Twitter | Search | |
Search Refresh
Shreyanka S Ranade Mar 16
Replying to @ShreyankaRanade
ಸಿಗಬೇಕಿದ್ದ ಹುದ್ದೆ ಮಗನಿಗೇ ಕೊಡಿಸಿ, ಬಜೆಟ್ ಕೊಟ್ಟು, ನಂಬಿಕೆ ಮೊಮ್ಮಗನಿಗೆ ಧಾರೆಯೆರೆದು, ಗೆ ದ್ರೋಹ ಮಾಡಿ ಇನ್ನೊಬ್ಬ ಮೊಮ್ಮಗನ ಕೂರಿಸಿ ಈಗ ಬಂದು ಎಲ್ಲರ ಮೂಗಿಗೆ ಬೆಣ್ಣೆ ಸವರಿ ತುಪ್ಪ ಮಾತ್ರ ಅವರೇ ತಿನ್ನುತ್ತಿದ್ದಾರೆ.
Reply Retweet Like
ಕರ್ಮಯೋಗಿ.💞🇮🇳🐅💞 5 Jul 18
ಸಾಮಾನ್ಯ ಮನುಷ್ಯ ನಾಗಿ ಕೆಳತಾ ಇದ್ದೀನಿ ನಿಮ್ಮ ಆತ್ಮ ಸಾಕ್ಷಿಗೆ ಕೆಳಿಕೊಳ್ಳಿ ಅಭಿವೃದ್ಧಿ ಕಡೆ ಗಮನ ಹರಿಸಿ ಬಜೆಟ್ ಮಂಡಿಸಿದ್ದಿರಾ? ಕೊಟ್ಟಷ್ಟು ಸವಲತ್ತು ಬೆಂಬಲ ನೀಡಿದ್ದೆ ಆದರೆ ನಾವು ನಿಮ್ಮ ಜೊತೆ ಚರ್ಚೆಗೆ ಸಿದ್ದರಿದ್ದೆವೆ ಸವಾಲು ಸ್ವಿಕರಿಸುತ್ತಿರಾ?
Reply Retweet Like