Twitter | Search | |
Search Refresh
IAmYourFriend Mar 12
According to you the others who are trying to divide and rule, then why Karnataka CM who belongs to is also doing the same by dividing the
Reply Retweet Like
HareesH 5 Nov 17
WakeUp Shame on You ****** and Your Dumb Followers
Reply Retweet Like
Oneindia Kannada Mar 19
Reply Retweet Like
Shama Sundara S K 28 Oct 16
Reply Retweet Like
ಪ್ರಜಾವಾಣಿ|Prajavani Jun 15
‘ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆ ನೀಡುವಂತೆ ಆಗ್ರಹಿಸುವುದಕ್ಕಾಗಿ, ನಮ ಬೇಡಿಕೆಯನ್ನು ಮನವರಿಕೆ ಮಾಡಿಕೊಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವತ ಬಳಿಗೆ ನಿಯೋಗ ಹೋಗಲಾಗುವುದು’ – ನಾಗನೂರ ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ.
Reply Retweet Like
ಲಿಂಗಾಯತ ಧರ್ಮ Mar 28
ಶರಣರನ್ನು ಅವಮಾನಿಸಿದ , ಹಾಗೂ ಲಿಂಗಾಯತ ಧರ್ಮೀಯರಿಂದ ಧಿಕ್ಕಾರ
Reply Retweet Like
ಪ್ರಶಾಂತ್ ಗೌಡ Mar 24
ಸಂಪ್ರದಾಯ, ಆಚಾರ ವಿಚಾರಗಳ ವಿಷಯ ಬಂದಾಗ ಲಿಂಗಾಯತರು ಮತ್ತು ವೀರಶೈವರು ಯಾವತ್ತಿಗೂ ಭಿನ್ನ stop dominating once & for all
Reply Retweet Like
Shashidhar Hegde 🇮🇳 Mar 23
ಹಾಗೂ ತತ್ತ್ವದಲ್ಲಿ ನಂಬಿಕೆಯಿರುವ ವೀರಶೈವರಿಗೆ ಸ್ಥಾನಮಾನ ನೀಡಲು ಹೊರಡಿಸಿರುವ ಅಧಿಸೂಚನೆ.
Reply Retweet Like
Mallikarjun G N Mar 20
ಒಬ್ಬನ ಮಗ ವಿದೇಶದಲ್ಲಿ ಸತ್ತ ಇನ್ನೊಬ್ಬನ ಮಗ ವಿದೇಶದಲ್ಲಿ ಲಿಂಗವನ್ನೇ ಬದಲು ಮಾಡಿಕೊಂಡ.ಇವರ ಪಾಪ ಕಾರ್ಯಗಳಿಗೆ ಇಲ್ಲಿಯೇ ಶಿಕ್ಷೆ ತಪ್ಪಿದ್ದಲ. ಕನಕದಾಸ ಹುಟ್ಟಿದ ಕುಲದಲ್ಲಿ ಕುಲವನ್ನ ಒಡೆಯುವ ಕಿರುಬ ಹುಟ್ಟಿದ್ದು ವೀಪರಿಯಾಸ. ಲಿಂಗಾಯತ ಒಂದು, ವಿಶ್ವವೇ ನಮ್ಮ ಬಂಧು
Reply Retweet Like
Uday Patil Mar 19
ನಾನು ಒಬ್ಬ ಲಿಂಗಾಯತ ಎರಡು ಒಂದೆ ಅಂತ ನಮ್ಮ ತಾತ ಹೇಳ್ತಾರೆ ಆಚಾರ ವಿಚಾರ ಎಲ್ಲಾ ಒಂದೆ .ಕುಟುಂಬನೆ ಒಡೆದು ರಾಜಕೀಯ ಮಾಡ್ತಿದಾರೆ ಸಿದ್ದರಾಮಯ್ಯ.ಇದರ ಪಾಪ ಅವರಿಗೆ ಬಿಡಲ್ಲ ಪಾಪಿ ಸಿದ್ದರಾಮ ಸೋಲು ಕಟ್ಟಿಟ್ಟ ಬುತ್ತಿ ನಮ್ಮ ಬೀದರ್ ಕಡೆನೂ ಪ್ರತ್ಯೇಕ್ಕ ಧರ್ಮ ಬೇಡ ಅಂತಿದಾರೆ
Reply Retweet Like
ಕಿರಣ್  @kiran Mar 19
ವೀರಶೈವ ಲಿಂಗಾಯತ ಒಂದೇ ವೇದಿಕೆಯಲ್ಲಿ ಸಮಾನ ವಾಗಿ ಕುರುತಿದವರನ್ನು ಇಂದೂ ಚಪ್ಪಲಿ ಇಡಿದು ರಸ್ತೆಯಲ್ಲಿ ಜಗಳ ವಾಡುವಂತೆ ಮಾಡಿದ ನಿನಗೆ ಅದೇ ಚಪ್ಪಲಿಗಳು ಬೀಳುವುದು ಮಾಡಲು ಕಾಯುತಿರುವೆ ಲಿಂಗಾಯತ
