Twitter | Search | |
Search Refresh
Vishwavani Sep 11
ಸ್ವತಂತ್ರ ಧರ್ಮ ಎಂದು ಹುಯಿಲೆಬ್ಬಿಸಿ ಗುರಿ ಮುಟ್ಟದವರು! - ಕೆ.ಪಿ. ವಿಶ್ರಾಂತ ಉಪನ್ಯಾಸಕರು.
Reply Retweet Like
Rashtriya Basava Dala Jun 10
ಕೇಂದ್ರ ಸರ್ಕಾರ ಮಾನ್ಯತೆ ತಿರಸ್ಕರಿಸಿ ಲಿಂಗಾಯತರನ್ನು ಹಾಗೂ ಬಸವಾದಿ ಶರಣರನ್ನು ಅವಮಾನಿಸಿದೆ.
Reply Retweet Like
Basavaraju.AP Apr 8
ಮಹಾರಾಷ್ಟ್ರ ರಾಜ್ಯದ ಔರಂಗಾಬಾದ ನಗರದಲ್ಲಿ "ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ" ವತಿಯಿಂದ ಇಂದು ನೆಡದ "ಲಿಂಗಾಯತ ಪ್ರತ್ಯಕ ಧರ್ಮ" ಸಂವಿಧಾನಿಕ ಮಾನ್ಯತೆಗಾಗಿ ನೆಡೆದ ಮಹಾ ಮೋರ್ಚಾ.
Reply Retweet Like
Dilip B Lingayat Mar 28
ನಮ್ಮ ದ ನಾಯಕ ಅವರು ಸಿದ್ದಗಂಗಾ ಮಠಕ್ಕೆ ಭೆಟ್ಟಿ ನೀಡಿ ಕುರಿತು ಮಹತ್ವದ ಮಾತುಕತೆ ನಡೆಸಿದರು.
Reply Retweet Like
Basavaraju.AP Mar 28
Reply Retweet Like
Basavaraju.AP Mar 21
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ ತನಗಾದ ಆಗೇನು ಅವರಿಗಾದ ಚೇಗೆಯೇನು, ತನುವಿನ ಕೋಪ ತನ್ನ ಹಿರಿಯತನದ ಕೇಡು ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ.
Reply Retweet Like
Rashtriya Basava Dala Mar 20
೭೩ನೇ , ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡಿದ ಪರಮ ಪೂಜ್ಯ ಶ್ರೀ ಡಾ. ಅವರಿಗೆ ಕಾರ್ಯಕ್ರಮ. Pujya Sri Dr. Mataji's 73rd Vardhanti and Program On 25.03.18, 10:30 am. @ Town Hall, Bengaluru.WELCOME TO ALL
Reply Retweet Like
Dilip B Lingayat Mar 20
ಇತಿಹಾಸ ಪುಟಗಳಲ್ಲಿ ದಾಖಲಾದ ಕರ್ನಾಟಕದ ಮುಖ್ಯಮಂತ್ರಿ ಶರಣ ಹಾಗೂ ಸರ್ಕಾರಕ್ಕೆ ಅನಂತ ಕೋಟಿ ಧನ್ಯವಾದಗಳು. Thanks to , , &
Reply Retweet Like
ಶಶಿಧರ ಹೆಗಡೆ/शशिधर हेगडे Mar 19
Reply Retweet Like
rajeeva c j Mar 19
ಪಿ. ಲಂಕೇಶ್ ಅವರ ಸಂಕ್ರಾಂತಿ ನಾಟಕದಲ್ಲಿ, ಎಲ್ಲರನ್ನು ಶರಣರನ್ನಾಗಿಸಲು ಹೊರಟ ಬಸವಣ್ಣನಿಗೆ ದೊರೆ ಬಿಜ್ಜಳ ಹೇಳುವ ಮಾತು: ಬ್ರಾಹ್ಮಣರ ಮಂತ್ರಗಳಂತೆ ಶರಣರ ವಚನಗಳು ಕೂಡ ಉತ್ತು ಬೆಳೆಕೊಡಲಾರವು ಬಸವಣ್ಣ. ನಿನ್ನ ಶರಣರು ಈಗ ಉಳುವುದನ್ನೇ ಮರೆತಿದ್ದಾರೆ....!
