Twitter | Search | |
Search Refresh
Unofficial : Kumari Shobhakka Jan 4
ಕೆಲ್ಸಕ್ಕೆ ಕರೀಬೇಡಿ ಭಾಷಣಕ್ಕೆ ಮರೀಬೇಡಿ
Reply Retweet Like
Prashanth G S Apr 1
ದಿನದ ಶುಭಾಶಯಗಳು
Reply Retweet Like
Chandrashekhar Rathod Feb 24
ಚುನಾವಣೆ ಹತ್ತಿರ ಬರುತ್ತಿದ್ದಂತೆ ಪೌರಕಾರ್ಮಿಕರ ಪಾದ ತೊಳೆಯುವ ನಾಟಕ ! ಇನ್ನು ಮತ ಗಳಿಕೆಗೆ ಎನೇನು ತೊಳಿತೀರಾ "ಫೇಕು ಜಿ"? #ರಾಜಕೀಯ#ದೊಂಬರಾಟ
Reply Retweet Like
Unofficial : Kumari Shobhakka Jan 3
ಜನರ ತೆರಿಗೆ ದುಡ್ಡಲ್ಲಿ ಪ್ರಪಂಚ ಸುತ್ತೋಕೆ ಪ್ರಧಾನಿ ಆಗಿದಾನೆ
Reply Retweet Like
INC CHITRADURGA Jan 3
ಅಬ್ ಕೀ ಬಾರ್ ಮೋದಿ ಗಡಿಪಾರ್
Reply Retweet Like
INC CHITRADURGA Dec 31
ಹೆಸರಲ್ಲಿ ಕೇಳಿದ್ದಾರಾ ಎಂದಾದರು...? ...!!!
Reply Retweet Like
Lohith Gowda 2 Apr 18
ಅಂದು ಇಂದು ಎಂದೆಂದೂ ಹಾಸನದಲ್ಲಿ ದೇ ಹವ ಬಂದ್ರು ಅಷ್ಟೇ ಬಂದ್ರು ಅಷ್ಟೇ💪💪💪
Reply Retweet Like
INCChittapurCongress Dec 14
ಮನೆಗೆ ಮಗ ಆಗಲಿಲ್ಲ ಹೆಂಡ್ತಿಗೆ ಒಳ್ಳೇ ಗಂಡ ಆಗಲಿಲ್ಲ ಗುರುವಿಗೆ ಒಳ್ಳೇ ಶಿಷ್ಯ ಆಗಲಿಲ್ಲ
Reply Retweet Like
Ramakrishna Nimbagal Jun 1
2020ಕ್ಕೆ ದೇಶದ ಆರ್ಥಿಕ ಪರಿಸ್ಥಿತಿ ಬಹಳ ಕೆಟ್ಟದಾಗಿರುತ್ತದೆ? ಯಾರಾದರು ಬ್ಯಾಂಕ್ ಖಾತೆಯಲ್ಲಿ ಡಿಪಾಜಿಟ್ ಇಟ್ಟಿದ್ದರೆ ವಾಪಸ್ಸು ಪಡೆಯಿರಿ. ಮೀಡಿಯಾ ಗಳು ಇವಾಗ ಸತ್ಯ ಹೇಳೋಕೆ ಶುರು ಮಾಡಾವೆ. ಸಿಕ್ಕಿಲ್ಲಾ ಅನ್ಸುತ್ತೆ ಸಿಕ್ಕರೆ ಸಾಕು ಮೋದಿ ವಿಶ್ವ ನಾಯಕ,ನಮೋ ನಮೋ,ಅನ್ನೋಕ್ಕೆ ಶುರು ಮಾಡ್ಕೋತವೆ. .
Reply Retweet Like
ಶ್ರೀನಿವಾಸ. ಹೆಚ್ (ಕನ್ನಡಿಗ) 💔 Mar 19
, ನ ಛೇಲಾ ರಂಗಾ ಏನಪ್ಪಾ ನೀನ್ನ ಲೀಲೆ!
