದರೆ ಮರೆಯಲಿ ಹ್ಯಾಂಗ!? — feeling inspired
Reply Retweet Like
ತಿರು ಎನ್ ಶೆಟ್ಟಿ |Thiru N Shetty| Sep 4
ಬರೀ ಪುಸ್ತಕದ ಬದನೆಕಾಯಿ ಓದಿ, ಪಾಠ ಹೇಳಿಕೊಡೋವರ್ಯಾರು ಒಳ್ಳೆಯ ಶಿಕ್ಷಕರಾಗಕ್ಕಾಗಲ್ಲ ಹಾಗು ನಮ್ಮ ನೆನಪಲ್ಲು ಇರಲ್ಲ.. ನನ್ನ ಶಿಕ್ಷಕರಿಂದ ನಾನು ಕಲಿತದ್ದು ಸ್ವಲ್ಪ, ಆದರೇ ಅರಿತದ್ದು ಜೀವನ.. ಅಂದು ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ನನ್ನ ಜೀವನ ಕಟ್ಟಿಕೊಳ್ಳುತ್ತಿದ್ದೇನೆ. Happy
Reply Retweet Like
Bengaluru/Jagdish Sep 4
ನಿಮ್ಮ ಬದುಕ ಕುರುಕ್ಷೇತ್ರ ಗೆಲ್ಲಲು ದಿಕ್ಸೂಚಿಯಂತೆ ಈ ಶಾಮ, ನೀವೆಷ್ಟೇ ಬೆಳೆದರೂ ನಿಮ್ಮಿಂದ ಏನೂ ಬಯಸದ ಸುಧಾಮ, ದೊರೆಯಬೇಕೆಂದರೆ ಮುಕ್ತಿ ಆಗಬೇಕು ಗುರುವಿನ ಗುಲಾಮ, ಇಂದು ಬಿಡುವು ಮಾಡಿಕೊಂಡು ಹೊಡೀರಿ ಆ ಮಾರ್ಗದರ್ಶಕನಿಗೊಂದು ಸಲಾಮ !! 🙏🙏
Reply Retweet Like
Jnaneshwara Sep 4
🙏 ಶುಭಾಶಯಗಳು...💐 ನಮಗೆ ಶಾಲೆಯಲ್ಲಿ ಕಲಿಸಿದ, ಕಾಲೇಜಿನಲ್ಲಿ ಪಾಠ ಮಾಡಿದ, ನಮ್ ಜೀವನಕ್ಕೆ ಒಂದು ಆಧಾರ ಮಾಡಿಕೊಟ್ಟ ವಿದ್ಯೆಯನ್ನ ನೀಡಿ, ತಿದ್ದಿ ತೀಡಿದ, ಎಲ್ಲಾ ಗುರುಗಳಿಗೂ ನಮಸ್ತೆ, ವಂದನೆಗಳು. ಸರ್ / ಮೇಡಂ ನೀವು ಎಲ್ಲೇ ಇರಿ ನಿಮ್ ನಿಮ್ ಆರೋಗ್ಯ , ನೆಮ್ಮದಿ ನಿಮ್ಮದಾಗಿರಲಿ... ಇಂತಿ ನಿಮ್ ಶಿಷ್ಯ...
Reply Retweet Like
ಪ್ರಜಾವಾಣಿ|Prajavani 7 Sep 17
ಶಿಕ್ಷಕರಿಗೆ ಲೋಟ, ಶಿಕ್ಷಕಿಯರಿಗೆ ಕುಂಕುಮ ಭರಣಿ!
Reply Retweet Like
Aravind Bangalagal 5 Sep 17
ನಂಬಿದವರಿಗೆ ಗುರು ನಂಬದವರಿಗೂ ಗುರುವೇ...
Reply Retweet Like
Shashidhar Hegde 🇮🇳 5 Sep 17
ಮನೆಯೇ ಮೊದಲ ಪಾಠಶಾಲೆ. ಮಮತೆಯ ಮಾತೆಯೇ ಮೊದಲ ಗುರು.🙏🏻
Reply Retweet Like