Twitter | Search | |
Search Refresh
K Gadilinga Oct 31
ತಾಲೂಕಿನ ಟಿ. ಗ್ರಾಮಕ್ಕೆ ಬರುವಂತಹ ನದಿಯ ( ಹಗರಿ) ನೀರಿಗೆ ನಿನ್ನೆ ಕೊಚ್ಚಿ ಹೋಗಿದ್ದ ವಿನೋದ್ ಎಂಬ ಯುವಕನ ಮೃತ ದೇಹವು ನಾಗಲಾಪುರದ ಬಳಿ ದೊರೆಯಿತು. ಯುವಕನ ಹುಡುಕಾಟಕ್ಕಾಗಿ 2 ದಿನಗಳ ಕಾಲ ನಿರಂತರ ಶೋಧ ಕಾಯ೯ದಲ್ಲಿ ಭಾಗಿಯಾಗಿದ್ದ ಮಾನ್ಯ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ ಸರ್ ರವರಿಗೆ ಧನ್ಯವಾದಗಳು.
Reply Retweet Like
G.B.Bharath kumar 25 Nov 17
Reply Retweet Like
Lakshmikantha M 25 Aug 18
ನೆನ್ನೆ ಸುರಿದ ಮಳೆಗೆ ಕೆರೆ‌‌ ಏರಿ‌ ಮೇಲೆ‌ !! ನೀರು‌ ಅತ್ಯಂತ ರಭಸವಾಗಿ ಹರಿಯುತ್ತಿರುವುದರಿಂದ ಕೆರೆ ಏರಿ ಕುಸಿಯುವ ಭೀತಿ ಎದುರಿಸುತ್ತಿರುವ ವಾಹನ ಸವಾರರು!! ಶೀಘ್ರ‌‌‌ ಕ್ರಮ‌ ಕೈಗೊಳ್ಳಿ ಮಾನ್ಯ 🙏🙏🙏 ಪ್ರಾರಂಭ!!
Reply Retweet Like
ಅನಿಲ್ ರಾಂಪುರ 11 May 18
Reply Retweet Like
ಅನಿಲ್ ರಾಂಪುರ 26 Aug 18
ಗ್ರಾಮ ಅದಗೆಟ್ಟು ೧ತಿಂಗಳು ಆಯಿತು ಯಾವೊಬ್ಬ ಪ್ರತಿನಿಧಿಯೂ ಇತ್ತ ಗಮನ ಹರಿಸಿಲ್ಲ ಯಾವುದೇ ಸಾವು ನೋವು ಸಂಭವಿಸುವ ಮುನ್ನ ಹೆಚ್ಚರವಹಿಸಿ
Reply Retweet Like
Rural Development & Panchayat Raj, Karnataka May 26
ದಿನಾಂಕ 27.05.19 ರಂದು ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಗ್ರಾಮ ಪಂಚಾಯತಿ ಯಲ್ಲಿ ಯೋಜನೆಯಡಿಯಲ್ಲಿ ಬೇಸ್ ಲೈನ್ ಸರ್ವೆಯಿಂದ ಹೊರಗುಳಿದ ಫಲಾನುಭವಿಗಳ (LOB) ಶೌಚಾಲಯಗಳನ್ನು ನಿರ್ಮಿಸಲು " 250"ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ.
Reply Retweet Like
M P Renukacharya Aug 6
ಹೊನ್ನಾಳಿ ಕ್ಷೇತ್ರದ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಯೋಜನೆಯಾದ ಉಚಿತ ಸೈಕಲ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ನುಡಿನಮನ ನೀಡಿದೆ.
Reply Retweet Like
M P Renukacharya Mar 3
ಗ್ರಾಮಗಳದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಸಂದ್ಯಾ ಸುರಕ್ಷಾ ವೃದ್ದಾಪ್ಯ ವೇತನ ಅಂಗವಿಕಲ ವೇತನ ಆದೇಶ ಪತ್ರ ವಿತರಣೆ ಮತ್ತು ಪ್ರಧಾನಿ ಉಜ್ವಲಾ ಯೋಜನೆಯ ಉಚಿತ ಗ್ಯಾಸ್ ಸಿಲಿಂಡರ್ ಪರಿಕರಗಳನ್ನು ವಿತರಿಸಿದೆವು.
Reply Retweet Like
M P Renukacharya Nov 11
ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳವರ ಹೂವಿನ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಪೂಜ್ಯರಿಂದ ಶುಭಾಶೀರ್ವಾದ ಪಡೆದೆನು.
Reply Retweet Like
M P Renukacharya Mar 30
ಗ್ರಾಮಗಳಿಗೆ ಪ್ರಚಾರದ ಬೇಟಿ ನೀಡಿ. ದೇಶಕ್ಕೆ ದಾವಣಗೆರೆಗೆ @gmsdvgmp ನ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದೆವು. ಕಳೆದ ಐದು ವರ್ಷಗಳಲ್ಲಿ ಮೋದಿಯ ಮೂಲ ಮಂತ್ರ ಅಭಿವೃದ್ಧಿ ದೇಶದ ರಕ್ಷಣೆ ದೇಶದ ಹಿತ.
Reply Retweet Like