Twitter | Search | |
Search Refresh
ನವರಸನಾಯಕ ಜಗ್ಗೇಶ್ Feb 17
ಅಂದಿನದು ಅಂದೆಬೀಸಿ ತಿಂದದಿನ! ಅಮ್ಮ ಹಾಲುಕರೆದು ಕುಡಿಸುತ್ತಿದ್ದ ದಿನ! ಪಡಸಾಲೆಯಲ್ಲಿ ತಲೆಮಾರು ಜೊತೆಕೂತು ತಾತ ಕತೆಹೇಳಿದ ದಿನ! ಸಂಜೆ ಊರಮಂದಿಯ ಜೊತೆ ಸತ್ಸಂಗದಲ್ಲಿ ಕೂತದಿನ! ಎಲ್ಲೋಯ್ತು ಆಸುಂದರ ದಿನ? ಇಂದು ಇರುವುದೊಂದೆ ನಮ್ಮಸಂಗಡ! ಮೊಬೈಲು!ಜಾಲತಾಣ!ಪಕ್ಷ!ಬಾವುಟ! ಬೈದಾಟ!ಯಾಕೆ ಯಾರಿಗು ಗೊತ್ತಿಲ್ಲಾ ಆದರು ಶವದಂತೆ ಆಧುನಿಕಮನುಜ
Reply Retweet Like
Director Satishkumar Mar 25
Reply Retweet Like
Shivasurya Oct 19
Reply Retweet Like
Jagadish patil Sep 6
ಹೋರಾಟದ ಗೆಲ್ಲುವ ಛಲ Lyrics Video Song is an interesting👍
Reply Retweet Like
ಸುನಿಲ್(Sunil)🌾 Feb 15
Replying to @VivaciousVids
ಈ ಜೀವನದ ಉದ್ದೇಶ ಅರಿಯುವುದು ಕಷ್ಟ, ಆದರೆ, ಕೊನೆವರೆಗೂ ಖುಷಿಯಾಗಿರುವುದಂತೂ ಸ್ಪಷ್ಟ. ಕಾರಣ, ನಮ್ಮ ನಿರೀಕ್ಷೆಗಳು ಇತಿಮಿತಿಯಲ್ಲಿದಷ್ಟು ನಮ್ಮ ಖುಷಿ ಜಾಸ್ತಿ ಇರುತ್ತೆ. ಮನಸ್ಸು ಖುಷಿಯಾಗಿದ್ದರೆ ಬದುಕು ಖುಷಿಯಾಗಿರುತ್ತೆ... ನಮ್ಮ ಪಾಲಿನ ಬದುಕಿಗೆ ಜೀವ ತುಂಬಿ ಬದುಕಬೇಕು. ಬದುಕಿನೆಡೆಗೆ ಪ್ರಾಮಾಣಿಕ ಪ್ರಯತ್ನವಿರಬೇಕು...
Reply Retweet Like
ಸುನಿಲ್(Sunil)🌾 Feb 5
ಸುಂದರ ಮುಗುಳುನಗೆಯೊಂದು ನಲಿಯುತಿರಲಿ ವದನದಲ್ಲಿ, ಸದಾ ಸಕ್ರಿಯವಾಗಿರಲಿ ಮುಗ್ದ ಮಗುವೊಂದು ಮನದಲ್ಲಿ, ಚಿಕ್ಕ ಚಿಕ್ಕ ವಿಷಯದಲ್ಲೂ ಖುಷಿಯ ಹುಡುಕೋಣ ಜೀವಿಸೋ ಪ್ರತಿ ಕ್ಷಣದಲ್ಲಿ, ಆ ಚಿಕ್ಕ ಚಿಕ್ಕ ಖುಷಿಗಳ ಗುಚ್ಛವೆ ಬೆಲೆಕಟ್ಟಲಾಗದ ಉಡುಗೊರೆ ಚಂದದ ಈ ಬದುಕಲ್ಲಿ, ಶುಭ ದಿನ.💐💐💐
Reply Retweet Like
e vijaykumar narahari....!!💫 Jan 11
ಬೆಳಗಿನ ಭರವಸೆಯೇ ಮತ್ತೆ ಮತ್ತೆ ಹೊತ್ತು ತರುವ ಕನಸಿನ ತೇರು ಪ್ರೀತಿ ಕಾಮನೆಗಳ ಹುಟ್ಟು ಹಾಕಿದ ಬೇರು ಇದು ಬೆಳಗು! ಬರಿ ಹೆದ್ದಾರಿಗಳಿಗಲ್ಲ ಕೊರಕಲು ಕಣಿವೆಯ ಒಳಗೂ ಹಬೆಯ ಪ್ರಭೆ ಹರಡುವ ಒಲವು..!! ಶುಭೋದಯ ಶುಭದಿನ 😊
