Twitter | Search | |
Search Refresh
Raghu Chakravarthy 1 Jul 18
"ವೈದ್ಯೋ ನಾರಾಯಣ ಹರಿ" ಎನ್ನುತ್ತದೆ ನಮ್ಮ . ನಮ್ಮೆಲ್ಲರ ಆರೋಗ್ಯ ಭಾಗ್ಯಕ್ಕೆ ಶ್ರಮಿಸುತ್ತಿರುವ ಮಾನವೀಯ ಗುಣ ಶೋಭಿತ ಸಕಲ ಸಹೃಯದ ನಮನ 🙏 ಮತ್ತು "ರಾಷ್ಟ್ರೀಯ ವೈದ್ಯ ದಿನಾಚರಣೆ"ಯ ಶುಭಾಶಯಗಳು💐 ಬಾಸ್🙏
Reply Retweet Like
News18 Kannada 15 Nov 17
ನಾಳೆ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಸತ್ಯಾಗ್ರಹ ನಡೆಸುತ್ತಿರುವ ಬೆಂಬಲವಾಗಿ ಬಂದ್ 30ಕ್ಕೂ ಹೆಚ್ಚು ವೈದ್ಯಕೀಯ ಸಂಘಟನೆಗಳಿಂದ ಬೆಂಬಲ ತುರ್ತು ಚಿಕಿತ್ಸೆಗಳು ಎಂದಿನಂತೆ ಮುಂದುವರಿಕೆ
Reply Retweet Like
Dr.Basavaraj Modi 16 Oct 18
"ಆಧಾರ":ಸರಕಾರಿ ವೈದ್ಯರು ತಮ್ಮ ಕತ೯ವ್ಯದ ಸಮಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವದನ್ನು ತಡೆಯಲು ಸರಕಾರ "ಆಧಾರ" ಬಳಸಲು ಬಯಸಿದೆ.ಸ್ವಾಗತಾಹ೯!ಆದರೆ, ಇನ್ನಿತರ ವಿಭಾಗಳ ಸರಕಾರೀ ನೌಕರರನ್ನು ನಿಯಂತ್ರಿಸಲು ಸರಕಾರ CCTVಮತ್ತುBiometric attendance ಕಡ್ಡಾಯವಾಗಿ ಜಾರಿಗೊಳಿಸ ಬೇಕು. @PriyankKharge@ndtv
Reply Retweet Like