Twitter | Search | |
Search Refresh
Ramakrishna Nimbagal Sep 16
ಎಲ್ಲೀದ್ದೀರಪ್ಪ ..! ಹಿಂದು ? ನಾವೇಲ್ಲರೂ ಓಂದೇ ಎನ್ನುವ ಡೊಂಗಿಗಳು, ಸುಳ್ಳು ಭೊಗಳುವ ಸ್ವಯಂ ಘೋಷಿತ ಮುಖಂಡರುಗಳೆ....ರಾಜ್ಯದ ಒಬ್ಬ ಸದಸ್ಯರಿಗೆ ಈ ರೀತಿ ಆದರೆ , ಸಾಮಾನ್ಯ ದಲಿತರ ಪಾಡೇನೂ....ಇದೇ ನೈಜ ಹಿಂದುತ್ವ..
Reply Retweet Like
Chowkidar Vishwa Kustagi Mar 17
ಇಂದು ಗಜೇಂದ್ರಗಡದ ಬಂಡಿ ಗಾರ್ಡನಲ್ಲಿ ಚುಣಾವಣೆಯ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಸಚಿವರು ಜನಪ್ರೀಯ ಶಾಸಕರಾದ ಶ್ರೀಯುತ ಜಿ ಅವರು .
Reply Retweet Like
chowkidar Praveen May 23
Reply Retweet Like
INC CHITRADURGA Jan 14
ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸೋಲಿಸಿ ಭಾರತವನ್ನು ಗೆಲ್ಲಿಸಿ...*** ಹಾಕಿ ಹುಡುಕಿದ್ರೂ ಎಲ್ಲೂ ಕಾಣಲಿಲ್ವಂತೆ...***
Reply Retweet Like
Chowkidar Bhimu Kunchaganur Feb 5
🌷🌷 ಹಿಂದೂ ಫೈರ್ ಬ್ರ್ಯಾಂಡ #ಕೆ_ಎಸ್_ಈಶ್ವರಪ್ಪ_#ಜೀ 🌷🌷🌷 💐💐 ಈಶ್ವರಪ್ಪಾಜೀ💐💐
Reply Retweet Like
K A. Jagadeesh ಜಗದೀಶ ಕೆ ಎ Nov 6
ಮುಂದಿನ ಚನಾವಣ ಒಳಗೆ ಯಾರು ಕ್ಕೆ ಒಂದು ಗತಿಕಾಣಿಸಿ, ಬ್ಯಾಂಕು ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮತ್ತು ಕನ್ನಡ ಭಾಷೆಯ ಪರವಾಗಿ ನಿಲ್ಲುತ್ತಾರೋ, ಅವರಿಗೆ ನಮ್ಮ ಬೆಂಬಲವಿದೆ.
Reply Retweet Like
M D Siddu Jeevanagi Nov 21
2019ರ ಮತ್ತೋಮೆ ನಮೋ ಸರ್ಕಾರ ಪ್ರಭಾವಿಗಳು ಮತ್ತು ಸಂಚಾಲಕರು
Reply Retweet Like
Anantkumar Hegde May 1
ಇತ್ತೀಚಿನ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅವಿರತವಾಗಿ ದುಡಿದು ಚುನಾವಣೆಯ ಪ್ರಚಾರದಲ್ಲಿ ಅತ್ಯಂತ ಹೆಚ್ಚಿನ ಸಭೆಗಳನ್ನು ನಡೆಸಿದ, ಗೌರವಾನ್ವಿತ ಶಾಸಕರಾದ ಶ್ರೀ ರವರಿಗೆ ಹೃತ್ಪೂರ್ವಕ ಧನ್ಯವಾದಗಳು! ಪಕ್ಷ/ಕ್ಷೇತ್ರದ ಅಭಿವೃದ್ಧಿಗೆ ಅವರು ಪಟ್ಟ ಶ್ರಮ ಶ್ಲಾಘನೀಯ!
Reply Retweet Like
CHOWKIDAR RAMANNA S LAMANI MLA SHIRAHATTI 13 Oct 18
ಇಂದು ಹೊಸಪೇಟೆ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶೇಷ ಸಭೆಯಲ್ಲಿ ಶಿರಹಟ್ಟಿ ಮತಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ . ಅವರು ಭಾಗವಹಿಸಿ ಪಕ್ಷದ ಗೆಲುವಿನ ಬಗ್ಗೆ ತಮ್ಮ ವಿಚಾರ ಮಾತನಾಡಿದರು
Reply Retweet Like
Pratheen Bangera 🇮🇳 Nov 5
ಜಿ ಕ್ಕೆ ಶೀಘ್ರದಲ್ಲೇ ಮೆಗಾ ಸರ್ಜರಿ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಭಾರಿ ಮುಖಭಂಗ ಎದುರಿಸಬೇಕಾದೀತು..!!
