Twitter | Search | |
Search Refresh
ನಾನು Jun 4
Reply Retweet Like
ನಮ್ HISTORY❄ 5 Jan 18
Long before the concept of people's participation in decision took root in Europe, the Kannadiga saint (1105-1167 C.E) had built the world's first Parliament , that also gave equal representation to women.
Reply Retweet Like
Jayanth Sidmallappa 4 Sep 16
ಅರಿವೇ ಗುರು - ARIVE Guru means Conscience (ARIVU) is our Best Teacher (Guru) - . ಗುರುಗಳ ದಿನಾಚರಣೆಗೆ ನೆನಪಾಗಿದ್ದು.
Reply Retweet Like
ಪ್ರಕಾಶ ಕೆ ಪಾಟೀಲ PKPatil 21 Oct 16
__/\__ Like, share n spread...
Reply Retweet Like
Shashidhar Hegde 🇮🇳 19 Mar 18
Reply Retweet Like
ಲಿಂಗಾಯತ ಧರ್ಮ ಮಹಾಸಭಾ 18 Apr 18
Reply Retweet Like
Anantkumar Hegde May 7
ಶರಣ ಸಂಕುಲದೊಡನೆ ಸಮಾಜದ ಅನಿಷ್ಠ ಅಂಗವಾಗಿದ್ದ ಜಾತಿ-ವ್ಯವಸ್ಥೆಯನ್ನು ಬುಡಸಹಿತ ಕಿತ್ತೊಗೆಯುವ ಛಲದಿಂದ ಪರಿವರ್ತನೆಯನ್ನು ತನ್ನ ಹೋರಾಟ ಮಾಡಿಕೊಂಡು, ಜನ್ಮತಃ ಯಾರೂ ಶ್ರೇಷ್ಠರಲ್ಲ ಯಾರೂ ಕನಿಷ್ಠರಲ್ಲ ಎಂಬ ಸತ್ಯವನ್ನು ಪ್ರತಿಪಾದಿಸಿದ, ಮಹಾನ್ ಕ್ರಾಂತಿಕಾರೀ ಪುರುಷ, ನಿಗೆ ಜನುಮದಿನದ  ಶರಣು ಶರಣಾರ್ಥಿಗಳು!
Reply Retweet Like
ನಿರ್ಭಾವುಕ Aug 7
ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ ಭೋ!
Reply Retweet Like
ನವರಸನಾಯಕ ಜಗ್ಗೇಶ್ 11 Aug 17
ತಪ್ಪು!ನಮ್ಮ ಭಾವನೆ ವ್ಯೆಕ್ತಪಡಿಸುವಾಗ ವೈಯಕ್ತಿಕ ನಿಂದನೆ ಇರಬಾರದು!ಮಾತು ಮುತ್ತಿನ ಸಲಾಕೆಯಂತಿರಲಿ!ಸ್ಪಟಿಕದಲಿಂಗದಂತಿರಲಿ!ಶಿವಮೆಚ್ಚುವಂತಿರಲಿ!
Reply Retweet Like
ನಾನು 9 Aug 15
ನಿಂದಿಸುವನೊಬ್ಬ, ಸ್ತುತಿಸುವನೊಬ್ಬ… ಇವರಿಬ್ಬರೂ ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ
Reply Retweet Like
ಪ್ರಜಾವಾಣಿ|Prajavani 14 Nov 15
ಥೇಮ್ಸ್‌ ದಂಡೆ ಮೇಲೆ ಕಲ್ಯಾಣ ಜ್ಯೋತಿ
Reply Retweet Like
Abhinandan Kamatar 14 Nov 15
He asks who is ? When people try to tell him. He calls us trolls.
Reply Retweet Like
Dr (Maj) Satish SJ Jan 15
"ಅರಿವೇ ಗುರು" "One's Self-awareness (Realization) is your teacher (mentor)" - -
Reply Retweet Like
BengaluruTrafficPolice May 6
" ಸಾಹಿತ್ಯದಲಿ ಮೇರು ಸ್ಥಾನದಲಿ ! ಸ್ಥಾಪನೆಗೆ ನಾಂದಿ ಹಾಡಿದವ, ಮೇಲು-ಕೀಳಿನ ಭಾವನೆಯ ಅಳಿಸಲೆಣಿಸದವ! ಅಂಕಿತ, ಕೈಲಾಸವನೇ ಕಂಡ, ನಮ್ಮ ಬಾಗೇವಾಡಿಯ !." Warm greetings on the auspicious occasion of .
Reply Retweet Like
ರಾಹುಲ ಉಪ್ಪಿನ 🇮🇳 Uppin rahul Jan 22
Replying to @MBPatil
Sir Caste discrimination in land of ......by members of our own lingayat community is .........
Reply Retweet Like
D P Mamatha 5 Jul 18
ದೇಶದ ಮೊಟ್ಟಮೊದಲ ಪಾರ್ಲಿಮೆಂಟ್
Reply Retweet Like
ಶಿವು ಅಡ್ಡ™ | shivu aDDa 24 Sep 18
ಕನ್ನಡಿಗರ ಆರಾಧ್ಯ ದೈವ , ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅಭಿನಯದ ಚಿತ್ರದ ಸ್ಟಿಲ್ , ಅಣ್ಣಾವ್ರು ಜೊತೆ ಹೊನಪ್ಪ ಭಾಗವತ್ ಅವರ ಪಾತ್ರದಲ್ಲಿ 💖😍
Reply Retweet Like
B Ramesh, IPS 30 Aug 18
ಕೈಲಾಸ ದೊಡ್ಡದಲ್ಲ, ಕಾಯಕ ದೊಡ್ಡದು. ಧರ್ಮ ದೊಡ್ಡದಲ್ಲ, ದಯೆ ದೊಡ್ಡದು. ಅಧಿಕಾರ ದೊಡ್ಡದಲ್ಲ, ಅಭಿಮಾನ ದೊಡ್ಡದು. ಮನೆ ದೊಡ್ಡದಲ್ಲ, ಮನ ದೊಡ್ಡದು. ವಿದ್ಯೆ ದೊಡ್ಡದಲ್ಲ, ಅನುಭವ ದೊಡ್ಡದು.
Reply Retweet Like
Ananthkumar 7 Feb 18
ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಆವಾಗಲೇ ಗಟ್ಟಿ ಮಾಡಿದ್ದರು ಅಂತ ಬಸವಣ್ಣನವರನ್ನು ಇಂದು ಮೋದಿಜಿ ಕೊಂಡಾಡಿದರು. ಈ ವಿಷಯವನ್ನು ಬ್ರಿಟನ್ನಿನ ಪಾರ್ಲಿಮೆಂಟಿನಲ್ಲಿ ಭಾರತದ ಪ್ರತಿನಿಧಿಯಾಗಿ ಹೇಳಿದ್ದೆ. ಈ ವಿಷಯ ನಮ್ಮ ಕನಡಿಗರಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯನೀಯನಿಗೂ ಹೆಮ್ಮೆ
Reply Retweet Like
ratikant bilagundi May 6
Reply Retweet Like