Twitter | Search | |
Search Refresh
Prithvika Apr 17
Reply Retweet Like
Vasanth Rao Chavan A Mar 1
please change the cm candidate of BJP in karnataka. we need u but we dont these type of politicians. ನಾವು ಬಿಜೆಪಿ ಗೆ ಮತ ಹಾಕಲು ರೆಡಿ. ನಮಗೆ ಮೋದಿ ಬೇಕು ಆದರೆ ಯಡ್ಡಿ ಬೇಡ
Reply Retweet Like
Mallikarjun Dannur (ದಿಗ್ವಿಜಯ) Dec 11
ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಕೊಡಿಸಿದ ನಾಯಕನ, ಎದೆಗೆ ಗುಂಡಿಟ್ಟ !😡
Reply Retweet Like
sarakkimanju 11 May 18
ಐದು ವರ್ಷಕ್ಕೆ ಒಂದು ದಿನ ಮಾತ್ರ ಚಲಾವಣೆ ಆಗುವ ನಾಣ್ಯ
Reply Retweet Like
Deekshith Ravi Aug 2
ಮಹಾಭಾರತ ಯುದ್ದದಲ್ಲಿ ಪಾಂಡವರ ಪರವಾಗಿ7 ಹಾಗೂ ಕುರುಗಳ ಪರವಾಗಿ ಭೀಷ್ಮ ದ್ರೋಣ ಕರ್ಣ ಶಲ್ಯ ಅಶ್ವತ್ಥಾಮ ಕೃಪ ಜಯದೃತ ಸೇರಿದಂತೆ 11ಅಕ್ಷೋಹಿಣಿ ಸೈನ್ಯವು ಯುದ್ದ ಮಾಡುತ್ತದೆ. 4ಅಕ್ಷೋಹಿಣಿ ಸೈನ್ಯ ಹೆಚ್ಚಾಗಿದ್ದರೂ ಆಶೀರ್ವಾದ ಬಲದಿಂದ ಪಾಂಡವರೇ ವಿಜಯಿಗಳಾಗುತ್ತಾರೆ. ಅಂದಿನ ಮಹಾಭಾರತಕ್ಕೆ ಇಂದಿನ ನವಭಾರತಕ್ಕೆ
Reply Retweet Like
Deekshith Ravi Jul 2
ರಾಜಕಾರಣಿಗಳನ್ನ ನಂಬಲು ತುದಿಗಾಲಲ್ಲಿ ನಿಂತಿರುವ ಕೆಲವರು.! Bank balance ಇಲ್ಲದ, ಹೆಂಡತಿ ಮಕ್ಕಳಿಲ್ಲದ, ಆಸ್ತಿ-ಪಾಸ್ತಿಯಿಲ್ಲದ ಹಾಗೂ ಪ್ರಪಂಚದ ಧಿಗ್ಗಜರೇ ಒಪ್ಪುವ ಒಬ್ಬ ನನ್ನ ಸಂಪೂರ್ಣವಾಗಿ ನಂಬಲ್ಲ. ನೀ ಯಾಕಿಂಗೆ.?!
Reply Retweet Like
Shivaji Rao 12 May 18
: ಈ ಬಾರಿಯೂ ಜನ ನಮಗೆ ಓಟು ಹಾಕಿದ್ದಾರೆ ಬಾರಿ ಅಂತರದಲ್ಲಿ ಗೆಲ್ಲೋದು ನಾವೇ... 😃😃 : ಈ ಬಾರಿ ನಾವು ಅತಿಹೆಚ್ಚು ಲೀಡ್ ನಿಂದ ಗೆದ್ದು ಬರುತ್ತೇವೆ ಮಾರಾಯಾ..😀😀 : ಮೊನ್ನೆ ಇದ್ದಂಗೆ ಇವತ್ತಿಲ್ಲ ಏನಾಗುತ್ತೋ ಅವರ ಹಣೆಬರಹ...🤔🤔
Reply Retweet Like
Kantesh M. Badiger 15 May 18
ಅತಂತ್ರ ಕರ್ನಾಟಕ! ಯಾಕ್ರಪ್ಪ 'ಕಾರ್ಟೂನಿಸ್ಟ್' ಗಳಿಗೆ ಇಷ್ಟೊಂದು ಕಷ್ಟ ಕೊಡ್ತೀರಿ...
Reply Retweet Like
Desai Sharankumar Dec 29
ಎನೆ ಹೇಳಿದರು ಪಕ್ಷದ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು . ಎಕೆಂದರೆ ಭಾರತದ ಫೈನಲ್ ‌ ಮಾಡಿದ್ದಾನೆ
Reply Retweet Like
Chowkidar  P Rajeev 4 Dec 17
ಭಾವಾವೇಶಕ್ಕೊಳಗಾಗುವ ಮತದಾರ ಗೆಲ್ಲಿಸುವುದು ಯಾರನ್ನ? - ಪಿ.ರಾಜೀವ್.