Reply Retweet Like
ನವರಸನಾಯಕ ಜಗ್ಗೇಶ್ Jan 9
ಮನುಜನ್ಮ ಶ್ರೇಷ್ಠ ಜನ್ಮ! ವಿಶ್ವಕ್ಕೆ ಬುದ್ಧಿಹೇಳುವ ಶಕ್ತಿಸಂಪಾದಿಸೋ ಙ್ನಾನ ದೇವರು ನಮಗೆ ನೀಡಿದ್ದಾನೆ! ನಾವು ಚನ್ನಾಗಿದ್ದರೆ ದುನಿಯ!ನಮ್ಮ ಬಳಿ ಹಣವಿದ್ದರೆ ನೆಂಟರು!ನಾವು ಸಾಧಿಸಿದರೆ ಹೂಮಾಲೆ!ನಾವು ಸತ್ತರೆ ಮೂರುದಿನಕ್ಕೆ ಮರೆಯುತ್ತೆ ಸಮಾಜ!ನಿಮಗಾಗಿ ಬಾಳಿ! ನಿಮ್ಮ ಸಂತೋಷಕ್ಕಾಗಿ ಜೀವಿಸಿ! ಸಮಾಜ ನಿಮ್ಮ ನೆನೆಯುವಂತೆ ಮುದ್ರೆ ಒತ್ತಿ
Reply Retweet Like
ನವರಸನಾಯಕ ಜಗ್ಗೇಶ್ Jan 3
ಮನುಜನ ನೆಮ್ಮದಿಗೆ ಮುಖ್ಯ ಸೂತ್ರ: ಹಾಸಿಗೆ ಇದ್ದಷ್ಟು ಕಾಲುಚಾಚು! ಉತ್ತಮರ ಸಾಂಗತ್ಯ! ಉಪಯುಕ್ತವಲ್ಲದ ಸ್ನೇಹದಿಂದ ದೂರ! ಅಙ್ನಾನಿಗಳ ಅನಿಸಿಕೆಗೆ ಉತ್ತರಿಸದೆ ಮೌನ! ತನ್ನತಾನು ರಕ್ಷಣೆಗೆ ಚಾಣಿಕ್ಯ ನೀತಿ! ತಲೆಎತ್ತಿ ಬಾಳವ ಸ್ವಾಭಿಮಾನ ಗುಣ! ದುಷ್ಟರಿಂದ ದೂರ! ಕಂಡವರ ಕತೆಯಲ್ಲಿ ಉತ್ಸುಕತೆ ಬೇಡ! ಅನ್ಯ ಸ್ತ್ರಿಯಿಂದ ಅಂತರ! ದೈವಭಕ್ತಿ!
Reply Retweet Like
🇮🇳 Madhukumar.V.P🇮🇳 Nov 25
ಜೀವಗಳ ನಿರ್ಗಮನ........... ನೆನಪುಗಳ ಆಗಮನ ......
Reply Retweet Like
ನವರಸನಾಯಕ ಜಗ್ಗೇಶ್ Oct 19
ಉದರಕ್ಕೊಂದು ಕಾಯಕ.. ನೆಮ್ಮದಿಗೆ ಸ್ವಂತ ಸೂರು.. ಪ್ರೀತಿ ಹಂಚಿಪಡೆಯಲು ನಮ್ಮವರು.. ಮೂರು ಹೊತ್ತು ಊಟ.. 8ಘಂಟೆ ನಿದ್ರೆ.. ಏಕಾಂತದಲ್ಲಿ ಸಂತೋಷ.. ಇದೆ ಸಂತೋಷಸಾಗರ ಬದುಕು .. ಇದ ಪಡೆದವನೆ ಶ್ರೀಮಂತ ಧೀಮಂತ.. ಇದ ಬಿಟ್ಟು ಗಡಿದಾಟಿ ಇನ್ನು ಏನೋ ಬೇಕು ಎಂದವ ದುಃಖ ಆಹ್ವಾನಿಸೋ ಮೂಡ
Reply Retweet Like
ಶಶಿ Sep 27
ನಶ್ವರವಾದ ಈ ಪ್ರಪಂಚದ ವ್ಯಾಮೋಹವನ್ನು ತೊರೆದು ಮನುಷ್ಯನೂ ಕ್ರಿಯಾಪೂಜೆ, ವಾಣಿಪೂಜೆ,ಜ್ಞಾನಪೂಜೆ,ಭಾವಪೂಜೆ,ವಿಶ್ವ ಪೂಜೆಗಳ ಮೂಲಕ ಪರಮ ಸತ್ಯ ಪರಮಾತ್ಮನನ್ನು ಅರಿಯಬೇಕು. ಆಗ ಮಾತ್ರ ನಮ್ಮ ಜೀವನ ದಿವ್ಯವು ಭವ್ಯವು ಆಗುತ್ತದೆ. ಅದು ಸಾರ್ಥಕ ಬದುಕು. ಸಿದ್ದೇಶ್ವರ ಶ್ರೀ
