Twitter | Search | |
Search Refresh
ಪ್ರಜಾವಾಣಿ | Prajavani 7 Jul 18
‘ಮುಖ್ಯಮಂತ್ರಿಗಳು ಜನಮತದ ಮುಖ್ಯಮಂತ್ರಿಯಾಗದಿದ್ದರೂ ಬಹುಮತದ ಮುಖ್ಯಮಂತ್ರಿ ಯಾಗಿದ್ದಾರೆ. ಬಜೆಟ್ ಮಂಡನೆಯಲ್ಲಿ ಮಾತ್ರ ಸಮಗ್ರತೆಯನ್ನು ಮರೆತಿದ್ದಾರೆ’ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
Reply Retweet Like
Jagadish Shettar 1 Feb 19
Reply Retweet Like
SHARADA💕 1 Feb 19
ಗೋವು ಸಂರಕ್ಷಣೆಗೆ “ಕಾಮಧೇನು ಯೋಜನೆ” ಅಭಿನಂದನಾರ್ಹ🙏 ಸಕಲಜೀವಿಗಳಿಗೂ ಒಳ್ಳೇದು ಮಾಡುವ ಬಜೆಟ್...
Reply Retweet Like
Jagadish Shettar 1 Feb 19
ಸರ್ವತೋಮುಖ ಅಭಿವೃದ್ಧಿಯ ಚಿಂತನೆ!
Reply Retweet Like
Shivu Venkatesh Gowda 1 Feb 19
Reply Retweet Like
PublicTV 31 Jan 19
ಮೇಕ್‌ ಇನ್‌ ಇಂಡಿಯಾ ಅಡಿ 12 ಲಕ್ಷ ಯುವಕರಿಗೆ ಉದ್ಯೋಗ
Reply Retweet Like
Dr. G Parameshwara 7 Feb 19
ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿರುವ ಕರ್ನಾಟಕಕ್ಕೆ ಈ ಇನ್ನಷ್ಟು ಪುಷ್ಠಿ ನೀಡಲಿದೆ. ಎಲ್ಲ ವರ್ಗಗಳ, ಎಲ್ಲ ಭಾಗಗಳ ಜನರಿಗೂ ಅಭಿವೃದ್ಧಿಯ ಫಲ ಸಿಗುವಂತಹ ಬಜೆಟ್ ಇದಾಗಲಿದೆ. ವಿರೋಧ ಪಕ್ಷದವರು ಕಲಾಪದಲ್ಲಿ ಯಾವುದೇ ಗದ್ದಲವೆಬ್ಬಿಸದೇ ತಮ್ಮ ಭಿನ್ನಾಭಿಪ್ರಾಯಗಳೇನಿದ್ದರೂ ಅದನ್ನು‌ ನಿಗದಿತ‌ ವೇಳೆಯಲ್ಲಿ ಪ್ರಸ್ತಾಪಿಸಬೇಕು.
Reply Retweet Like
kannadaprabha 31 Jan 19
ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜನಪ್ರಿಯ ಯೋಜನೆಗಳ ಘೋಷಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ Read more here:
Reply Retweet Like
ಆತ್ಮಮೌನಿ 4 Jul 19
ಬಸವೇಶ್ವರರ " ಕಾಯಕವೇ ಕೈಲಾಸ " ಅಡಿಯಲ್ಲಿ ದೇಶದ ಯುವಜನತೆಗೆ ಮೂಲಕ ಕೌಶಲ್ಯ ಅಭಿವೃದ್ಧಿ !!
Reply Retweet Like
Sunil Kumar Karkala 1 Feb 19
ರೈತರ ಭದ್ರತೆಯ ಜೊತೆಗೆ ದೇಶದ ಭದ್ರತೆಗೆ ದಿಟ್ಟ ಹೆಜ್ಜೆ ಇಟ್ಟ ಕೇಂದ್ರ ಸರ್ಕಾರ...
Reply Retweet Like
Suresh Angadi 1 Feb 19
ವಂದೇ ಭಾರತ್ ರೈಲು ಸೇವೆ! ಪ್ರಯಾಣ ದರದಲ್ಲಿ ಏರಿಕೆ ಇಲ್ಲಾ! ವಿಮಾನ ನಿಲ್ದಾಣ ಮಾದರಿಯಲ್ಲೇ ರೈಲ್ವೆ ಸೌಕರ್ಯ !
