Twitter | Search | |
Search Refresh
Bharathi M Kumar Jul 14
"Dance of the Peacock” 💚💙 . . Recorded at I l Mangalore 🌞 🎥@niranjan_karanth
Reply Retweet Like
VK Super Star Raitha #ಸೂಪರ್ಸ್ಟಾರ್ ರೈತ Jan 6
ವಿಕ ಸೂಪರ್ಸ್ಟಾರ್ ರೈತ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ Welcome to the VK SuperStarRaita event on 7th Jan presented by powered by & @shamiligroupudupi Technology partner Banking partner Associate partner
Reply Retweet Like
Pooja Poojari 🇮🇳 8h
Can you help me out by signing this petition? ಲೇಡಿಹಿಲ್ ನಲ್ಲಿರುವ ಸರ್ಕಲ್ಗೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ವೃತ್ತ ಎಂದೆ ಹೆಸರು ಸೂಕ್ತ ಎಂಬುದಾಗಿ ಸಹಿ ಸಂಗ್ರಹಣೆ ಆರಂಭ ಮಾಡಲಾಗಿದ್ದು ಪ್ರತಿಯೊಬ್ಬರು ಜಾತಿ ಧರ್ಮ ಮರೆತು ಸಹಿ ಮಾಡಬೇಕಾಗಿ ವಿನಂತಿ.
Reply Retweet Like
Urban Chanakya Mar 6
Reply Retweet Like
ARAB TIMES - KUWAIT May 19
Reply Retweet Like
KICHCHA SUDEEPA CHARITABLE SOCIETY - KSCS Sep 2
ಕರ್ನಾಟಕ ರಾಜ್ಯಾದ ಮನುಕುಲ ತಿಲಕ. ವಸುಸೇನಾ. ಭರತ ಖಂಡದ ಮಹಾ ಸೇವಕ ಬಾದ್ ಷಾ "ಸರ್ ಕಿಚ್ಚ ಸುದೀಪ" ಅಭಿಮಾನಿಗಳು ಮಾನವೀಯತೆಯನ್ನು ಗೆಲ್ಲಿಸಿದ ಸಾರ್ಥಕವಾದ ಘಳಿಗೆ,ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಯ ಸಹಯೋಗದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು
Reply Retweet Like
Nawaz / نواز / नवाज़ /ನವಾಜ್ Mar 15
Reply Retweet Like
వై వి రెడ్డి🇮🇳🙏 Apr 5
How much you got?? Telecasting prerecorded program with political leaders, What do you think ... you are making viewer's ....Then you say ನೇರ ದಿಟ್ಟ ನಿರಂತರ ನ್ಯೂಸ್...Funny 😂😂😂
Reply Retweet Like
Karnataka Rail Users Sep 20
: ಭಾರೀ ಮಳೆಗೆ ಕುಸಿದ ಗುಡ್ಡ..! ರೈಲ್ವೇ ಹಳಿ ಮೇಲೆ ಮಣ್ಣಿನ ರಾಶ
Reply Retweet Like
Karnataka Rail Users Sep 22
ಕೊಂಕಣ ರೈಲ್ವೆಯಲ್ಲಿ ನೈರುತ್ಯ ಬೇಡಿಕೆ ಕೂಗು ಕೃಪೆ: ವಿಜಯಕರ್ನಾಟಕ
Reply Retweet Like
Sri RamachandrapuraMatha 🕉️ Feb 15
Reply Retweet Like
Anil Jan 20
ಮಂಗಳೂರು ಗೋಲಿಬಾರ್‌ಗೆ ಪೊಲೀಸರ ವೈಫಲ್ಯವೇ ಕಾರಣ via Absolutely nonsense article, CAA protest badlu arson maadiddu tappu ondu article haaki nodona, kachada reporters
Reply Retweet Like
Namma Kudla 9h
ಹಿರಿಯ ವಿದ್ವಾಂಸ ʼಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ʼ ಇನ್ನಿಲ್ಲ..!
Reply Retweet Like
VK Editor Dec 24
ಗಲಭೆ ವ್ಯವಸ್ಥಿತ ಸಂಚು ಎಂದು ಪೊಲೀಸ್ ಅಧಿಕಾರಿಗಳು ವಿಡಿಯೊ ಸಾಕ್ಷಿ ಸಹಿತ ಪ್ರತಿಪಾದಿಸಿದ್ದಾರೆ...
