Twitter | Search | |
Search Refresh
RAMCHANDRA KATTIMANI Sep 17
Be_an_indian_citizen_not_as_blind_follower. ready indians this is the time for ask question to the govt ರಾಷ್ಟ್ರ ಇದು ಯಾರಪ್ಪನ್ ಸ್ವತ್ತು ಅಲ್ಲ
Reply Retweet Like
manjunatha 18 Jan 18
-karnataka-bike-rally# -ಉಳಿವಿಗಾಗಿ-ಆನೆಯ-ನಡಿಗೆ# Vote for bsp
Reply Retweet Like
Pramod Kallur Mar 27
sir , is a eminent candidate for Bengaluru south, more over this is not king dynasty, this is . Tejasvi is our Icon.
Reply Retweet Like
🇮🇳 Madhukumar.V.P🇮🇳 Sep 3
ಹೀಗೆ ಮಾಹಿತಿಗಾಗಿ 👇 ಯಾವನಾದರೂ ಅದು ಕೊಟ್ಟೆ, ಇದು ಕೊಟ್ಟೆ ಅಂದ್ರೆ ಮುಖಕ್ಕೆ ಉಗಿದು ಹೇಳಿ ಕೊಟ್ಟಿದ್ದೆಲ್ಲ ನಾನು ಮಾತ್ರ ಅಂತ
Reply Retweet Like
K Praveen Nayak 16 May 18
ವೋಟ್ ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ !
Reply Retweet Like
Priya Shivamogga 19 May 18
ಅತಿ ದೊಡ್ಡ ಪಕ್ಷ ವಿರೋಧ ಪಕ್ಷದಲ್ಲಿ... ಎರಡನೇ ಅತಿದೊಡ್ಡ ಪಕ್ಷ ಹೊರಗಡೆಯಿಂದ ಬೆಂಬಲ‌ ಕೊಡುವುದಂತೆ (ಬೇಶರತ್ತಾಗಿ)😝 ಮೂರನೆಯ ಅತಿ ದೊಡ್ಡ ಪಕ್ಷ (38 ಸ್ಥಾನದೊಂದಿಗೆ)‌ ಆಡಳಿತ ಮಾಡುತ್ತದೆ😂😂.. ಇದು 😜😝
Reply Retweet Like
Iqbal ikku Sep 6
ದೇಶದ ಅಪಾಯ: 'ದ.ಕ. ಜಿಲ್ಲಾಧಿಕಾರಿ ರಾಜೀನಾಮೆ ಅಪಾಯದಲ್ಲಿ ಇರುವ ಸಮಯದಲ್ಲಿ ರಾಜೀನಾಮೆ ಕೊಡುದಕ್ಕಿಂತ .. ಹುದ್ದೆಯಲ್ಲೇ ದೃಡವಾಗಿ ನಿಂತು ವನ್ನು ಎತ್ತಿ ಹಿಡಿಯಿರಿ ಸರ್ ರಾಜೀನಾಮೆ ಹಿಂದಕ್ಕೆ ಪಡೆಹಿರಿ..
Reply Retweet Like
Sachin.......ĈHÍNÑÄ 😉❤ Apr 27
ಒಂದಾನೊಂದು ಕಾಲದಲ್ಲಿ "ಪ್ರಜಾಪ್ರಭುತ್ವ"ದ ಅರ್ಥ "ಪ್ರಜೆಗಳಿಂದ,,ಪ್ರಜೆಗಳಿಗಾಗಿ,,ಪ್ರಜೆಗಳಿಗೊಸ್ಕರ,,ಪ್ರಜೆಗಳೇ ರಚಿಸಲ್ಪಡುವುದೇ ಪ್ರಜಾಪ್ರಭುತ್ವ" ಪ್ರಸ್ತುತ ಭಾರತದಲ್ಲಿ ನಿಮ್ಮ ಪ್ರಕಾರ ಪ್ರಜಾಪ್ರಭುತ್ವ ಎಂದರೇನು...?