Reply Retweet Like
oneindiakannada 26 Jun 19
ಬಜೆಟ್ 2019 ನಿರೀಕ್ಷೆಗಳು: ಈ 3 ದೊಡ್ಡ ಬದಲಾವಣೆಗಳನ್ನು ಘೋಷಿಸಬಹುದೆ?
Reply Retweet Like
Dr. G Parameshwara 8 Feb 19
ಬಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪರಿಚಯಿಸಿರುವ ನಮ್ಮ ಸಮಾಜ ಕಲ್ಯಾಣ ಯೋಜನೆಗಳು ಅವರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರಲು ನೆರವಾಗಲಿವೆ. ಕರ್ನಾಟಕ ಸರಕಾರ ಅವರೆಲ್ಲಾ ಆಶಯಗಳನ್ನು ಈಡೇರಿಸಲು ಬದ್ಧವಾಗಿದೆ.
Reply Retweet Like
कुಮಾರवाಣಿ 1 Feb 19
ಬಜೆಟ್ ಮಂಡನೆ ಮಾಡುವಾಗ, ಪ್ರಾಮಾಣಿಕ ಕರಪಾವತಿಗಾರರಿಗೆ ಶ್ರೀ ರು ಕೃತಜ್ಞತೆ ಸಲ್ಲಿಸಿದ್ದು, ಪಾವತಿಸಿದ ಕರ ಹೇಗೆ ದೇಶದ ಏಳಿಗೆಗೆ ದಾರಿಮಾಡಿಕೊಟ್ಟಿದೆಯೆಂದು ತಿಳಿಸಿ ಹೇಳಿದ್ದು ಬಹಳ ಸಂತೋಷ ಕೊಟ್ಟಿದೆ. ಇದು ಬಹಳ ವಿರಳ ಹಾಗೂ ವಿಶೇಷ! ಅವರಿಗೆ ಆಭಾರಿ!🙏🏼🙏🏼
Reply Retweet Like
kannadaprabha 31 Jan 19
ಕೇಂದ್ರ ಬಜೆಟ್ 2019ರ ಮೇಲಿನ ನಿರೀಕ್ಷೆ; ಸೆನ್ಸೆಕ್ಸ್ 150ಕ್ಕೂ ಹೆಚ್ಚು ಅಂಕಗಳ ಏರಿಕೆ Read more here:
Reply Retweet Like
PublicTV 31 Jan 19
ಕಳೆದ 5 ವರ್ಷಗಳಲ್ಲಿ 34 ಕೋಟಿ ಜನ್‌ ಧನ್‌ ಖಾತೆ ಆರಂಭ
Reply Retweet Like
PublicTV 31 Jan 19
5 ವರ್ಷಗಳಲ್ಲಿ ೧ ಲಕ್ಷ ಡಿಜಿಟಲ್‌ ಗ್ರಾಮ ನಿರ್ಮಾಣ
Reply Retweet Like
oneindiakannada 6 Jul 19
ರೂ. 20 ಹೊಸ ನಾಣ್ಯ ಶೀಘ್ರದಲ್ಲೇ ಬಿಡುಗಡೆ
Reply Retweet Like
ಪ್ರಜಾವಾಣಿ | Prajavani 7 Feb 19
ತೆರಿಗೆದಾರರ ಹಣ ಪೋಲಾಗದಂತೆ ರೈತರ ಸಾಲಖಾತೆಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಸಾಲಮನ್ನಾದಿಂದಲೇ ರೈತರ ಸಂಕಷ್ಟ ಪರಿಹಾರವಾಗದು ಎನ್ನುವ ವಿಚಾರ ನಮಗೆ ಗೊತ್ತಿದೆ. ಮಾರುಕಟ್ಟೆ–ಗೋದಾಮು–ಕೃಷಿಪದ್ಧತಿ ಸುಧಾರಣೆಗೂ ಯತ್ನಿಸುತ್ತಿದ್ದೇವೆ.
Reply Retweet Like
kannadaprabha 31 Jan 19
ಸಂಸತ್ ನಲ್ಲಿ ವಿತ್ತ ಸಚಿವ ಪಿಯೂಶ್ ಗೋಯಲ್ ರಿಂದ 2019ನೇ ಸಾಲಿನ ಬಜೆಟ್ ಮಂಡನೆ Delhi Read more here:
Reply Retweet Like