Twitter | Search | |
Search Refresh
¯\_( ᐛ)_/¯ 5 Aug 17
ಕೆರೆ beautifully decorated & maintained! I'm impressed
Reply Retweet Like
K A. Jagadeesh ಜಗದೀಶ ಕೆ ಎ 4 Jul 18
ಕಲಿಕೆ : ದಲ್ಲಿರುವ ಕಾರ್ಖಾನೆಯ ಕಾರ್ಮಿಕರ ಭವನದಲ್ಲಿ ಕನ್ನಡ ತರಗತಿಗಳನ್ನು ನೆಡೆಸಲಾಗುತ್ತಿದೆ. ಆಸಕ್ತಿ ಇರುವವರು ಭಾಗವಹಿಸಬಹುದು.
Reply Retweet Like
Âvinash Gowda Jul 24
ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರರು ಸನ್ಮಾನ್ಯ ಅಣ್ಣನವರಿಗೆ 🎂🎂🎊😍😍
Reply Retweet Like
#SR Vishwanath Sep 7
ವಾರ್ಡ್ ನಂ. 3ರ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಕಾವೇರಿ ನೀರು ಸರಬರಾಜು ಕಾಮಗಾರಿಗಳ ಭೂಮಿ ಪೂಜೆಯನ್ನು ಇಂದು ನೆರವೇರಿಸಲಾಯಿತು.
Reply Retweet Like
Sadananda Gowda 3 Feb 17
ಇಂದು ನಡೆದ ಭಾರತೀಯ ಜನತಾ ಪಾರ್ಟಿ ಬೆಂಗಳೂರು ನಗರ ಜಿಲ್ಲೆ ಜಿಲ್ಲಾ ಕಾರ್ಯಕಾರಣಿ ಸಭೆ Sri @PCMohan_BJP Ms
Reply Retweet Like
#SR Vishwanath 30 Dec 17
ಶ್ರೀ ಮಹಾನಂದಿ ಶ್ಯಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘ ಶ್ರೀ ಶ್ರೀ ಶ್ರೀ 1008 ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಾಗವತದರಿಂದ ಸಂಗೀತಯುಕ್ತ ಇಷ್ಟಲಿಂಗ ಮಹಾನಂದಿ ಹಾಗೂ ವಿಶ್ವಮಾನವ ಧರ್ಮಸಂದೇಶ... ಬಡಾವಣೆ
Reply Retweet Like
ಬ್ಯಾಂಕರ್ ಮಾರ್ಗಯ್ಯ May 20
ಮಲೆಯೂ ಮಳೆ...
Reply Retweet Like
K A. Jagadeesh ಜಗದೀಶ ಕೆ ಎ 23 Jun 18
Replying to @kdabengaluru
ಮೊದಲು ಕರ್ನಾಟಕದ ಎಲ್ಲಾ ಬ್ಯಾಂಕ್ ಮತ್ತು ಅಂಚೆ ಕಛೇರಿ ಗಳಲ್ಲಿ ಸೇವೆಗಳು ದೊರೆಯುವ ಬಗ್ಗೆ ಹೆಚ್ಚಿನ ಘಮನ ಹರಸಿ ಸಚಿವರೇ ? ನಾನು ಉಪನಗರ ಅಂಚೆಕಛೇರಿಯಲ್ಲಿ ಕನ್ನಡದಲ್ಲಿ ಚಲನ್ ಕೇಳಿ 6ತಿಂಗಳು ಆಯ್ತು, ಇನ್ನೂ ಕೂಡ ಹೊದಗಿಸಿಲ್ಲ ! ಏನ್ ನಿಮ್ಮ ಕ್ರಮ? ಕರ್ನಾಟಕದ
Reply Retweet Like
ಪ್ರಜಾವಾಣಿ|Prajavani Jan 17
ಅನಾಥ ಶಿಶುವಿಗೆ ಕಾನ್‌ಸ್ಟೆಬಲ್ ಹಾಲುಣಿಸಿದ ಸುದ್ದಿ ಹರಡುತ್ತಿದ್ದಂತೆ, ಇಲಾಖೆಯ ಹಿರಿಯ ಅಧಿಕಾರಿಗಳು ಕಾನ್‌ಸ್ಟೆಬಲ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಖಾಕಿ ಒಳಗಿನ ತಾಯಿ ಸಂಗೀತಾ’ ಎಂದು ಹೊಗಳುತ್ತಿದ್ದಾರೆ.
