Twitter | Search | |
Search Refresh
Pralhad Joshi 17 May 18
ಇಂದು ಪತ್ರಿಕಾ ಘೋಷ್ಠಿಯಲ್ಲಿ ಶ್ರೀ ರೊಂದಿಗೆ ನಾನು ಭಾಗವಹಿಸಿದೆನು. Karnataka under will see its Good Governance in upcoming days. Narendra Modi
Reply Retweet Like
Dilip B Lingayat 14 Dec 17
ಕ್ಕೆ ಸ್ವತಂತ್ರ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರಕ್ಕೆ ಶೀಘ್ರ ಶಿಫಾರಸ್ಸು: . Quick Recommendation to the Center for Independent Constitutional Recognition to the : of .
Reply Retweet Like
D.S. Subramanyam 5 Jul 18
೩೭ ಎಂ.ಎಲ್.ಎ.ಗಳ ಯಿಂದಾ ಇನ್ನೇನು ನಿರೀಕ್ಷಿಸಲು ಸಾಧ್ಯ ನವರೇ?? This is a disappointing one. It's anti middle-class & doesn't represent whole
Reply Retweet Like
SHARIFSAB MADKESHWAR 27 Mar 18
Reply Retweet Like
ಮಂಜು.ಪಿ®™ Sep 30
ಒಬ್ಬ ಇಡೀ ದೇಶದ ಆಡಳಿತ ನೋಡಿಕೊಳ್ಳುತ್ತಾನೆ... ಒಬ್ಬ ಇಡೀ ರಾಜ್ಯನೇ ಮುನ್ನಡೆಸುತ್ತಾನೆ... ಅಂತಹುದರಲ್ಲಿ ಒಬ್ಬ ಮೇಯರ್ ಒಂದು ಮಹಾನಗರ ಪಾಲಿಕೆ ನಡೆಸೋಕೆ ಆಗಲ್ಲ, ನಗರನ ಭಾಗ ಮಾಡಿ ಅಂತರಲ್ಲ ಇವರ ಯೋಗ್ಯತೆ ಇದರಲ್ಲೇ ಗೊತ್ತಾಗುತ್ತೆ ಇವರೆಲ್ಲಾ ನಾಲಾಯಕ್ ಗಳು ಅಂತ..... I oppose the division of Bengaluru
Reply Retweet Like
Mysuru Dasara 2018 21 Sep 17
Reply Retweet Like
vijaykumar kv Nov 17
ನನ್ನ ಸನ್ಮಾನ್ಯ ಶ್ರೀ ರವರು ನನ್ನ ಹುಟ್ಟು ಹುಟ್ಟು ಹಬ್ಬಕ್ಕೆ ಸಿಹಿ ತಿನ್ನಿಸಿ ಶುಭ ಕೋರಿ ಹರಸಿ ಆಶೀರ್ವದಿಸಿದರು ...🙏💐🙏ಜೈ ಸಿದ್ದರಾಮಯ್ಯ
Reply Retweet Like
Prathin Bangera 🇮🇳 Dec 14
ಇಂತಹ 'ಯನ್ನ ಕಳೆದುಕೊಂಡಿರೋ 'ದ ಜನ ನಿಜವಾಗಿಯೂ ..!!
Reply Retweet Like
Siddu Khindi gadgi Aug 12
ಭಾರತ ದೇಶದ ಇತಿಹಾಸದಲ್ಲಿಯೇ ನುಡಿದಂತೆ ನಡೆದ ಏಕೈಕ ಸಿದ್ದರಾಮಯ್ಯ ರವರಿಗೆ71ನೇವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
Reply Retweet Like
Sandesha Talakalakoppa 17 May 18
ಏನೇ ಇರಲಿ... ಯಡಿಯೂರಪ್ಪನವರು ಹೀಗೆ ಮಾಡಿದ್ದು ಸರಿಯಲ್ಲ..😵 . . . . . . . . . . . ಪ್ರಮಾಣವಚನ ಸ್ವೀಕರಿಸಿ ಇಷ್ಟೊತ್ತಾದರೂ; ಬಿಜೆಪಿ ಸ್ಟಾರ್ ಪ್ರಚಾರಕ ಗಾಂಧಿಗೆ ಧನ್ಯವಾದ ತಿಳಿಸಿಲ್ಲ 😬😜😂😂
Reply Retweet Like
Shreyanka S Ranade Jul 17
೨೪ ಘಂಟೆಗಳಲ್ಲಿ ಮಾಡುತ್ತೀನಿ ಅಂತ ಹೇಳಿ, ಆದ ತಕ್ಷಣ ವರಸೆ ಬದಲಿಸಿ, ಆತ್ಮಹತ್ಯೆ ಮಾಡಿಕೊಂಡ ರೈತರ ಸಮಾಧಿಯ ಮೇಲೆ ಸೌಧ ಕಟ್ಟಿದ್ದ ಸರಕಾರ ಸಮಾಪ್ತಿ ಕಾಲ ಸನ್ನಿಹಿತ. ಭಾವನೆ ತೋರಿಸಿ ಬಂಡವಾಳ ಮಾಡಿಕೊಳ್ಳುವ ಜನ ತಿರಸ್ಕರಿಸಿದ್ದಾರೆ. ಹೊಸ ಸರಕಾರಕ್ಕೆ ಇದು ಪಾಠವಾಗಲಿ !
