Twitter | Search | |
This is the legacy version of twitter.com. We will be shutting it down on 15 December 2020. Please switch to a supported browser or device. You can see a list of supported browsers in our Help Center.
Search Refresh
Devindra P.S (ಕಲಬುರ್ಗಿ) Jul 4
About Bihar Legislative Assembly elections the BJP govt has pre-planing - ಮೋದಿಗಾಗಿ ವೋಟ್ ಹಾಕಿ - ಸೈನಿಕರಿಗಾಗಿ ವೋಟ್ ಹಾಕಿ 🤔
Reply Retweet Like
Bharath Reddy Nov 30
ಹಳ್ಳಿಗಳ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.. ಗ್ರಾಮಪಂಚಾಯಿತಿ ಅಧ್ಯಕ್ಷ ಭ್ರಷ್ಟನಾದರೆ ಏನು ಮಾಡಿದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಕಷ್ಟ ಕಷ್ಟ.. ಯೋಗ್ಯರಿಗೆ ಹಾಕಿ ನಿಮ್ಮ ಮತ...! 🚩🚩
Reply Retweet Like
ಕನ್ನಡಿಗ ಮಂಜುನಾಥ್ ಸಿರುಗುಪ್ಪ Mar 25
ಸರ್ಕಾರಕ್ಕೆ ನಮ್ಮ ಎಲ್ಲಾ ಹಣ ಕೊಟ್ಟು ಈಗ ಭಿಕ್ಷೆ ಬೇಡುತ್ತಿರುವ .. ಜೈ ಜೈ ಶಾ ಜೈ ..
Reply Retweet Like
Santhosh Vernekar 🚩🇮🇳 Sep 21
🙏 "ಮೋದಿ ಸರಕಾರ ನಮಗೆ ಸಂಪೂರ್ಣ ಸೌಕರ್ಯ ಕೊಡುತ್ತಿದೆ.. ಇಂದಿರಾ ಗಾಂಧೀ ಕಾಲದಿಂದಲೂ ನ್ನು ನೋಡುತ್ತಿದ್ದೇನೆ, ಇಂದಿನ ವರೆಗೆ ಒಂದು ಬದನೆಕಾಯಿ ಕೂಡ ಕೊಟ್ಟಿಲ್ಲ"😂😂 ಇಂತಹ ಹಿರಿಯರ ಜೀ ಗೆ ಶ್ರೀರಕ್ಷೆ 🙏🙏
Reply Retweet Like
ಕನ್ನಡಿಗ ಮಂಜುನಾಥ್ ಸಿರುಗುಪ್ಪ May 29
ಅಣ್ಣ ಗಳ..... ಇದೇ ನಿಮ್ಮ ಸಾಹೇಬರು ಸುತ್ತುವಾಗ ಭಾಷಣದಲ್ಲಿ ಹೇಳಿದ್ದು, ಸ್ವತಂತ್ರ ತಂದು ಕೊಟ್ಟ ಮಹಾತ್ಮ ಗಾಂಧಿಯವರ ಬಗ್ಗೆ ..ಹೊರೆತು ಏಟಿಗೆ ತಾಳದೇ ಕೇಳಿದವನ ಬಗ್ಗೆ ಅಲ್ಲ... ಹೋಗಿ ಕೇಳಿ... ಎಂಬ ದೇಶ ಇಡೀ ಭೂಮಿಯನ್ನು ಆಳಿತ್ತು..