Reply Retweet Like
#SR Vishwanath Aug 29
ಫೌಂಡೇಷನ್ ಸಹಯೋಗದಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೂಲಿಗೆ ಯಂತ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬಾಂಡ್ ವಿತರಣೆ ಕ್ಷೇತ್ರದಲ್ಲಿ ಮಾಡಲಾಯಿತು. Distribution of free Sewing machines and bond to the beneficiaries
Reply Retweet Like
#SR Vishwanath 30 Dec 17
ವಾರ್ಡ್ 3 ರ ವ್ಯಾಪ್ತಿಯಲ್ಲಿ 68 ಕೋಟಿ ವೆಚ್ಚದಲ್ಲಿ 110 ಹಳ್ಳಿಗಳ ಕುಡಿಯುವ ನೀರಿನ ಯೋಜನೆಯ ಅಳವಡಿಸುವ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು..ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಗೂ ಅಲ್ಲಿನ ನಿವಾಸಿಗಳು ಹೆಚ್ಚಿನ ಸಂಖ್ಯೆ ಸೇರಿದರು.. ಲೇಔಟ್ ಹಾಗೂ
Reply Retweet Like
Ramesh Holde 9 Sep 17
ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆ..!
Reply Retweet Like
Lakshmikantha M Dec 16
ಮಾನ್ಯ ಸಂಸದ ರವರ ಪ್ರಯತ್ನದಿಂದಾಗಿ ಉಪನಗರದ 13ನೇ ಮುಖ್ಯ ರಸ್ತೆಗೆ ದೇಶಕ್ಕಾಗಿ‌ ಹೋರಾಡಿದ " ಗಿರೀಶ್ ಕುಮಾರ್" ಅವರ ಹೆಸರಿಡಲಾಗಿದೆ. ಬಿಬಿಎಂಪಿ ಮತ್ತು ಸರ್ಕಾರಕ್ಕೆ ಹಾಗೂ ಸಹಕರಿಸಿದ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ
Reply Retweet Like
K A. Jagadeesh ಜಗದೀಶ ಕೆ ಎ 22 Jun 18
MP MLA ಮಾನ್ಯ ಸಂಸದರು ವೀರಪ್ಪ ಮೊಯಿಲಿಯವರು ಮಾನ್ಯ ವಿಶ್ವನಾಥರವರು ಯಲಹಂಕ ವಿಧಾನ ಸಭಾ ಸದಸ್ಯರು, ನೋಡಿ ಸ್ವಾಮೀ, ನಿಮ್ಮ ಕ್ಷೇತ್ರದಲ್ಲಿ ಬರುವ ಉಪನಗರ ಅಂಚೆಕಛೇರಿಯಲ್ಲಿ ಕನ್ನಡದಲ್ಲಿ ಸೇವೆಗಳು ದೊರೆಯುತ್ತಿಲ್ಲ, ಯಾರು ಹೊಣೆ?
Reply Retweet Like
NewsCode Karnataka 7 Feb 18
Reply Retweet Like
#SR Vishwanath 29 Dec 17
Development timeline from Dec 2017 4ರ ವ್ಯಾಪ್ತಿಯ ಸೋಮೇಶ್ವರ ನಗರ ಮುಖ್ಯರಸ್ತೆಯ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರೆವೇರಿಸಿ ಹಾಗೂ ನೂತನವಾಗಿ ನಿರ್ಮಿಸಿರುವ ಪರಿಶೀಲಿಸಿದೇವು
Reply Retweet Like
News18 ಕನ್ನಡ 22 Feb 16
ಶಾಸಕ ವಿಶ್ವನಾಥ್‌ಗೆ ಮುಖಭಂಗ. ಶಾಸಕರ ಪತ್ನಿ ವಾಣಿ ವಿಶ್ವನಾಥ್‌ಗೆ ಸೋಲು. ಬೆಂಗಳೂರು ಗ್ರಾಮಾಂತರ ಜಿಪಂ ಕ್ಷೇತ್ರದಲ್ಲಿ ಸೋಲು
Reply Retweet Like
ETV News-Kannada 28 Dec 15
- ನ್ಯೂ ಟೌನ್ ಅಪಹರಣ ಪ್ರಕರಣ ಸುಖಾಂತ್ಯ -ಅಪಹೃತ ವಿದ್ಯಾರ್ಥಿ ವೈದ್ಯನಾಥ್ ಪತ್ತೆ -ಓರ್ವ ಆರೋಪಿ ಬಂಧನ -ಯಲಹಂಕ ನ್ಯೂಟೌನ್ ಪೊಲೀಸರ ಕಾರ್ಯಾಚರಣೆ
Reply Retweet Like