Twitter | Search | |
Search Refresh
Gajanan Wadkar Nov 25
ವಾಡಕರ ಪ್ರೇಮ#yqbaba#yqjogi#yqkannada Read my thoughts on at
Reply Retweet Like
Guruprasad Gundlupete Oct 15
ಜೆಡಿಎಸ್ ಪಕ್ಷ ಕೋಳಿ ಫಾರಂ ತರಹ ಆಗೋಗಿದೆ!!! ಕೋಳಿ ಬೆಳೆದು ನಿಂತಾಗ ಎತ್ಕೊಂಡು ಹೋಗೋಕೆ ಬಿಜೆಪಿ/ಕಾಂಗ್ರೆಸ್ ಲಾರಿ ಬಂದು ಫಾರಂ ಎದುರು ನಿಂತಿರುತ್ತೆ! 😂
Reply Retweet Like
Pavankumar G Karikatti Oct 16
ಏನ್ ಮಾಡೋದ ಸರ್, ನಮ್ಮ ಉತ್ತರ ಕರ್ನಾಟಕದ ಉಪಮುಖ್ಯಮಂತ್ರಿಗಳಿಗೆ ಉಪಚುನಾವಣೆ ಮುಖ್ಯವಾಗಿ ಬಿಟ್ಟಿದೆ.
Reply Retweet Like
kannadaprabha 6h
ಎವೆರಿ ಡೇ ಈಸ್ ನಾಟ್ ಸಂಡೆ : ಕೆ.ಆರ್ ಪೇಟೆಯಂತೆ ಶಿರಾದಲ್ಲಿ ಕಮಲ ಅರಳಿಸಲಾಗದು: ಎಚ್ ಡಿಕೆ ಟಾಂಗ್ Read more here:
Reply Retweet Like
Ramadas Kumta 🇮🇳 Oct 14
ಕಾಂಗ್ರೇಸ್ ಪಕ್ಷ ಈಗ ಕೋಳಿ ಪಾರಂ ತರಃ ಆಗೋಗಿದೆ!!! ಕೋಳಿ ಬೆಳೆದು ನಿಂತಾಗ ಎತ್ಕೊಂಡು ಹೋಗೋಕೆ ಬಿಜೆಪಿಯ ಲಾರಿ ಬಂದು ಫಾರಂ ಎದುರು ನಿಂತಿರುತ್ತೆ! 😂😂
Reply Retweet Like
kannadaprabha Oct 19
ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ : ಡಿಸಿಎಂ ಅಶ್ವತ್ಥ ನಾರಾಯಣ್ Read more here:
Reply Retweet Like
kannadaprabha 7h
ಶಿರಾ ಉಪಚುನಾವಣೆ: ತಂದೆ ಜವಾಬ್ದಾರಿ ಹೊತ್ತು ಒತ್ತಡ ತಗ್ಗಿಸಿದ ಪುತ್ರರತ್ನರು! Read more here:
Reply Retweet Like
🚩Srikanth🚩🇮🇳 May 22
ಯಾಕೋ ನಮ್ಮ ಮಾಸ್ಟರ್ ಹಿರಣ್ಣಯ್ಯನವರ ಒಂದು ನಾಟಕದ ಡೈಲಾಗ್ ನೆನಪಾಯ್ತು..!👇👇 ...''.. ರಾಜಕೀಯ ಅಂದರೆ, ಏನು..!? ಜುಟ್ಟು ಬಿಟ್ರೇ ಜನಸಂಘ.. ಮೀಸೆ ಬಿಟ್ಟೋನು ಕಮ್ಯೂನಿಸ್ಟ್.. ಗಡ್ಡ ಬಿಟ್ಟೋನು ಜನತಾ.. ಮೂರು ಬಿಟ್ಟೋರು ಕಾಂಗ್ರೆಸ್..! 😂😂😂