Reply Retweet Like
Beauty of Tulunad Feb 17
ಮುಸ್ಲಿಂ ಕುಟುಂಬದ ಕಲ್ಲುರ್ಟಿ ದೈವದ ಆರಾಧನೆ " " ಹೊರವಲಯದಲ್ಲಿ ಕುಟುಂಬವೊಂದು ಸುಮಾರು 250 ವರ್ಷಗಳಿಂದ ಕಲ್ಲುರ್ಟಿ ದೈವವನ್ನು ಆರಾಧಿಸಿಕೊಂಡು ಬರುತ್ತಿದ್ದು, ದೈವಾರಾಧನೆ ಜಾತಿ-ಮತ-ಪಂಥವನ್ನು ಮೀರಿ ಬೆಳೆದು ನಿಂತಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. (1/2)
Reply Retweet Like
Rekha Srinivas Mar 9
ಕುರಿತ ಚರ್ಚೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತಪಾಸಣೆ ಕೇಂದ್ರಗಳನ್ನ ಮಾಡಬೇಕು.. ಸದನದಲ್ಲಿ ಕ್ಷೇತ್ರದ ಜನಪ್ರಿಯ ಒತ್ತಾಯ..👍👍👍👍
Reply Retweet Like
RailNewsKar Mar 3
ಪಾಲ್ಘಾಟ್ ವಿಭಾಗದಿಂದ ಮಂಗಳೂರಿಗೆ ಮುಕ್ತಿ ಎಂದು? ಕೇರಳ ಮತ್ತು ತಮಿಳುನಾಡು ರೈಲುಗಳಿಗೆ ಹೆಚ್ಚು ಪ್ರಾತಿನಿಧ್ಯ ದೊರಕುತ್ತದೆ ಆದರೆ ನಮ್ಮ ರಾಜ್ಯದ ರೈಲುಗಳಿಗೆ ಪ್ಲಾಟ್ಫಾರ್ಮ್ ಸಮಸ್ಯೆ ಎಂದು ನೆಪ ಕೊಡುತ್ತಾರೆ
Reply Retweet Like
Venky_Adiga Jan 15
ತನ್ನದೇ ಆದ ವೈಶಿಷ್ಟ್ಯ, ಪರಂಪರೆಯನ್ನು ಹೊಂದಿರುವ ಇಂದು ದೇಶ ದ್ರೋಹಿಗಳ, ದೇಶ ವಿರೋಧಿಗಳ ಖಾರಸ್ಥಾನವಾಗಿ ಮಾರ್ಪಾಡಾಗುತ್ತಿರುವುದು ದುಃಖದ ಸಂಗತಿ. ತೆರೆಮರೆಯಲ್ಲಿ ಅದೆಷ್ಟು ದಾವೂದ್ ಗಳು, ಕಸಬ್ ಗಳು ಅಫ್ಜಲ್ ಗಳು ತುಂಬಿದ್ದಾರೋ ದೇವರೇ ಬಲ್ಲ. ಪಕ್ಕದ ದೇವರ ನಾಡಿನ ಕೃಪೆ, ಹೊಲಸು ರಾಜಕಾರಣಿಗಳ ಆಶೀರ್ವಾದ ಮಂಗಳೂರಿನ ಶಾಂತಿಗೆ ಕಂಟಕ.
Reply Retweet Like
ಮನೋಜ 🕊️🕊️Moger Bhatkal Jun 7
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರದಿಂದ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಲು, ದೇವಸ್ಥಾನದ ಆಡಳಿತ ಸಮಿತಿ ಇಂತಹ ವ್ಯವಸ್ಥೆಯನ್ನು ಮಾಡಿದೆ.
Reply Retweet Like
ಪ್ರಜಾವಾಣಿ | Prajavani Mar 23
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೀನುಗಾರಿಕೆ ನಿಲ್ಲಿಸಲು ಆದೇಶ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತವು, ಬೋಟುಗಳಿಗೆ ಸಬ್ಸಿಡಿ ಡೀಸೆಲ್ ಪೂರೈಕೆಯನ್ನು ಸೋಮವಾರ ಸ್ಥಗಿತಗೊಳಿಸಿದೆ.
Reply Retweet Like