Twitter | Search | |
Search Refresh
🇮🇳 Madhukumar.V.P🇮🇳 Sep 11
ಬಕೆಟ್ ಹಿಡಿಯದೇ ಬದುಕಲು ಧಮ್ ಬೇಕಲೇ:-ಭಕ್ತರು 😎😎 ಬಕೆಟ್ ಹಿಡಿದು ಛೀ,, ತೂ ಅಂತ ಉಗುಸ್ಕೊಂಡು ಬದುಕ್ಲಿಕ್ಕೆ ಡಬಲ್ ಧಮ್ ಬೇಕಲೇ :- ಗುಲಾಮರು 😂😂😂
Reply Retweet Like
Vasu MD 22 Jul 18
Reply Retweet Like
ಅಲೆಮಾರಿ ಪ್ರಸನ್ನ Feb 1
ದೇಶದ ಸಂಪನ್ಮೂಲದ ಮೇಲೆ "ಮುಸ್ಲಿಮರಿಗೆ" ಮೊದಲ ಹಕ್ಕು: ಮನಮೋಹನ ಸಿಂಗ್ ಅಲಿಯಾಸ್ ಸೋನಿಯಾಗಾಂಧಿ. ದೇಶದ ಸಂಪನ್ಮೂಲದ ಮೇಲೆ "ಬಡವರಿಗೆ" ಮೊದಲ ಹಕ್ಕು : ಪಿಯೂಷ್ ಘೋಯಲ್ ಅಲಿಯಾಸ್ ನರೇಂದ್ರಮೋದಿ.
Reply Retweet Like
Ravi 9 Apr 17
ಕನ್ನಡಿಗರು ದೇಶದ ಎಲ್ಲಾ ಪ್ರಮುಖ ಭಾಷೆಯನ್ನು ಮಾತನಾಡಲು ಕಲಿತು ಆ ಪ್ರದೇಶದ ಜನರನ್ನು ರಾಜ್ಯಕ್ಕೆ ಬರಲು ಉತ್ಸಾಹಿಸುತ್ತಾರೆ ಬೇರೇ ರಾಜ್ಯಗಳಲ್ಲಿ ಅದು ಕಡಿಮೆ
Reply Retweet Like
Shakunthala ಶಕುಂತಲ ನಟರಾಜ್ Jan 30
ಮೋದಿಜಿಯನ್ನು ಹೊಗಳುವುದು ಅಮೇರಿಕಾ, ರಷ್ಯಾ, ಫ್ರಾನ್ಸ್.. ಪಪ್ಪುನ ಹೊಗಳುವುದು ಪಾಕ್, ಚೀನಾ, ಬಾಂಗ್ಲಾ. /ಯೋಗ್ಯತೆ
Reply Retweet Like
ಮಧುಕಿರಣ್ Jul 22
ಗಮನಿಸಿ ಮೋದಿಜೀಗೆ ದೇಶದ ಬಗ್ಗೆ ಚಿಂತೆ.... ದೇವೆಗೌಡ್ರಿಗೆ ಮಗನ ಖುರ್ಚಿಯ ಬಗ್ಗೆ ಚಿಂತೆ...
Reply Retweet Like
JAGADHEESHA 12 Oct 16
Reply Retweet Like
ವಿಘ್ನೇಶ್ವರ ಎಂಬ ಹೆಸರಿನ ನಾನು. Oct 6
ಬಿಜೆಪಿಯಲ್ಲಿ ತಪ್ಪು ನಡೆದರೆ , ಭಕ್ತರು ಹೇಳುತ್ತಾರೆ, ಕೇಳುತ್ತಾರೆ. ಅದೇ ಕಾಂಗ್ರೆಸ್ಸಿನಲ್ಲಿ ತಪ್ಪು ನಡೆದರೆ ಗುಲಾಮರು ಕುಡಿದು ಮಲಗ್ತಾರೆ.
Reply Retweet Like
ಶಂಕರ್ Shankar 🇮🇳🤝🇮🇳 Oct 10
ಸಮಾಚಾರ ಹೆಂಗಸರು-ಹೆಂಗಸರು ಸೇರಿದಾಗ ಎದುರುಮನೆ,ಪಕ್ಕದಮನೆ,ಹಿಂದಿನಮನೆಯ ಹೆಂಗಸರ ಬಗ್ಗೆ ಮಾತಾಡೋದು. ಗಂಡಸರು ಅದನ್ನೇ ಮಾಡೋದು... ಅಂದ್ರೆ........... ಗಂಡಸರಮಾತಲ್ಲಿ ಹೊಟ್ಟೆಕಿಚ್ಚು ಇರಲ್ಲ.. ಹೆಂಗಸರ ಮಾತಲ್ಲಿ ಪ್ರಶಂಸೆ ಇರಲ್ಲ.... ನಿಮ್ಮ ನಿಮ್ಮ ಅಭಿಪ್ರಾಗಳನ್ನು ತಿಳಿಸಿ....
