Twitter | Search | |
Search Refresh
ಇಂಡ್ ವಾರ್ತೆ IndVarthe Jan 25
ಪದ್ಮ ಪ್ರಶಸ್ತಿಗಳ ಪೂರ್ಣ ಪಟ್ಟಿ ಇಲ್ಲಿದೆ ..
Reply Retweet Like
Shilpa Acharya Jan 27
ಶ್ರೀಗಳಿಗೆ 2015 ರಲ್ಲಿ, ಗೌರವ ನೀಡಿದ್ದು ಇದೇ ಮೋದಿ ಸರ್ಕಾರದಿಂದ. ಪ್ರತಿ "ಪದ್ಮ" ಪ್ರಶಸ್ತಿ ಪುರಸ್ಕಾರಗಳ ನಡುವೆ 5ವರ್ಷಗಳ ಅಂತರರವಿರಲೇಬೇಕು.
Reply Retweet Like
ಪ್ರಜಾವಾಣಿ|Prajavani 20 Sep 17
Reply Retweet Like
Mallikarjun Yadrami 31 Mar 17
#ದಾಸೋಹಜ್ಯೋತಿ#ಕಾಯಕ_ಯೋಗಿ ಡಾ:ಶ್ರೀ ಶ್ರೀ ಶಿವಕುಮಾರ ಮಾಹಾಸ್ವಾಮಿಗಳವರ 110 ನೇ ಜನ್ಮದಿನೋತ್ಸವದ ಶುಭಾಶಯಗಳು
Reply Retweet Like
Shankar Itagi Apr 23
Reply Retweet Like
K Praveen Nayak Nov 24
ಇಂದು ಪ್ರಕಟಿಸಿದ Instagram ಚಿತ್ರ. ಸರ್ವಧರ್ಮಮಾನ್ಯ ಡಾ. ರಾಜ್ ಕುಮಾರ್ Pl. visit
Reply Retweet Like
Tejas 23 Apr 15
Reply Retweet Like
Suri Mallesh 23 Apr 17
, , ರಾಜ, , ಕಲಾ ಕೌಸ್ತುಭ, ಡಾ.ರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
Reply Retweet Like
onecoorg.com 30 Mar 15
ಜನರಲ್ ಕೆ.ಎಸ್.ತಿಮ್ಮಯ್ಯ ಕೊಡಗಿನ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಕೊಡಂದೇರ ಕುಟುಂಬದ ತಿಮ್ಮಯ್ಯ ಮತ್ತು...
Reply Retweet Like
ರಾಜ್ ವಸ್ತ್ರದ Oct 20
ಹಾಗೆ ವಿದೇಶದಲ್ಲಿ ಪಬ್ ಲ್ಲಿ ಕುಡಿದು ಹೊಡಿಸಿಕೊಂಡು ಸತ್ತ ಮಾಜಿ ಮುಖ್ಯಮಂತ್ರಿಯ ಮಗನಿಗೆ ನಾದ್ರು ಕೊಡಬೇಕು
Reply Retweet Like
DS SURESH Jun 10
ಇಂದು ನಮ್ಮ ಕರ್ನಾಟಕದ ಮತ್ತು ಪ್ರಶಸ್ತಿ ಪುರಸ್ಕೃತರಾದ ಅವರು ನಮ್ಮನ್ನೆಲ್ಲಾ ಬಾರದ ಲೋಕಕ್ಕೆ ಅವರಿಗೆ ಆ ಚಿರಶಾಂತಿಯನ್ನು ಎಂದು ಪ್ರಾರ್ಥಿಸೋಣ .
Reply Retweet Like
Gireesha K S Jan 25
ಇವತ್ತ್ ಕೇಂದ್ರದ ಬಿಜೆಪಿ ಸರ್ಕಾರ ಕೊಟ್ಟಿಲ್ಲಾಂತ, ನಿಜಕ್ಕೂ ಬೇಸರಿಕೊಂಡಿರುವ ಕೆಲವರ ಹಾಗೂ ಮೋದಿನ್ ಬಯ್ಯಕ್ ಇದೇ ಒಳ್ಳೆ ಅವಕಾಶ ಅಂತ ಕಾಯ್ತಿದ್ದ ಮೊಸಳೆ ಕಣ್ಣೀರಿನ ಹಲವರ ಅವಗಾಹನೆಗೆ, . . ಸಿದ್ಗಂಗೆಯ ಸ್ವಾಮ್ಗಳಿಗೆ ಪ್ರಶಸ್ತಿ ಕೊಟ್ಟಿದ್ದು ಇವತ್ತ್ ನೀ ತೆಗಳ್ತಿರೋ BJP/NDAದೋರೇ.
Reply Retweet Like
Gireesha K S Jan 25
ಒಂದು ಪದ್ಮ ಪ್ರಶಸ್ತಿಯನ್ನ ಕೊಟ್ಟ ನಂತರ, ಅದಕ್ಕಿಂತ ಮೇಲಿನದನ್ನು ಅದೇ ವ್ಯಕ್ತಿಗೆ ಕೊಡಮಾಡಲು, ಕನಿಷ್ಠ 5 ವರ್ಷಗಳ ಅಂತರವಿರಬೇಕೆಂಬ ಸರ್ಕಾರದ ನಿಯಮವಿದೆ. ಶ್ರೀಗಳಿಗೆ 2015 ರಲ್ಲಿ, ಗೌರವ ನೀಡಿರುವ ಕಾರಣ, ಅವರಿಗೆ ಕೊಡಬೇಕೆಂದರೆ, ಅದಕ್ಕೆ ನಾವೆಲ್ಲರೂ 2020 ವರೆಗೆ ಕಾಯಲೇಬೇಕಾದ ಅನಿವಾರ್ಯತೆ ಇದೆ.
Reply Retweet Like
ಎಸ್ ಗಣೇಶ್ ಆಚಾರ್ಯ Jan 26
Replying to @siddaramaiah
ಆರೇಳು ದಶಕಗಳ ಕಾಲ ಆಡಳಿತ ನಡೆಸಿದ ನಿಮ್ಮ ಕಾಂಗ್ರೆಸ್ ಯಾಕೆ ಭಾರತರತ್ನ ನೀಡಿರಲಿಲ್ಲ? ಮೋದಿಯವರೇ ಪ್ರಥಮವಾಗಿ ಪ್ರಶಸ್ತಿ ನೀಡಿ ಗೌರವಿಸಿದ್ದು
Reply Retweet Like
ಭೈರತಿ ಚೇತನ್ ಕುಮಾರ್ Jan 31
ಓಂ || ಶ್ರೀ ಗುರುಬಸವಲಿoಗಾಯ ನಮಃ || ,ಕರ್ನಾಟಕ ರತ್ನ,ತ್ರಿವಿಧ ದಾಸೋಹಿ,ಮಹಾಚೇತನ ಶ್ರೀ ಮ.ನಿ.ಪ್ರ.ಸ್ವ. ಡಾ||ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯಸ್ಮರಣೆ 🙏🏻
Reply Retweet Like
Mallikarjun Jaka MJ Mar 31
Reply Retweet Like
channabasava 31 Mar 18
Reply Retweet Like
Ayomayam Jan 25
ನಂಬಿ ನಾರಾಯಣನ್ 🙏👌
Reply Retweet Like
NewsNirantara 25 Jan 18
Reply Retweet Like
Vinay L Apr 23
Replying to @imVinayl
Reply Retweet Like