Reply Retweet Like
Anantkumar Hegde May 1
ಎಲ್ಲ ಅಡೆ-ತಡೆಗಳನ್ನು ಮೀರಿ ಮೊನ್ನೆಯ ಚುನಾವಣೆಯಲ್ಲಿ ಆಕ್ರಮಣಕಾರಿಯಾಗಿ ಪ್ರಚಾರಕ್ಕಿಳಿದು ಪರವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಕ್ಷೇತ್ರದ ಶಾಸಕಿ ಹಾಗು ಸಹೋದರಿ ಯವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು! ಕ್ಷೇತ್ರದ ಜನತೆಯೊಂದಿಗಿನ ಅವರ ಸಂಬಂಧ ಅನನ್ಯ!
Reply Retweet Like
Namo Yoga brigade [Geethamma G] 10 Jan 18
ಗಬ್ಬು ನಾರುವ ಬಸ್ ನಿಲ್ದಾಣ ಮಹಿಳಾ ಬರುವಾಗ ಆದ ಕಹಿ ಅನುಭವ ನೀಡಿ ನನ್ನ ಮಕ್ಕಳು ಮಹಿಳಾ ಹೋಗಿ ಬರುವ ಹಾಗೇ ನೋಡಿಕೊಳ್ಳುತ್ತೇನೆ 2019 ರ ಅಭ್ಯರ್ಥಿ geethamma G ( geetha manjunath )
Reply Retweet Like
ಡೈಲಿ ಹಂಟ್ ಕನ್ನಡ Apr 8
ಕಣಕ್ಕೆ ಸಾಮಾನ್ಯ ವೀಕ್ಷಕರಾಗಿ ಅಣ್ಣಾಮಲೈ ನೇಮಕ..!
Reply Retweet Like
A Krishnan 19 Jul 18
ಕಣಿಂಕ ನೀತಿಯ ವಿರುದ್ದ ವಿದುರ ನೀತಿಗೆ ಜಯ
Reply Retweet Like
Ishwer.N.Rathod.LKT Apr 4
ಇಂದು ಹಾವೇರಿಯಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು...
Reply Retweet Like
ಚಿರುಚಿಕ್ಕಯ್ಯ.ಆರ್.ಏಚ್ Aug 4
ಪಕ್ಷದ ಯುವ ನಾಯಕರು ಹಾಸನ ಲೋಕಸಭಾ ಕ್ಷೇತ್ರದ ಆದ ಪ್ರಜ್ವಲ್ ರೇವಣ್ಣ ಅವರಿಗೆ ಹುಟ್ಟುಹಬ್ಬದ
Reply Retweet Like
Anantkumar Hegde May 1
ಕ್ಷೇತ್ರದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪುನಃ ಅರಳಲು ಸಾಕಷ್ಟು ಶ್ರಮದಾನ ಮಾಡಿದ ಅಲ್ಲಿಯ ಶಾಸಕರಾದ ಸನ್ಮಾನ್ಯ ಯವರಿಗೆ ನನ್ನ ಹೃದಯಾಳದ ಧನ್ಯವಾದಗಳು. ಕ್ಷೇತ್ರವನ್ನು ಬಿಜೆಪಿ ಯ ಭದ್ರಕೋಟೆಯಾಗಿಸುವಲ್ಲಿ ಅವರ ಪ್ರಯತ್ನ ಸಾರ್ಥಕವಾಗಲಿದೆ.
Reply Retweet Like
uttam vanjeri May 23
ಲೋಕಸಭಾ ಚುನಾವಣಾ ಫಲಿತಾಂಶ, ಕರ್ನಾಟಕದ 28 ಕ್ಷೇತ್ರಗಳು ಚುನಾವಣಾ ಫಲಿತಾಂಶ ಫಲಿತಾಂಶ 2019 ...
Reply Retweet Like
preetinaayak Nov 21
ರೂಪಾಯಿಯನ್ನು ಎಂದು ಬದಲಾಯಿಸುವ ಬದಲು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನೇ ಬದಲಾಯಿಸಿದರೆ ದೇಶದಲ್ಲಿ ಆರ್ಥಿಕತೆಯ ಸುಧಾರಣೆಯನ್ನು ಕಾಣಬಹುದು.
Reply Retweet Like
Mahmmadali A Jamadar Oct 3
Replying to @astitvam
ಸರ ನಿಮ್ಮ ಒಂದು ಪ್ರಶ್ನೆ? ಚುನಾವಣೆ ಸಂದರ್ಭದಲ್ಲಿ ನೀವು ಅಭ್ಯರ್ಥಿಯನ್ನು ನೋಡಿ ಓಟು ಹಾಕಬೇಡಿ ಒಬ್ಬ ಮಹಾನ್ ಪುರುಷ ಅವನ ಮುಖ ನೋಡಿ ಓಟು ಹಾಕಿ ಅಂತ ನೀವು ಜನರಿಗೆ ಸಂದೇಶವನ್ನು ಕೊಟ್ಟಿದ್ರಿ, ನೀವು ಈ ಸಂಸದರಿಗೆ ಬಿಟ್ಟು, ಅವರಿಗೆ ಪರಿಹಾರದ ನಿಧಿ ಬಗ್ಗೆ ಕೇಳಬೇಕು,
Reply Retweet Like