Twitter | Search | |
Search Refresh
SANNEPPA NELAJERI 28 Jun 18
ನಾಲ್ಕು ವರ್ಷ ಆಡಳಿತದಲ್ಲಿ ನಾಲ್ಕು ಪ್ರಶ್ನೆ!
Reply Retweet Like
INC CHITRADURGA Jan 12
..*** ಸಂಸತ್ತಿಗೆ ಬಾರೋ ತಿಮ್ಮ ರಾಹುಲ್ ಇರ್ತನಮ್ಮ...*** ಪ್ರೆಸ್ ಮೀಟ್ ಮಾಡೋ ತಿಮ್ಮ ಪ್ರಶ್ನೆ ಕೇಳ್ತಾರಮ್ಮ...*** ಬುರುಡೆ ಭಾಷಣ ಮಾಡೋ ತಿಮ್ಮ ಈಗಲೇ ಮಾಡ್ತಿನಮ್ಮ...***
Reply Retweet Like
ಕರ್ಮಯೋಗಿ...✌☝ Apr 2
2009 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಭದ್ರತೆಯ ಕೊರತೆಯಿಂದ ಐಪಿಎಲ್ ವಿದೇಶದಲ್ಲಿ ನಡೆಸಲಾಗಿತ್ತು ಈಗ ಚುನಾವಣೆ, ಐಪಿಎಲ್, ಈದ್, ಬೋರ್ಡ್ ಪರೀಕ್ಷೆಗಳು ಒಟ್ಟಿಗೆ ನಡೆಯುತ್ತಿವೆ ಇದು ಅಸಹಾಯಕ ಸರ್ಕಾರವಲ್ಲ. ಸಶಕ್ತ ಭಾರತ
Reply Retweet Like
Garani Girish Mar 18
Reply Retweet Like
Kashi Nayak RT 5 Jun 18
Replying to @SanneppaN
ಮನೆಯ ಮಾಳಿಗೆ ಸೋರಿತಿಹುದು ಮನೆಯ ಮಾಳಗೆ ಅಜ್ಞಾನದಿಂದ ಸೋರಿತಿಹುದು ಮನೆಯ ಮಾಳಿಗೆ ಮೋದಿ ಮಾತುಕೇಳಿ ಅಜ್ಞಾನದಿಂದ ಜನರ ಭವಣೆ ಆರಿಸುವರು ಯಾರು
Reply Retweet Like
SYED MUSYEEB Oct 2
ಕಷ್ಟಗಳನ್ನು ಹೇಳಿಕೊಂಡು ಬಳಿ ಪರಿಹಾರಕ್ಕಾಗಿ ತೆರಳಿದ ರೈತರ ಮೇಲೆ ಅಮಾನುಷವಾಗಿ ನಡೆದುಕೊಂಡ ಮೋದಿ ಸರ್ಕಾರಕ್ಕೆ ನಾಚಿಕೆಯಾಗಬೇಕು...
Reply Retweet Like
Gireesha K S 15 Aug 14
ನೆನ್ನೆಯ ಸ್ವಾತಂತ್ರದಿನದ ಮೊದಲ ಭಾಷಣಕ್ಕೆ ಸಾಕ್ಷಿಯದವರು 144 ದೇಶಗಳ ಗಣ್ಯಾತಿಗಣ್ಯರು!