Reply Retweet Like
ಶಕುಂತಲರಾಜ್ / ShakunthalaRaj Apr 27
ನಮ್ಮಹೆಮ್ಮೆಯ ಯೋಧರು ಅಂತ ಗಂಟೆ ಗಟ್ಲೆ ಭಾಷಣ ಬಿಗಿದ ಭಾಷಾಣಕಾರರೆಲ್ಲಿ..? ನಿಮ್ಮ ಯೋಗ್ಯತೆಗಳನ್ನ ಅಪಡೇಟ್ಸ್ ತನ್ನದೇ ಆದ ಮಾತುಗಳಲ್ಲಿ ಪ್ರಶ್ನಿಸಿದೆ.. ನಾಯಕರು ಉತ್ತರಿಸಿ.. , @b_yatnal
Reply Retweet Like
Deep Thinker || #ಕನ್ನಡಿಗ Oct 14
ರಾಜಕೀಯ ಅಂದ್ರೇ ಏನು ಅಂತ ತಿಳ್ಕೋಬೇಕಾ ? Just go through the below photos
Reply Retweet Like
𝑺𝒉𝒂𝒓𝒂𝒕𝒉 𝑷𝒂𝒍𝒅𝒂𝒓 𝑮𝒐𝒘𝒅𝒓𝒖🖤 Oct 4
ಮುಖದಲ್ಲಿ ಎನ್ ಕಳೆ ವಾಹ್🙏🙏🙏 ಗಂಡ ಇದ್ದಾಗಲೂ,ಅವರು ತೀರಿಕೊಂಡಾಗಲೂ ಈ ಕಳೆ ಇದ್ದಿಲ್ಲ ಅನ್ಸುತ್ತೆ ಇದೆ ಇದ್ದಾಗ ಅವರ ಹೆಸರು ಹೇಳೋಕು ಆಗದೆ ಇರೋರು ಸತ್ತಮೇಲೆ ಅವರ ಹೆಸ್ರು ಹೇಳ್ಕೊಂಡು ಭಿಕ್ಷೆ ಬಿಡ್ತಾರೆ..🗣️🗣️🗣️
Reply Retweet Like
Rekha Srinivas Mar 30
ಕರ್ನಾಟಕದ ಶಾಸಕರೇ(ಎಲ್ಲಾ ಪಕ್ಷದವರು) ನಿಮ್ಮ ಕ್ಷೇತ್ರಗಳಲ್ಲಿ ಜನರಿಗೆ ಬೇಕಾಗಿರೋ ದವಸ,ಧಾನ್ಯ ನೀವುಸ್ವಂತ ಹಣದಲ್ಲಿ ವಿತರಿಸಿ. ಅವರ ಕಷ್ಟಗಳಿಗೆ ಸರಿಯಾಗಿ ಸ್ಪಂದಿಸಿದರೆ ನಾಳೆನೀವು ಚುನಾವಣೆಗೆ ಹಣ ಕೊಡೋ ಅವಶ್ಯಕತೆ ಇರೋದಿಲ್ಲ. ಜನ ಅಭಿಮಾನದಿಂದ ಗೆಲ್ಲಿಸುತ್ತಾರೆ. ಜನ ಕಷ್ಟದಲ್ಲಿರೋ ಈ ಸಮಯದಲ್ಲಾದರೂನೀವು ಸ್ಪಂದಿಸಿ. ಹೊರತು ಪಡಿಸಿ,
Reply Retweet Like
ಪ್ರಿಯದರ್ಶಿನಿಗೌಡ Sep 5
