Twitter | Search | |
Search Refresh
Amresh k 4 Jul 17
Reply Retweet Like
S A Ramadass 22 Nov 17
ಇಂದು ಕ್ಷೇತ್ರದ 1ನೇ ವಾರ್ಡಿನ 148ನೇ ಬೂತಿನಲ್ಲಿ ಅತಿ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆದು...
Reply Retweet Like
TH SureshBabu 30 Dec 17
ಪಟ್ಟಿಯಲ್ಲಿ ತಮ್ಮ ಹೆಸರು ನಿರ್ಮಾಣಕ್ಕಾಗಿ ಕಂಪ್ಲಿ ಕ್ಷೇತ್ರ ಹಕ್ಕ ಚಲಾಯಿಸಲು ಸನ್ನದ್ಧರಾಗಿರುವ ಕ್ಷೇತ್ರದ ಸಮಸ್ತ ತುಂಬು ಹೃದಯದ
Reply Retweet Like
Govind M Karjol 15 Mar 18
ಹಿಂದೂ ಮತದಾರರ ಹೆಸರೇ ಡಿಲೀಟ್ ■ಮುಧೋಳ 76 ವಿಭಾಗದಲ್ಲಿ 72 ಜನ ಹೆಸರೇ ಇಲ್ಲ■ತಿಮ್ಮಾಪೂರ ಕೈವಾಡ ಶಂಕೆ.. Via:ಉದಯವಾಣಿ 16 ಮಾಚ್೯ 2೦18
Reply Retweet Like
Ravi miraskar Oct 5
ಪಟ್ಟಿಯಲ್ಲಿನ ತಿದ್ದುಪಡಿಗೆ ಅಕ್ಟೋಬರ್ 15 ಕೊನೆ ದಿನ. ಪಟ್ಟಿಯಲ್ಲಿ ಹೆಸರು ತಪ್ಪಾಗಿದಿಯಾ? ಫೋಟೊ ಹಳೆದಾ, ಜನ್ಮ ದಿನಾಂಕ‌ ನಮೂದಾಗಿಲ್ವಾ?...ಹಾಗಾದರೆ ಚಿಂತೆ ಬಿಡಿ ಪ್ಲೇ ಸ್ಟೋರ್ ನಿಂದ voter helpline App ಡೌನ್ ಲೋಡ್ ಮಾಡಿಕೊಂಡು ಇದೆಲ್ಲ ಸ್ವತ ತಿದ್ದುಪಡಿ ಮಾಡಿಕೊಳ್ಳಿ ಮತ್ತು ಸ್ವವಿವರವನ್ನು ದೃಢೀಕರಿಸಿ.
Reply Retweet Like
M P Renukacharya 24 Jan 18
ಚುನಾವಣಾ ಆಯೋಗದ ಹುಟ್ಟನ್ನು ಸೂಚಿಸುತ್ತದೆ. ಮತದಾನದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ನಾವೆಲ್ಲರೂ ಸ್ವಲ್ಪ ಸಮಯ ತೆಗೆದುಕೊಳ್ಳೋಣ - ಇದು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಆದರೆ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಕರ್ತವ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ.
Reply Retweet Like
Vishwavani 25 Feb 18
ಇಂದಿರಾ ಕ್ಯಾಂಟೀನ್‌ನಲ್ಲಿನ್ನು ದರ್ಶಿನಿ ರೀತಿಯ ಮೆನು: ಮತದಾರರನ್ನು ಸೆಳೆಯಲು ಆಡಳಿತಾರೂಢ ಸರಕಾರದ ಹೆಜ್ಜೆ.
Reply Retweet Like
S A Ramadass 3 Nov 17
ಪಟ್ಟಿ ಪರಿಷ್ಕರಣೆಯಲ್ಲಿ ತಪ್ಪಷ್ಟೇ ಅಲ್ಲ ಭಾರೀ ಗೋಲ್ ಮಾಲ್.. ಹೌದು ಇತ್ತೀಚೆಗಷ್ಟೇ ಅತ್ಯಂತ ತರಾತುರಿಯಲ್ಲಿ ರಾತ್ರೋ ರಾತ್ರಿ...