Reply Retweet Like
Mallangouda Gangapur 27 May 18
ರೈತರ ಸಾಲ ಮನ್ನ.! ; ಜನರು ನಮಗೆ ಪೂರ್ಣ ಬಹುಮತ ಕೊಟ್ಟಿಲ್ಲ, ನಾವು ಕಾಂಗ್ರೆಸ್ ನ ಅಧೀನದಲ್ಲಿ ಇದ್ದೀವಿ. ನಾನು ಒಬ್ಭನೇ ತೀರ್ಮಾನ ತಗೆದುಕೊಳ್ಳುವ ಹಾಗಿಲ್ಲ. ; ನಾವು ಅಧಿಕಾರದಲ್ಲಿ ಇಲ್ಲ ಜೆಡಿಎಸ್ ಅಧಿಕಾರದಲ್ಲಿದೆ. ; ನಾವು ನಿಮ್ಮಿಬ್ಬರಿಗೂ ಅಧಿಕಾರ ಕೊಟ್ಟಿಲ್ಲ ರಾಜಿನಾಮೆ ಕೊಟ್ಟು ಮನೆಗೆ ಹೋಗಿ.
Reply Retweet Like
ಕಿಶೋರ್ ಗೌರಿಬಿದನೂರು Mar 24
ಮೋದಿ ಕರ್ನಾಟಕಕ್ಕೆ ಬಂದರೆ ಕಲ್ಲು ಹೊಡೀರಿ ಜೆಡಿಎಸ್ ಪಕ್ಷದೋರು ವೋಟ್ ಕೇಳ್ಕೊಂಡು ಮನೆಗೆ ಬಂದ್ರೆ ಮೆಟ್ಟಲ್ಲಿ ಹೊಡೀರಿ
Reply Retweet Like
Govind M Karjol Aug 28
ಸುಸಂಸ್ಕೃತ ಸ್ವಚ್ಛ ಮತ್ತು ಧಕ್ಷ ಆಡಳಿತಕ್ಕಾಗಿ ಈ ಭಾರಿಯ ಮುಧೋಳಯ ನಗರಸಭೆಯ ಚುನಾವಣೆಯಲ್ಲಿ 31ಕ್ಕೆ 31 ಜನ ಸದಸ್ಯರನ್ನು ಆಯ್ಕೆ ಮಾಡಿ ಒಂದು ಐತಿಹಾಸಿಕ ದಾಖಲೆಯನ್ನು ಮಾಡಬೇಕೆಂದು ಪ್ರಭುಗಳಲ್ಲಿ ವಿನಂತಿಸುವೆ...
Reply Retweet Like
Vishwavani Aug 10
Reply Retweet Like
Vishwavani 28 May 18
ಕೊಹ್ಲಿ ಹೆಸರಲ್ಲಿ ಮತದಾರರನ್ನು ಮೂರ್ಖರನ್ನಾಗಿಸಿದ ಅಭ್ಯರ್ಥಿ !
Reply Retweet Like
Lakshmipathi 12 Apr 18
ಹುಚ್ಚರ ಮದುವೆಯಲ್ಲಿ ಉಂಡವನೆ ಜಾಣ 😃ಸಿಕ್ಕಷ್ಟು ಪೀಕುವವನೆ ನಾಯಕ🤗 ನಿಸ್ವಾರ್ಥವಾಗಿ ಪಕ್ಷದ ಕೆಲಸ ಮಾಡುವವನೆ ಕಾರ್ಯಕರ್ತ😑 ಕಾರ್ಯಕರ್ತರ ಪಕ್ಷ #👥
Reply Retweet Like
Vishwavani 9 Jul 18
ಷರತ್ತುಬದ್ಧ ಸಾಲಮನ್ನಾದಿಂದ ಹೆಚ್ಚುತ್ತಿದೆ ಅಸಮಾಧಾನ.. -ಕೆ.ಎಂ.ಶಿವಪ್ರಸಾದ್
Reply Retweet Like
NIRANJAN GOWDA C M Dec 19
Replying to @CMofKarnataka
ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು ಅನ್ನೋದು ಜ್ಞಾಪಕ ಇರಲಿ ಮುಖ್ಯಮಂತ್ರಿಗಳೆ. ಆದಷ್ಟು ಬೇಗ ಸಾಲ ಮನ್ನಾ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಇಂತಿ ನಿಮ್ಮ
Reply Retweet Like
ಸುನೀಲ ಭಾರತೀಯ Jul 17
ನಮ್ಮ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ:- ನಮ್ಮ ಸಂಪರ್ಕದಲ್ಲಿ ಬಿಜೆಪಿ ಶಾಸಕರು ಇದ್ದಾರೆ:- ನಮ್ಮ ಸಂಪರ್ಕದಲ್ಲಿ ಯಾವ ನನ್ಮಗನೂ ಇಲ್ಲ:-
Reply Retweet Like
Chowkidar_Mallikarjuna ( MODI Ji,) Apr 22
ಆತ್ಮೀಯ ಬಂಧುಗಳೇ, ತಪ್ಪದೇ ಮತದಾನ ಮಾಡಿ, ದೇಶದ ಒಳಿತಿಗಾಗಿ ಭಾರತವನ್ನು ಸ್ಪಷ್ಟ ಉದ್ದೇಶಕ್ಕಾಗಿ ಪ್ರತಿಯೊಂದು ಮತವೂ . ಬಿಜೆಪಿಯ ಗುರುತಿಗೆ ಮತ ಹಾಕಿ ಮತ್ತು ಹಾಕಿಸಿ ವೈ ವಿಜಯಶಾಲಿಯಾಗಿಸಬೇಕೆಂದು ಮನವಿ.
Reply Retweet Like