Twitter | Search | |
Search Refresh
SANNEPPA NELAJERI 20 Jul 18
ವಿಧ್ಯುದ್ದೀಕರಣಗೊಂಡ ಭಾರತದ ಹಳ್ಳಿಗಳು! /
Reply Retweet Like
SHIKARIPURA YOUTH CONGRESS Sep 25
ದೇಶ ಕಂಡ ಅಪ್ರತಿಮ ಆರ್ಥಿಕ‌ ಸುಧಾರಣೆಯ ಹರಿಕಾರ, ವಿಶ್ವ ಕಂಡ ಮಹಾನ್ ಆರ್ಥಿಕ ತಜ್ಞ, ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ಸೌಮ್ಯ ರೂಪಿ ಮಿತ ಭಾಷಿ ಡಾ. ಅವರಿಗೆ ಹಾರ್ದಿಕ ಶುಭಾಶಯಗಳು.. ಇನ್ನೊಂದಷ್ಟು ಕಾಲ‌ ನಮ್ಮೊಂದಿಗೆ ಇದ್ದು ದಿವಾಳಿಯ ಅಂಚಿನಲ್ಲಿ ಇರುವ ಈ ದೇಶವನ್ನು ಮುನ್ನಡೆಸಿ ಕಾಪಾಡಿ ಸರ್..
Reply Retweet Like
ಎನ್ನ ಅಭಿವ್ಯಕ್ತಿ...📝 Feb 27
ಪಾಕಿಸ್ತಾನದಲ್ಲಿ ಇವತ್ತು ಎಲ್ಲರೂ ಹೇಳೋದು ಒಂದೇ.....! ಎನ್ ಬೇಕಾದ್ರು ಹೇಳು ಮಾರಾಯ, ದೇವರಂತ ಮನುಷ್ಯ ಮಾರ್ರೆ.....😂😂🤣
Reply Retweet Like
SANNEPPA NELAJERI 11 Sep 18
ವಾಜಪೇಯಿ ಮಾಡಿದ್ದ 5 ಲಕ್ಷ ಕೋಟಿ ಸಾಲ ತಿರಿಸಿದ್ದರೂ ಮೌನಿಯಾಗಿದ್ದರು; ; ;
Reply Retweet Like
Abdulsattar Mar 24
ರವರು 10 ವರ್ಷದ ಅವಧಿಯಲ್ಲಿ ಒಂದು ಸಾರಿಯೂ ಪಾಕಿಸ್ತಾನಕ್ಕೆ wish ಮಾಡಲಿಲ್ಲ, ಆದರೆ ಸಾಹೇಬರು 5 ವರ್ಷದಲ್ಲಿ 9 ಸಾರಿ OMG😂😂😂
Reply Retweet Like
Mayurdarshan Ulli Aug 29
2009ರಲ್ಲಿ ಅವರು ೧೬೦೦ ಕೋಟಿ ಹಣವನ್ನು ಘೋಷಣೆ ಮಾಡಿದ್ರು ಅವತ್ತು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇತ್ತು ಮನಮೋಹನ್ ಸಿಂಗ್ ಅವರು ವರದಿಕೊಡಿ ಅಂತ ಕೇಳಲಿಲ್ಲ ನಮ್ಮ‌ ಪ್ರಧಾನಿ ಎಲ್ಲಿ ಇದ್ದಾರೆ, ನಮ್ಮ ಪ್ರಧಾನಿ ನೂರು ಟ್ವಿಟ್ ಮಾಡುತ್ತಾರೆ ಇಂತಹ ಸಂದರ್ಭಗಳಲ್ಲಿ ಬರದೇ ಇದ್ದರೆ ಇನ್ಯಾವ ಸಂದರ್ಭದಲ್ಲಿ ಬರುತ್ತಾರೆ
Reply Retweet Like
Nishanth vishwanth Apr 30
ನಮ್ಮೆಲ್ಲರ ಹಿರಿಯ ನಾಯಕರು ಮಾಜಿ ಪ್ರಧಾನಮಂತ್ರಿ ದೇಶ ಕಂಡ ಅತ್ಯುತ್ತಮ ಅರ್ಥ ಶಾಸ್ತ್ರಜ್ಞ ಶ್ರೀ ರವರನ್ನು ರವರು ಭೇಟಿಯಾದ ಕ್ಷಣಗಳು
Reply Retweet Like
Pratheen Bangera 🇮🇳 Jan 7
11 ಜನವರಿ 2019ರಂದು ಅವರು 'ಯಾಗಿ ಸ್ವೀಕರಿಸಲಿದ್ದಾರೆ..!! ದಯವಿಟ್ಟು ತಪ್ಪದೇ ವೀಕ್ಷಿಸಿ ನಿಮ್ಮ ಹತ್ತಿರದ 'ದಲ್ಲಿ..!!