Reply Retweet Like
Chowkidar.🇮🇳🙏Shivanayaka@P Jul 28
Replying to @purviraju1
@ ವ್ಯವಸ್ಥೆಯಲ್ಲಿ ಇದೊಂದು ತೀರ್ಪು ಕರಾಳ ದಿನವೆಂದು ಹೇಳಬೇಕಾಗುತ್ತದೆ..😂🤔🤗
Reply Retweet Like
K Praveen Nayak 15 May 18
'ಕಿಂಗ್ ಮೇಕರ್' ಆಗೋದು ಅಂದ್ರೆ ಕೊನೆಗೆ ಕಿಂಗೇ ಆಗೋದು !
Reply Retweet Like
ಪ್ರಜಾವಾಣಿ|Prajavani 25 Jun 17
Reply Retweet Like
Rudru Punith RC Apr 15
ನಾನು ಚೌಕಿದಾರ್ ಎನ್ನುವವರು ನನಗೆ ಯಾವಾಗಲೂ ಹೇಳ್ತಾ ಇರ್ತಾರೆ "ನೀವು ನಾನು ಸಾಮಾನ್ಯ ನಾಗರಿಕ ಅಂತ ನಿಮ್ಮ ಬರವಣಿಗೆಯ ಕೊನೆಯಲ್ಲಿ ಬರೆದುಕೊಳ್ತೀರಿ, ಆದ್ರೆ ಯಾವಾಗಲೂ ಮೋದಿ ವಿರೋಧಿ ಬರವಣಿಗೆಯನ್ನೇ ಬರೀತೀರಿ"? ಸಾಮಾನ್ಯ ನಾಗರಿಕನಿಗೆ ಮೋದಿಯನ್ನ ಪ್ರಶ್ನೆ ಮಾಡುವ ಹಕ್ಕಿಲ್ಲವೇ?. ಇದು ಇಲ್ಲಿ ಯಾರೂ ಪ್ರಶ್ನಾತೀತರಲ್ಲ
Reply Retweet Like
Pratheen Bangera 🇮🇳 Feb 5
ಈ ಚಿತ್ರ ಹೇಗಿದೆ ಅಂದ್ರೆ..?? 'ದಲ್ಲಿ ಹೇಗೆ ಕಾಪಾಡಿಕೊಂಡು ಬರ್ತಾ ಇದ್ದಾರೆ ಅನ್ನೋದಕ್ಕೆ ಒಂದು ಉದಾಹರಣೆ..!!
Reply Retweet Like
King Shiva.(SK) Apr 17
ಅಮೂಲ್ಯವಾದ ಮತ ಹಾಕಾಯ್ತು, ನೀವು ಸಂವಿಧಾನ ಬದ್ಧ ವ್ಯವಸ್ಥೆಯ ಮತದಾನ ಮಾಡಿ, ರಾಷ್ಟ್ರ & ಸಂವಿಧಾನಕ್ಕೆ ಗೌರವ ನೀಡಿ,
Reply Retweet Like
ಶಂಕರ ಉತ್ತಮ ಪ್ರಜಾಕೀಯ ಪ್ರಭು◆ Oct 12
ಸ್ವಾಭಿಮಾನಿ ಕನ್ನಡಿಗರೇ, ಈ ಉಪಚುನಾವಣೆಯಲ್ಲಿ ಪ್ರಜಾಪ್ರಭುತ್ವ ವಿಜೃಂಭಿಸಲಿ, ಪ್ರಜೆಗಳಿಗೆ ಜಯವಾಗಲಿ. ನಿಮ್ಮ ಕ್ಷೇತ್ರದ ಪ್ರತಿನಿಧಿ ನಿಮ್ಮವರಾಗಿರಲಿ, ನಿಮ್ಮ ಕ್ಷೇತ್ರದ ಮಹತ್ವದ ನಿರ್ದಾರ ನಿಮ್ಮದಾಗಿರಲಿ. ನಿಮ್ಮ ಕ್ಷೇತ್ರದಲ್ಲಿ ಪ್ರತಿಯೊಂದು ಅಗತ್ಯಗಳು ವ್ಯವಸ್ಥಿತವಾಗಿರಲಿ.