Reply Retweet Like
preetinaayak Dec 21
ಇವ್ನಿಂದ ದೇಶಕ್ಕೆ ಅಚ್ಚೇ ದಿನ ಬರುತ್ತೆ ಅಂತ ಕಾಯ್ಕೊಂಡ್ ಕೂತವ್ರನ್ನೇ ಮಬ್ಬಕ್ತರು ಅನ್ನೋದು 😂
Reply Retweet Like
ಪೈಲ್ವಾನ್ ನಿಖಿಲ್‌ರಾಜ್ ಕಲಬುರಗಿ 🇮🇳 Aug 17
ಪದೆ ಪದೆ ಹೆಮ್ಮೆಯ ಪ್ರಧಾನಸೇವಕರನ್ನು ಎಂದು ಕರೆಯುವ ಪುಣ್ಯಾತ್ಮರೆ ಸ್ವಲ್ಪ ಇಲ್ಲಿ ನೋಡಿ ಕಷ್ಟದಲ್ಲಿರುವ ಪ್ರಜೆಗಳ ಸಹಾಯಕ್ಕಾಗಿ ಸ್ವಲ್ಪವೂ ವಿರಮಿಸದೆ ಬಂದ ನಮ್ಮ ಹೆಮ್ಮೆಯ ಪ್ರಧಾನಸೇವಕರನ್ನು..! ಸೇವಾ ಮನೋಭಾವದ ಇಂಥ ಮಹನೀಯ ನಮ್ಮ ದೇಶದ ಪ್ರಧಾನಮಂತ್ರಿ ಆಗಿರುವುದೆ ನಮ್ಮ ಪಾಲಿಗೆ ಹೆಮ್ಮೆಯ ವಿಷಯ..! ನನ್ನ ಹೆಮ್ಮೆ 💝🙏
Reply Retweet Like
Pratiksha Lal Tripathi Dec 30
ದೇಶದ ಅಭಿವೃದ್ಧಿಗೆ Accident ಮಾಡಿದ
Reply Retweet Like
preetinaayak Dec 25
ಸರ್ವಾಧಿಕಾರಿ,ಭ್ರಷ್ಟ ಆಡಳಿತದಿಂದ ಜನರಷ್ಟೇ ಅಲ್ಲ ಸ್ವಪಕ್ಷೀಯರೇ ಬೇಸತ್ತು ಮೋದಿ ವಿರುದ್ದ ನೇರ ಆರೋಪ ಮಾಡುತಿದ್ದಾರೆ
Reply Retweet Like
preetinaayak Dec 27
UPA ಸರ್ಕಾರದ ಯೋಜನೆಗಳನ್ನು ಕಾಪಿ ಮಾಡುವುದರಲ್ಲೇ ನಾಲ್ಕೂವರೆ ವರ್ಷ ಕಳೆದ ಮೋದಿ
Reply Retweet Like
Dayanandagowda Jun 30
ನೋಡ್ರೋ ಭಕ್ತರ ನಿಮ್ಮ ಸಾಧನೆನ ಗೋವಿಂದ .....
Reply Retweet Like
Kumaraswamy For CM Mar 3
ಬಿಜೆಪಿಯವರೇ ಹೋಗಿ ಯುದ್ಧ ಮಾಡಿದಂತೆ ವರ್ತಿಸುತ್ತಿದ್ದಾರೆ ಎಂಬ ಹೇಳಿಕೆಯನ್ನು ಕಟ್ ಮಾಡಿ ಸಿಹಿ ಹಂಚಿ ಸಂಭ್ರಮಿಸುವುದೇ ತಪ್ಪು ಎಂಬಂತೆ ಮಾಡಿದ್ದ ಫಕೀರನ ಶಿಷ್ಯರು ಈಗ ಎಲ್ಲಿ ಅಡಗಿ ಕುತ್ತಿದ್ದಾರೋ ಗೊತ್ತಿಲ್ಲ.
Reply Retweet Like
Shivakiran Askihal 8 Aug 18
ನೀನು ಮಾತ್ರ ನಿನ್ನ ಪಕ್ಷದ ಐಟಿ ಸೆಲ್ ಅಲ್ಲಿ ಕುಂತು ನಿನ್ನ ಐಡೆಂಟಿಟಿ ತೋರಿಸದೆ ಫಕ್ ಹ್ಯಾಂಡ್ಲರ್ ಇಂದ ರಾಮುಗೆ ಟ್ವೀಟ್ ಮಾಡ್ತಾ ಇರು .... ನೀನು ದ್ರೋಹಿಯು ಹೌದು ದೇಶ ದ್ರೋಹಿಯು ಹೌದು ....
Reply Retweet Like
preetinaayak Oct 27
ಎಂಥೆಂತಾ ಕಾಮಿಡಿ ಪೀಸ್ ಇರ್ತಾರಪ್ಪಾ ಅಂದ್ರೆ ಮಾಡೋದ್ರಲ್ಲೇ ತಮ್ಮ ಜೀವನದ ಭಾಗವನ್ನು ಕಳೆದು ಬಿಡುತ್ತಾರೆ !
Reply Retweet Like
Pratiksha Lal Tripathi Nov 19
ಒಬ್ಬನೇ ಆದರೆ ಸ್ಥಳ ಬೇರೆ ಮಾತು ಬೇರೆ ತಕ್ಕ ಭಾಷೆ ತಕ್ಕ ವೇಷ ಮೋದಿಯ ಮಾತಿಗಿಲ್ಲ ಕಿಮ್ಮತ್ತು. ಇವನೇ ದೇಶಕ್ಕೆ !
Reply Retweet Like