Twitter | Search | |
Search Refresh
Youth Congress VJP. 24 Apr 17
ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಕಾಮಗಾರಿಗೆ ಭೊಮಿ ಪೂಜೆ ನೆರವೇರಿಸಿದ @reachmbp ಅವರು.
Reply Retweet Like
ಸಚೀನರೆಡ್ಡಿ ಎಂ ಮಂಟೂರ Nov 26
ಭಾರತೀಯ ಜನತಾ ಪಾರ್ಟಿಯ ಮಾಜಿ ರಾಜ್ಯ ಅಧ್ಯಕ್ಷರು ಹಾಗೂ ಜನಪ್ರಿಯ ಸಂಸದರು ಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಇನ್ನೂ ಹೆಚ್ಚಿನ ಆಯುಷ್ಯ, ಆರೋಗ್ಯ, ಯಶಸ್ಸು ಮತ್ತು ದೇಶಸೇವೆಯ ಅವಕಾಶಗಳನ್ನು ನೀಡಲಿ ಎಂದು ಮತಕ್ಷೇತ್ರದ ಬಿಜೆಪಿಯ ಎಲ್ಲ ಕಾರ್ಯಕರ್ತರ ಪರವಾಗಿ ಕೋರುತ್ತೇನೆ.....
Reply Retweet Like
M B Patil Followers Nov 20
ಹಿಂದಿನ ಸರ್ಕಾರದಲ್ಲಿ ಪ್ರಮುಖ ನೀರಾವರಿ ಖಾತೆಯನ್ನು ಅತ್ಯಂತ ಜವಾಬ್ದಾರಿಯಿಂದ ನಡೆಸುವದರೊಂದಿಗೆ ಕ್ಷೇತ್ರದ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ @reachmbp ರು ಆದ್ಯತೆ ನೀಡಿದವರು, ಇಂದು ಬರಟಗಿ LT01 To LT02 ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.
Reply Retweet Like
M B Patil Followers Dec 6
ಹಳ್ಳಿಯ ರಸ್ತೆಯನ್ನು ನಗರದ ರಸ್ತೆಯಂತೆ ಅಭಿವೃದ್ಧಿ ಮಾಡೋ ಏಕೈಕ ನಾಯಕ ಅಂದ್ರೆ ಅದುವೇ ನಮ್ಮ @reachmbp ರು
Reply Retweet Like
ರಾಜಗುರು ಉಳ್ಳಾಗಡ್ಡಿ Feb 15
:ನಿನ್ನೆ ಶ್ರೀನಗರ ಜಮ್ಮು ಹೆದ್ದಾರಿಯ ಆವಂತಿಪೋರ ಎಂಬಲ್ಲಿ ನಡೆದ ಬಯೋತ್ಪಾದಕರ ಅಟ್ಟಹಾಸದಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ಶಾಂತಿಕೋರಿ. ಮತ್ತು ಮೌನಾಚಾರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು
Reply Retweet Like
Nandu Gayakwad ನಂದು ಗಾಯಕವಾಡ 2 Dec 17
Reply Retweet Like
Govind M Karjol Dec 7
ಇಂದು ಕ್ರಾಸ್ ನಲ್ಲಿ ಭಾರತೀಯ ಕಿಸಾನ್ ಸಂಘ ಕನಾ೯ಟಕ ಪ್ರದೇಶ ಕನಾ೯ಟಕ ಉತ್ತರ ಪ್ರಾಂತ, ಜಿಲ್ಲೆಯ , ಹಾಗೂ ಮತಕ್ಷೇತ್ರದ ವಂಚಿತ 62 ಹಳ್ಳಿಗಳಿಗೆ ನಿಯೋಜಿತ ಯೋಜನೆಯ ಟೆಂಡರ್ ಕರೆದು ಅನುಷ್ಠಾನಗೋಳಿಸುವರೆಗೆ ನಿರಂತಹೋರಾಟಕೆ ಭೇಟಿ ನೀಡಿದ ಕ್ಷಣ.
Reply Retweet Like
Basavaraj Hugar 10 May 18
ಕ್ಷೇತ್ರದಲ್ಲಿ ಗಲಗಲಿ ಸೇರಿ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಬಬಲೇಶ್ವರ ಕ್ಷೇತ್ರದ ಭಾವಿ ಶಾಸಕರಾದ ಶ್ರೀ ವಿಜುಗೌಡ ಪಾಟೀಲ್ ಅವರ ಪರವಾಗಿ ಮತಯಾಚನೆ ಮಾಡಿದ ಸಂದರ್ಭ .... ಈ ಬಾರಿ ಬಿಜೆಪಿ - ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ
Reply Retweet Like
THE STATE 29 Mar 18
ಚುನಾವಣಾ ಕಣ | ಬಬಲೇಶ್ವರದ ಅಭಿವೃದ್ಧಿ ಸಾಧನೆ ಎಂ ಬಿ ಪಾಟೀಲರ ಕೈಹಿಡಿಯುವುದೇ? @reachmbp
Reply Retweet Like