Twitter | Search | |
Search Refresh
ನಮ್ GEOGRAPHY❄ 9 Aug 15
ಪಟ್ಟಣವು ಕಡಲ ಮಟ್ಟದಿಂದ 770m ಎತ್ತರದಲ್ಲಿದೆ (770 meters above M.S.L). Area: 48.25 km^2. Population(2011):112,068 & Density 2,300/km^2.
Reply Retweet Like
Siddaramaiah Jun 30
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಾಗಲಕೋಟೆಯ ಕಲಾಭವನದಲ್ಲಿ ಆಯೋಜಿಸಿದ್ದ ಕನ್ನಡ ಮಾಧ್ಯಮ‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದೆ.
Reply Retweet Like
ಪ್ರಜಾವಾಣಿ | Prajavani Jul 25
ಬಾದಾಮಿ ಸಮೀಪದ ಚೊಳಚಗುಡ್ಡದ ಶಿವಬಸಯ್ಯ ಕುಲಕರ್ಣಿ ಕಾರ್ಗಿಲ್ ಯುದ್ಧದಲ್ಲಿ ಬಲಿಯಾದ ಕರ್ನಾಟಕದ ಮೊದಲ ಯೋಧ.
Reply Retweet Like
Narayanagowdru T.A. 5 Mar 17
ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಸದಸ್ಯತ್ವ ಅಭಯಾನ ನಡೆಸಲಾಯಿತು. ನೂರಕ್ಕೂ ಹೆಚ್ಚು ಕಾರ್ಯಕರ್ತರು ನಮ್ಮ ಸಂಘಟನೆಗೆ ಸೇರ್ಪಡೆಗೊಂಡರು.
Reply Retweet Like
Karnataka Rail Users Sep 28
Reply Retweet Like
LadySpyder 1 Feb 18
: ಟಿಪ್ಪರ್ ಲಾರಿ ... #LadySpyder#worldoffashion#indiae-commerce#bestcollections#https://ladyspyder.com
Reply Retweet Like
Darshan Thoogudeepa Fans - CSDSK 29 Jan 18
ನಾಳೆ ಜಿಲ್ಲೆಯ ನಗರದಲ್ಲಿ ಎಸ್ ಆರ್ ಎನ್ ಇ ಫೌಂಡೇಶನ್ ಸಾರತ್ಯದಲ್ಲಿ 'ರಾಷ್ಟ್ರೀಯ ಯುವ ಉತ್ಸವ' ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್ ಅವರಿಗೆ ಸ್ವಾಗತ☺
Reply Retweet Like
ಪ್ರಜಾವಾಣಿ | Prajavani 5 Jun 17
ಬಾಗಲಕೋಟೆ ತಾಲ್ಲೂಕು ಬೇವೂರು: ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಗೊಂಬೆಗಳ ಮದುವೆ
Reply Retweet Like
ಕರವೇ (KRV) 27 Jul 16
ನದಿ ನೀರು ಹಂಚಿಕೆ,ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿ ತಿರಸ್ಕೃತ ಪ್ರತಿಭಟನೆ
Reply Retweet Like
A1Kannada 18 Oct 18
ದಾವಣಗೆರೆ ಕೋಲಾರ ಚಿತ್ರದುರ್ಗ ಆನೇಕಲ್ ಚಾಮರಾಜನಗರ One and only ರಾಮ‌ರಾವಣರ ಜೂಟಾಟಕ್ಕೆ ಅಭಿಮಾನಿ ಫಿದಾ
Reply Retweet Like
ಪ್ರಜಾವಾಣಿ | Prajavani 16 Sep 18
ಅಪಘಾತದ ಸುದ್ದಿ ತಿಳಿಯುತ್ತಲೇ ಜನ ಬಿಂದಿಗೆ, ಬಕೇಟ್, ಕ್ಯಾನ್ ತಂದು ಎಣ್ಣೆ ತುಂಬಿಕೊಂಡು ಹೋಗಿದ್ದಾರೆ.
Reply Retweet Like
PuttubagaliAH May 31
ಕಂಡಂತಹ ಧಿಮಂತ ನಾಯಕ ಸೋಲಿಲ್ಲದ ಸರದಾರ ಈ ಬಾರಿ ಬೌಂಡರಿ ಹೊಡೆದ ಹೆಮ್ಮೆಯ ನಾಯಕರಾದ ಸನ್ಮಾನ್ಯ ಶ್ರೀ ಇವರಿಗೆ .68ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ದೇವರು ಇವರಿಗೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ 💐
Reply Retweet Like
PublicTV 6 Apr 15
ಹೌಸಿಂಗ್ ಬೋರ್ಡ್ ನಿಂದ ಕಳಪೆ ಕಾಮಗಾರಿ
Reply Retweet Like
Govind M Karjol Oct 8
ಜಂಬೂ ಸವಾರಿಯಲ್ಲಿ ಸ್ತಬ್ಧ ಚಿತ್ರ
Reply Retweet Like
kannadaprabha Oct 21
ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ: ಸಿ.ಟಿ.ರವಿ ಆರೋಪ ರವಿ Read more here:
Reply Retweet Like
Deputy Commissioner Bagalkote Aug 11
ಪ್ರವಾಹ ಪ್ರವಾಹ ಭೀಕರ ಸಂದರ್ಭದಲ್ಲಿ ಸಮಸ್ಯೆಗೊಳಗಾದ ಎಲ್ಲ ಸಂತ್ರಸ್ತರು ಸುರಕ್ಷಿತ ಪ್ರದೇಶಕ್ಕೆ ತುರ್ತಾಗಿ ಹೋಗುವುದು,ದಯವಿಟ್ಟು ಪುನಃ ಪ್ರವಾಹಕ್ಕೆ ಸಿಲುಕಿದ ಪ್ರದೇಶಕ್ಕೆ ಸಾಮಗ್ರಿಗಳನ್ನು ತರಲು ಹೊಗದೇ ಸುರಕ್ಷಿತ ಪ್ರದೇಶದಲ್ಲಿಯೇ ಇರುವುದು ಹಾಗೂ ಎಲ್ಲರೂ ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಯಲು ಈ‌ ಮೂಲಕ ತಿಳಿಸಿದೆ.
Reply Retweet Like
ಪ್ರಜಾವಾಣಿ | Prajavani Jun 7
ಹಂಗಾಮು ಮುಗಿದು ಆರು ತಿಂಗಳು ಕಳೆದ ನಂತರ ಕಡಲೆ ಖರೀದಿಗೆ ಮುಂದಾಗಿ ಸರ್ಕಾರ ನಗೆಪಾಟಲಿಗೆ ಗುರಿಯಾಗಿದೆ.
Reply Retweet Like
Karnataka Rail Users Sep 7
Reply Retweet Like
Karnataka Rail Users Oct 14
ಅವಳಿ ಜಿಲ್ಲೆಯಿಂದ ಬೆಂಗಳೂರಿಗೆ ಮತ್ತೊಂದು ರೈಲು
Reply Retweet Like
Basavaraj Kambar yallatti Jan 21
"ನಾವು ನಿಂದನೆ ಮಾಡುವುದರಿಂದ 💐 ..Happy birthday Hindu Hulli with ಯುವ ಪೌಂಡಶನ ಶ್ರೀ ಯಲ್ಲಟ್ಟಿ ಅವರಿಗೆ ಶುಭಾಶಯಗಳು. ಭಗವಂತ ನಿಮಗೆ , ಸಮೃದ್ಧ, ಸಾಂತ್ವನ ನೀಡುವ ನೀಡಲಿ.
Reply Retweet Like