Reply Retweet Like
Basavaraju.AP Mar 18
"ಲಿಂಗಾಯತ ಪ್ರತ್ಯೇಕ ಧರ್ಮ" ಕ್ಕಾಗಿ ಒತ್ತಾಯಿಸಿ ನಾಡಿನ ಸಮಸ್ತ ಪ್ರಗತಿಪರ ಮಠಾಧೀಶರಿಂದ ಮುಖ್ಯಮಂತ್ರಿ ಶರಣ ಶ್ರೀ ಸಿದ್ದರಾಮಯ್ಯರವರ ಭೇಟಿ. ನಂತರ ಪಾದಯಾತ್ರೆ ಮತ್ತು ಪತ್ರಿಕಾಗೋಷ್ಠಿ.
Reply Retweet Like
ಪ್ರಜಾವಾಣಿ|Prajavani Mar 13
‘ನಾನು ಲಿಂಗಾಯತ ಎಂದು ಎದೆತಟ್ಟಿ ಹೇಳುತ್ತೇನೆ. ಅದೇ ರೀತಿ ಯಡಿಯೂರಪ್ಪನವರು ತಾವು ವೀರಶೈವ ಎಂದು ಹೇಳಲಿ' ಎಂದು ಬಸವರಾಜ ಹೊರಟ್ಟಿ ಸವಾಲು ಹಾಕಿದರು.
Reply Retweet Like
Dilip B Lingayat Mar 1
ವಿರೋಧಿ ಬಿಜೆಪಿಗೆ ಧಿಕ್ಕಾರ, ಬಸವ ಪ್ರೇಮಿ ಸಿದ್ದರಾಮಯ್ಯನವರಿಗೆ ಜೈ
Reply Retweet Like
Dilip B Lingayat Feb 27
? ಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕರೆ ಅದು ಓಕೆ, ಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕರ ತೊಂದರೆ!!! ಪ್ರಣಿತ ತತ್ವ ನಿಷ್ಠ ಹಾಗೂ ಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.
Reply Retweet Like
Rashtriya Basava Dala Dec 14
ಕ್ಕೆ ಸ್ವತಂತ್ರ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರಕ್ಕೆ ಶೀಘ್ರ ಶಿಫಾರಸ್ಸು: . Quick Recommendation to the Center for Independent Constitutional Recognition to the :
Reply Retweet Like
Rashtriya Basava Dala Dec 9
ವಿಜಯಪುರ ದಿಂದ ಬಿಜಾಪುರ ಗೆ ಬೆಂಬಲ ಸೂಚಿಸಿ ಮಜ್ಜಿಗೆ, ಮತ್ತು ನೀರಿನ ವ್ಯವಸ್ಥೆ ಮಾಡಿದ್ದಾರೆ. supporting Vijayapura
Reply Retweet Like
ಪ್ರಜಾವಾಣಿ|Prajavani Sep 24
Reply Retweet Like
Shreeshail Deginal 21 Aug 17
Reply Retweet Like
Shreeshail Deginal 25 Jul 17
ಇತಿಹಾಸದ ಅರಿವು ಅಚ್ಚು ಕಟ್ಟಾಗಿ ತಿಳಿದಿರೊ ನಾಯಕನ confident ಉತ್ತರಗಳು...
Reply Retweet Like
Shreeshail Deginal 19 Jul 17
ಲಿಂಗಾಯತರ ಒಗ್ಗಟ್ಟು ಕೆಣಕಿದರೆ ಆಪತ್ತು.... Proud to be lingayat
Reply Retweet Like