Reply Retweet Like
saramahesh Sep 5
ನಟ ಇಂದು ಅವರನ್ನು ಭೇಟಿ ಮಾಡಿ ಕರ್ನಾಟಕ ಚಲನಚಿತ್ರ ಕಪ್ 2018 ಉದ್ಘಾಟಿಸುವಂತೆ ಆಹ್ವಾನ ನೀಡಿದರು
Reply Retweet Like
Hariprakash Konemane 30 Sep 17
ಕಾಮ್ ಕಿ ಬಾತ್ ಪರಿಕಲ್ಪನೆ ಇದು !
Reply Retweet Like
Adagooru H Vishwanath Dec 15
ಕರ್ನಾಟಕದ ಸುಪುತ್ರ, ನಾಡಿನ ಜನಪ್ರಿಯ ಗಳಾದ ಹುಟ್ಟು ಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯು ಆಯುರಾರೋಗ್ಯ ಅಷ್ಟೈಶ್ವರ್ಯ ಸಕಲ ಸಂಪತ್ತನ್ನು ಕರುಣಿಸಿ ನೂರ್ಕಾಲ ಬಾಳುವಂತೆ ಹಾಗೂ ಮುಂದೊಂದು ದಿನ ಪ್ರಧಾನಿಮಂತ್ರಿಗಳಾಗುವಂತೆ ಆಶೀರ್ವದಿಸಲೆಂದು ಪ್ರಾರ್ಥಿಸುತ್ತೇನೆ. 🙏
Reply Retweet Like
Hariprakash Konemane 29 Sep 17
ಅದೂ ಕಾಪಿನಾ? ಇಲ್ಲ ಆಲೋಚನಾ ದಾರಿದ್ರ್ಯನಾ?
Reply Retweet Like
M Narayanappa MA 24 Jun 18
ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸನ್ಮಾನ್ಯ ಶ್ರೀ ಆರೋಗ್ಯ ವಿಚಾರಿಸಿದ ಹಾಗು ನಮ್ಮ ಮತ್ತು ಅಣ್ಣನವರು💐😍👌✋
Reply Retweet Like
Mysuru Dasara 2018 21 Sep 17
Reply Retweet Like
ನಿಷ್ಮ ಗೌಡ Feb 20
ಅಂದು ಅವರ ಅಪ್ಪನ ಹಣ್ಣೆ ಮತ್ತೆ ಅವರು. ಆಗಲ್ಲ ಅಂತ ಹೇಳಿದ್ರು ಆದ್ರೆ ಅವರು ಆಗಿದ್ದು ಆಯಿತುಆದ್ರೆ ಇಂದು ಮತ್ತೆ ಅವರ ಅಪ್ಪನ ಹಣ್ಣೆ ಪ್ರಧಾನಿ ಆಗಲ್ಲ ಅಂತ ಹೇಳಿದ್ದರೆ ಏನ್ ಗೊತ್ತು ಅವರುಮತ್ತೆ ಪ್ರಧಾನಿಆಗ್ತಾರೆ
Reply Retweet Like
ಅಭಿ ಗೌಡ್ರ Jan 18
ಸಿದ್ದರಾಮಯ್ಯ ಜೀ ನೀವೇ ಆಗುವ ಇಚ್ಛೆ ಇದ್ರೆ ಆಗಿಬಿಡಿ, ಪಾಪ್ ಕುಮಾರಸ್ವಾಮಿ ಅವರಿಗೆ ಯಾಕೆ ಈ ರೀತಿ ಚಿತ್ರಹಿಂಸೆ ನೀಡ್ತಾ ಇದ್ದೀರಿ. ಡಬಲ್ ಗೇಮ್ ಆಡೋದರಲ್ಲಿ ನಿಮ್ಮನ್ನು ಮೀರಿಸೋರು ಉಂಟೆ. ಎಷ್ಟೇ ಆಗಲಿ ಶಿಷ್ಯರು ಅಲ್ವೇ 😂😂😂
Reply Retweet Like
VK Super Star Raita(Farmer Awards) Dec 23
team thanks Sri for appreciating our program on ದಿನದಂದು ಕಾರ್ಯಕ್ರಮಕ್ಕೆ ಉತ್ತೇಜಕ ಮಾತುಗಳನ್ನು ಹೇಳಿ ಹೊಗಳಿದ ಮಾನ್ಯ ಗಳಿಗೆ ಧನ್ಯವಾದಗಳು🙏
Reply Retweet Like