Twitter | Search | |
Search Refresh
Shiva Renuka 2012 ..9740237931 18 Oct 18
Reply Retweet Like
Purvi Raj Arasu ( ಪೂರ್ವಿ) 🇮🇳🚩 28 Aug 18
One of the major attractions of Mysuru Dasara celebrations is the sight of elephant and Jamboo Savari😍 ಮೈಸೂರು ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ...
Reply Retweet Like
ಪ್ರಖ್ಯಾತ್ ಪುತ್ತೂರು 17 Oct 18
ದೊಡ್ಡವರಿಗೆ ಇರಬೇಕಾದ ಪ್ರಜ್ಞೆ, ಪುಟ್ಟ ಬಾಲಕನಲ್ಲಿರುವುದು ಶ್ಲಾಘನೀಯ. ಪುಟ್ಟ ಹುಡ್ಗ ಬಂದು ಸರ್ ಎನ್ ಮಾಡ್ತಾ ಇದ್ದೀರಾ ಅಂತ ಕೇಳಿದ ನಾವು ಕನ್ನಡ ಅಭಿಯಾನ ಮಾಡ್ತಾ ಇದ್ದೀವಿ ಅಂದ್ವಿ ಅದಕ್ಕೆ ಹುಡ್ಗ ನಾನು ಸಹ ನಿಮ್ಮ ಜೊತೆ ಅರ್ಧ ಗಂಟೆ ಅಭಿಯಾನ ಮಾಡ್ತೀನಿ ಅಂತ ಹೇಳಿದ ಹುಡ್ಗ ಶ್ರೀ ಇಸ್ಮಾಯಿಲ್
Reply Retweet Like
AutoRaja 18 Oct 18
ಮೈಸೂರು ದಸರಾ ಪ್ರಯುಕ್ತ ಅರಮನೆ ಸಂಪ್ರದಾಯದಂತೆ ರಾಜಮನೆತನದ ಶ್ರೀ ಯದುವೀರ್ ಪೂಜೆ ಸಲ್ಲಿಸಿದರು.
Reply Retweet Like
ರಘು.ಎಂ.ಪಿ(Raghu.M.P) 15 Oct 18
ಕನ್ನಡಕಿಂತ ಹೆಚ್ಚಾಗಿ ಬೇರೆ ಭಾಷೆಯ ಹಾಡುಗಳೇ ಇರುವ ಇದೆಂತ! ಉತ್ಸವವೋ?
Reply Retweet Like
ತೇಜಸ್ವಿ ಕನ್ನಡಿಗ🌼 Sep 27
Reply Retweet Like
H S Naveen 🇮🇳 Oct 7
ನಾಡಿನ ಸಮಸ್ತ ಜನತೆಗೆ ಯ ಶುಭಾಶಯಗಳು. ನಾಡ ದೇವತೆ ಚಾಮುಂಡೇಶ್ವರಿ ಯ ಆಶೀರ್ವಾದ ಸಮಸ್ತ ಇಡೀ ನಾಡಿನ ಜನತೆಯ ಮೇಲೆ ಇದ್ದು ಸದಾ ಎಲ್ಲರಿಗೂ ಒಳ್ಳೆಯದಾಗಿ ನಾಡಿನಲ್ಲಿ ಸುಖ ಶಾಂತಿ ನೆಮ್ಮದಿ ಉತ್ತಮ ಆರೋಗ್ಯ ದೊರೆತು ಸಮಸ್ತ ನಾಡಿಗೂ ಹಾಗೂ ನಾಡಿನ ಜನತೆಗೂ ಒಳ್ಳೆಯದಾಗಲಿ.
Reply Retweet Like
ಸುನಿಲ್🌾 12 Sep 18
ಸಾಂಸ್ಕೃತಿಕ ನಗರಿ ಮೈಸೂರಿನ ಭವ್ಯವಾದ ಅರಮನೆಯ ಕೆಲವು ಛಾಯಾಚಿತ್ರಗಳು. ಸುಂದರ, ನಯನಮನೋಹರ
Reply Retweet Like
Shivaraj Gowda 24 Sep 17
Reply Retweet Like
ತೇಜಸ್ವಿ ಕನ್ನಡಿಗ🌼 Oct 2
ಮೈಸೂರು ನೋಡಲು ಎಷ್ಟೊಂದು ಸುಂದರ😘😘😘😘😍😍😍
Reply Retweet Like
SWAMY K.B.K ಸ್ವಾಮಿ 17 Oct 18
ಬನ್ನಿ ಮುಡಿಯೋಣ ಬನ್ನಿ ಮನ್ನಡೆಯೋಣ.....