Reply Retweet Like
Muhammed Musthafa Jul 23
ಕರ್ನಾಟಕ ರಾಜ್ಯದ ಹಳೇ ನಾಟಕಕ್ಕೆ ತೆರೆ ಬಿದ್ದಿದೆ ಹೊಸ ನಾಟಕ ನಾಳೆಯಿಂದ ಶುರುವಾಗಲಿದೆ
Reply Retweet Like
Kota Shrinivas Poojari Apr 26
ಯಾವುದೇ ಒಬ್ಬ ಅನುಭವಿ ರಾಜಕಾರಣಿಯನ್ನು ಮೀರಿನಿಂತ ಸುಮಲತಾರ ಪ್ರಬುದ್ಧತೆ,ತಾಳ್ಮೆ,ಸಹನೆ, ನಡವಳಿಕೆ ಗಮನಿಸಿದಾಗ ನಿಜಕ್ಕೂ ಸುಮಲತಾ ಅಂಬರೀಶ್ ಹೃದಯ ಗೆದ್ದಿದ್ದಾರೆ ಅನಿಸಿತು. ತಂಗಿ ಗೆದ್ದು ಬಂದರೆ ದ ಗೌರವ ಹೆಚ್ಚಲಿದೆ. 3/3
Reply Retweet Like
Prasad P Kulkarni 8 May 18
ನಿಯತ್ತಾಗಿ ಗೆಲ್ಲುವ ಯೋಗ್ಯತೆ ಇಲ್ಲದ ಜಿಹಾದಿ ಪಕ್ಷದ ಅಸಲಿ ಮುಖವಾಡ ಬಯಲು, ಸೋಲುವ ಭಯದಲ್ಲಿ ಮುಂದಾಗಿದೆ. ಕಾಂಗ್ರೆಸ್ ಏನೇ ಸರ್ಕಸ್ ಮಾಡಿದ್ರೂ ಈ ಬಾರಿ ...
Reply Retweet Like
Santhosh Keppeler Shanthaveerappa Mar 21
ನೆಲಸಿರುವ ನಮ್ಮ . ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಶಿವಮೊಗ್ಗದ ೧೫ ಸಾವಿರಕ್ಕೂ ಹೆಚ್ಚು ಜನ ಬೆಂಗಳೊರಿನಲ್ಲಿದ್ದು. ಸವ೯ರು March 30 ಸ್ಥಳ ವೈಟ್ ಪೆಟಲ್ಸ್ ಅರಮನೆ ಮೈದಾನದಲ್ಲಿ ಸಂಗಮ ವಾಗಬೇಕೆಂದು ನಮ್ಮ ರಾಘಣ್ಣ ನ ಪರವಾಗಿ ಕಳಕಳಿಯ ವಿನಂತಿ.
Reply Retweet Like
Shreyanka S Ranade Mar 16
Replying to @ShreyankaRanade
ಸಿಗಬೇಕಿದ್ದ ಹುದ್ದೆ ಮಗನಿಗೇ ಕೊಡಿಸಿ, ಬಜೆಟ್ ಕೊಟ್ಟು, ನಂಬಿಕೆ ಮೊಮ್ಮಗನಿಗೆ ಧಾರೆಯೆರೆದು, ಗೆ ದ್ರೋಹ ಮಾಡಿ ಇನ್ನೊಬ್ಬ ಮೊಮ್ಮಗನ ಕೂರಿಸಿ ಈಗ ಬಂದು ಎಲ್ಲರ ಮೂಗಿಗೆ ಬೆಣ್ಣೆ ಸವರಿ ತುಪ್ಪ ಮಾತ್ರ ಅವರೇ ತಿನ್ನುತ್ತಿದ್ದಾರೆ.
Reply Retweet Like
S A Ramadass 26 Dec 17
ಅಕ್ರಮವಾಗಿ ಮತದಾರರನ್ನು ಪಟ್ಟಿಯಿಂದ ತೆಗುದು ಹಾಕಿರುವ ಬಗ್ಗೆ ವೀಕ್ಷಣೆಯ...
Reply Retweet Like