Twitter | Search | |
Search Refresh
𝐍𝐀𝐌𝐂𝐈𝐍𝐄𝐌𝐀 Jan 19
ಪುರಾಣ ಪುಣ್ಯ ಪುರುಷ ಭಗೀರಥ ಮಹಾರಾಜ ಗಂಗೆಯನ್ನು ದೇವಲೋಕದಿಂದ ಭೂಮಿಗೆ ತಂದನು. ಅವನ ಕೆಲ ವಿಶೇಷ ಗುಣಗಳು ರತ್ನಶಾಸ್ತ್ರಜ್ಞ ಮತ್ತು ಅಪ್ಪಟ ದೇಶಪ್ರೇಮಿಯಾದ ನಮ್ಮ ಈ 'ನಲ್ಲಿಯೂ ಇವೆ. ಇವರನ್ನ ಇಂಡಿಯಾ vs ಇಂಗ್ಲೆಂಡ್ ಚಿತ್ರದಲ್ಲಿ 5 ದಿನಗಳ ನಂತರ ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳಿ 😊
Reply Retweet Like
EeSanjeNews l ಈ ಸಂಜೆ 8 Sep 17
ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಭಗೀರಥ
Reply Retweet Like
Teja Ramachari 🇮🇳 Apr 9
ಮಗು ಮನಸ್ಸಿನ ಆಧುನಿಕ ಮುದ್ದಾದ ಪುಟ್ಟ ಮಗುವನ್ನು ಅಪ್ಪಿಕೊಂಡು ಮುತ್ತಿಟ್ಟಾಗ...!! 😍 😍😘 Boss
Reply Retweet Like
AnandSingh Fans club May 11
Reply Retweet Like
YashFCShivamogga May 22
ರಾಯಚೂರಿನ ಕೆಲವು ಹಳ್ಳಿಗಳಲ್ಲಿ ಮಳೆಯ ಅಭಾವದಿಂದ ಕುಡಿಯುವ ನೀರಿನ ತೊಂದರೆ ಹೆಚ್ಚಾಗಿದ್ದು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಗಮನಕ್ಕೆ ಬಂದ ತಕ್ಷಣ ಯಶೋಮಾರ್ಗದ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ❤️ Team 🙏👏❤
Reply Retweet Like
Manju Rangaswamy 8 Dec 17
ಮಾಂಧಾತುವಿನ ಮಗ ಸುಸಂಧಿಯ ಮಗ ಧೃವಸಂಧಿಯ ಮಗ ಭರತನ ಮಗ అಶೀತಿಯ ಮಗ ಸಗರನ ಮಗ ಅಸಮಂಜಸನ ಮಗ ಅಂಶುಮಂತನ ಮಗ ದಿಲೀಪನ ಮಗ ಭಗೀರಥನ ಮಗ ಕಕುತ್ಸುವಿನ ಮಗ ರಘುವಿನ ಮಗ ಪ್ರವುರ್ಧನ ಮಗ ಶಂಖನುವಿನ ಮಗ
Reply Retweet Like
Kalpa News Nov 21
ಬರಗಾಲದ ನಾಡಿನ ಭಗೀರಥ ಎನಿಸಿಕೊಂಡ ಚಳ್ಳಕೆರೆ ಶಾಸಕರ ಸಾಧನೆ ಎಂತಹುದ್ದು ಗೊತ್ತಾ?
Reply Retweet Like
Y.S.Prashanth 12 May 16
Reply Retweet Like