Reply Retweet Like
Garani Girish Mar 18
Reply Retweet Like
Darshan H D Aug 1
ಬೆಳೆಸೋ ಯೋಗ್ಯತೆ ಗೆ ಮುಳುಗಿಸೋ ಅನಾಗರಿತೆ ಗೆ.. ದೇಶದಲ್ಲಿ CCD ಹುಟ್ಟೋಕೆ ಕಾಂಗ್ರೆಸ್ ಕಾರಣ...ಆರ್ಥಿಕ ತಜ್ಞ ಕಾರಣ.. ದೇಶದಲ್ಲಿ ಅದೇ CCD ಮುಖ್ಯಸ್ಥ ಆತ್ಮಹತ್ಯೆಗೆ ಪ್ರಧಾನಿ ಅವೈಜ್ಞಾನಿಕ ಆರ್ಥಿಕ ನೀತಿಯೇ ಕಾರಣ.. Height of Attitude 6.1
Reply Retweet Like
Sangamesh Angadi♥🇮🇳 ಸಂಗಮೇಶ ಅಂಗಡಿ Sep 26
ಆರ್ಥಿಕ ತಜ್ಞ, ಆರ್ಥಿಕ ಸುಧಾರಣೆ ಹರಿಕಾರ ಡಾ:ಮನಮೋಹನ್ ಸಿಂಗ್ ಜಿ ಗೆ ಜನ್ಮದಿನದ ಶುಭಾಶಯಗಳು 💐
Reply Retweet Like
Parashuram Mar 2
ಮತ್ತೆ ಅವಧಿಯಲ್ಲಿ 1 ಲಕ್ಷ 75 ಸಾವಿರ ಕೋಟಿ ರೂ, ಹಗರಣ ನಡೆಯದಿದ್ದರೆ, 300 ವಿಮಾನ ಬರುತ್ತಿತ್ತು ಆ ಹಣದಿಂದ , ಆದ್ದರಿಂದ, ಮತ್ತೊಮ್ಮೆ
Reply Retweet Like
Democratic TV Sep 26
Reply Retweet Like
kannadaprabha Mar 14
ಭಯೋತ್ಪಾದಕರ ಹುಟ್ಟಡಗಿಸಲು ಮನಮೋಹನ್ ಸಿಂಗ್ ಗಿಂತ ಮೋದಿಯೇ ಉತ್ತಮ: ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ Read more here:
Reply Retweet Like
zaheer Oct 3
ಪೀಡಿತ ಪ್ರದೇಶಗಳಿಗೆ ಆಗಿನ ಪ್ರಧಾನಮಂತ್ರಿಗಳಾದ ರವರು ಯಡಿಯೂರಪ್ಪನವರ ಜೊತೆ ತಾವೇ ಪ್ರವಾಹ ಪೀಡಿತ ಪ್ರದೇಶಗಳ ಒಂದು ಪರಿಹಾರ ಬಿಡುಗಡೆ ಮಾಡಿ ದೆಹಲಿ
Reply Retweet Like
Yashwanth P N 23 Aug 18
Narendra Modi 2013 ರಲ್ಲಿ ಉತ್ತರಕಾಂಡದಲ್ಲಿ ಪ್ರವಾಹವಾದಾಗ ಕೇದಾರನಾಥ ದೇವಸ್ಥಾನದ ಪುನರ್ ನಿರ್ಮಾಣದ ಜುಮ್ಲಾ ಮಾತುಗಳನ್ನು ದೇಶದ ತುಂಬಾ ಆಡುತ್ತ ತಿರುಗಾಡುತ್ತಿದ್ದಾಗ ರವರು ಅನುದಾನವನ್ನು ಉತ್ತರಕಾಂಡ ಸರ್ಕಾರಕ್ಕೆ ಬಿಡುಗಡೆ ಮಾಡಿದ್ದರು. ಈಗ ಅದೇ ಪ್ರಕೃತಿ ವಿಕೋಪ ಕೇರಳದಲ್ಲೂ ನಿರ್ಮಾಣವಾಗಿದೆ
Reply Retweet Like
Karthika H B Oct 4
2009 ರಲ್ಲಿ ಮುಖ್ಯಮಂತ್ರಿ. ಆಗಲು ಕರ್ನಾಟಕಕ್ಕೆ ನೆರೆ ಹಾವಳಿ ಬಂದಿತ್ತು. ಯಡಿಯೂರಪ್ಪನವರು ಸರ್ವ ಪಕ್ಷಗಳ ನಾಯಕರನ್ನು ಕರಕೊಂಡು ದೆಹಲಿಗೆ ಹೋದರು. ಯಡಿಯೂರಪ್ಪನವರಿಗೆ ಭೇಟಿ ಸಮಯ ನೀಡಿ ತಕ್ಷಣವೇ ರೂಪಾಯಿ ಅನುದಾನ ಬಿಡುಗಡೆ ಮಾಡಿದರು.
Reply Retweet Like
Masoom Beary 19 Mar 18
ಆರ್ಥಿಕ ತಜ್ಞರು ರವರು ಬಳಸುವ ರೇನಾರ್ಡ್ಸ್ ಪೆನ್ ಬೆಲೆ 10 ರೂಪಾಯಿ ಇವರು ಪ್ರಧಾನಿಯಾಗಿದ್ದಾಗ ದೇಶ ಆರ್ಥಿಕವಾಗಿ ಆಗಿತ್ತು... ಅನಾಗರಿಕ ಆರ್ಥಿಕ ತಜ್ಞ ನಮ್ಮ ಪ್ರಧಾನಿ ಬಳಸುವ ಪೆನ್ ಬೆಲೆ 1.3 ಲಕ್ಷ ಈಗಿನ ದೇಶದ ಆರ್ಥಿಕ ಪರಿಸ್ಥಿತಿ ಆಗಿದೆ.
Reply Retweet Like
Democratic TV Sep 12
Reply Retweet Like
Praveen Real Sep 26
ಹುಟ್ಟು ಹಬ್ಬದ ಶುಭಾಶಯಗಳು ಪ್ರೀತಿಯ ಅವರಿಗೆ ದೇವರು ನಿಮಗೆ ಆಯುಷ್ ಐಶ್ವರ್ಯ ಕೊಟ್ಟು ಕಾಪಾಡಲಿ ಅಂತ ಕೇಳಿಕೊಳ್ಳುತ್ತೇನೆ.🎂🎂🤗
Reply Retweet Like