Reply Retweet Like
T VENKATARAMANAIAH Feb 13
ರಫೆಲ್ ಕುರಿತು ವರದಿ ನಿಷ್ಟ್ರಯೋಜಕ.ಅದನ್ನು ಮೋದಿಅವರು ಆಡಿಟರ್ ಜನರಲ್ ರಿಪೋರ್ಟ್ ಎಂದು ಕರೆಯಲು ಬಯಸುತ್ತೇನೆ .ಅದು ವರದಿ. ಮೋದಿಯ ಪರವಾಗಿ ಮೋದಿನಿಂದ ಮೋದಿಗೋಸ್ಕರ ಸಿದ್ಧಪಡಿಸಿದ ವರದಿ. __ Congress president
Reply Retweet Like
𝓥𝓲𝓼𝓱𝔂🌍 2 Feb 18
ಚುಟುಕ(೯) budgettu ಮಾಡಿದೆ ನಮ್ಮನ್ನು midgettu Lest you forgettu ತೋರಿಸಿ ನಿಮ್ಮ ಬೆಟ್ಟು (ಮುಂದಿನ ಚುನಾವಣೆಯಲ್ಲಿ) (೧) ತಮಿಳುನಾಡಲ್ಲಿ ಜಲ್ಲಿಕಟ್ಟು ಮತದಾರರೇ ಆಗಿರಿ ಒಗ್ಗಟ್ಟು ಮುರಿಯಿರಿ ಇವರ ಮೈಕಟ್ಟು ಆಗ ನಾವು ತಿನ್ನಬಹುದು ಒಬ್ಬಟ್ಟು (೨)
Reply Retweet Like
pavan karna Feb 17
ಲೇ ನಿಮ್ಮ ಸರ್ಕಾರವೂ ಆಡಳಿತದಲ್ಲಿತ್ತಲ್ಲಾ ಅವಾಗೇನುಮಾಡ್ತಿದ್ರೋ ನಿಮ್ಮ ಹರಾಮಿ ನಾಯಕರು ಅವರಪ್ಪನ‌ಮನೇದೇನೂ ಕೊಡ್ತಿರ್ಲಿಲ್ವಲ್ಲ? ಜನರ ಹಸಿವಿನ ಬೆಲೆ ಗೊತ್ತೇನೋ ನಿನಗೆ? ನಮ್ಮ ಸಾಗೋ ಯೋಜನೆ ಕಣೋ ಅದು ನಾಲಾಯಕ್ ನಾಯಿ ನಿಜವಾದ ಮಾತೃಹೃದಯಿ ನಾಯಕ ಕಣೋ ನಾಲಾಯಕ್
Reply Retweet Like
preetinaayak Dec 3
ಇದೇನಾ ಮೋದಿಯವರೆ ಭೇಟಿ ಪಡಾವೋ.. ಪತ್ನಿ ಗೆ ಆಗಿರುವ ನೋವು ಬಿಜೆಪಿಯವರ ಕಣ್ಣಿಗೆ ಕಾಣಿಸದು.. ಈ ಬಿಜೆಪಿ...
Reply Retweet Like
Aslam, Sony Apr 24
ಕಪ್ಪು ಹಣವೆಲ್ಲವು ಕಮಿಶನ್ ಆಧಾರದ ಮೇಲೆ ಗುಜರಾತಿನಲ್ಲಿ ನ ಅಧ್ಯಕ್ಷತೆಯಲ್ಲಿ ಇರುವ ಕೋ ಆಪರೇಟಿವ್ ಬ್ಯಾಂಕುಗಳ ಮೂಲಕ ಅವರ ಮತ್ತು , ಯಂತಹ ಉದ್ಯೋಗಪತಿ ಸ್ನೇಹಿತರ ಜೇಬಿಗೆ ಸೇರಿ ಅವರ ಆದಾಯ ದ್ವಿಗುಣವಾಯಿತು
Reply Retweet Like
Gireesha K S 22 May 15
16 ಮೇ 2014 ರಂದು ಸಂಪೂರ್ಣ ಗೆದ್ದ ಖುಷಿಯಲ್ಲಿ ಅಭಿಮಾನಿಯಾದ ಸಂಜಯ್ ’ಆಸಿ’ಕನಿಗೆ ಬಾಳ ಖುಷಿಯಾಗಿ, ಆ...
Reply Retweet Like
ಎನ್ನ ಅಭಿವ್ಯಕ್ತಿ...📝 2 Mar 18
ವಿರೋಧಿಗಳು ಧೂಳಿಪಟ..ಈಶಾನ್ಯ ರಾಜ್ಯಗಳಿಗೆ ವಿಸ್ತರಿಸಿದ ಕೇಸರಿ ಸಾಮ್ರಾಜ್ಯ.! ತ್ರಿಪುರಾದಲ್ಲಿ ಭರ್ಜರಿ ಕಮಾಲ್ ಮಾಡಿದ ಕಮಲ..! ಶೂನ್ಯ ಸಾಧನೆ ಮಾಡಿದ ✋, ಮಖಾಡೆ ಮಲಗಿದ ಎಡಪಕ್ಷ..! ಮತ್ತೊಂದು ರಾಜ್ಯದಲ್ಲಿ ಕೇಸರಿ ಧ್ವಜ ⛳⛳ನೆಟ್ಟ ಮೋದಿಜಿ.