Reply Retweet Like
Santhosh Vernekar 🚩🇮🇳 Sep 18
ಹೌದಪ್ಪ ದಿಗ್ಗಿ. ಜೀ ನೇ ಮುಂದೆ ಕೂಡ ಪ್ರಧಾನಿ ಆಗೋದು, ನೀನು ಹೇಳಿದ ಹಾಗೇ 400+ ಸ್ಥಾನಗಳನ್ನು ತೊಗೊಂಡೆ ಪ್ರಧಾನಿ ಆಗ್ತಾರೆ. ಅವರಿಗೆ ಹ್ಯಾಕ್ ಮಾಡುವ ಅವಶ್ಯಕತೆ ಇಲ್ಲಾ. ಅವ್ರು ಜನರ ಮನಸನ್ನು ಈಗಾಗ್ಲೇ ಹ್ಯಾಕ್ ಮಾಡಿದಾರೆ ಅಷ್ಟು ಸಾಕು.. 400+ ಸ್ಥಾನ ಗೆದ್ದು ಪ್ರಧಾನಿ ಆಗೋದನ್ನು ನೋಡೋಕೆ ಆ ದೇವರು ನಿನಗೆ ಆಯಸ್ಸು ಕೊಡ್ಲಿ.🙏
Reply Retweet Like
Santhosh Vernekar 🚩🇮🇳 Oct 14
12 ರಂದು ರಕ್ಷಣಾ ಸಚಿವ ಪಾಕ್ ಹಾಗೂ ಚೀನಾ ಗಡಿಭಾಗದಲ್ಲಿ 44 ಉದ್ಘಾಟಿಸಿದರು . ಈ ಸೇತುವೆಗಳ ಮೂಲಕ ಯುದ್ಧ ಸಲಕರಣೆಗಳನ್ನು ಕ್ಷಿಪ್ರಗತಿಯಲ್ಲಿ ಕೊಂಡೊಯ್ಯಬಹುದಾಗಿದೆ. ಗಡಿ ಭಾಗದಲ್ಲಿ ಅಭಿವೃದ್ಧಿ ಪರ್ವ😍 ಎಂದರೇ ಎಂದರೇ .💪
Reply Retweet Like
ಯೋಗಿ 🔯🚩 Nov 5
Replying to @MadhukumarVP1
ಸರ್ಯಾಗಿ ಹೇಳ್ತು ಮುಂಡೇದು.. 😏 ನಂತರ 'ನೇ ✊🚩
Reply Retweet Like
Gaddapa🇧🇹 Oct 9
ಕರ್ನಾಟಕ ರಾಜ್ಯದ GST ಯಲ್ಲಿ ರಾಜ್ಯದ ಪಾಲನ್ನು ನೀಡದೆ ಮೋಸ ಮಾಡಿದ ಹತ್ರ ಹೋಗಿ ಕೇಳು ಅಂದ್ರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರ ಹತ್ತಿರ ಹೋಗಿ ಮಾಡಿಸಿಕೊಂಡು ಬಂದ ಚೈಲ್ಡು.😂😂😂
Reply Retweet Like
MODIfied Vishwa Jun 21
ಎಲೈ ಚೀನಾ!!!! ನೀವು ಸಾವು ನೋವೇ ನೋಡಿರದ ಸಮಯದಲ್ಲಿ ಭಾರತದಲ್ಲಿ ಮಹಾಭಾರತ ಯುದ್ಧವೇ ನಡೆದು ಹೋಗಿತ್ತು !!!!!! 💪❤️🇮🇳 ಇದ್ದಾಗ ಜಾಗ ಗೆದ್ದೇ ಎಂದು ಬೀಗ ಬೇಡ .....ಈಗ ಇರುವುದು ಎಂದು ಮರೆಯಬೇಡ 💪🇮🇳🚩❤️
Reply Retweet Like
ಪುಣ್ಯ ಕೋಟಿ 🐂🇮🇳🚩🚩🚩 Jun 16
ಮಧ್ಯಪ್ರದೇಶದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಭಾವ ಚಿತ್ರ ಮಾಸ್ಕ್​ 😷: ಭರ್ಜರಿ ಮಾರಾಟ......ವಿರೋಧಿಗಳು ಸ್ವಲ್ಪನೆ ಉರ್ಕೋಳ್ಳ್ರೋ.ಗೂಬೇಗಳ ..😎
Reply Retweet Like
ಚೌಕಿದಾರ್ ಸಿದ್ದೇಶ್ ಬಿಲ್ಲಹಳ್ಳಿ Jun 2
ಎಂದರೆ ಹೀಗಿರಬೇಕು.. ಅಲ್ವಾ...? ನಿನ್ನೆ ಯವರು ಭಾಷಣ ಮಾಡುವ ಸಂದರ್ಭದಲ್ಲಿ ಅವರ ಮುಖದಲ್ಲಿ ಯವರನ್ನೇ ನೋಡಿದಂತಾಯಿತು.. 🚩🚩🚩🚩🚩🚩🚩🚩🚩🚩🚩🚩
Reply Retweet Like
Suresh V🗨️ Jun 28
ಓ ಚೀನಿಯರ ದಲ್ಲಾಲಿಗಳೆ 👇 ಇದನ್ನ ಓದಿ ಅರ್ಥ ಮಾಡಿಕೊಳ್ಳಿ.! ಎಲ್ಲ ರೀತಿಯಲ್ಲೂ ಅವರ ಮುಂದಾಳತ್ವದಲ್ಲಿ ಸಮರ್ಥವಾಗಿ ಲೀ ಗಳನ್ನ ಎದುರಿಸುತ್ತಾರೆ.!🤗😜 ಧನ್ಯವಾದ ಜೀ ಅವ್ರೆ.! 💐💐🙏🙏🚩🚩
