Twitter | Search | |
Search Refresh
Venkatesh Nov 8
Happy to see you sir :) I wish I had an fb acct :( there were lots of questions to ask.. If I'm not wrong that music director has scored for anyhow waiting for movie ಬೇಗ ಬನ್ನಿ shetre 😊 All the Best :)
Reply Retweet Like
ಕಾವ್ಯಧರೆ 2 Sep 18
Replying to @OggaraNe
One of my Favorite songs. It's like in one song whole geetha they are saying.. It's just wonderful. Many many thanks to all :ಡಿ.ಸತ್ಯಪ್ರಕಾಶ್ ಗಾಯಕರು: ವಸುಕಿ ವೈಭವ್, ಬಿ ವಿ ಶೃಂಗ ಸಂಗಿತ: ನೊಬಿನೊ ಪೌಲ್, ವಸುಕಿ ವೈಭವ್ #
Reply Retweet Like
ದೀಪು 3 Nov 16
"ಸಾವಂತೆ.. ನೋವಂತೆ.. ಆತ್ಮಕ್ಕೆ ಏನಂತೆ..! ಪ್ರತಿ ಮರಣ ಹೊಸ ಜನುಮಕೋ...! ಕೊಲ್ಲವುದೇ ಬೇಡಯ್ಯ ನನಗಿರಲಿ ಅಪಜಯ"!!
Reply Retweet Like
ಪವನ್ ಕುಮಾರ್ 10 Aug 17
ಅಧ್ಬುತವಾದ ಚಿತ್ರ👏👏
Reply Retweet Like
ಸುನಿ/SuNi 21 Oct 16
ಎಲ್ಲರದು ಒಂದೇ ಕರೆ ನೋಡಿ ""
Reply Retweet Like
ಮಲ್ಲಿಕಾರ್ಜುನ 14 Jun 18
Replying to @WeAreBangalore
ನಮ್ಮ ಕಾಯೋ ದೇವನೇ
Reply Retweet Like
ಸುನಿ/SuNi 21 Oct 16
ಒಬ್ಬ ಮನುಷ್ಯನಲ್ಲಿ ಅಪ್ಪನ ಕಠಿಣ , ಅಮ್ಮನ ಮಮತೆ ಎರಡು ಌರುತ್ತದೆ., ಹೇಳ್ ಕೃಷ್ಣ ..ಕೇಳ್ ಪಾರ್ಥ ಌವರೇಳುವುದನ್ನು ಕೇಳಿನೋಡಿ
Reply Retweet Like
Kiranraj K 21 Oct 16
ನಿಮಗೆ ಚಿತ್ರ ಇಷ್ಟವಾಗಿದ್ದಲ್ಲಿ ದಯವಿಟ್ಟು ದಲ್ಲಿ ರೇಟಿಂಗ್ ಮಾಡಿ. ನಿಮ್ಮೆಲ್ಲರ ಪ್ರೋತ್ಸಾಹ ತುಂಬಾ...
Reply Retweet Like
ಸುನಿ/SuNi 21 Oct 16
ಜನ ಆಕಾಶದ ಮೇಲೆ ಹೋಗ್ತಾರೆ ಜಾತಿ ಬಿಟ್ಟು ಌಳಿಯಲ್ಲ,, ಹಾಲ್ಕೊಡೊ ಹಸು,,ಹಸು ತಿನ್ನು ಹುಲಿ ಸೇವಿಸೋದು ಒಂದೇ ಗಾಳಿ.. ಒಮ್ಮೆ ಹಸು ಮನಸು.,ಒಮ್ಮೆ ಹುಲಿಯದು
Reply Retweet Like
ಕನ್ನಡ ದೇಶದೊಳ್ 17 Sep 18
ಕನ್ನಡ ದೇಶದೊಳ್ ತಂಡಕ್ಕೆ ಶುಭಕೋರಿದ ಖ್ಯಾತಿಯ ನಟ 😍😍😍
Reply Retweet Like
Anantha Subramanyam 21 Oct 16
Reply Retweet Like
NamTalkies.in Feb 7
ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇವತ್ತು ಕನ್ನಡ ಚಿತ್ರರಂಗದ ಬೇಡಿಕೆಯ ಹಾಸ್ಯನಟನಾಗಿ ಹೊರಹೊಮ್ಮಿರುವ ಧರ್ಮ ಅವರಿಗೆ ನಮ್ ಟಾಕೀಸ್ ತಂಡದಿಂದ ಹುಟ್ಟುಹಬ್ಬದ ಶುಭಾಶಯಗಳು😊💐🎂
Reply Retweet Like
ಅವಮಾನಿತ 22 Oct 16
ಓಯ್ ಅನ್ನಾ, ಮೂಜಿ ಟಿಕೆಟ್ ಉಂಡು. ಮಾರತಹಳ್ಳಿ ಇನ್ನೋವೆಟಿವ್. ಫ್ರೆಂಡ್ಸ್ ರೆಫರ್ ಮಲ್ಪುಲೆ. 🙏
Reply Retweet Like
#JeSuisKamlesh 6 Nov 16
ಸರಳ ಪಾತ್ರಗಳ ಅತ್ಯಭುತ ಕಥೆ, ರಾಮ ರಾಮ ರೇ! ಮೃತ್ಯು ಬದುಕಿನ ಸಹ-ಪ್ರಯಾಣಿಕ!!!!
Reply Retweet Like