Reply Retweet Like
ಕನ್ನಡಿಗ ಮಂಜುನಾಥ್ ಸಿರುಗುಪ್ಪ Apr 3
ಕ್ಷೇತ್ರದ, ಅಭಿಮಾನಿಗಳು ಯಾವ ಪಕ್ಷಕ್ಕೆ ಮತ ಹಾಕುತ್ತಾರೆ?? ಬೀಜೇಪಿನ???ಅಥವಾ ಶಿವಸೇನನ?? ಯಾಕೆಂದರೆ ಶಿವಸೇನ ಅಭ್ಯರ್ಥಿಯ ಫೋಟೋದಲ್ಲಿ ಮೋದಿಯವರ ಫೋಟೋ ಇದೆ.. ಬಹುಶಃ ಇದು ಮೊದಲ ಬಾರಿ ಅನಿಸುತ್ತೆ..ಈ ತರಹ ಆಗೋದು..
Reply Retweet Like
ಮಧುಪ್ರೀಯಾ Dec 26
ಮೋದಿಜಿ ಬುಲೆಟ್ ಟ್ರೈನ್ ಮರೆತು ಬಿಡಿ ಸಾಮಾನ್ಯ ರೈಲುಗಳ ಕಡೆ ಗಮನ ಕೊಡಿ ಬಿಜೆಪಿ ನಾಯಕಿ ಬಡವರಿಗಂತೂ ಒಳ್ಳೆಯದಿನಗಳು ಬಂದಿಲ್ಲ ಇನ್ನು ಇದ್ದರೆ ಯಾವತ್ತಿಗೂ ಬರುವುದಿಲ್ಲ.
Reply Retweet Like
maheshreddy 13 Jan 18
ಇಷ್ಟು ಕೆಳ ಮಟ್ಟಕ್ಕೆ ಇಳಿಯಬಾರದಿತ್ತು ನೀವು ಬಿಜೆಪಿಯವರೆ!! ಅಂದ ಹಾಗೆ ಇದು ?! ಒಟ್ಟಿನಲ್ಲಿ ನಿಮ್ಮ ಮಾನ ಮರ್ಯಾದೆ ಬೀದಿಗೆ ಬಂದ್ಬಿಡ್ತು ಬಿಡಿ..! ಇಂತಹ ಕಚಡಾ ಪಕ್ಷ ರಾಜಕಾರಣ ಬೇಕಾ ಥೂ...!!
Reply Retweet Like
Avinash heggade Nov 14
ಜಗತ್ತಿನ ಮಾಧ್ಯಮ ಲೋಕದ ದಿಗ್ಗಜ ಬಯಲು ಮಾಡಿದ ಸತ್ಯ ಪರವಾಗಿ ಅತಿ ಹೆಚ್ಚು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ
Reply Retweet Like
Raju kadakal Apr 5
ಎಪ್ಪ ಖರ್ಗೆ ಅವರು ನಿನ್ನೆ ನಾಮಪತ್ರ ಸಲ್ಲಿಕೆ ಜನ ನೋಡಿ ನಾನು ಗಾಬರಿಗೋಳಗಾದೆ ಆದರೇ ಕಲಬುರಗಿ ಲೋಕಸಭೆ ಬರುವಂತಹ ತಾಲೂಕಗಳು ಬಿಟ್ಟು ಬೀದರನ ಲೋಕಸಭೇಯಲ್ಲಿ ಬರುವ ಜನಗಳಿಗೆ ಕರಿಸ್ತಾ ಅಂದ್ರೆ ಹವ ಇನ್ನೇನು ಎಲ್ಲರ ಮನದಲ್ಲಿ ಮುಟ್ಟಿದೆ ಅಂತ್ ಕಾಣುತ್ತೆ. @ಈ ವಿಷಯ ನಿಮಗೆ ಗೊತ್ತಾ etc
Reply Retweet Like
News18 ಕನ್ನಡ 1 Dec 15
ಮೆಚ್ಚಿನ ಈ ಹುಡುಗಿಗೆ ಸಂಸ್ಕೃತ ಎಂದರೆ ಬಲು ಪ್ರೀತಿ.. ಯಾರೀಕೆ ತಿಳೀಬೇಕೆ ಈ ಲಿಂಕ್‌ ಕ್ಲಿಕ್‌ ಮಾಡಿ
Reply Retweet Like