Reply Retweet Like
Ramakrishna Nimbagal Nov 1
ನಾವು ನೀವು ಕಟ್ಟಿದ ಹಣದ ಬಳಕೆ ಮಾಡಿದ್ದು ಪರ ಜಾಹೀರಾತುಗಾಗಿ
Reply Retweet Like
MODIfied Vishwa Jun 17
"ವೋ ಆಗ್ ಆಪ್ಕೆ ದಿಲ್ ಮೇ ಜಲ್ ರಹ ಹೇ ವಹಿ ಆಗ್ ಮೇರೆ ದಿಲ್ ಮೇ ಭಿ ಜಲ್ ರಹ ಹೇ" 🔥🔥🔥 ಮೋದಿಯ ಈ ಮಾತು ಕೇಳಿ ಆದ್ಮೇಲು ನಾವು ಅನುಮಾನ ಪಡಬೇಕೆ?? ಇದು ನಮ್ಮ ಸರ್ಕಾರ. ಯಾವ ಉತ್ತರ ನಾವೆಲ್ಲ ಬಯಸುತ್ತಿದ್ದೆವೋ ಅದೇ ಉತ್ತರ ಕೊಟ್ಟೆ ಕೊಡತ್ತಾರೆ....💪🇮🇳❤️
Reply Retweet Like
Ishwer.N.Rathod.LKT🇮🇳🇮🇳 Aug 3
. ನಾನು ಮತ್ತೊಮ್ಮೆ ಅಯೋಧ್ಯೆಗೆ ಬರೋದು ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾದಾಗಲೇ ಇದು 1991ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದಾಗ ಛಾಯಾಗ್ರಾಹಕ ಮಹೇಂದ್ರ ತ್ರಿಪಾಠಿಗೆ ಮೋದಿ ಹೇಳಿದ್ದ ಮಾತು ಆಡಿದ ಮಾತಿನಂತೆ ಈಗ ಮೋದಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸ್ವತಃ ತಾವೇ ಅಡಿಗಲ್ಲು ಹಾಕಲು ಹೋಗುತ್ತಿದ್ದಾರೆ .🚩🕉️🙏🏼
Reply Retweet Like
Anantkumar Hegde Feb 2
ಬಗ್ಗೆ ಹುಟ್ಟಿನ ದಾಖಲೆ ನೀಡಲು ಆಗುವುದಿಲ್ಲವೆಂದ ಈ ಸಿದ್ದಣ್ಣ ಈಗ ತನ್ನೆಲ್ಲ ದಾಖಲೆಗಳನ್ನು ಸರಿ ಮಾಡಿಸಿಕೊಂಡು ಒದರಲಿಕ್ಕೆ ಪ್ರಾರಂಭಿಸಿರುವುದು, ಪ್ರಧಾನಿ ಯವರು ತೆಗೆದುಕೊಂಡ ಕ್ರಮ ಸಾರ್ಥಕವಾಯ್ತಲ್ಲವೇ???
Reply Retweet Like
Veeresh G Jan 27
ಈ ಪುಟ್ಟ ಬಾಲಕಿಯ ಬರಹಕ್ಕೆ ನನ್ನದೊಂದು ನಮನಗಳು 🙏🙏🇮🇳🇮🇳 ಎಂತ ವಿಪರ್ಯಾಸ ಎಂದರೆ ಈ ಪುಟ್ಟ ಬಾಲಕಿಯಗೆ ಇರುವಷ್ಟು ತಿಳುವಳಿಕೆ ನಮ್ಮ ದೇಶದ ಜನರಿಗೆ ಇಲ್ಲಾ, ನಾಯಿಗಳ ಬೂಗಳಿದರು, ಆನೆ ತನ್ನ ಗಂಭೀರ ನಡಿಗೆಯಿಂದ ನಡೀತಾ ಇದೆ.
Reply Retweet Like
SIDDU MATHAD Nov 22
ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಎಂಬ ಮೂಲಮಂತ್ರದೊಂದಿಗೆ ಸರ್ಕಾರ ಸುಧಾರಣೆ-ಕಾರ್ಯದಕ್ಷತೆ-ಪಾರದರ್ಶಕ ಆಡಳಿತ ನೀಡುತ್ತಿದ್ದು, ಪ್ರತಿ ಯೋಜನೆಗಳು ಎಲ್ಲರನ್ನೂ ತಲುಪುತ್ತಿವೆ.
Reply Retweet Like
🚩 ಅಜಯ್ ಜಿತೇಂದರ್ 🚩 Nov 11
ನಮ್ , ಬಗ್ಗೆ ಮಾತಾಡಿ ಮಾತಾಡಿ 2 ಸಲ ಮಾಡ್ದ... ಈ , ನಾ ಕೆಣಕಿ ಕೆಣಕಿ ತನ್ನ ಗುಂಡಿ ನಾ ತಾನೇ ತೊಡಿಕೊಂಡ... ಮುನ್ದೈತೆ ಪಂಡಗ 😂😂😂
Reply Retweet Like