Twitter | Search | |
Search Refresh
Bhima Apr 23
Replying to @anantmt @veenaparasher
Dil le liya bhai ur voice super ur daadi cut nayi karnaaa lisening this song awesome, sweet incredibly voice Watching this video again and again sweet. sweet U gave new dimension to Badhaiyaa Great Jodi With beautiful song
Reply Retweet Like
Pàván 30 Dec 17
mandanna aavare After watching 🎬❤👌 Nangu nim thara ne ಹಾಗು ಆಗಬೆಕೆನಿಸಿದೆ.😆 Loved ur acting and movie 😍😘😘
Reply Retweet Like
Upendra Jun 25
Reply Retweet Like
ಕಲಾವತಿ 💛❤️(ಲತಾ ಶಿವಕುಮಾರ್ ✍️.) Oct 29
. ಮದುವೆಯಲ್ಲಿ ಹೆಣ್ಣಿಗೆ ಗಂಡಿನ ಮೇಲಾಸೆ ಗಂಡಿಗೆ ಹೆಣ್ಣಿನ ಮೇಲಾಸೆ ಮದುವೆ ಅಗದಿರುವ ಹುಡುಗ ಹುಡುಗಿಯರಿಗೆ ನಗುತ್ತಾ ಸುಮ್ನೆ ಓಡಾಡುವುದೇಸಂಭ್ರಮ. ಮದುವೆಗೆ ಬಂದವರಿಗೆ ಊಟವನ್ನು ಎಲೆಯಮೇಲೆ ಬಿಡುವುದೇ ಒಂದು ಸಂಭ್ರಮ.ಹೆಣ್ಣಿನ ತಂದೆಗೆ ಯಾವುದುಕಮ್ಮಿ ಬರುವುದೋ ಏನುತೊಂದ್ರೆ ಆಗುವುದೋ ಅನ್ನುವ ಚಿಂತೆ.ದಯವಿಟ್ಟು ಊಟ ವೇಸ್ಟ್ ಮಾಡಬೇಡಿ.
Reply Retweet Like
ಕಲಾವತಿ 💛❤️(ಲತಾ ಶಿವಕುಮಾರ್ ✍️.) Oct 23
ಮದುವೆ ಅಂದ್ರೆ ಒಂದು ಸಂಭ್ರಮ. ಗಂಡಿನ ಕಡೆಯವರು ಹೆಣ್ಣು ನೋಡಲು ಮನೆಗೆ ಬಂದಾಗ ಹುಡುಗ ಹುಡುಗಿಗೆ ಮಾತ್ರ "ಸಂತೋಷ" "ಸಂಭ್ರಮ" "ಆತಂಕ" ಆಗುತ್ತದೆ ಅಂದುಕೊಂಡಿದ್ದೆ .ಆದರೆ ಅದೇ ಸಂತೋಷ ಸಂಭ್ರಮ ಆತಂಕ ಹೆತ್ತವರಿಗೂ ಆಗುತ್ತದೆ ಅಂತ ಇವತ್ತು ಗೊತ್ತಾಯ್ತು.. ಅದನ್ನು ಹೇಳಿಕೊಳ್ಳಕೆ ಆಗಲ್ಲ ಅನುಭವಿಸಿದರೆ ಗೊತ್ತಾಗುವುದು..😂🤣🤔🌹🌹🌹
Reply Retweet Like
ಸುಮಾರಣ್ಣ Aug 7
. . ರಾಜ್ಯಾದ್ಯಂತ ಸಿಕ್ಕಾಪಟ್ಟೆ ಮಳೆಯಾಗಿ ಅನಾಹುತ ಆದದಕ್ಕೆ ಕಾರಣ ಅಂತ ತಿಳಿದು ...🤔🤔 . . ಮುಂದಿನ ವರ್ಷ .... 🤔🤔 " " ಮಾತ್ರ ಮಾಡಬೇಕೆಂದು ತೀರ್ಮಾನಕ್ಕೆ ಬಂದವ್ರೆ ಅಂತ ಈ ಸಂದರ್ಭದಲ್ಲಿ ತಿಳಿಸ್ಕಿಕ್ಕೆ ಬಯಸ್ತೀನಿ ... 🤣🤣🤣🤣.
Reply Retweet Like
I'm Sri..... Oct 23
'' ವಿಷಯ ಬಂದಾಗ ಹುಡುಗ -ಹುಡುಗಿ ಇಬ್ಬರ ಮನಸಲ್ಲಿ ಏನಿದೆ?! ಎಂದು ತಿಳಿಯೋದು ಅವರ ಇಷ್ಠದಂತೆ ಬದುಕು ಕಟ್ಟಿಕೊಡಲು ಪ್ರಯತ್ನಿಸುವುದೇ ಜಾಣ ನಡೆ. ಏಕೆಂದರೆ, ಮುಂದೆ ಬಾಳು ನಡೆಸುವವರು ಅವರಿಬ್ಬರೇ ಹೊರತು ಮದುವೆ ಮಾಡೀಸಿದವರಲ್ಲ!! !!
Reply Retweet Like
ಕೆ ಆರ್ ಮಹದೇವ್(K R Mahadev)🙏🇨🇮 Jul 27
ಏನ್ ಗುರು ಕರ್ಮ 76 ನೆ ವಯಸ್ಸಿಗೆ , ಇರುವ ಸರ್ಕಾರ ಬಿಳಿಸಿ ಮತ್ತೆ ಆಗ್ತಾರೆ.😋 ನಾನೊಂದು ಬಿಳಿಸ್ಕೊಂಡು ಆಗೋಕೆ ಆಗ್ತಿಲ್ಲ...😪
Reply Retweet Like
payformytea Jun 22
ಒಂದು ತಾಳಿ ಎರಡು ಊಟ ಮೂರು ಗಂಟು ನಾಲ್ಕು ಜನ..
