Twitter | Search | |
Search Refresh
S.Suresh Kumar, Minister - Govt of Karnataka Oct 26
ಬೆಳಕಿನ ಹಬ್ಬ. ಈ ಸಂಭ್ರಮದ ಆಚರಣೆಯ ಸಂದರ್ಭದಲ್ಲಿ ನಾಡಿನ ಮಕ್ಕಳಿಗೆಲ್ಲಾ ನಾನು ಮಾಡಿರುವ .
Reply Retweet Like
ಗುರುಪ್ರಸಾದ 20 Nov 17
ಏಟಿಎಂ ಬಳಸುವಾಗ ಕನ್ನಡ ಭಾಷೆ ಆಯ್ಕೆ ಮಾಡಿ .
Reply Retweet Like
ಪ್ರಖ್ಯಾತ್ ಪುತ್ತೂರು 21 May 18
ಜಯನಗರ ೮ನೇಯ ಬ್ಲಾಕ್ ಯಡಿಯೂರಿನಲ್ಲಿರುವ ನ ನಾಮಫಲಕವು ಸಂಪೂರ್ಣ ಆಂಗ್ಲಮಯವಾಗಿತ್ತು, ನಮ್ಮ (ರಿ)ವರು ಭೇಟಿ ನೀಡಿ ಹೆಸರು ಹಾಕುವಂತೆ ಮಾಡಿದರು.. ನಮ್ಮ ಮಾತಿಗೆ ಕೊಟ್ಟು ಈಗ ಬದಲಾಯಿಸಿದ್ದಾರೆ.. ನಾಮ ಫಲಕ ಎಲ್ಲೆ ಇರಲಿ % -೪೦%ನಿಯಮದಲ್ಲಿರಲಿ..
Reply Retweet Like
ಸುನಿಲ್🌾 Sep 14
ನನ್ನ ಮಾತೃಭಾಷೆ, ನನ್ನ ಹೃದಯದ ಭಾಷೆ.🙏❤️ ಇತರೆ ಭಾಷೆಗಳು ನಮ್ಮ ಆಯ್ಕೆಯಾಗಬೇಕೆ ವಿನಃ ಹೇರಿಕೆಯಾಗಬಾರದು. ಹೇರಿಕೆ ಮಾಡುವ ಹಕ್ಕು ಇಲ್ಲಿ ಯಾರಿಗೂ ಇಲ್ಲ. ಎಲ್ಲಾ ಭಾಷೆಗಳು & ಆ ಭಾಷೆಯ ಜನರು ಸೇರಿದರೆನೇ ಭವ್ಯ ಭಾರತ. ಎಲ್ಲಾ ಭಾಷೆಗಳನ್ನೂ ಸಮಾನತೆಯಿಂದ ನೋಡಿ, ಆಯಾ ಭಾಷೆಯ ಜನರ ಮನದ ಭಾವನೆಗಳಿಗೆ ದಯವಿಟ್ಟು ಬೆಲೆ ಕೊಡಿ.🙏
Reply Retweet Like
ಸುನಿಲ್🌾 Sep 30
ಕನ್ನಡಿಗರು ಎನ್ ಅನ್ಯಾಯ ಮಾಡಿದ್ರು ಸರ್ , ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನ.🤔 ನಮ್ಮವರು ಅವರಂತೆ ಮನುಷ್ಯರಲ್ಲವೇ ಸರ್?, ನಮ್ಮವರ ಕಷ್ಟ,ಸಂಕಟ ಅವರ ಕಷ್ಟ,ಸಂಕಟದಂತೆ ಅಲ್ಲವೇ.?ಅವರಿಗೂ ಪರಿಹಾರ ಕೊಡಿ ತಪ್ಪಿಲ್ಲ,ಅವರಂತೆ ನಮಗೂ ಪ್ರಾಮುಖ್ಯತೆ ಕೊಡಿ,ದಯವಿಟ್ಟು ಪರಿಹಾರ ಕೊಡಿ ಸರ್.🙏
Reply Retweet Like
prajwalananthu 28 Apr 18
, ಸ್ನೇಹಿತರೆ ಬಂಧುಗಳೆ, ಕೆಲವು ದಿನಗಳಿಂದ ನಾನು ಸತತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುವ ಆಘಾತಕಾರಿ ವಿಚಾರಗಳು . ಕೇವಲ ಒಂದು ರಾಜಕೀಯ ವಿಚಾರ ಕ್ಕೋಸ್ಕರ ಜನರು ಕೀಳು ಮಟ್ಟಕ್ಕೆ ಎಳೆಯುವುದು ಸರಿಯಲ್ಲ . ನೀವು ಯಾವ...
Reply Retweet Like
Vishwavani 30 Aug 18
Reply Retweet Like
Pratiksha Lal Tripathi Jan 10
ಮಾಡಿಸದಂತೆ ಸಲ್ಲಿಸಿದ ನಂತರ ಜೊತೆಗೆ ಒಂದು ಸೇಲ್ಫಿ
Reply Retweet Like
Raghu G H 14 Dec 16
ಮೇಟಿ ಮೀಟಿದ್ ನೋಡ್ಬಾರ್ದು, ತಪ್ಪು, ತಪ್ಪು, ಒಳ್ಳೆ ಬುದ್ದಿ ಕಲೀರಿ ಪ್ಲೀಸ್.