Reply Retweet Like
ನವರಸನಾಯಕ ಜಗ್ಗೇಶ್ Sep 26
ನಮ್ಮ ಬದುಕ ಅರಿತ ಇಂದಿನ ದಿನಕ್ಕೆ ಸೀಮಿತ ಆಗಬಾರದು..!! ನಮಗೆ ಅರಿಯದ ನಾಳೆ ಒಂದಿದೆ..!!ಅದ ಅರಿಯುವ ಪ್ರಯತ್ನಮಾಡಬೇಕು.! ಆ ನಾಳೆಗಳ ಅರಿತವ ಸುಖವಾಗಿ ಜಂಜಾಟದ ನಶ್ವರ ಸಾಗರ ನಗುನಗುತ ದಾಟಬಹುದು.! ಹಾಗಾಗಲು ಲೋಕದ ಡೊಂಕು ತಿದ್ದುವುದು ಬಿಟ್ಟು!ನಮ್ಮ ನಾವು ತಿದ್ದಿಕೊಂಡು ಶುಧ್ಧವಾಗಬೇಕು.!ಪರರ ಅರಿವುದು ಅಙ್ನಾನ!ತನ್ನಅರಿವುದು ಙ್ನಾನ !
Reply Retweet Like
@CDKSSS Official (R) Sep 22
ಎಷ್ಟು ಇಟ್ಟುಕೊಂಡುರುತ್ತೊರೋ,,,,,,,,,, ಅಷ್ಟ Good morning @KicchaSudeep
Reply Retweet Like
Vishweshwar Bhat Sep 19
Reply Retweet Like
Jagadisha Sharma Sampa Sep 2
Reply Retweet Like
ಮೇಘರಾಜ್27 Sep 2
Replying to @Jaggesh2
ಅಪ್ಪ ಇಲ್ಲದ ನಮ್ಮಂತವರಿಗೆ ಅವರು ಬಿಟ್ಟು ಹೋದ ನೆನಪು ಮಾತ್ರ ಕಾಡುತ್ತದೆ.! ಕೆಲವರಿಗೆ ಇದ್ದರು ಅವರ ನೆನಪು ಕೂಡ ಬೇಡವೆಂದು ವೃದ್ಧಾಶ್ರಮದಲ್ಲಿ ಬಿಡುತ್ತಾರೆ.! ನಮ್ಮಗೆ ಅವರ ಜೊತೆ ಬಾಳುವ ಯೋಗ್ಯತೆ ಸರಿಯಾಗಿ ಲಭಿಸಲಿಲ್ಲ.! ಇದ್ದವರಿಗೆ ಅವರ ಪ್ರೀತಿಯನ್ನು ಪಡೆಯುವ ಯೋಗವಿಲ್ಲ.!
Reply Retweet Like
Vishweshwar Bhat Aug 11
Reply Retweet Like
e vijaykumar narahari....!!💫 Aug 3
ಸುಂದರ ದಿಢೀರೆಂದು ಘಟಿಸುವುದಿಲ್ಲ. ಪ್ರೀತಿ, ಸಂತೋಷ, ತಾಳ್ಮೆ ಮತ್ತು ತ್ಯಾಗಗಳಿಂದ ಅದನ್ನು ನಾವೇ ನಿರ್ಮಿಸಿಕೊಳ್ಳಬೇಕು! ಶುಭ ಸಂಜೆ..!! 😊
Reply Retweet Like
Vishweshwar Bhat Jul 14
My column today ಎಲ್ಲ ಅಸಾಧ್ಯಗಳ ನಡುವೆಯೂ ಸಹಜವಾಗುವ ಈ ಬದುಕು, ಸಹ್ಯವಾಗುವ ಈ ವ್ಯವಸ್ಥೆ! ಇದೇ ಅಂತರಂಗ ಸುದ್ದಿ: ವಿಶ್ವೇಶ್ವರ ಭಟ್
Reply Retweet Like