Twitter | Search | |
Search Refresh
ಪ್ರಜಾವಾಣಿ|Prajavani 14 Oct 18
‘ಹಿಂದಿನ ಚುನಾವಣೆಯಲ್ಲಿ ಪಡೆದುಕೊಂಡಿರುವ ಮತಗಳಿಗೂ, ಅದು ಕೇಳುತ್ತಿರುವ ಕ್ಷೇತ್ರಗಳಿಗೂ ತಾಳೆಯಾಗುತ್ತಿಲ್ಲ. ಆ ಮೈತ್ರಿಯಿಂದ ಎರಡು ಪಕ್ಷಗಳಿಗೂ ಅನುಕೂಲವಾಗುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ಹೇಳಿದ್ದಾರೆ.
Reply Retweet Like
Vishwavani 3 Oct 18
ದುರಹಂಕಾರಿ ಕಾಂಗ್ರೆಸ್ ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸುವುದು ಅಸಾಧ್ಯ; ಮಧ್ಯ ಪ್ರದೇಶ, ರಾಜಸ್ಥಾನದಲ್ಲಿ ಬಿಎಸ್ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ . .
Reply Retweet Like
Nishkama karma🇮🇳/ ನಿಷ್ಕಾಮ ಕರ್ಮ 27 Apr 18
ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧೆ, 222ರಲ್ಲಿ ಸ್ಪರ್ಧೆ 201 & 18 ಸೇರಿ 219 ಕ್ಷೇತ್ರಗಳಲ್ಲಿ ಸ್ಪರ್ಧೆ
Reply Retweet Like
SHRAVAN WALI 19 May 18
ಉತ್ತರ ಭಾರತದ ಪಕ್ಷ, ಅಲ್ಲ. ಕೋಮುವಾದಿ ಪಕ್ಷ, ಅಲ್ಲ. ಕರಾಳತನದ ಬಗ್ಗೆ ಹೇಳುವ ಅವಶ್ಯಕತೆಯಿಲ್ಲ. ಅಂದು ಅಪ್ಪನ ಮಾತು ಕೇಳಿ ಮೋಸ ಮಾಡಿ, ಇಂದು ಅಧಿಕಾರಕ್ಕಾಗಿ ದುಷ್ಟರ ಸಹವಾಸ ಮಾಡಿ, ಸಮಸ್ತ ಗೌರವ-ಅಭಿಮಾನವನ್ನು ಕಳೆದುಕೊಂಡ .
Reply Retweet Like
ಪ್ರಜಾವಾಣಿ|Prajavani Nov 13
ದೇಶದಲ್ಲಿರುವ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಮಾನ, ಸನ್ಮಾನ ಹಾಗೂ ಸ್ವಾಭಿಮಾನ ಸಿಗಲು ಬಹುಜನರ ಪ್ರತಿನಿಧಿಯಾದ ಮಾಯಾವತಿ ಪ್ರಧಾನಮಂತ್ರಿಯಾಗಬೇಕು. ಅದಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ತಪ್ಪಿಲ್ಲ’ ಎಂದು ಶಾಸಕ ಎನ್.ಮಹೇಶ್ ಹೇಳಿದರು.
Reply Retweet Like
ಪ್ರಜಾವಾಣಿ|Prajavani 26 Dec 16
ಖಾತೆಗೆ ₹104 ಕೋಟಿ ಜಮೆ; ಸೋದರನ ಖಾತೆಯಲ್ಲಿ ₹1.43 ಕೋಟಿ
Reply Retweet Like
ಪ್ರಜಾವಾಣಿ|Prajavani 20 Jul 16
Reply Retweet Like
ಪ್ರಜಾವಾಣಿ|Prajavani 21 Jul 16
Reply Retweet Like
Shashidhar Hegde 🇮🇳 6 Jun 18
ನಿಂದ ಸೇರುವವರ ಪಟ್ಟಿ : ಎಚ್.ಡಿ. ರೇವಣ್ಣ ಜಿ.ಟಿ. ದೇವೇಗೌಡ ಬಂಡೆಪ್ಪ ಕಾಶಂಪುರ ಸಿ.ಎಸ್. ಪುಟ್ಟರಾಜು ವೆಂಕಟರಾವ್ ನಾಡಗೌಡ ಎಚ್.ಕೆ. ಕುಮಾರಸ್ವಾಮಿ ಡಿ.ಸಿ. ತಮ್ಮಣ್ಣ ಸಾ.ರಾ. ಮಹೇಶ್ ಗುಬ್ಬಿ ಶ್ರೀನಿವಾಸ್ ಎಂ.ಸಿ. ಮನಗೂಳಿ ಎನ್. ಮಹೇಶ್ ()
Reply Retweet Like
ಪ್ರಜಾವಾಣಿ|Prajavani Aug 29
ಮಾಯಾವತಿ ವಿದ್ಯುತ್ ಪ್ರವಹಿಸುವ ತಂತಿ, ಮುಟ್ಟಿದವರಿಗೆ ಸಾವು ಸಂಭವಿಸುತ್ತದೆ : ಉತ್ತರ ಪ್ರದೇಶದ ಸಚಿವ