Reply Retweet Like
Uday Patil Mar 19
ನಾನು ಲಿಂಗಾಯತ.ನಮಗೆ ಪ್ರತ್ಯಕ ಧರ್ಮ ಬೇಡ ನಾವು ಒಂದೆ ಕುಟುಂಬ ತರ ಇದ್ದೆವೆ ದಯವಿಟ್ಟು ನವರೆ ವಿಭಜನೆ ಮಾಡಬೇಡಿ.ಸಾಕಾಗಿದೆ ನಿಮ್ಮ ಈ ಹೊಲಸು ರಾಜಕೀಯ ನೋಡಿ.ಇನ್ನೊಬ್ಬ ಘೋಡ್ಸೆ ನಿಮ್ಮ ಮುಂದೆ ನಿಲ್ಲೋ ಮುಂಚೆ ರಾಜಕೀಯ ಸನ್ಯಾಸತ್ತ್ವ ತಗೋಳಿ
Reply Retweet Like
Mallangouda Gangapur Mar 19
ಈ ಕಾಂಗ್ರೆಸ್ ದೇಶವನ್ನು ಎಷ್ಟು ಸಾಧ್ಯವೋ ಅಷ್ಟು ವಿಭಜಿಸುತ್ತಲೇ ಬಂದಿದೆ ಹಿಂದು-ಮುಸ್ಲಿಂ, ಅಲ್ಪಸಂಖ್ಯಾತ-ಬಹುಸಂಖ್ಯಾತ, ಅಹಿಂದ-ಮೇಲ್ವರ್ಗ ಈಗ . ಇಷ್ಟು ವರ್ಷ ಒಂದೇ ವೇದಿಕೆಯಲ್ಲಿ ಅಣ್ಣ ತಮ್ಮರಂತೆ ಇದ್ದವರನ್ನು ಇಂದು ಚಪ್ಪಲಿ ಹಿಡಿದು ಹೊಡೆದಾಡುವಂತೆ ಮಾಡಿದ್ದಾರೆ.....
Reply Retweet Like
Vishwavani Mar 19
ಕಲಬುರಗಿಯಲ್ಲಿ ಭುಗಿಲೆದ್ದ ವೀರಶೈವ-ಲಿಂಗಾಯತರ ಆಕ್ರೋಶ.
Reply Retweet Like
Ningaraju c kote Mar 19
ಪ್ರತ್ಯೇಕ ರಚನೆ ಸಂಬಂಧ ನ್ಯಾ. ದಾಸ್ ವರದಿಯನ್ನು ಸಚಿವ ಸಂಪುಟ ಒಪ್ಪಿಕೊಂಡಿದೆ. ಬಸವ ತತ್ವದ ಆಧಾರದಲ್ಲಿ ಮತ್ತು ಧರ್ಮ ರಚನೆಗೆ ಕೇಂದ್ರದ ಶಿಫಾರಸು ಮಾಡಲಾಗುತ್ತದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ
Reply Retweet Like
Oneindia Kannada Mar 19
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದ್ದಕ್ಕೆ ಸಿದ್ದರಾಮಯ್ಯನವರಿಗೆ ಧನ್ಯವಾದ ಅರ್ಪಿಸಿದ ಎಂಬಿ ಪಾಟೀಲ
Reply Retweet Like
Oneindia Kannada Mar 19
ಉತ್ತರ ಕರ್ನಾಟಕದ ಮಹಾದಾಯಿ ಸಮಸ್ಯೆ ಬಗೆಹರಿಸುವುದರಲ್ಲಿ ಇಲ್ಲದ ಉತ್ಸಾಹ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಏಕೆ?: ರಂಭಾಪುರಿ ಶ್ರೀ ಪ್ರಶ್ನೆ
Reply Retweet Like
ಲಿಂಗಾಯತ ಧರ್ಮ 18 Jan 18
Reply Retweet Like
ಲಿಂಗಾಯತ ಧರ್ಮ 3 Jan 18
ಎಂದು ಪರೋಕ್ಷವಾಗಿ ಒಪ್ಪಿಕೊಂಡ ಪಂಚಪೀಠಗಳು.. ಪಂಚಪೀಠಗಳೇ ಮತ್ತು ವೀರಶೈವವಾದಿಗಳೇ ಕೇದಾರ ಪೀಠದ ಜಗದ್ಗುರುಗಳ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಬಸವಣ್ಣನವರ ಫೋಟೋ ತೋರಿಸಿ? ಪಂಚಪೀಠಗಳು ಬಸವಣ್ಣನವರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಈ ಆಹ್ವಾನ ಪತ್ರಿಕೆ ಸಾರಿ ಸಾರಿ ಹೇಳುತ್ತಿದೆ.....
Reply Retweet Like
Vijayavani 23 Dec 17
ಪ್ರತ್ಯೇಕ ಧರ್ಮ ವರದಿ ನೀಡುವುದು ಸವಾಲಿನ ಕೆಲಸ: ನ್ಯಾ. ನಾಗಮೋಹನ್​ ದಾಸ್​
Reply Retweet Like