Twitter | Search | |
Search Refresh
Naveen Kumar B V Nov 7
Reply Retweet Like
Vishwas Oct 16
my favorite F M radio city 91.1 ಸೊಬಗು
Reply Retweet Like
kicha@krishna Jan 13
Replying to @parwatisingari
This one is also like your area, a beautiful landscape...
Reply Retweet Like
Bapu Padmanabha Feb 17
Reply Retweet Like
ಸುನಿಲ್(Sunil)🌾 Oct 16
ನೂರಾರು ಜನರ ಪರಿಶ್ರಮದಿಂದ ಕಟ್ಟಲ್ಪಟ್ಟ ವಾಸ್ತುಶಿಲ್ಪಕ್ಕೆ ನೂರಾರು ವರ್ಷಗಳ ನಂತರ ಅದಕ್ಕೊಂದು ಪಾರಂಪರಿಕ ತಾಣ ಅನ್ನೋ ಹೆಸರನ್ನಿಟ್ಟು ಅದನ್ನ ನೆಲಕ್ಕುರುಳಿಸುವುದು ಅಪರಾಧ,ಸ್ವಂತ ಪರಿಶ್ರಮದಿಂದ ಬೆಳೆದು ನೂರಾರು ಜನರಿಗೆ ಆಸರೆಯಾಗಿ ನೂರಾರು ವರ್ಷಗಳ ತುಂಬುಜೀವನ ನಡೆಸಿದ ನೂರಾರು ಮರಗಳನ್ನ ನೆಲಕ್ಕುರುಳಿಸುವುದು ಅಪರಾಧವಲ್ಲವ.🤔
Reply Retweet Like
Vishwavani Sep 28
ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪನ, ಸುನಾಮಿ ಮನ್ಸೂಚನೆ. .
Reply Retweet Like
ಸುನಿಲ್(Sunil)🌾 Sep 21
BEL Campus ನ ಎಷ್ಟು ಚಂದ ಇಟ್ಟಿದ್ದಾರೆ, ಸ್ವಚ್ಛವಾಗಿ, ಸುಂದರವಾಗಿ ನಿರ್ವಹಿಸುತ್ತಿದ್ದಾರೆ. ಉದ್ಯಾನವನಗಳು,ಎಲ್ಲೆಲ್ಲೂ ಹಸಿರು ಮರಗಳ ಸಾಲು ಸಾಲು. ಈ ತರದ ರಸ್ತೆಗಳನ್ನ ನೋಡುದ್ದ್ರೆ ಖುಷಿ ಆಗುತ್ತೆ. ಇಡೀ ಬೆಂಗಳೂರನ್ನ ಹೀಗೆ ನೋಡಬೇಕು ಅಂದ್ರೆ ಸರ್ಕಾರದ ಜೊತೆಗೆ ಸತ್ಪ್ರಜೆಗಳು ಮನಸ್ಸು ಮಾಡಬೇಕು. 🙏🙏🙏
Reply Retweet Like
Vishwavani Sep 10
ಇದು ಪ್ರಕೃತಿಯಲ್ಲಿನ ವೈವಿಧ್ಯದ ಮಾತು! - ನಾಗರಾಜ ವಸ್ತಾರೆ ವಾಸ್ತುಶಿಲ್ಪಿ ,ಲೇಖಕ.
Reply Retweet Like
Vishwavani Sep 7
Reply Retweet Like
sasthan mithraru Sep 5
ಪರಿಸರ ಸ್ನೇಹಿ, ಬಣ್ಣ ಮುಕ್ತ ಗಣೇಶ ಈಗ ಜೀವ ಗಣಪ. ಸಕಲವನ್ನೂ ಕಾಯುವ ಗಣಪನಿಂದ ಪರಿಸರ ನಾಶವಾಗಬಾರದು ಎಂಬ ಉದ್ದೇಶದಿಂದ Mission Earth ಸಂಸ್ಥೆ ಸೀಡ್‌ ಗಣಪ ಎನ್ನುವ ಹೊಸ ಪರಿಕಲ್ಪನೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ವಿತರಣೆ...
Reply Retweet Like
Manjunath Hegde Aug 28
ಎಂದರೆ ಮಾತೆ ; ಆಕೆಯ ಮಗ! ಆದರೆ ರಾಸಾಯನಿಕಗಳನ್ನು ಬಳಸಿ ಕೊನೆಗೆ ಪ್ರಕೃತಿಯನ್ನೇ ಹಾಳುಗೆಡವುವ ಬೇಕಾ! ಪರಿಸರ ಸ್ನೇಹಿ ರಾಸಾಯನಿಕ ಮುಕ್ತ ಗಣಪನ ಪೂಜೆಗೈಯುವ.
