Twitter | Search | |
This is the legacy version of twitter.com. We will be shutting it down on 15 December 2020. Please switch to a supported browser or device. You can see a list of supported browsers in our Help Center.
Search Refresh
P C Mohan Nov 26
ನಮ್ಮ will host south 's first major private art museum. With over 18,000 artworks, predominantly from the subcontinent & dating from the 10th century to the present, the will set the bar high, not only in the sheer no. of works on display but also the reach.
Reply Retweet Like
Bharathi M Kumar Nov 30
Replying to @BharathiKumar4
Beautiful carvings on Someshwara temple walls dipcting 'ಗಿರಿಜಾ ಕಲ್ಯಾಣ' Bramha & Vishu accompany Shiva-Parvathy towards Kailasa. Shiva Tandava, dating back to Cholas, renovated majorly by ವಿಜಯನಗರ rulers carved pillars & Gopuras added during ಹಿರಿಯ ಕೆಂಪೇಗೌಡರು
Reply Retweet Like
Bharathi M Kumar Nov 27
Replying to @BharathiKumar4
name existence much before 1100 years as per the evidence of incriptions in Panchalingeshwara temple, Begur, This temple commissioned during 8th CE.Ganga King Ereganga Neetimarga II This is the oldest evidence available for d name Bangaluru
Reply Retweet Like
kannadaprabha Nov 27
ಬೆಂಗಳೂರು ಹೊರವಲಯದಲ್ಲಿ ಹೊಸ ಪ್ರಭೇದದ ಬಿಲಗಪ್ಪೆ ಪತ್ತೆ! Bengaluru gets its own species of frog, youngsters make a rare find on outskirts Read more here:
Reply Retweet Like
South Western Railway Nov 30
ಮೈಸೂರು ವಿಭಾಗದಿಂದ ನವೀನ ಸರಕು ಸಾಗಣೆಗೆ ಘಟಕ ಸ್ಥಾಪನೆ ಮಾಡಲಾಗಿದೆ.
Reply Retweet Like
South Western Railway Nov 27
ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಕೆಲ ಪ್ರಮುಖ ನಿರ್ಣಯಗಳು ಹೀಗಿವೆ:
Reply Retweet Like
South Western Railway Nov 26
ಸರಿಯಾಗಿ ಮಾಸ್ಕ್ ಧರಿಸಿ ಜವಾಬ್ದಾರಿಯುತ ನಾಗರಿಕರಾಗಿ.
Reply Retweet Like
South Western Railway Nov 25
ಸಿದ್ಧಾರೂಢರ ಪುತ್ಥಳಿ ಸ್ಥಾಪನೆಗೆ ಸ್ಥಳ ಪರಿಶೀಲನೆ
Reply Retweet Like
South Western Railway Nov 26
ವಿವಿಧ ರೈಲುಗಳ ಸಂಚಾರವನ್ನು ಮುಂದುವರಿಸಲಾಗಿದೆ.
Reply Retweet Like
BMTC Nov 24
ಮಹಿಳೆಯರ ಅನುಕೂಲಕ್ಕಾಗಿ ಲಯನ್ಸ್ ಕ್ಲಬ್ ತಂಡದವರಿಂದ ಜಯನಗರ ಟಿ.ಟಿ.ಎಂ.ಸಿಯಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ಪಡೆಯುವ ಉಪಕರಣವನ್ನು ಅಳವಡಿಸಿಲಾಗಿದೆ.
Reply Retweet Like
kannadaprabha Nov 24
ಶೀಘ್ರದಲ್ಲೇ ಪಾದಚಾರಿ ಸ್ನೇಹಿ ಆಗಲಿದೆ ಬೆಂಗಳೂರಿನ ಗಾಂಧಿ ಬಜಾರ್ ರಸ್ತೆ! Gandhi Bazaar will be the next walkers’ delight Read more here:
Reply Retweet Like
South Western Railway Nov 25
ಚಿಕ್ಕೋಡಿ - ರಾಯಬಾಗ ರೈಲು ನಿಲ್ದಾಣದ ನಡುವಿನ ೧೩.೯೪ ಕಿ. ಮೀ. ರೈಲು ಮಾರ್ಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದರು.
Reply Retweet Like
South Western Railway Nov 27
ಉಣಕಲ್ಲ - ಹುಬ್ಬಳ್ಳಿ ಮಧ್ಯದ ದ್ವಿಪಥ ಮಾರ್ಗ ಪರಿಶೀಲಿಸಿದ ನೈರುತ್ಯ ರೈಲ್ವೆಯ ವ್ಯವಸ್ಥಾಪಕ ಶ್ರೀ ಅಜಯಕುಮಾರ ಸಿಂಗ್ ಮತ್ತು ಅಧಿಕಾರಿಗಳು.
Reply Retweet Like
South Western Railway Nov 27
ಗಂಗಾವತಿ ರೈಲು ನಿಲ್ದಾಣದಲ್ಲಿ ಸರಕು ಸಾಗಣೆ ರೈಲಿಗಾಗಿಯೇ ಮೀಸಲಾದ 4 ನೇ ಲೈನ್ ಮತ್ತು ಪ್ಲಾಟ್ ಫಾರ್ಮ್ ನಿರ್ಮಿಸಲಾಗಿದೆ. ಇದರಿಂದ ಈ ಪ್ರದೇಶದ ರೈತರು, ವ್ಯಾಪಾರಿಗಳಿಗೆ ಸರಕುಗಳ ಸಾಗಣೆಗೆ ಅನುಕೂಲವಾಗಲಿದೆ.
Reply Retweet Like
Shashil G Namoshi Nov 29
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ, ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದೆ. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಗಣ್ಯರಿಂದ ಗೌರವ ಸನ್ಮಾನ ಸ್ವೀಕರಿಸಿ, ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದೆ. |
Reply Retweet Like
kannadaprabha Nov 23
ವಾಸ್ವಾನಿ ಜಯಂತಿ: ನಾಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ Read more here:
Reply Retweet Like
South Western Railway Dec 1
ವ್ಯಾಪಾರ ಅಭಿವೃದ್ಧಿ ಘಟಕಗಳಿಂದ ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗಿದೆ
Reply Retweet Like
South Western Railway Dec 1
ನೈರುತ್ಯ ರೈಲ್ವೆ ವ್ಯಾಪ್ತಿ ನಿಲ್ದಾಣಗಳಲ್ಲಿ ಮಣ್ಣಿನ ಚಹಾ ಕಪ್ ಬಳಕೆ ಮಾಡಲಾಗುತ್ತಿದೆ.
Reply Retweet Like
Shashil G Namoshi 9h
Replying to @shashilnamoshi
ಇಂದು ಭೇಟಿಯಾಗಿ, ಅವರ ಸಮಸ್ಯೆಗಳನ್ನು ಆಲಿಸಿದೆ. ನಂತರ, ಅವರ ಹಲವು ಬೇಡಿಕೆಗಳ ಮನವಿ ಪತ್ರಗಳನ್ನು ಸ್ವೀಕರಿಸಿ, ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಲಾಯಿತು. | 2/
Reply Retweet Like
kannadaprabha Nov 23
ಕೆಎಎಸ್ ಅಧಿಕಾರಿ ಡಾ.ಸುಧಾ ಆಪ್ತರಿಗೂ ಎಸಿಬಿ ಶಾಕ್, ಬೆಂಗಳೂರಿನ 6 ಕಡೆ ಸೇರಿ 9 ಕಡೆ ದಾಳಿ, ದಾಖಲೆಗಳ ಪರಿಶೀಲನೆ Read more here:
Reply Retweet Like