Twitter | Search | |
Search Refresh
ShriiMunna Apr 24
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜೀಯವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಜನ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಆದರೆ , , & ಪರ ಪ್ರಚಾರ ಮಾಡುತ್ತಿರುವ ಅಣ್ಣನ ಬಂಧನ ಖಂಡನೀಯ
Reply Retweet Like
Laskar Shekappa Aug 20
ಕರ್ನಾಟಕ ನೂತನ ಆಯ್ಕೆಯಾದ " " ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಜೀ ರವರಿಗೆ ಹೃದಯಪೂರ್ವಕ ಧನ್ಯವಾದಗಳು. Heartly Congratulations to Newly Oppointed Karnataka State BJP President, South Kannada MP Sri Nalin Kumar Kateel Ji.
Reply Retweet Like
Rakesh Rao 3 May 18
ನ್ಯೂಸ್ ಇಂದ ಪ್ರಣಾಳಿಗೆ ಬಿಡುಗಡೆ. ನಾಯಕರಿಂದ ಇದನ್ನ ಬಿಟ್ಟು ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ.
Reply Retweet Like
Chethan B Jan 31
ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮಾಜಿ ಸಚಿವರು, ಹಾಲಿ ಶಾಸಕರಾದ ಶ್ರಿ ಅರವಿಂದ ಲಿಂಬಾವಳಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
Reply Retweet Like
Nagraj Doddamani 4 May 18
ಪ್ರಣಾಳಿಕೆ. ಬಿಜೆಪಿ ಕಾಮುಕ ಸಚಿವರಿಂದ ಉಚಿತ ಇಂಟರ್ನೆಟ್
Reply Retweet Like
Kashi Nayak RT Mar 20
ಯೋಗಿ ಅವರೇ ನೀವು ನಗರಪ್ರದೇಶಗಳ ಹೆಸರು ಬದಲಿಸಿದ್ದೀರಾ ಆದರೆ ನಮ್ಮ ಗಾಂಧಿ ಅವರು ಪೂರ್ತಿ ಹೆಸರು ಎಂದು ಬದಲಿಸಿದ್ದಾರೆ😂
Reply Retweet Like
TH SureshBabu 21 Oct 17
ಬೆಂಕಿಯ ಚೆಂಡು ಸದಾ ರಾಜಕಾರಣಿ ಪಕ್ಷದ ರಾಜ್ಯ ಕುಮಾರಿ ಕರಂದ್ಲಾಜೆಯವರಿಗೆ ಹಬ್ಬದ ಹಾರ್ಧಿಕ
Reply Retweet Like
Vineeth Suvarna Apr 24
, , ಮತ್ತು ಪರ ಪ್ರಚಾರ ಮಾಡುತ್ತಿರುವ ನವರನ್ನು ಬಂಧಿಸಿರುವುದು ಖಂಡನೀಯ...
Reply Retweet Like
Nagraj Doddamani 8 May 18
‘ಮರೆಯದಿರಿ ಮತ ಬಾಂಧವರೇ, ಮರೆತು ನಿರಾಶರಾಗದಿರಿ’ ಕೇಳಿದ ರೈತರಿಗೆ ಗುಂಡಿಕ್ಕಿ ಕೊಂದ ನಾಯಕರಿಗೆ ಮತ್ತೆ ಮತ ಹಾಕಿ ನಿರಾಶರಾಗದಿರಿ.
Reply Retweet Like
Ananthkumar 29 Apr 18
ವಿಜಯದ ಹಾದಿಯಲ್ಲಿ ನಮ್ಮ ನಗರ = ವಿಜಯನಗರ ! ಅಷ್ಟೇಯಲ್ಲದೆ ನಮ್ಮ ಸಂಪೂರ್ಣ ರಾಜ್ಯವೇ ಹಿಂದೆ ವಿಜಯದ ಪಥದಲ್ಲಿ ನಡೆಯುತ್ತಿರುವುದು ಸ್ಪಷ್ಟ ! With the blessings at Shri ,vijaya bike rally begins ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ -
Reply Retweet Like
Hanamant 5 Dec 17
ಭಕ್ತ ತಮ್ಮ ಮನೆಯ ದೇವರ ಜಗಲಿಯ ಮೇಲೆ ಹೀಗೆ ಆರಾದಿಸಿದ್ದಾನೆ.