Reply Retweet Like
ಸುನಿಲ್🌾 10 Oct 18
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರ್. ಕೃಪೆ: ಮೈಸೂರು ಆನ್ಲೈನ್
Reply Retweet Like
Balavanth manvi Sep 30
ತಪ್ಪದೇ ನೋಡಿ !!! ಕರ್ನಾಟಕದ ಹೆಮ್ಮೆ 😍😍✌
Reply Retweet Like
SWAMY K.B.K ಸ್ವಾಮಿ 18 Oct 18
Replying to @dp_satish
ಕತ್ತಲೆಯೇ ಬದುಕಾದವರಿಗೆ ಬೆಳಗುವ ದೇವರ ಹುಟ್ಟುವನು ಎಂದು. ಬೇಕೇ ಈ ಬೆಳಕಿನ ರಂಗಿನಾಟ! ಮಂಗನಾಟದ ಬದುಕಿಗೆ ಅಣಕಿಸಿದಂತಿದೆ!
Reply Retweet Like
Lokarangan R 28 Aug 18
ನಮ್ಮ ಕರುನಾಡಿನ ಹೆಮ್ಮೆಯ ಮಹಿಳೆ , ನಮ್ಮ ಕರುನಾಡಿನ ಹೆಮ್ಮೆಯ ಹಬ್ಬ . ಸರಳ ವ್ಯಕ್ತಿತ್ವದ ಮೂರ್ತಿಯಿಂದ ಮೈಸೂರು ದಸರಾ (ತಾಯಿ ಚಾಮುಂಡೇಶ್ವರಿ ಕೊಡಗಿನ ಸಂತ್ರಸ್ತರಿಗೆ ಬಹುಬೇಗ ಬದುಕನ್ನು ಮರಳಿ ಕರುಣಿಸಲಿ) @Rajshakunthala
Reply Retweet Like
L Nagendra - MLA 🇮🇳 Sep 29
ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಸಾಹಿತಿ ಡಾ.ಎಸ್ಎಲ್.ಭೈರಪ್ಪನವರು ನಾಡಹಬ್ಬ ಗೆ ಚಾಲನೆ ನೀಡಿದರು. ಮುಖ್ಯಮಂತ್ರಿಗಳಾದ ಕೇಂದ್ರ ಸಚಿವರಾದ ರಾಜ್ಯ ಸರ್ಕಾರ ಸಂಪುಟ ಸದಸ್ಯರು ಹಾಗು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Reply Retweet Like
ಕನ್ನಡಿಗ Dhananjayasimha Sep 29
ಏನ್ರೀ ಇದು? ನೀವು ನಿಜವಾಗಿಯೂ ಕನ್ನಡಿಗರೇನ್ರಿ? ಇದು ನಿಜಕ್ಕೂ ಇದು ಬೇಸರದ ವಿಷಯ. ಮೊದಲು ಕನ್ನಡಕ್ಕೆ ಒತ್ತು ನೀಡಿ ಕಾರ್ಯಕ್ರಮ ರೂಪಿಸಿ
Reply Retweet Like
Praveen AIEPT 7 Oct 18
ನಾಡಿನ ಎಲ್ಲಾ ಸ್ನೇಹಿತರಿಗೆ ಹಬ್ಬಕ್ಕೆ ಸ್ವಾಗತ ಸುಸ್ವಾಗತ
Reply Retweet Like
Bengaluru/Mohammed 9 Oct 18
ನವರಾತ್ರಿ ಆರಂಭದ 9 ದಿನಗಳು ಅಂದರೆ ಪಾಡ್ಯ, ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿಗೆ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿಬೆಟ್ಟ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ನಡೆದು, ವಿಜಯದಶಮಿಯಂದು ಜಂಬೂ ಸವಾರಿ ನಡೆಯುತ್ತದೆ. ದ ಬಗ್ಗೆ ನಿಮ್ಮ ಅನುಭವ ಹಂಚಿಕೊಳ್ಳಿ.
Reply Retweet Like
Deekshith🇮🇳Ravi🚩 Sep 28
(ಭಾದ್ರಪದ ಮಾಸದಲ್ಲಿ) ಒಂದು ಗಣಪತಿ ಮೆರವಣಿಗೆ ಹೋಗ್ತಿತ್ತು. ಅದನ್ನು ನೋಡಿದ ಕೆಲವರು ಒಂದ್ಕಡೆ ಸೇರ್ಕಂಡು .! ಏನಾದ್ರು ಮಾಡಿ‌ ಅಂತ. ಆಗ ಅವರಿಗೆ ಹೊಳೆದದ್ದೇ ವಿಶ್ವವಿಖ್ಯಾತ . ಅಂದಿನ ಆ ದೂರಾಲೋಚನೆಯ ನೆರಳೇ ಇಂದಿನ .
Reply Retweet Like