Reply Retweet Like
ಪ್ರಜಾವಾಣಿ|Prajavani Jun 23
ಬಿಎಸ್‌ಪಿ: ಸಂಬಂಧಿಕರಿಗೆ ಪ್ರಮುಖ ಹುದ್ದೆ ನೀಡಿದ ಮಾಯಾವತಿ
Reply Retweet Like
ಪ್ರಜಾವಾಣಿ|Prajavani Jun 18
ಚುನಾವಣೆಯಲ್ಲಿ ಪರಾಭವ: ಬಿಎಸ್‌ಪಿ ನೇತಾರನ ಮೇಲೆ ಕಾರ್ಯಕರ್ತರಿಂದಲೇ ಹಲ್ಲೆ
Reply Retweet Like
Praveen M 1 Mar 18
ನೀವು ಗಂಜಿ ಏಜೆಂಟ್ ಅನ್ನೋದು ಗೊತ್ತು... ನೀವು ಬರೀ ಬಿಜೆಪಿ ವಿರುದ್ಧ ಹೇಳೋಕ್ಕೆ ಕಾರಣ ನೀನು ಒಬ್ಬ ಗಂಜಿ ಗಿರಕಿ..!! ನೀನು ಮೊದಲು ಕನ್ನಡ ಮಾತು ಅಡೂ ಅಮಲೇ ಬೇರೆ ಅವರ ಬಗ್ಗೆ ಮಾತು ಆಡೂ...!!! ಜೆಡಿಎಸ್ ಬಗ್ಗೆ ಕಣ್ಣು ಬಿಟ್ಟು ನೋಡು... ಅವರು ಅಧಿಕಾರಕ್ಕಾಗಿ ಹಿಂದಿ ಯವರ ಕಾಲು ಹಿಡಿದಿದಾರೇ... ...
Reply Retweet Like
ಪ್ರಜಾವಾಣಿ|Prajavani 15 Oct 18
ಅವರ ರಾಜೀನಾಮೆ ಪತ್ರವನ್ನು ಈಗಾಗಲೇ ರಾಜ್ಯಪಾಲರಿಗೆ ಕಳಿಸಲಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್‌ ಮಿಶ್ರಾ ಅವರು ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿದ್ದರು ಎಂದು ಮುಖ್ಯಮಂತ್ರಿ ತಿಳಿಸಿದರು.
Reply Retweet Like
Vishwavani 3 Mar 18
ಪ್ರಚಾರಕ್ಕಾಗಿ ಜೆಡಿಎಸ್-ಬಿಎಸ್‌ಪಿ ಹೊಂದಾಣಿಕೆ..! ಸಂದರ್ಶನ: ಸಿದ್ದು ಚಿಕ್ಕಬೆಳ್ಳೇಕೆರೆ
Reply Retweet Like
kannadaprabha Oct 7
ರಾಮಮಂದಿರ, ಬಾಬ್ರಿ ಮಸೀದಿ ವಿವಾದ; ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸಬೇಕು: ಮಾಯಾವತಿ Read more here:
Reply Retweet Like
Samachara 11 Oct 18
ಸಚಿವರಾದ ಕೇವಲ ನಾಲ್ಕು ತಿಂಗಳೊಳಗೆ ಎನ್‌. ಮಹೇಶ್‌ ತಮ್ಮ ಸಚಿವ ಸ್ಥಾನಕ್ಕೆ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ರಾಜೀನಾಮೆ ನೀಡಿದ್ದಾರೆ. Mahesh ಮಹೇಶ್‌
Reply Retweet Like
kannadaprabha Aug 4
ಬಿಜೆಪಿಗೆ ಸೇರುವುದಿಲ್ಲ, ಬಿಎಸ್ ಪಿ ಗೆ ನಿಷ್ಠನಾಗಿರುತ್ತೇನೆ: ಎನ್.ಮಹೇಶ್ Read more here:
Reply Retweet Like
kannadaprabha Mar 20
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಬಿಎಸ್ ಪಿ ಅಧಿನಾಯಕಿ ಮಾಯಾವತಿ ಹೊಸ ಶಾಕ್! Read more here:
Reply Retweet Like
Raghavendra Swamy Mar 19
ನಮಗೆ ವಿಷಯವನ್ನು ಕಲಿಸಿದ ಡಾ. ಶಿವಕುಮಾರ್ ಸರ್ ನವರು ಬರುವ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ನಮೆಲ್ಲರ ಶುಭಾಶಯಗಳು💐. ಎಲ್ಲಾ ಮತದಾರರು ವಿವೇಚನೆಯಿಂದ, ಆಮಿಷಕ್ಕೊಳಗಾಗದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು.
Reply Retweet Like