ಶಿವಣ್ಣನ ಒಂದು ಹಾಡಿದೆ ಅತ್ತೆ ಮಗಳ ಉಡುಪು ನೋಡಿರಿ ಸೀರೆ ಹೋಗಿ ಪ್ಯಾಂಟು ಬಂತು ರೀ... ಈಗ ಬಿಜೆಪಿಯವರು ಅದನ್ನ ಬದಲಾಯಿಸಿ ತಂದಿದ್ದಾರೆ ಕೊರೊನಾ ಪರಿಹಾರ ಮರೆಸಲು ಪ್ರವಾಹ ಅಂದ್ರೂ ನೆರೆ ಪರಿಹಾರ ಮರೆಸಲು ಡಿ ಜೆ ಹಳ್ಳಿ ಗಲಭೆ ತಂದ್ರೂ ಜಿ ಎಸ್ ಟಿ ಪರಿಹಾರ ಮರೆಸಲು ಡ್ರಗ್ಸ್ ಅಂದ್ರೂ ಡ್ರಗ್ಸ್ ಮರೆಸೊಕೆ ಇನ್ನೆನೂ ಅಂತಾರೊ
Reply Retweet Like
🚩 ಅಜಯ್ ಜಿತೇಂದರ್ 🚩 Aug 18
Between ಕಳ್ಳ ಕಳ್ಳ... 💯 👇👇👇
Reply Retweet Like
Vijayavani Sep 23
ಪಾಕ್ ರಾಜಕೀಯದಲ್ಲಿ ಮತ್ತೆ ಸೇನೆ ಸಂಚಲನ
Reply Retweet Like
ಯಶೋಧರ ಜೈನ್ ಕೆಮ್ಮಾರು Apr 5
ಕೆಲವರು ಇರೋದು ಕೇವಲ ರಾಜಕೀಯ ಮಾಡಲೆಂದೇ... ಹಿಂದುಸ್ತಾನದ ಆಚರಣೆ ಬೇಡ. ಒಲೈಕೆ ಸಾಕು. ಚುನಾವಣೆ ಬಂದಾಗ ಮಾತ್ರ ತಾನೊಬ್ಬ ಮಣ್ಣಿನ ಮಗ, ಒಕ್ಕಳಿಗ ಅನ್ನೋದು. ಇಂತಹ ಜನ ಎಷ್ಟಾದರೂ ಇಷ್ಟೇ ಸರ್...
Reply Retweet Like
ರೈತರ ಪರ ರಾಮೇಗೌಡ Nov 18
ಹಿಂದುತ್ವ, ಜಾತ್ಯತೀತ ಹಾಗೂ ಕಮ್ಯುನಿಸ್ಟ್ ತತ್ವ-ಸಿದ್ದಾಂತಗಳಿಗಿಂತ ಮಾನವೀಯತೆ ದೊಡ್ಡದು.
Reply Retweet Like
Suresh V🗨️ Apr 20
ನನ್ನ ಮುಂದೆ ಇಟ್ಕೊಂಡು ಮಾಡ್ಸ್ತ ಇದ್ದಾರೆ. ಅಯ್ಯಾ ಖರ್ಗೆ ನೀನು ಮೊದ್ಲು ಅರ್ಥ ಮಾಡ್ಕೋ ಫಸ್ಟ್ ಕೇಸು ನಿನ್ನ ಜಿಲ್ಲೆ ಮತ್ತು ಸತ್ತಿದ್ದು ನಿನ್ನ ಊರಲ್ಲೇ. ನೀನೆಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿ ಪಾ? ಎಲ್ಲೋ ಕುತ್ಕೊಂಡು ಸರ್ಕಾರ ಏನು ಮಾಡ್ತ ಕಾರ್ಮಿಕರಿಗೆ ಸೌಲಭ್ಯ ಕೊಟ್ಟಿಲ ಅನ್ನೋದಲ್ಲ!
Reply Retweet Like
ಕನ್ನಡಿಗ | Kannadiga Sep 21
Reply Retweet Like
K A. Jagadeesh ಜಗದೀಶ ಕೆ ಎ Apr 25
ಮಂಗಳೂರಲ್ಲಿ ವೈರಸ್ ಸೋಂಕಿನಿಂದ ಸತ್ತ ಹಿಂದೂ ಧರ್ಮದ ಮಹಿಳೆಯ ಶವಸಂಸ್ಕಾರ ಮಾಡಲು ಅಡ್ಡಿಪಡಿಸಿದ ಎಂಎಲ್ಎ ಹೆಸರನ್ನು ಏಕೆ ಬಿಟ್ರಿ?
Reply Retweet Like