Twitter | Search | |
Search Refresh
चौकीदार Avinash Hiremath May 16
Reply Retweet Like
Kushal Reddy 25 Jan 18
ನಾಡಿನ ಸಮಸ್ತ ಜನತೆಗೆ 💐 HAPPY “69th REPUBLIC DAY” TO ALL OF YOU✨💐
Reply Retweet Like
Shakti Hiremath Jun 18
♥️🚩🇮🇳🙏 Parliament is like a temple we should respect constitution & accept everything and respect all religions and treat equally, but by these people in India creating violence and these people doing divide and rule. 😤😡
Reply Retweet Like
Ramesh Holde Sep 9
Such a wonderful vice ❤👌.. Listen once
Reply Retweet Like
Ganapathi M Aug 14
Reply Retweet Like
Ganapathi M Aug 14
Reply Retweet Like
Animadhu Aug 15
ಹೇಳಲಿಕ್ಕೆ ಮಾತುಗಳು ಬರುತಿಲ್ಲಾ 😍😍 🇮🇳🇮🇳🇮🇳
Reply Retweet Like
Purvi Raj Arasu ( ಪೂರ್ವಿ) 🇮🇳 14h
ಪಾಕಿಸ್ತಾನದ F-16 ವಿಮಾನವನ್ನ ಚಿಂದಿ ಉಡಾಯಿಸಿದ್ದ ಕ್ಯಾಪ್ಟನ್ ಅಭಿನಂದನ್ POK ನಲ್ಲಿ ಬಿದ್ದಾಗ ಅವರ ಮೊದಲು ಹಲ್ಲೆ ಮಾಡಿದ ಪಾಕಿಸ್ತಾನಿ ಸೇನೆಯ ಸುಬೇದಾರ್ ಅಹ್ಮದ್ ಖಾನ್ ಅವನನ್ನು ಇವತ್ತು ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. ಕರ್ಮ ಅನ್ನೋದು ಇದೆ ಅಂತ ಪ್ರೋವ್ ಆಯ್ತು..
Reply Retweet Like
Suresh Kumbar Aug 14
Reply Retweet Like
Hayyalappa Hadimani 25 Jun 18
ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರ ಪ್ರೇರಣಾ ಗೀತೆಯಾಗಿದ್ದ ರಾಷ್ಟ್ರ ಮಂತ್ರ 'ವಂದೇ ಮಾತರಂ ' ಗೀತೆಯ ರಚನೆಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಜನ್ಮದಿನದಂದು ಅವರಿಗೆ ಕೋಟಿ ಪ್ರಣಾಮಗಳು..! 🇮🇳
Reply Retweet Like
Kumari Dhruti Nov 28
ಒಬ್ಬ ಫಿಲ್ಮ್ ಸ್ಟಾರ್ ಸತ್ರೆ ಎಷ್ಟೊಂದು ಲೈಕ್ಸ್ ಮತ್ತು ರೀಟ್ವೀಟ್ಸ್ ಮಾಡಿದ್ವಿ.. ಇಂದು ನೋಡೋಣ ದೇಶಕ್ಕಾಗಿ ಪ್ರಾಣ ಅರ್ಪಿಸಿದ ನಮ್ಮ ವೀರ ಯೋಧನಿಗೆ ಎಷ್ಟು ಲೈಕ್ಸ್ ಮತ್ತು ರೀಟ್ವೀಟ್ ಮಾಡ್ತೀರಿ ಅಂತ!!
Reply Retweet Like
VEER SAVARKAR YOUTH 25 Feb 18
"ವೀರ್ ಸಾವರ್ಕರ್"ರವರ ಸ್ಮರಣೆಯ ದಿನ. ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ. ಕಾಲಾಪಾನಿಯಂತಹ ಘೋರ ಶಿಕ್ಷೆಯ ಅನುಭವಿಸಿ ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿದ.ವಿನಾಯಕ ದಾಮೋದರ ಸಾವರ್ಕರ್'
Reply Retweet Like
Azad Shreenath🇮🇳 Aug 16
ಧನ್ಯವಾದಗಳು ಮೋದಿ ಜಿ
Reply Retweet Like
Anji Nayak Kotekal Feb 14
ನಿಮ್ಮ ತ್ಯಾಗ ವ್ಯರ್ಥವಾಗ ಕೂಡದು, ಈ ಪೈಶಾಚಿಕ ಕೃತ್ಯ ವೆಸಗಿದ ಉಗ್ರರನ್ನ ಹಾಗೂ ಇದಕ್ಕೆ ಕುಮ್ಮಕ್ಕು ನೀಡೋ ಪ್ರತಿಯೊಬ್ಬ ದೇಶದ್ರೋಹಿಯನ್ನ ನರಕಕ್ಕೆ ಕಳುಹಿಸಬೇಕು ಅನ್ನೋದೇ ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಆಸೆ.