Reply Retweet Like
Chowkidar Raghunath K A Apr 19
Replying to @suvarnanewstv
ರಾಜ್ಯ ಪಾಲರೆ ಮಾನ್ಯ ಮುಖ್ಯ ಮಂತ್ರಿಗಳು ಮಾತು ಮತ್ತು ವರ್ತನೆಗಮನಿಸಿದರೆಮಾನಸಿಕವಾಗಿ ಹೋಯ್ಯದಾಟದವರಾಗಿದ್ದು ಅಶಕ್ತರಾಗಿದ್ದುಮಾತುಕತೆಮತ್ತು ವರ್ತನೆಯಲ್ಲಿಕಾರ್ಯನಿರ್ವಹಿಸಲು .ರಾಜ್ಯದ ಹಿತದೃಷ್ಟಿಯಿಂದ ವಜಾಮಾಡಿ ಎಂದುನಮ್ಮಮನವಿ.
Reply Retweet Like
Udayakala 18 Aug 18
Reply Retweet Like
KicchanaAdda😎 11 Jul 17
.. ಅಭಿಮಾನಿಗಳ ಅಭಿಮಾನಿ ಅಭಿನಯ ಚಕ್ರವರ್ತಿ ನಮ್ಮ ಅಣ್ಣನ .....👇
Reply Retweet Like
sasthan mithraru 28 Jul 18
: ; ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ ಉಡುಪಿ, ಜು.27: ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ ಅನ್ನ ಆಹಾರ ಇಲ್ಲದೆ, ಅಸ್ವಸ್ಥರಾಗಿದ್ದ...
Reply Retweet Like
ಸುನಿಲ್🌾 Oct 19
ಹಲವು ವರ್ಷಗಳ ಈ ಸಮಸ್ಯೆಗೆ ಪರಿಹಾರ ಎಂದು..??🤔 ನಮ್ಮ ರಾಜ್ಯದಲ್ಲಿ,ಗೋವಾ ರಾಜ್ಯದಲ್ಲಿ,ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದೆ.ಆಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು ದೊಡ್ಡ ಮನಸ್ಸು ಮಾಡಿ ಈ ಸಮಸ್ಯೆಗೆ ಪರಿಹಾರ ಕೊಡಿಸಿ ಮಾನ್ಯರೇ 🙏 , 🙏 , 🙏 ನಮ್ಮ ರೈತ ಕುಲ ನೆಮ್ಮದಿಯಾಗಿ ಬದುಕುವಂತಾಗಲಿ.🙏 🙏
Reply Retweet Like
Democratic TV Nov 23
Reply Retweet Like
Democratic TV Nov 2
Reply Retweet Like
ರವಿಕುಮಾರ್ 2 Apr 18
Reply Retweet Like
News18 Kannada 13 Nov 17
ಜನರ ಪಾಲಿಗೆ ಹೆದ್ದಾರಿಯಾಗಿದೆ -7 ಈ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ ಮೂಲಕ ಹಾದುಹೋಗುವ ಹೆದ್ದಾರಿಗೆ ಕಾಲಿಡಲು ಭಯ ಪಡುತ್ತಿರುವ ಗ್ರಾಮಸ್ಥರು ಅಂಡರ್​ ಪಾಸ್ ನಿರ್ಮಿಸಲು ಸ್ಥಳೀಯರಿಂದ ಗ್ರಾಮಸ್ಥರ ಮನವಿಗೆ ಸ್ಪಂದಿಸದ ರಾಜ್ಯ
Reply Retweet Like
sfi karnataka 6 Mar 17
ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ ಪಡೆಯುವ RTE ಮಕ್ಕಳಿಗೆ 16.000 ರೂ ನೀಡಲು ಕರ್ನಾಟಕ ರಾಜ್ಯ ಸರಕಾರ...
Reply Retweet Like
Dr.Basavaraj Modi Sep 28
ನಮ್ಮ ರಾಜ್ಯದ ಸರ್ಕಾರಿ ಶಾಲೆ,ಕಾಲೇಜುಗಳ ಸ್ಥಿತಿ ಗಂಭೀರವಿದೆ.ಅಪ್ರಾಮಾಣಿಕತೆ, ಮೈಗಳ್ಳತನಗಳು ನುಸಿಳಿವೆ.ಶಿಕ್ಷಕರು ಕೇವಲ ಸಂಬಳಕ್ಕಾಗಿ ಇದ್ದಾರೆ.ಸಾಕಷ್ಟು ಜನ ಕೆಲಸಮಾಡುವ ಸ್ಥಳಗಳಲ್ಲಿ ಇರೋದಿಲ್ಲ.ಅಕ್ರಮ ಹಾಜರಾತಿ ಇದೆ.ಹೀಗಾಗಿ ಕಲಿ‌ಸುವಿಕೆಗೆ ದೊಡ್ಡಪೆಟ್ಟು ಬಿದ್ದಿದೆ.ಕಠಿಣ ಕ್ರಮ,ಶಿಸ್ತು ಬೇಕು.ನಿಮ್ಮ ಪೂರ್ಣ ಗಮನಬೇಕು.
Reply Retweet Like