Twitter | Search | |
This is the legacy version of twitter.com. We will be shutting it down on 15 December 2020. Please switch to a supported browser or device. You can see a list of supported browsers in our Help Center.
Search Refresh
Sathya Bhat 15 Jun 18
Reply Retweet Like
ದೇವಿ ಪ್ರಸಾದ್  ಸುಳ್ಯ 8 Jun 18
ದೇಶಸೇವೆಯತ್ತ ಜನರನ್ನು ಹುರಿದುಂಬಿಸಿ ಕರೆದೊಯ್ಯುತ್ತಿರುವ ಯುವಾಬ್ರಿಗೇಡ್ ಗೇ ನಾಲ್ಕನೇ ವರ್ಷದ ಸಂಭ್ರಮಾಚರಣೆ, ಇದರ ಪ್ರಯುಕ್ತ "ಮಿಡ್ ಡೇ ಫ್ರೂಟ್ಸ್" ಕಾರ್ಯಕ್ರಮವನ್ನು ಅರOಬೂರಿನಲ್ಲಿ ನಡೇಸಲಾಯಿತು..
Reply Retweet Like
Sharath Margiladka 19 Jun 19
ಯುವಾ_ಬ್ರಿಗೇಡ್ ವತಿಯಿಂದ ಇದೇ ಭಾನುವಾರ ಬಡ ಕುಟುಂಬವೊಂದಕ್ಕೆ ಪುಟ್ಟ ಮನೆ ಕಟ್ಟಿ ಕೊಡುವ ಯೋಜನೆ ಹಾಕಿಕೊಂಡಿದ್ದೇವೆ ಸಹೃದಯಿಗಳು ನಮ್ಮೊಂದಿಗೆ ಕೈ ಜೋಡಿಸಿ ಎಂದು ವಿನಂತಿ
Reply Retweet Like
Ningaraju 13 Apr 18
ಕಾವೇರಿ ನದಿಯ ಸ್ವಚ್ಚತಾ ಕಾರ್ಯಕ್ರಮ ನಮ್ಮ ತಂಡದಿಂದ...
Reply Retweet Like
Sharath Margiladka 18 Dec 18
ದಕ್ಷಿಣ ಕನ್ನಡ ಸುಳ್ಯ ತಾಲೂಕು ವತಿಯಿಂದ ಅರಂತೊಡಿನ ಗ್ರಾಮ ದಲ್ಲಿ ಬಸ್ ನಿಲ್ದಾಣ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ನಮ್ಮ ತಂಡಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಸಮಾವೇಶದಲ್ಲಿ ಪದ್ಮ ಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ರಿಂದ ಗೌರವ ಸಮರ್ಪಣೆ ತಂಡದ ಪರವಾಗಿ ದೇವಿಪ್ರಸಾದ್ ರವರು ಸ್ವೀಕಾರ ಮಾಡಿದರು.
Reply Retweet Like
Nagbushan prashanth 15 May 19
ಹಿಮಾಲಯದಲ್ಲಿ ನಮ್ಮ ಯುವಬ್ರಿಗೇಡ್ ಗೆಳೆಯ ಸುನಾದ್💪 😍😘👌
Reply Retweet Like
Venkatesh 10 Nov 19
ಸಾರ್ವಜನಿಕ ಹೋರಾಟಕ್ಕೆ ತನ್ನದೇ ಆದ ಮೌಲ್ಯವಿದೆ. ಕಾಳಜಿ ಎಲ್ಲರಿಗೂ ಇದೆ, ಆದರೆ ಮುಂಚೂಣಿಯಲ್ಲಿ ನಿಲ್ಲಲು ಅದಕ್ಕೊಂದು ಪ್ರೇರಣೆ ಬೇಕು. ಪೊಲೀಸರ ಈ ಕಾರ್ಯ ಅಭಿನಂದನೀಯ. ಅವರಿಗೆ ಪರವಾಗಿ ಧನ್ಯವಾದಗಳು. (( ))
Reply Retweet Like
mahesh sp malavalli (sunnadadoddi) 5 Nov 18
ಕಣಕಣದಲೂ ಶಿವ ಮಳವಳ್ಳಿ ಮಂಡ್ಯ
Reply Retweet Like
Sharath Margiladka 24 Jun 19
ವತಿಯಿಂದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮೂಲೆಮಜಲು ಎಂಬ ಊರಿನ ಬಡ ಕುಟುಂಬಕ್ಕೆ ತತ್ಕಾಲಿಕ ಮನೆ ನಿರ್ಮಾಣ ಮಾಡಿಕೊಡಲಾಯಿತು.
