Twitter | Search | |
Search Refresh
Sampath shetty Sep 10
ಅಬ್ಬಾ ಬಂದ್ ಮಾಡಿದ್ರೆ ನಷ್ಟ ಆಗತ್ತೆ ಅಂತಾ ಇಗಲಾದರು ನಿಮಗೆ ಗೊತ್ತಾಯಿತಲ್ಲ ಈ ಹಿಂದೆ ಬಿಜೆಪಿ ಚೆಲಾಗಳು ಮಾಡಿದ ಬಂದ್ ಅಲ್ಲಿ ಆದ ನಷ್ಟವನ್ನ ನೀವು ಕಟ್ಟಿ ಕೊಟ್ಟೀದ್ದಿರಾ?
Reply Retweet Like
Jai ku Sep 10
ನೊಯಿಸಿದ್ದಕ್ಕೆ, ಸಾವಿಗೆ ಕಾರಣವಾದ ಇವತ್ತಿನ ಮಾಡಿಸಿದ ವ್ಯಕ್ತಿಗೇ ಆಗದೇ ಹೋಗ್ಲಿ. ಒಂದು ವೇಳೆ ಆದ್ರು ಸಹ ಅವ್ನ ಕೂಡ ಹೆರಿಗೆ ಸಮಯದ್ದಲ್ಲೇ ಪಡಬಾರದ ನೋವು ಪಡಲಿ...ಮತ್ತೇ ಹೆರಿಗೆ ಸಮಯದಲ್ಲೇ ಅವ್ನ ಮಗುವಿಗೆ ಅದ ಸ್ಥಿತಿ ಆಗ್ಲಿ.
Reply Retweet Like
Sampath shetty Sep 10
ದೇಶದಲ್ಲಿ ಅಡಳಿತ ಪಕ್ಷದ ವಿರುದ್ದ ಅಲೆ ಎದ್ದಿದೆ..
Reply Retweet Like
Jai ku Sep 10
ಇವತ್ತು ಮಾಡಿಸ್ದೆ ಅಂತ ಮುಂದೇ ನಿನ್ ಪಾರ್ಟಿ ಆಗೋದು .
Reply Retweet Like
Harish Poonja Sep 10
ಜನಬೆಂಬಲ ಗಳಿಸಲಾಗದೆ, ಬಂದ್ ವಿಫಲವಾಗುವ ಹೆದರಿಕೆಯಿಂದ ಭಯಗೊಂಡ ಕಾಂಗ್ರೆಸ್ ನಾಯಕರನ್ನು ಸಮಾಧಾನ ಪಡಿಸಲು ನೆಪದಲ್ಲಿ , ತೊಡಗಿಸಿಕೊಂಡಿರುವ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ.
Reply Retweet Like
ಮೇಘರಾಜ್27 Sep 10
ಕಷ್ಟ ಪಟ್ಟು ಸಾಲಸೂಲ ಮಾಡಿ ವ್ಯಾಪಾರಮಾಡಿ ವಟ್ಟಿತುಂಬಿಸಿಕೊಳ್ಳುವ ಇಂತಹ ವ್ಯಾಪಾರಿಗಳ ಮೇಲೆ ಈ ಕಾಂಗಿಗಳು ಗುಂಡಾಗಳ ರೀತಿ ಮಾಡಿಸಲು ಈ ರೀತಿ ದಾಂದಲೆ ಮಾಡಿ ಆಸ್ತಿ ಪಾಸ್ತಿಗಳನ್ನು ನಾಶಮಾಡುವುದಕ್ಕೆ ಏನ್ ಈ ಕಾಂಗಿಗಳು ಅಥವಾ ಇವರಪ್ಪಂದಿರು ಬಂಡವಾಳ ಕೊಟ್ಟಿದ್ರ‌.! .
Reply Retweet Like
Jai ku Sep 10
ಇವತ್ತು ಮಾಡೋಕೆ ಬೀದಿಗೆ ಬಂದಿರೋ ಅದೆಷ್ಟು ಗುಲಾಮ ಪಾರ್ಟಿ ಕಾರ್ಯಕರ್ತರು ಬಂದ್ ಮಧ್ಯದಲ್ಲೇ ಹುಡಿಕೋತಾರೊ ಯಾರಿಗೇ ಗೊತ್ತು?😊😊
Reply Retweet Like
ಮೇಘರಾಜ್27 Sep 10
ಇವತ್ತಿನ ಗೆ ರಾಜ್ಯದಲ್ಲಿ ಮುಖ್ಯಮಂತ್ರಿ ರವರು ತಾವೇ ಸ್ವಯಂ ಒತ್ತಾಯ ಪೂರ್ವವಾಗಿ ಎಲ್ಲಾ ಕ್ಷೇತ್ರಗಳನ್ನು ಮಾಡಿಸಿ ಕಾಂಗ್ರೆಸ್ ನ ""ವನ್ನು ತೀರಿಸಿದ್ದಾರೆ.
