Twitter | Search | |
Search Refresh
Siddaramaiah Sep 15
Replying to @siddaramaiah
ಬಿಜೆಪಿ ನಾಯಕರು ಪುಕ್ಕಲರು, ಒಬ್ಬರಿಗೂ ಧೈರ್ಯವಿಲ್ಲ. ಹೀಗಾಗಿ ಅವರು ಹೈಕಮಾಂಡನ್ನು ಪ್ರಶ್ನಿಸುವುದೇ ಇಲ್ಲ. ನಾನು ಕಂಡಂತೆ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದರೆ ಅದು ಯಡಿಯೂರಪ್ಪ. ಮಂಡ್ಯ ಜಿಲ್ಲೆಯವರಾದರೂ ಈ ಮಣ್ಣಿನ ಸ್ವಾಭಿಮಾನ-ಗಡಸುತನ ಅವರಲ್ಲಿ ಇಲ್ಲ.
Reply Retweet Like
Punith RK 🇮🇳 Mar 20
ಜೆಡಿಎಸ್ ನವರು ದರ್ಶನ್ ಮತ್ತು ಯಶ್ ಮುಖಕ್ಕೆ ಬಣ್ಣ ಹಚ್ಕೊಂಡು ನಟನೆ ಮಾಡೋರು ಅಂತಿದಾರೆ. ನಿಮ್ಮ ನಿಖಿಲ್ ಏನು ಮುಖಕ್ಕೆ ಸಗಣಿ ಮೆತ್ಕೊಂಡು ನಟಿಸ್ತಿದ್ನಾ?? 🤔
Reply Retweet Like
Mandya ONE - ಇದು ನಮ್ಮೂರು, ಎಲ್ಲ ನಮ್ಮೋರು Dec 5
Reply Retweet Like
its Kannada Apr 15
"ಸ್ವಾಭಿಮಾನಿಗಳ ಸಮ್ಮಿಲನ " ಒಂದೇ ವೇದಿಕೆಯಲ್ಲಿ ಸ್ಟಾರ್ ಪ್ರಚಾರ - The star campaign on the same platform as "Swabhimanigala Sammilana" - Kannada News
Reply Retweet Like
Purvi Raj Arasu ( ಪೂರ್ವಿ) 🇮🇳🚩 May 26
ರವೀಂದ್ರ ಶ್ರೀಕಂಠಯ್ಯ- ಸುಮಲತಾ ಕೆಆರ್‌ಎಸ್‌ ನೀರು ಬಿಡಿಸಿಕೊಡಲಿ: ಸುಮಲತಾ ಅವರ ಕೆಲಸ ನಿಭಾಯಿಸುತ್ತಾರೆ ಆದರೆ ಇಂತಹ ಡೈಲಾಗ್ ಗಳಿಂದಾನೆ ನಿಖಿಲ್ ಸೋತಿದ್ದು ಈ ತರ ಸ್ಟೇಟ್ಮೆಂಟ್ ಕೊಟ್ಟು ಕೊಟ್ಟು ಇವರ ಪಕ್ಷ ಸರ್ವನಾಶಕ್ಕೆ ತಾವೇ ಸಮಾಧಿ ತೋಡಿಕೊಳ್ಳುತ್ತಿದ್ದಾರೆ ಅನ್ನಿಸುತ್ತಿದೆ..
Reply Retweet Like
SHYAM SUNDAR K R May 28
Replying to @dasadarshan
Reply Retweet Like
Shashiprasad S M Aug 27
Well, it is. That's explains my initials - S for Shettihalli and M for my father Mruthyunjayachari. And, is my birthplace, which is my mother's place too. All in all, a hundred percent proud ದ್ ಹುಡುಗ Mandyian 😊
Reply Retweet Like
ֆǟռɖɛֆɦ Mar 13
ಮಿಕಿಲ್ : ನನ್ಗೆ ವೋಟ್ ಮಾಡಿ.. ನಾನು : ಮಾಡಲ್ಲಾ,. ಮಿಕಿಲ್ : ವೋಟ್ ಮಾಡೋ.. ನಾನು : ಮಾಡಲ್ಲಾ ಹೋಗೋ.. ಮಿಕಿಲ್ : "ನಾನ್ ಅತ್ ಬುಡ್ತೀನಿ" ಈವಾಗ ಅಷ್ಟೇ.. ನಾನು : ನೀನ್ ಸತ್ರು, ನಿಂಗೆ ಓಟ್ ಹಾಕಲ್ಲಾ! Election.. 😂😂😂🔥🔥🔥
Reply Retweet Like
Suvarna News 24x7 Mar 4
ಮೈತ್ರಿನಾಯಕರಿಗೆ ಸೆಡ್ಡು? ಸ್ಪರ್ಧೆ ಖಚಿತ ಎಂದ ಸುಮಲತಾ!