Reply Retweet Like
Srinivasa Bjp Mysore Oct 1
ಭಾರತ್ ಮಾತಾಕೀ.... ಜೈ. ಸರಳ,ಸಜ್ಜನಿಕೆ,ಧೀಮಂತ, ಮಹಾನ್ ವ್ಯಕ್ತಿತ್ವಗಳಾದ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜೀ ಜಯಂತಿ ಶುಭಾಶಯಗಳು...ಭಾರತ್ ಮಾತಾಕೀ.... ಜೈ. ಸರಳ,ಸಜ್ಜನಿಕೆ,ಧೀಮಂತ, ಮಹಾನ್ ವ್ಯಕ್ತಿತ್ವಗಳಾದ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜೀ ಜಯಂತಿ ಶುಭಾಶಯಗಳು .
Reply Retweet Like
Sadashivaswadeshi Apr 26
"ವಂದೇ ಮಾತರಂ" ಜಾಗೃತಿ ಅಭಿಯಾನ ಎಲ್ಲೆಡೆ ಆಗಲೇ ಬೇಕಿದೆ.ಪ್ರತಿ ಮನೆ-ಮನಗಳಿಗೆ ಸಂಪೂರ್ಣ ವಂದೇ ಮಾತರಂ ಗೀತೆ ತಲುಪ ಬೇಕಿದೆ. ಜೂನ್,27 'ವಂದೇ ಮಾತರಂ'ನ್ನು ನೀಡಿದ ಸಂತ ಶ್ರೀ ಬಂಕಿಮ ಚಂದ್ರರ ಜನ್ಮ ದಿನ. ಆ ದಿನವನ್ನು "ವಂದೇ ಮಾತರಂ ದಿನ"ವನ್ನಾಗಿ ಆಚರಿಸೋಣ ಬನ್ನಿ. . ~ಸದಾಶಿವ ಸ್ವದೇಶಿ.
Reply Retweet Like
Prabhu Talageri Jan 26
--🇮🇳🇮🇳 ಭಾರತಕ್ಕೆ ಸ್ವತಂತ್ರ ಸಂವಿಧಾನ ಅಂಗೀಕರಿಸಿದ, ಪ್ರತಿಯೊಬ್ಬ ಭಾರತೀಯನಿಗೂ ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕ ದಿನ ಜನವರಿ 26, 1950. ಪ್ರತಿಯೊಬ್ಬರೂ ಸಂವಿಧಾನ ಗೌರವಿಸೋಣ. ದೇಶ, ಭಾಷೆ, ನಾಡು-ನುಡಿ ಏಳಿಗೆಗೆ ಕೈಜೋಡಿಸೋಣ. .🙏
Reply Retweet Like
Govind M Karjol Nov 2
ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾದ ಅವರನ್ನ ಗೆಲ್ಲಿಸೋಣ ಕೈ ಬಲ ಪಡಿಸೋಣ. ನವೆಂಬರ್‍ 3 ರಂದು ಬೆಳಗ್ಗೆ 10.30 ರೊಳಗೆ ಗುರುತಿಗೆ ಮತ ಹಾಕೋಣ.
Reply Retweet Like
Sukumar Shetty Jul 25
ಜುಲೈ 26 ಕಾರ್ಗಿಲ್ ವಿಜಯೋತ್ಸವ ದಿನ 🇮🇳. ಈ ವಿಜಯಕ್ಕೆ 20ವರುಷ. ದೇಶಕ್ಕಾಗಿ ಪ್ರಾಣತೆತ್ತ ವೀರಪುತ್ರರನ್ನು ಸ್ಮರಿಸುವ ದಿನ.ಕಾರ್ಗಿಲ್ ವಿಜಯದ ದಿನದಿಂದು ವೀರ ಸೈನಿಕರ ಪ್ರಾಣ ತ್ಯಾಗ ಬಲಿದಾನವನ್ನು ನೆನೆಯುತ್ತಾ ಶತ ಶತ ನಮನಗಳನ್ನು ಅರ್ಪಿಸೋಣ 🙏🙏🙏
Reply Retweet Like
Nimma Raghu 14 May 18
'ದ ಮಕ್ಕಳನ್ನ ನಾಳೆ ಪಾಪಿ ಪಾಕಿಸ್ತಾನಕ್ಕೆ ಕಳಿಸುವ ದಿನವಾಗಲಿ,,,
Reply Retweet Like