Reply Retweet Like
N.R ಭಾರತೀಯ 14 Aug 17
Reply Retweet Like
ರಾಜ್ ಶೇಖರ್ ಭಾರತ Sep 6
ಇಂದು ಯುವಾ ಬ್ರಿಗೇಡ್ ವತಿಯಿಂದ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಲ್ಲಿರುವ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನವನ್ನು ಮೋದಲನೆ ಹಂತದ ಸ್ವಚ್ಛತೆ ಮಾಡಲಾಯಿತು.
Reply Retweet Like
Sharath Parakal 11 Jan 17
ಸಿಡಿಲ ಮರಿ ವೀರ ಸನ್ಯಾಸಿ ವಿವೇಕಾನಂದರ 154 ನೆ ಹುಟ್ಟು ಹಬ್ಬದ ಶುಭಾಷಯಗಳು ...
Reply Retweet Like
Nagbushan prashanth 28 Apr 19
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಯುವ ಬ್ರಿಗೇಡ್ ವತಿಯಿಂದ 2ನೇ ದಿನದ ಸ್ವಚ್ಛತಾ ಕಾರ್ಯ...
Reply Retweet Like
JAYABHARATI 8 Jun 17
ಗುರಿಯ ಬೆನ್ನು ಹತ್ತಿ, ಕನಸುಗಳನ್ನು ಸಾಕರಗೊಳಿಸುತ್ತಾ ನಡೆದು ಬಂದ ದಾರಿಗೆ ಇಂದಿಗೆ 3 ವರ್ಷ.
Reply Retweet Like
ಆನಂದ್ ಅರಸಿನಕೆರೆ (ಮೈಸೂರು) 2 Oct 19
ಸಂಸ್ಥಾಪಕರಾದ ಯವರು ಸದಾನಂದಗೌಡರ ಹತ್ತಿರ ನೆರೆ ಸಂತ್ರಸ್ತರಿಗೆ ಅನುದಾನ ಕೇಳಿದ್ದಕ್ಕೆ ಚಕ್ರವರ್ತಿ ಸೂಲೆಬೆಲೆಯವರಿಗೆ ಟ್ವಿಟರ್ ಬ್ಲಾಕ್ ಭಾಗ್ಯ ಕೊಟ್ಟಿದ್ದಾನೆ ಇದು ಬಿಜೆಪಿಯ ಗತ್ತು ಅಂದರೆ🙆🙆🙆
Reply Retweet Like
Mahendra S 15 May 19
ಹಿಮಾಲಯದಲ್ಲೂ ಯುವಬ್ರಿಗೇಡ್ ಕಲರವ.💪 😍😘👌
Reply Retweet Like
G Muttu Nayak 2 Jun 19
ಡಬ್ಬೆರಮಡು ಗ್ರಾಮವನ್ನ ಯಾರಾದ್ರೂ ದಟ್ಟಕ್ಕೆ ಪಡಿರಿ ಇಲ್ಲಿ ಭಹಳ ಸಮಸ್ಯೆಗಳಿವೆ ಹೊಳಪಡುವ ಈ ಗೆ ಸಂಪರ್ಕ ಇಲ್ಲ ರೋಡ್ ಆಗಿ 2 ವರ್ಷ ಆಯಿತು ಇನ್ನು ಏನು ಬದಲಾವಣೆ ಇಲ್ಲ
Reply Retweet Like
ಸತೀಶ सतीश 5 Nov 16
ಸರ್ ನಿಮ್ಮ ದೇಶ ಸೇವೆಯ ಕಾರ್ಯಗಳು ನಮಗೆ ಪ್ರೇರಣೆ.. ಗಡೀ ನಾಡಿನ ನಮ್ಮ ಕಡೆಗೂ ನಮ್ಮ ನ ಸೇವೆಗಳು ಹರಡಲಿ
Reply Retweet Like
THANK YOU FOUNDATION 28 Jul 18
ಹುಬ್ಬಳ್ಳಿಯ ಶ್ರೀನಗರದ ಕಪಿಲಾ ಬಾವಿ ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಸಹಯೋಗದೊಂದಿಗೆ ನಾವೂ ನಮ್ಮ ಫೌಂಡೇಷನ್ ವತಿಯಿಂದ ಕೈ ಜೋಡಿಸಿದ ಕ್ಷಣಗಳು.
Reply Retweet Like
Hiremath Gangadhar 12 Aug 17
Reply Retweet Like