Reply Retweet Like
Jagadisha S | ಜಗದಿಶ ಶ್ರೀ-ನಿವಾಸ Mar 8
It's all part of family politics, to reduce/hurt the chances of his son-in-law's contesting/winning election in !?
Reply Retweet Like
Duckworth Lewis🇮🇳 May 22
's are saying 50-50! saying 50-50! But how many of you thinks wins over with a huge margin? ಅವರು ಮೇಲೆ ಅತಿಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಅನ್ನಿಸುತ್ತಾ?
Reply Retweet Like
Rangu :) May 23
ಅಭಿಮನ್ಯುವಿಗೆ ಚಕ್ರವ್ಯೂಹ ಭೇದಿಸಲು ಆಗಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.. 😂
Reply Retweet Like
spmmer Apr 9
U talk about scare... if u really have guts come to Mandya... Ppl are waiting to give you proper reply...U scared n ran away.... Don't have right to talk about guts...
Reply Retweet Like
Madhuri Vasisht May 26
My respect for Mandya and its people has increased by leaps and bounds after the election results 🙏🙏🇮🇳
Reply Retweet Like
Karnataka Rail Users Aug 19
ಮಾನ್ಯರೇ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಸಂಖ್ಯೆ 2 ಮತ್ತು 3ರಲ್ಲಿ ನಿರ್ಮಿಸಿರುವ ಚಾವಣಿ ಮಳೆ ಬಂದಾಗ ಸೋರುತ್ತದೆ ದಯವಿಟ್ಟು ಇದನ್ನು ಸರಿಪಡಿಸಲು ಬೆಂಗಳೂರು ರೈಲ್ವೆಯ ವಿಭಾಗೀಯ ವ್ಯವಸ್ಥಾಪಕರಾದ  ಸೂಚಿಸಿ. ಚಾವಣಿ ಕೆಳಗೆ ಕೂರಲು ಆಸನದ ವ್ಯವಸ್ಥೆ ಇದ್ದರು ಯಾರಿಗೂ ಉಪಯೋಗವಿಲ್ಲ. ಧನ್ಯವಾದಗಳು
Reply Retweet Like
ಮಲ್ಲಿಕಾರ್ಜುನ್ ಬಿ (Mallikarjun B) Mar 29
Bhakts before : ಅಂಬರೀಶ್ಗೆ ಸಿಂಗಾಪುರದಲ್ಲಿ ಟ್ರೀಟ್ಮೆಂಟ್ ಕೊಡುಸ್ತಾವ್ನೆ ಸಿದ್ದ.. ಜನರ ದುಡ್ಡು ಹಾಳಾಯ್ತು.. Bhakts now: ಸುಮಲತಕ್ಕ, ಕಣ್ಣೀರ್ ಒರ್ಸಕೊಳಕ್ಕ.. ಭಲೇ ಚೆಡ್ಡಿ.. ಭಲೇ..
Reply Retweet Like
kannadaprabha Oct 19
ಮಂಡ್ಯ; ಹಾಡಹಗಲೇ ನಡು ರಸ್ತೆಯಲ್ಲಿ ಯುವಕನ ಕಗ್ಗೊಲೆ Youth brutally murdered in broad daylight in Mandya Read more here:
Reply Retweet Like
ಹಂಸಾನಂದಿ Apr 15
Listen for 2 minutes from this point. I promise this has NOTHING to do with ನಿಖಿಲ್ ಎಲ್ಲಿದೀಯಪ್ಪ! Valmiki Ramayana 02 (Shatavadhani Dr. R. Ganesh) via
Reply Retweet Like
Karnataka Rail Users Jul 8
Reply Retweet Like
ಪ್ರಜಾವಾಣಿ|Prajavani Oct 17
‘ಗಡಿಯಲ್ಲಿ ಶತ್ರುಗಳೊಂದಿಗೆ ಹೋರಾಡಿ ಸೈನಿಕರು ನಮ್ಮನ್ನು ರಕ್ಷಣೆ ಮಾಡುತ್ತಾರೆ. ನಮ್ಮ ಹಸಿವಿಗೆ ರೈತರು ಅನ್ನ ನೀಡಿ ಸಲಹುತ್ತಾರೆ. ಪರಿಸರವನ್ನು ಸ್ವಚ್ಛಗೊಳಿಸಿ ಪೌರಕಾರ್ಮಿಕರು ನಮಗೆ ಉತ್ತಮ ಆರೋಗ್ಯ ನೀಡುತ್ತಾರೆ’ –ಡಾ.ಎಂ.ವಿ.ವೆಂಕಟೇಶ್‌
Reply Retweet Like