Reply Retweet Like
ಸುನಿಲ್(Sunil)🌾 Aug 27
ಮನುಷ್ಯ ಪ್ರಕೃತಿಯ ಲೆಕ್ಕಿಸದೆ ಏನೇನೋ ಮಾಡ್ತಾನೆ, ಅದೇ ಪ್ರಕೃತಿ ಆ ಋಣವನ್ನ ಜಾಸ್ತಿ ದಿನ ಇಟ್ಟ್ಕೋಳಲ್ಲ, ಸಮಯ ಬಂದಾಗ ತೀರಿಸುತ್ತೆ. ನಮಗೆ ಪ್ರಕೃತಿ ಅತ್ಯಗತ್ಯ, ಆದರೆ ನಮ್ಮ ಅಗತ್ಯ ಪ್ರಕೃತಿಗೆ ಇಲ್ಲ.. ಪ್ರಕೃತಿಯಿಂದ ನಾವುಗಳು. ನಮ್ಮಿಂದ ಪ್ರಕೃತಿಯಲ್ಲ. ಅದಕ್ಕೆ ಗೌರವ ಕೊಟ್ಟರೆ, ಮರಳಿ ನಮಗೆ ಗೌರವ ಕೊಡುತ್ತೆ.
Reply Retweet Like
sasthan mithraru Aug 21
" - " ಅಟಲ್ ಜೀಗೆ ಸಾಮಾಜಿಕ ಕಾರ್ಯಕರ್ತರಿಂದ "ಹಸಿರು ಶ್ರದ್ಧಾಂಜಲಿ..!" ಉಡುಪಿ,ಅ.19: ಉಡುಪಿಯ ಸಾಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು, ಅಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ...
Reply Retweet Like
ಉಮಾ ಪ್ರಕಾಶ್ 💕 Jul 27
👏👏👏 ಸರ್ ...ಇಂದು ಮುಖ್ಯವಾಗಿರುವ ..ಮುಂದೆ ಅವಶ್ಯಕತೆಯಿರುವ .. ಏಕೈಕ ಆಸ್ತಿ ... ಒಬ್ಬಬ್ಬಿರೆನ್ನದೆ ಒಬ್ಬರು ಮತ್ತೊಬ್ಬರ ಪ್ರೇರಣೆಯಿಂದ ಅಸ್ಥೆ ವಹಿಸಿ ಮತ್ತು ಕೈಜೋಡಿಸಬೇಕು ...
Reply Retweet Like
ಶ್ರೀನಿವಾಸ ಕಾಂಬಳೆ Jul 9
ವ್ಯವಹಾರಿಕ ಜಗತ್ತಿಗೆ ’ಪ್ರಕೃತಿ’ ಗಣಿಗಾರಿಕೆಯ ಮೂಲ ಅಷ್ಟೆ. ಮುಗ್ಧತೆ,ವಿಸ್ಮಯ,ಕೌತುಕಗಳು ಬೆರೆತ ಮನಸ್ಸಿಗೆ_ ಅದ್ಭುತ ಸೌಂದರ್ಯದ ಎರಕ.
Reply Retweet Like
ಶಶಿ Jun 17
Reply Retweet Like
SURESH H K May 3
ಮುನಿದರೆ ಮನುಷ್ಯ ಏನು ಮಾಡಲು ಸಧ್ಯ ಮುಖ್ಯಮಂತ್ರಿಗಳೇ,ಈಗ ಬೆಂಗಳೂರಿನಲ್ಲಿ ಕಸ ಎತ್ತಿಲ್ಲ,ಸುಮಾರು ರಸ್ತೆಗಳು ಹಳ್ಳ ಬಿದ್ದಿದೆ ನೀವು ರಾಜ್ಯ ಪ್ರವಾಸ ಮಾಡ್ತಿಲ್ವ,ನಿಮ್ಮ ಕಾರ್ಯಾಧ್ಯಕ್ಷರ ಅದು ಬೆಂಗಳೂರಿನ ಕೇಂದ್ರ ಸ್ಥಾನದ ರಸ್ತೆಗಳು ಹೇಗಿವೆ ನೋಡಿದ್ದೀರಾ,ಬೇರೆಯವರ ಬಗ್ಗೆ ಟೀಕೆಗಾಗಿ ಟೀಕೆ ಮಾಡಬೇಡಿ ಪ್ಲೀಸ್.
Reply Retweet Like
Veer Shettennavar Feb 24
ಚಿನ್ನದ ಗೊಂಬೆ😍 ಬೆಳ್ಳಿ ಬೇಳಕು😘 ನನ್ನ ಪುಟ್ಟ ಪಾಪು Lavanya ಅಕ್ಕನ ಮಗಳು👩‍👧 Annual Day Dance💃 ಲವ್ ಯು ಪಾಪು💋
Reply Retweet Like
Nativeplanet Kannada Feb 7
ಚೆನ್ನೈ ನಿಂದ ಯರ್ಕಾಡ್- ಶೆವರಾಯ್ ಬೆಟ್ಟಗಳಲ್ಲಿರುವ ಗಿರಿ ಪಟ್ಟಣದ ಕಡೆ ಒಂದು ಮರೆಯಲಾಗದ ಪ್ರಯಾಣ
Reply Retweet Like
ಉಮಾ ಪ್ರಕಾಶ್ 💕 18 Oct 17
ಮುಂದೊಂದು ದಿನದ ವಿಲಕ್ಷಣ ಚಿತ್ರ... ಉಳಿಸಿ...
Reply Retweet Like