Reply Retweet Like
ನಿಮ್ಮೊಳಗೊಬ್ಬ.🇮🇳 6 Jun 17
ರೈತ ಕೇಳಿದೂ ಬೆಂಬಲ ಬೆಲೆ.💴 ಸರ್ಕಾರ ಬೀಸಿತು ಸಾವಿನ ಬಲೆ.🔫 ಮಂಗಳ ಗ್ರಹಕ್ಕೆ ಕೋಟಿ ದುಡ್ಡಿನ ಕಪ್ಪಾ.📡🔮 ಬೆಂಬಲ ಬೆಲೆ ಕೇಳಿದ ರೈತ ಮಾತ್ರ ಬೆಕುಪ್ಪಾ.⚰..
Reply Retweet Like
Yogeshakumara K 20 Jan 18
ದಳ ಕಾಂಗ್ರೆಸ್ ಬಿಜೆಪಿ ನೋಡಾಯ್ತು ಇನ್ನೂ ಮೇಲೆ ಎನೇ ಇದ್ರೂ BSP ಸರ್ಕಾರ ಬೇಕಿದೆ.ಅದಕ್ಕಾಗಿ ಜನವರಿ ೨೬ ರಂದು ಮೈಸೂರಿನ ಟೌನ್ ಹಾಲ್ ನಲ್ಲಿ ನಡೆಯುವ ಉಳಿಸುವ ಕಡೆಗೆ... ಆನೆಯ ನಡಿಗೆ" ಎಂಬ ಕಾರ್ಯಕ್ರಮ ಕ್ಕೆ ಜನಸಾಗರವೆ ಹರಿದು ಬರಳಿದೆ.ಮನುವಾದಿ ಎದೆಯೊಳಗೆ ನಡುಕ‌ ಸುರುವಾಗಿದೆ.
Reply Retweet Like
Chowkidar vinod jarali 16 May 18
ಯಾವ ಗಾಂಧಿ ಪ್ರತಿಮೆಯ ಎದುರು ಅಂತ ದುರಹಂಕಾರದಲ್ಲಿ ಜರೆದಿದ್ದರೋ, ಇವತ್ತು ಅದೇ ಗಾಂಧಿ ಪ್ರತಿಮೆಯ ಕೆಳಗೆ ಯಾರು ಕೂತಿದ್ದಾರೆ ನೋಡಿ.
Reply Retweet Like
ಸುನಿಲ್🌾 6 Aug 18
ಅಧಿಕಾರದ ಆಸೆಗಾಗಿ ಎಲ್ಲಿಗೆ ಬೇಕಾದ್ರು, ಯಾವಾಗ ಬೇಕಾದ್ರೂ ಹೋಗ್ತಾರೆ, ಅಧಿಕಾರ ಪಡೆಯಲು ಇರೋ ಆತುರ ಆರಿಸಿ ಕಳಿಸಿದ ಜನರ ಸಮಸ್ಯೆ ತೀರಿಸೋಕೆ ಇರಲ್ಲ...
Reply Retweet Like
🇮🇳 Madhukumar.V.P🇮🇳 Apr 11
ತುತ್ತು ಅನ್ನದ ಹಿಂದೆ ಸಾವಿರಾರು ರೈತರ ಶ್ರಮವಿರುತ್ತದೆ ಒಬ್ಬ ಯೋದನ ಹಿಂದೆ ಲಕ್ಷಾಂತರ ಭಾರತೀಯರ ಜೀವವಿರುತ್ತದೆ ,,ದೇಶರ ರಕ್ಷಣೆಯಿರುತ್ತದೆ ಒಂದು ಅಭಿವೃದ್ಧಿ ರಾಷ್ಟ್ರದ ಹಿಂದೆ ಒಬ್ಬ ಪ್ರಬುದ್ಧ ನಾಯಕನ ಶ್ರಮವಿರುತ್ತದೆ ಒಬ್ಬ ಪ್ರಬುದ್ಧ ನಾಯಕನ ಆಯ್ಕೆಯ ಹಿಂದೆ 13O ಕೋಟಿ ಭಾರತೀಯರ ಪ್ರಬುದ್ಧತೆ ಇದೆ
Reply Retweet Like