Reply Retweet Like
chai ಚಂದು Oct 1
ನೀವು ಈ ಸ್ವೀಕರಿಸಲು ಸಿದ್ಧರಿದ್ದೀರಾ...?? ನೆರೆ ಪರಿಹಾರಕ್ಕಾಗಿ ಸ್ಪಂದಿಸದ ನೀವು, ನಿಮ್ಮ ಸದಸ್ಯತ್ವ ನಮಗೆ ಬೇಕಾಗಿಲ್ಲ. ನೀವೂ ಕೂಡ ಉತ್ತರ ಕರ್ನಾಟಕದ ನೆರೆಗೆ ಸ್ಪಂದಿಸುವುದಾದರೆ ಸದಸ್ಯತ್ವದಿಂದ ಹೊರಗಡೆ ಬನ್ನಿ.... ರಾಜಕಾರಣಿಗಳಿಗೆ ಪಾಠ ಕಲಿಸೋಣ
Reply Retweet Like
ಮಧುಪ್ರೀಯಾ Oct 23
Reply Retweet Like
B Y Raghavendra 14 Aug 18
ವಿಚಾರವಾಗಿ ಹಲವು ಹೋರಾಟಗಾರರ ಹೋರಾಟಗಳ ಪ್ರತಿಫಲವಾಗಿ ಇಂದು ಐತಿಹಾಸಿಕ ತೀರ್ಪು ಪ್ರಕಟವಾಗಿದೆ. ಈ ವಿಚಾರದಲ್ಲಿ ಸಾಧನೆ ಇಂತಿವೆ.
Reply Retweet Like
Kumaraswamy For CM 23 Oct 17
ಕರ್ನಾಟಕ ನಾಟಕ! ಹಿಂದುತ್ವದ ಹೆಸರಿನಲ್ಲಿ ಇವರು ಕೋಟ್ಯಂತರ ರೂಪಾಯಿ ದುಡ್ಡು ಮಾಡಿಕೊಳ್ಳುತ್ತಾರೆ.. ಎಚ್ಚೆತ್ತುಕೊಳ್ಳಿ ಹಿಂದೂ...
Reply Retweet Like
MURTHY B N Feb 3
ಒಕ್ಕೂಟ ವ್ಯವಸ್ಥೆಯ ಮೇಲೆ ಸವಾರಿ ಮಾಡಲು ಹೊರಟಿರುವ ದುಷ್ಟ ಶಕ್ತಿಗಳನ್ನು ಇನ್ನೂ ೫೦ ದಿನಗಳಲ್ಲಿ ಜನ ಮತ್ತೆ ತಮ್ಮ ಮನೆಗಳಿಗೆ ವಾಪಸ್ ಕಳಿಸಿಕೊಡಲಿದ್ದಾರೆ. ,ಕ್ರೌರ್ಯಕೊನೆಯಾಗಲಿದೆ. ಅಂತ್ಯ ಸನ್ನಿಹಿತವಾಗಿದೆ.
Reply Retweet Like
Rakesh Rao 10 May 18
Replying to @siddaramaiah
ಕರ್ನಾಟಕ ಒಬ್ಬ ಮುಖ್ಯಮಂತ್ರಿಯ ಎದುರು ಕರ್ನಾಟಕದ ಲೂಟಿ ಮಾಡುತ್ತಿರುವ ಕಳ್ಳನನ್ನು ಎದುರಾಳಿ ಅಭ್ಯರ್ಥಿಯಾಗಿ ನಿಲ್ಲಿಸಿರುವುದು ವಿಪರ್ಯಾಸ. ಬಿಜೆಪಿಯವರು ಈಗಲೇ ಇಷ್ಟೆಲ್ಲಾ ಲೂಟಿ ಮಾಡುವವವರು ಅಧಿಕಾರಕ್ಕೆ ಬಂದ್ರೆ ಇನ್ನು ಎಷ್ಟೆಲ್ಲಾ ಕೊಳ್ಳೆ ಹೊಡಿಯಬಹುದು!?
Reply Retweet Like
Vikas Neela Karanataka Aug 27
, ರಾಜ್ಯ ಪ್ರಧಾನಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ರವರ ಸರಳ ಜೀವನಕ್ಕೆ ಅವರ ಹೆಂಚಿನ ಸಾಕ್ಷಿ ನಿಮಗಿದೊ ನಮ್ಮ ,🙏🙏
Reply Retweet Like
MODI 3.0 Aug 27
ರಾಜ್ಯ ಪ್ರಧಾನಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ರವರ ಸರಳ ಜೀವನಕ್ಕೆ ಅವರ ಹೆಂಚಿನ ಸಾಕ್ಷಿ ಈ ಸಮಯದಲ್ಲಿ ನಿಮ್ಮಂಥಾ ರಾಜಕೀಯ ವ್ಯಕ್ತಿಗಳು ಸಿಗುವುದು ಕಷ್ಟಸಾಧ್ಯ ಶ್ರೀ ರವಿಕುಮಾರ್ ಜೀ ನಿಮಗಿದೋ .. 🙏🙏
Reply Retweet Like
Vijay Kadekar (ವಿಜಯ್ ಕಡೆಕಾರ್ 🇮🇳) Dec 18
ಅಂದರೆ ಇದೇ... ಅಂದರೆ ಇದೇ... ಸಂಸ್ಕೃತಿ ಅಂದರೆ ಇದೇ... ಇದು ಸಂಸ್ಕೃತಿಯೆ? ಇದು ಸಂಸ್ಕೃತಿಯೆ? ಇದು ಸಂಸ್ಕೃತಿಯೆ? ಇದು ಸಂಸ್ಕೃತಿಯೆ? ಉತ್ತರ ಹುಡುಕಿದರೆ ಸಿಗಲಾರದು!
Reply Retweet Like