Twitter | Search | |
Search Refresh
PublicTV 16 Aug 18
ರಾಜಕಾರಣದಲ್ಲಿ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿ ವಾಜಪೇಯಿ: ಹೆಚ್‍ಡಿಡಿ
Reply Retweet Like
Abhyudaya 16 Aug 18
Students oberserve silence to pay respect to Let's strive to achieve the vision of . We at will work to achieve dream
Reply Retweet Like
Oppanna : ಒಪ್ಪಣ್ಣ 16 Aug 18
ಪರಮಾಣು ಹೊಟ್ಟುಸಿ ಪರಮಾಪ್ತ ಆಗಿದ್ದ ..!
Reply Retweet Like
Vishweshwar Bhat 20 Aug 18
Reply Retweet Like
Jnaneshwara 16 Aug 18
: RIP. Hope Vajapayee will remain as a leader of inspiration for the people of India and the world who wants to enter into politics or who want to serve and excel in the field of ..ವಾಜಪೇಯಿ ನಿಮ್ಮ ಸೇವೆ ಸದಾ ಹಸಿರು ಮತ್ತು ನಿಮಗೊಂದು ಸಲಾಮ್
Reply Retweet Like
PublicTV 16 Aug 18
ಮಾಜಿ ಪ್ರಧಾನಿಗೆ ಸಿಕ್ಕಿದೆ 7 ಟಾಪ್ ಗೌರವಗಳು- ನಿಭಾಯಿಸಿದ ಹುದ್ದೆಗಳು ಎಷ್ಟು ಗೊತ್ತೆ?
Reply Retweet Like
PublicTV 16 Aug 18
ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ- 7 ದಿನ ಸರ್ಕಾರಿ ಶೋಕಾಚರಣೆ
Reply Retweet Like
Heisenberg 🇮🇳 Oct 2
ಎಲ್ಲರೂ ಆಗೋಕೆ ಸಾಧ್ಯವಿಲ್ಲ. ಸ್ವಂತ ಶಕ್ತಿಯಿಂದ ಮೇಲೆ ಬಂದಿದ್ರೆ ಅದರ ಬೆಲೆ ಗೊತ್ತಾಗಿರದು.
Reply Retweet Like
Vishweshwar Bhat 16 Aug 18
Reply Retweet Like
Lakshmeesha J Hegade 2 Mar 18
😍 😍 ಹಳೆಯ ಸಂಗ್ರಹ ಈಗ ಹೇಗಿದ್ದಾರೋ ..😢 😢
Reply Retweet Like
ಚಂದ್ರಶೇಖರ್ 6 Mar 18
Replying to @siddaramaiah
ಅವರಂತಹ ಮಹಾನ್ ನಾಯಕರನ್ನು ನೆನೆಸಿಕೊಳ್ಳಲು ನಿಮಗೆ ಸಾಧ್ಯವೆ, ಅಂತಹ ಮಹಾನ್ ನಾಯಕರುಗಳಿಗೆ ಅವಮಾನ ಮಾಡಿರುವ ಪಕ್ಷ ನಿಮ್ಮದು. ಸೋಲುವ ಭಯ ನಿಮ್ಮಲ್ಲಿ ಈಗಲೆ ಕಾಣಿಸುತ್ತಿರುವಂತಿದೆ.
Reply Retweet Like
Purvi Raj Arasu ( ಪೂರ್ವಿ) 🇮🇳🚩 19 Aug 18
ಅಜಾತಶತ್ರು ..🙏🙏 but ಕೆಲ ಗಂಜಿ ಗಿರಾಕಿಗಳಿಗೆ ಮಾತ್ರ ಶತ್ರು ಅಟಲ್ sir ಅವರ ಬಗ್ಗೆ ಕೆಟ್ಟದಾಗಿ ಪೋಸ್ಟ್ / ಟ್ವೀಟ್ ಮಾಡೋರಿಗೆ ನಮ್ಮ ಕಡೆ ಇಂದ ಶ್ರದ್ಧಾಂಜಲಿ 🙏
Reply Retweet Like
Vishwavani 30 Aug 18
Reply Retweet Like
ಎನ್ನ ಅಭಿವ್ಯಕ್ತಿ...📝 May 30
ಕುಟುಂಬ ಸದಸ್ಯರಿಗೆ ಮಂತ್ರಿ ಸ್ಥಾನ ಕೊಡೊಕೆ ಇದು ಅಲ್ಲ. ದುಡ್ಡಿಗಾಗಿ ಮಂತ್ರಿ ಸ್ಥಾನ ಕೊಡೊಕೆ ಇದು ಅಲ್ಲ. ಇದು ಅನ್ನೊದಕ್ಕು ಹೆಚ್ಚಾಗಿ ಇದ್ದ ಪಕ್ಷ🙏 ಇರೋ ಪಕ್ಷ 🔥
Reply Retweet Like
Vishweshwar Bhat 18 Aug 18
Reply Retweet Like
Kumari Dhruti 10 Nov 18
ದೇಶದಲ್ಲಿ ನಾವು ನೀವೆಲ್ಲ ಹೈವೇ ಯ ಮೇಲೆ ಓಡಾಡುತ್ತಿದ್ದೇವಲ್ಲ ಅದಕ್ಕೆ ಕಾರಣ ವಾಜಪೇಯಿ ಅವರು. ಚತುಷ್ಪತ ರಸ್ತೆಯ ಕನಸನ್ನು ಹೊತ್ತು ಅದನ್ನು ತಮ್ಮ ಆಡಳಿತಾವಧಿಯಲ್ಲಿ ನನಸು ಮಾಡಿ ಕಾಶ್ಮೀರದಿಂದ ಕನ್ಯಾಕುರಿಯಾವರೆಗೆ, ಅಟಕ್ ನಿಂದ ಕಟಕ್‌ನವರೆಗೆ ಚತುಷ್ಪತ ರಸ್ತೆಯನ್ನು ನಿರ್ಮಿಸಿ ಎಲ್ಲಾ ರಾಜ್ಯಗಳಿಗು ಕೊಂಡಿಯನ್ನು ಬೆಸೆದರು.
Reply Retweet Like
Nagaraj Nayak Aug 11
Replying to @ShakunthalaHS
# & ಮೋದೀಜಿಗೆ ಯಾರೂ ಸಮ ಇಲ್ಲ ಮೇಡಮ್.
Reply Retweet Like
Oppanna : ಒಪ್ಪಣ್ಣ 24 Dec 17
ಅಜಾತಶತ್ರುವಿನ ಜನ್ಮದಿನದ ಶುಭದಿನದ ಶುಭಹಾರೈಕೆಗೊ..
Reply Retweet Like
SANNEPPA NELAJERI 16 Aug 18
ಬಹಳ ದುಃಖದಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ; ಅವರ ದುಃಖದಲ್ಲಿ ಭಾಗಿಯಾದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು; !!
Reply Retweet Like
Prashanth Sambargi 16 Aug 18
Replying to @mvmeet
translation of the above. ನರೇಂದ್ರರ ಗುರಗಳಾದ ರಾಮಕೃಷ್ಣ ಪರಮಹಂಸರು ಅಸ್ತಂಗತರಾಗಿದ್ದು 16 ಅಗಸ್ಟ್1886. ನರೇಂದ್ರ ಗುರುಗಳಾದ ಅಟಲ್ ಬಿಹಾರಿ ಅಸ್ತಂಗತರಾಗಿದ್ದು 16 ಅಗಸ್ಟ್ 2018.
Reply Retweet Like