Reply Retweet Like
Manju 12 Sep 18
ಮೋದಿಜಿ ದೇವರಲ್ಲ,ಆದರೂ ಅವರ ಒಳ್ಳೆ ಕೆಲಸಕ್ಕೆ ಭಕ್ತರಿದ್ದಾರೆ, ಸೋನಿಯಾ ಭಾರತೀರಲ್ಲ, ಆದರೂ ಅವರ ಭ್ರಷ್ಟ ಕೆಲಸಕ್ಕೆ ಗುಲಾಮರಿದ್ದಾರೆ 😍
Reply Retweet Like
Vishwavani 5 Jul 18
ಜೀವಂತ ಮನುಷ್ಯರಿಗೂ ಶವಕ್ಕೂ ವ್ಯತ್ಯಾಸ ತಿಳಿಯದ ಬುದ್ಧಿಜೀವಿಗಳು: ಅನಂತ ಕುಮಾರ ಹೆಗಡೆ
Reply Retweet Like
ನಾನ್_ಕನ್ನಡಿಗ..💪 15 Jul 18
ನಮ್ಮ ಗೆಳೆಯನಿಗೂ, ನನಗೂ ಒಂದೇ .. ಅವನ ಮರ್ಯಾದೆ ನಾನ್ ತೆಗಿತಿನಿ, ನನ್ನ ಮರ್ಯಾದೆ ಅವನ್ ತೆಗಿತಾನೆ..😜
Reply Retweet Like
Avinash heggade 27 Oct 18
@ಲೂಟಿ ಕೋರತನಕ್ಕೂ ನೈಜ ಸಮಾಜ ಸೇವೆಗೂ ಬಹಳಷ್ಟು ಇರುತ್ತದೆ,,, ವಾಟ್ ಡು ಯೂ ಸೇ.... 😝😝
Reply Retweet Like
ವಿಘ್ನೇಶ್ವರ ಎಂಬ ಹೆಸರಿನ ನಾನು. Mar 14
ಒಂದು ಕಡೆ ಒಂದೆರಡು ಸ್ಥಾನ ಗೆಲ್ಲುವ ಆತ್ಮವಿಶ್ವಾಸದಲ್ಲಿ ಜೆಡಿಎಸ್. ಇನ್ನೊಂದೆಡೆ ಚುನಾವಣೆಗೆ ಮೊದಲೇ ಒಂದೆರಡು ಸ್ಥಾನ ಗೆದ್ದಿರುವ ಗತ್ತಿನಲ್ಲಿ ಬಿಜೆಪಿ.
Reply Retweet Like
ಪ್ರಕಾಶ ಕೋನಾಪುರ 24 Mar 18
ಶಿಕಾರಿಪುರ ಅಭಿವೃದ್ಧಿಯಾಗಿದಿಯೇ? ಇಲ್ಲಿ ನೋಡಿ ಶಿಕಾರಿಪುರದ ಅಭಿವೃದ್ಧಿ ಮಾದರಿ ಶಿಕಾರಿಪುರದ ಹುಚ್ಚರಾಯಸ್ವಾಮಿ ಪುಷ್ಕರಣಿಯ ಪಕ್ಕ ಬಾಯ್ತೆರದು ನಿಂತಿರುವ ಸಿಮೆಂಟ್ ರಸ್ತೆಯ ಮೇಲೆದ್ದಿರುವುದು ಏನೋ?
Reply Retweet Like
ದೇಶಭಕ್ತ Nagaraju_KR 🇮🇳 Apr 21
ನಾನು ಒಬ್ಬ ಕಾಂಗ್ರೆಸ್ ಗುಲಾಮನಿಗೆ ಕೇಳಿದೆ, ಏಕೆ ಕಾಂಗ್ರೆಸ್ ಬೆಂಬಲಿಸುತ್ತಿರಾ? ಅಂತ. ಆತ ಹೇಳಿದ ಕಾಂಗ್ರೆಸ್ ಗೆದ್ದರೆ ನನಗೆ ಕಾಂಟ್ರಾಕ್ಟ್ ಗಳು ಸಿಗುತ್ತವೆ. ಇದೆ ಪ್ರಶ್ನೆ ಬಿಜೆಪಿ ಭಕ್ತನಿಗೆ ಕೇಳಿದೆ ಬಿಜೆಪಿ ಏಕೆ ಬೆಂಬಲಿಸುತ್ತೀಯಾ? ಅಂತ. ಅದಕ್ಕೆ ಆತ ಹೇಳಿದ ದೇಶ ರಕ್ಷಣೆಗಾಗಿ, ದೇಶದ ಅಭಿವೃದ್ದಿಗಾಗಿ ಅಂದ! ?
Reply Retweet Like
Rekha Srinivas Sep 24
ತುಂಬಾ ಹತ್ತಿರದವರ ವಾಲಲ್ಲೆ ಇವಾಗಷ್ಟೆ ನೋಡಿದ್ದು ಮನುಷ್ಯನ ಯೋಗ್ಯತೆಯನ್ನ ಪೆನ್ನಲ್ಲು ಕೂಡ ಅಳಿತಾರೆ ಎಂಬುದನ್ನ... ಇರ್ಲಿ ಅವರವರ ವಿವೇಚನೆಗೆ ಬಿಟ್ಟಿದ್ದು..... ಇದೆ..
Reply Retweet Like
ವಿಜಯಕುಮಾರ ಸಡ್ಲಿ 17 Jul 18
ಬಡವರು ಹರದಿರೊ ಬಟ್ಟೆ ಹಾಕೊಂಡ್ರೆ, ಶ್ರೀಮಂತರು ಬಟ್ಟೆನಾ ಹರದು ಹಾಕೊಳ್ತಾರೆ.. 🙄🙄
Reply Retweet Like
Guruprasad Kanle Sep 12
ಪ್ರತಿಫಲವನ್ನು ಬಯಸದೇ ಸಹಾಯ ಮಾಡುವುದು ಸೇವೆ.. ಫಲವನ್ನಪೇಕ್ಷಿಸಿ ಸಹಾಯ ಮಾಡಿದರೆ ಸ್ವಾರ್ಥ...
Reply Retweet Like
Abdulsattar Apr 4
Reply Retweet Like