Twitter | Search | |
Search Refresh
ಪ್ರಜಾವಾಣಿ|Prajavani 13 Apr 18
ಲಿಂಗತ್ವ ಅಲ್ಪಸಂಖ್ಯಾತರಿಗೆ ವಾಕ್ ಸ್ವಾತಂತ್ರ್ಯ ಬೇಕು : ಅಕ್ಕೈ ಪದ್ಮಸಾಲಿ
Reply Retweet Like
ಪ್ರಜಾವಾಣಿ|Prajavani 6 Sep 18
‘ದೆಹಲಿ ಹೈಕೋರ್ಟ್‌ ಈ ಹಿಂದೆ ತೀರ್ಪು ನೀಡಿದ ಬೆನ್ನಲ್ಲೇ ಈ ತೀರ್ಪು ಬರಬೇಕಿತ್ತು. ಇಷ್ಟು ದಿನಗಳ ಹೋರಾಟಕ್ಕೆ ನಿಜಕ್ಕೂ ಗೆಲುವು ಸಿಕ್ಕಿದೆ. ಈಗ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ’ ಎಂದು ಮೈತ್ರೇಯಿ ಹೇಳುತ್ತಾರೆ.
Reply Retweet Like
ಪ್ರಜಾವಾಣಿ|Prajavani Feb 10
ತಮಿಳುನಾಡು, ಕೇರಳ ಸರ್ಕಾರಗಳು, ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಉಚಿತವಾಗಿ ಸರ್ಕಾರಿ ವಸತಿಗೃಹಗಳನ್ನು ನೀಡಿವೆ. ನಮ್ಮ ಸರ್ಕಾರವೂ ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. –ಶಾಂತಿ ಮುನಿಸ್ವಾಮಿ
Reply Retweet Like