Reply Retweet Like
ALL IN ONE INDIA 22 Feb 15
Reply Retweet Like
Purvi Raj Arasu ( ಪೂರ್ವಿ) 🇮🇳🚩 11 May 17
ನಾಳೆ ಬೆಳಿಗ್ಗೆ ತಿಂಡಿ ಗೆ ಏನ ಏನು ಇರುತ್ತದೆ ಪಬ್ಲಿಕ್ tv ನಿಮ್ಮಗೆ ಮಾನ ಮರ್ಯಾದೆ ಇಲ್ವ
Reply Retweet Like
ಗುರುಪ್ರಸಾದ್ KicHcHanA HuDugA 🕺 Mar 21
ಮತ್ತು ದಂಪತಿಗೆ ನಮ್ಮ ಪ್ರೀತಿಯ ಅಭಿಮಾನಿಗಳ ಕಡೆಯಿಂದ 35ne ವಾರ್ಷಿಕೋತ್ಸವದ ಶುಭಾಶಯಗಳು 💐💐 Happy Wedding Anniversary Jaggesh sir and 😍ParimalaJaggesh mam💐
Reply Retweet Like
Raj 🕺🕶 27 Nov 18
Twitter nali every week obrO ibroDu maduve madistavre jana, ootK yaaru karitha illa.. :(
Reply Retweet Like
e,vijaykumar, narahari,..!!💫 Jul 31
ಮದುಮಗ : ಪಂಡಿತರೆ, ಮದುಮಗಳನ್ನು ಬಲಕ್ಕೆ ಕೂರಿಸ್ಬೇಕೋ ಇಲ್ಲಾ ಎಡಕ್ಕೋ. ಪಂಡಿತರು : ಎಲ್ಲೋ ಒಂದ್ಕಡೆ ಕೂರಿಸಪ್ಪಾ. ಕೊನೆಗೆ ಅವಳು ಕೂರೋದು ನಿನ್ ತಲೆ ಮೇಲೇ..... 😂😂😂😂😂😜 Good evening, 💙
Reply Retweet Like
Nagraj Doddamani 10 May 18
ನನ್ನ ನನ್ನ ಆಯ್ಕೆ ನನ್ನ ನನ್ನ ಇಚ್ಛೆ ನನ್ನ ಮಾತು ನನ್ನ ನನ್ನ ನನ್ನ ಆಯ್ಕೆ ನನ್ನ ನನ್ನ ಹಕ್ಕು ನನ್ನ ನನ್ನ ಆಯ್ಕೆ ನನ್ನ ನನ್ನ ಆಯ್ಕೆ ನಮ್ಮ ಮತ ನಮ್ಮ ಕೈಗೆ ಕೈಗೆ ಜೋಡಿಸಿ ಗೆಲ್ಲಿಸಿ
Reply Retweet Like
Kannada Filmibeat Aug 21
ಮದುವೆ, ಬ್ರೇಕ್ ಅಪ್, ಬಾಯ್ ಫ್ರೆಂಡ್ ಬಗ್ಗೆ ರಮ್ಯಾ ತಾಯಿ ಬಿಚ್ಚಿಟ್ಟ ಸತ್ಯ!
Reply Retweet Like
ವಿಜಯಕುಮಾರ ಸಡ್ಲಿ 7 Mar 18
ಮೊದಲೆಲ್ಲ ಮನೆಯಿಂದ ಹೊರಗಡೆನೆ ಇರೋನು.. ಈಗೀಗ ಮನೆಲೆ ಬಿದ್ದಿರತಾನೆ ಅಂದ್ರೆ... ಆಗಿದಾನೆ ಅಂತರ್ಥ.. 😂😉
Reply Retweet Like
Anjali 21 Apr 16
Silk ಸೀರೆಗಳು,heavy ಆಭರಣಗಳು,candid shots ತೆಗ್ಯೋphotographersಗಳು,ಬೆವರೋ ಕಂಕುಳುಗಳು,ಯಾರೂ ಕೇಳದ ಹಾಡುಗಳು,ಓಡುವ ಮಕ್ಕಳು,ಪಿಸುಗುಡುವ ನವದಂಪತಿಗಳು
Reply Retweet Like
ಪ್ರಖ್ಯಾತ್ ಪುತ್ತೂರು Jan 28
, ,, ಸಮಾರಂಭಕ್ಕೆ ನೀವೇನಾದರೂ ನೀಡುವುದಾದರೆ ಹೀಗೆ ಮಾಡಿ.ಸರಳವಾಗಿ ಒಂದು ಕೊಡಿ, ಗಿಡಗಳನ್ನು ಪರಿಸರ ಸೇವೆಗೆ ನೀವು ,ನಿಮ್ಮ ಈ ಕೆಲಸದಿಂದ ಪ್ರತಿಯೊಬ್ಬರು ಪರಿಸರ ಶ್ರಮಿಸಲಿ -ಪ್ರಖ್ಯಾತ್ ಪುತ್ತೂರು ಕನ್ನಡಿಗ
Reply Retweet Like
Suvarna News 24x7 11 Nov 16
ತಾಳಿ ಕಟ್ಟಬೇಕಿದ್ದ ವರ ಓಡಿಹೋದಾಗ: ಹೆಣ್ಣೊಂದು..ಗಂಡು ನಾಲ್ಕು.. ಮಂದೇನಾಯ್ತು..!
Reply Retweet Like