Reply Retweet Like
Dr.Basavaraj Modi Sep 9
ಯಾವುದೇ ಇರಲಿ ಅದಕ್ಕೆ SBI ATM ಬೆಂಬಲ: :ಅಷ್ಟೇ ಏಕೆ ದಿನ ನಿತ್ಯ ಸರಕಾರೀ ಕಛೇರಿಗಳಲ್ಲಿಯೂ ಅಘೋಷಿತ ಪೂಣ೯/ಅಪೂರ್ಣ "ಬಂದ್"ಗೆ ಬೆಂಬಲ! ಅಲ್ಲಿ ಕಡತಗಳು ಬಹುಬೇಗ ವಿಲೇವಾರಿಯಾಗುವದಿಲ್ಲ. ಇದುವೇ ಸಾಕ್ಷಿ!.
Reply Retweet Like
Nationalist Vinod Sep 9
ಎಂದರೆ ಕೆಲವರಿಗೆ ಅಂದೇ ಅವರ ಮುಚ್ಚಿದ ದುಕಾನ್(ಅಂಗಡಿ) ಆಗೋದು ಎಂದರ್ಥ; ಈ ದಿನ ಬರಲೆಂದೇ ಕಾದು ಕುಳಿತಿರ್ತಾರೆ ಕೆಲವರು
Reply Retweet Like
Kota Shrinivas Poojari Sep 9
ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷದ ಅಡಿಯಾಳಾಗಿರಬಾರದು. ನಾಳೆ ನಾವು ಯಿಂದ ಕರೆ ಕೊಟ್ಟರೆ ಶಾಲಾ-ಕಾಲೇಜಿಗೆ ರಜೆ ಕೊಡುತ್ತೀರಾ.? ಜಂಟಿಸರಕಾರ ಬಂದ್'ಗೆ ಸರಕಾರಿ ಆಡಳಿತಯಂತ್ರ ಬಳಸಿಕೊಳ್ಳುತ್ತಿರುವುದು ದುರಂತ:ಕೋಟ
Reply Retweet Like
Ajaygowda Sep 9
ಗೆ ನನ್ನ ಇಲ್ಲ @ Kasuvanahalli
Reply Retweet Like
Vishwavani Aug 8
Reply Retweet Like
K A. Jagadeesh Aug 1
ಬೇರೆ ರಾಜ್ಯ ಬೇಕೆಂದು ಸೊಲ್ಲೆತ್ತುವ ಮೂರ್ಖರೇ,ಎಂದಾದರೂ , , , ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶಗಳನ್ನು ಏಕೆ ಕೊಡಬಾರದು ಮತ್ತು,ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆಗಳು ದೊರೆಯುತ್ತಿಲ್ಲ ಎಂದು ನಿಮ್ಮರಾಜಕೀಯ ನಾಯಕರನ್ನು ಕೇಳಿದ್ದೀರಾ? ಮತ್ತೆ, ಈಗೇಕೆ .?
Reply Retweet Like
Vishwavani Jul 26
ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಆ.2 ರಂದು ಉ.ಕರ್ನಾಟಕ ಬಂದ್‍.!
Reply Retweet Like
purvi raju urs ( ಪೂರ್ವಿ) Jan 24
ಸಮಾನ್ಯ ಜನರಿಗೆ ಕಾಡುತ್ತಿರುವುದು ಬಂದ್ ಬೇಕಾ? ಎಲ್ಲಾ ಭಾಗ್ಯಗಳು ಬಂದ್ ಮಾಡಿ ಸಾಕು ಮರುಕ್ಷಣದಿಂದಲೇ ಶುರುವಾಗುತ್ತೆವೆ ಅಂತ
Reply Retweet Like
Prasanna Kumar Jan 24
ಅಂದು ಹೋರಾಟಗಾರರ ಮೂಳೆ ಮುರಿಯುವಂತೆ ಹೊಡೆಸಿದ, ಸರ್ಕಾರವೇ ಇಂದು ಮಾಡಿಸುತ್ತಿದೆ.
Reply Retweet Like
ಸಾಮಾನ್ಯ ಕನ್ನಡಿಗ Jan 21
ಸಾಮಾನ್ಯರಿಂದ ಬಂದ್ ಗೆ ಬೆಂಬಲ ಇಲ್ಲ , ವಾಟಾಳ್ ವಿರುದ್ಧ ಬೇಡ ಎಂದ ಕನ್ನಡಿಗರು
Reply Retweet Like
ಪ್ರಜಾವಾಣಿ|Prajavani Dec 22
ವಿವಾದವನ್ನು ಇತ್ಯರ್ಥಗೊಳಿಸಲು ಒತ್ತಾಯಿಸಿ ದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಡಿ.27ರಂದು ಗೆ ಕರೆ ನೀಡಲಾಗಿದೆ ಎಂದು ಹೋರಾಟ ಸಮನ್ವಯ ಸಮಿತಿ ಸಂಚಾಲಕ ರಾಜಣ್ಣ ಕೊರವಿ ತಿಳಿಸಿದರು.
Reply Retweet Like
Kannada Filmibeat 2 Mar 17
Reply Retweet Like